Mount Everest

 • 10ಕ್ಕೇರಿದ ಮೃತರ ಸಂಖ್ಯೆ

  ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ ರಾಬಿನ್‌ ಹೈನೆಸ್‌ ಫಿಶರ್‌ ಪರ್ವತದ ತುದಿ ತಲುಪಿ ವಾಪಸಾಗುವಾಗ, 8700 ಮೀಟರ್‌ ಎತ್ತರದಲ್ಲಿ…

 • ಮೌಂಟ್ ಎವರೆಸ್ಟ್‌: 2 ಭಾರತೀಯರ ಸಾವು

  ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರವಾದ ಗೌರಿ ಶಂಕರದಲ್ಲಿ 300ಕ್ಕೂ ಹೆಚ್ಚು ಪರ್ವತಾರೋಹಿಗಳು ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ, ಶನಿವಾರ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಕಲ್ಪನಾ ದಾಸ್‌ (52) ಹಾಗೂ ನಿಹಾಲ್ ಭಗವಾನ್‌ (27) ಎಂಬ ಭಾರತೀಯರು ಮೃತಪಟ್ಟಿದ್ದು, ಮತ್ತೂಬ್ಬರು…

 • 23 ಬಾರಿ ಮೌಂಟ್ ಎವರೆಸ್ಟ್ ತುತ್ತ ತುದಿ ಏರಿ ದಾಖಲೆ ಬರೆದ ನೇಪಾಳದ ಶೆರ್ಪಾ!

  ನವದೆಹಲಿ:ಹಿಮಾಲಯದ ಪರ್ವತಶ್ರೇಣಿಯಲ್ಲಿರುವ 29 ಸಾವಿರ ಅಡಿ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳದ ಪರ್ವತಾರೋಹಿ 50ರ ಹರೆಯದ ಕಾಮಿ ರಿಟಾ ಶೆರ್ಪಾ ಅವರು 23 ಬಾರಿ ಮೌಂಟ್ ಎವರೆಸ್ಟ್ ನ ತುತ್ತ ತುದಿಯನ್ನು ಹತ್ತಿದ ಮೊದಲ ವ್ಯಕ್ತಿ ಎಂಬ…

 • ಓಡುತ್ತಾ ಓಡುತ್ತಾ ಎವರೆಸ್ಟು!

  ನಡೆದಿದ್ದೂ ಅಲ್ಲ, ಹತ್ತಿದ್ದೂ ಅಲ್ಲ… ಮೌಂಟ್‌ ಎವರೆಸ್ಟ್‌ ಮೇಲೆಯೇ ಓಡಿದ ದಿಟ್ಟೆಯ ಕತೆ ಇದು. ಈ ಸಾಧನೆ ಮೆರೆದ ಮೊದಲ ಭಾರತೀಯ ಮಹಿಳೆ ದೀಪಾ ಭಟ್‌. 41 ವರ್ಷದ ದೀಪಾ, ಇಬ್ಬರು ಮಕ್ಕಳ ತಾಯಿ. ಮಂಗಳೂರು ಮೂಲದ ಇವರಿಗೆ…

 • ಮೌಂಟ್‌ ಎವರೆಸ್ಟ್‌, ನಾರ್ವೆಯಲ್ಲಿ ನಿಗೂಢ ವಸ್ತು ಪತ್ತೆ ? UFO ?

  ಹೊಸದಿಲ್ಲಿ : ಅನ್ಯ ಗ್ರಹ ಜೀವಿಗಳಿಗೆ ಸಂಬಂಧಿಸಿದ ಯುಎಫ್ಓ ಗಳು ವಿಶ್ವದ ವಿವಿಧೆಡೆ ಪತ್ತೆಯಾಗಿರುವುದು ಹಳೇ ವಿಷಯ. ಇದೀಗ ತಾಜಾ ಪ್ರಕರಣದಲ್ಲಿ  ಮೌಂಟ್‌ ಎವರೆಸ್ಟ್‌ ಶೃಂಗದಲ್ಲಿ ಮತ್ತು ನಾರ್ವೆಯಲ್ಲಿ ಯುಎಫ್ಓಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.  ಪರ್ವತಾರೋಹಿಗಳು ಮತ್ತು ಹಾಲಿವುಡ್‌ ಚಿತ್ರ…

 • ಮೌಂಟ್‌ ಎವರೆಸ್ಟ್‌ ಏರಿದ ಮಾನಸ!

  ಶಿವಮೊಗ್ಗ: ಚಳಿಗಾಲದಲ್ಲಿ ಯಶಸ್ವಿಯಾಗಿ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರಿದ ಭಾರತದ ಏಕೈಕ ಯುವತಿ ಎನ್ನುವ ಹೆಗ್ಗಳಿಕೆಗೆ ಜಿಲ್ಲೆಯ ಸಾಗರ ಪಟ್ಟಣದ ಕು. ಮಾನಸ ಪಾತ್ರರಾಗಿದ್ದಾರೆ. ನೇಪಾಳದ ಅಡ್ವೆಂಚರ್‌ ನೇಚರ್‌ ಕ್ಯಾಂಪ್‌ನವರು ಏರ್ಪಡಿಸಿದ್ದ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಚಾರಣಕ್ಕೆ ಆಯ್ಕೆಯಾಗಿ…

 • ನಿಮಗಿದು ತಿಳಿದಿರಲಿ

  1. ಪ್ರಾಣಿಗಳ ನಡವಳಿಕೆಯ ಅಧ್ಯಯನಕ್ಕೆ ಎಥಾಲಜಿ ಎಂದು ಕರೆಯುತ್ತಾರೆ 2. ಮೇ 29ನ್ನು ಮೌಂಟ್‌ ಎವರೆಸ್ಟ್‌ ದಿನವನ್ನಾಗಿ ಆಚರಿಸುತ್ತಾರೆ 3. ಪಂಪ ಮಹಾಕವಿ ತನ್ನನ್ನು ತಾನು “ಕದಳಿಗರ್ಭಶಾಮಂ’ ಎಂದು ಕರೆದುಕೊಂಡಿದ್ದಾನೆ  4. ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ…

 • ಎವರೆಸ್ಟಲ್ಲೂ ಕಳ್ಳರಿದ್ದಾರೆ ಜೋಕೆ!

  ಕಾಠ್ಮಂಡು: ಮೌಂಟ್‌ ಎವರೆಸ್ಟ್‌ ನಂಥ ಪರ್ವತ ಪ್ರದೇಶದಲ್ಲೂ ಕಳ್ಳ-ಖದೀಮರಿದ್ದಾರೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಶಿಖರವೇರುವಾಗ ಪರ್ವತಾರೋಹಿಗಳು ಮತ್ತು ಮಾರ್ಗದರ್ಶಿಗಳು ಒಯ್ಯುವ ಆಮ್ಲಜನಕದ ಸಿಲಿಂಡರ್‌ಗಳು ಸದ್ದಿಲ್ಲದೆ ನಾಪತ್ತೆಯಾಗುತ್ತಿವೆಯಂತೆ. ಬೇಸ್‌ಕ್ಯಾಂಪ್‌ಗ್ಳ ಡೇರೆಗಳ ಬೀಗ ತೆಗೆದು, ಆಮ್ಲ ಜನಕ ಸಿಲಿಂಡರ್‌ಗಳನ್ನು ಯಾರೋ ಕದ್ದೊ…

 • ಎವರೆಸ್ಟ್‌ನಲ್ಲಿ ಮತ್ತೆ ನಾಲ್ಕು ಮೃತದೇಹ ಪತ್ತೆ

  ಕಾಠ್ಮಂಡು: ಮೊನ್ನೆಯಷ್ಟೇ ಜಗತ್ತಿನ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ನಲ್ಲಿ ಭಾರತೀಯ ಪರ್ವತಾರೋಹಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಒಬ್ಬ ಮಹಿಳೆ ಸೇರಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಈ ಸಾವುಗಳೊಂದಿಗೆ ಈ ಋತುಮಾನದಲ್ಲಿ ಮೌಂಟ್‌ ಎವರೆಸ್ಟ್‌ ಚಾರಣ ಕೈಗೊಂಡ 10…

 • ಎವರೆಸ್ಟ್‌ನಲ್ಲಿ ಕಾಣೆ ಆಗಿದ್ದ ಭಾರತೀಯ ಚಾರಣಿಗನ ಶವ ಪತ್ತೆ

  ಕಾಠ್ಮಂಡು: ಮೌಂಟ್‌ ಎವರೆಸ್ಟ್‌ ಪರ್ವತದಲ್ಲಿ ಕಾಣೆಯಾಗಿದ್ದ ಭಾರತೀಯ ಪರ್ವತಾರೋಹಿ ರವಿ ಕುಮಾರ್‌(27) ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ. ಅವರು 200 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.  ರಕ್ಷಣಾ ತಂಡಗಳು ಸತತ 36 ಗಂಟೆಗಳ ಕಾಲ…

 • ಎವರೆಸ್ಟ್‌ನ “ಹಿಲರಿ ಮೆಟ್ಟಿಲು’ ಕುಸಿತ!

  ಕಾಠ್ಮಂಡು: ಜಗತ್ಪ್ರಸಿದ್ಧ, ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ ಏರಬೇಕೆನ್ನುವುದು ಪರ್ವತಾರೋಹಿಗಳ ಕನಸು. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಈವರೆಗೂ ಮೌಂಟ್‌ ಎವರೆಸ್ಟ್‌ ಏರುವ ಪರ್ವತಾರೋಹಿಗಳು ತುದಿ ತಲುಪಲು ಬಳಸುತ್ತಿದ್ದದ್ದು 1953ರಲ್ಲಿ ಎವರೆಸ್ಟ್‌ ಅನ್ನು ಮೊದಲ ಬಾರಿಗೆ ಏರಿದ…

 • ಇವರದ್ದು ಇಳಿ ವಯಸ್ಸಿನಲ್ಲಿ ಎವರೆಸ್ಟ್‌ ಏರುವ ಸಾಹಸ

  ಕಠ್ಮಂಡು: ನೇಪಾಳ ಮೂಲದ ಮಾಜಿ ಗೂರ್ಖಾ ಯೋಧರೊಬ್ಬರು ತಮ್ಮ 86ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತವನ್ನೇರುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಮೂಲಕ ಜಗತ್ತಿನ ಅತಿ ಎತ್ತರದ ಶಿಖರವನ್ನೇರಿದ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದು ಹಾಗೂ ಈ ಹಿಂದಿನ ತಮ್ಮ…

 • 2 ತಿಂಗಳಲ್ಲಿ ಮೌಂಟ್‌ ಎವರೆಸ್ಟ್‌ ಮರು ಅಳತೆ

  ಹೈದರಾಬಾದ್‌: ನೇಪಾಲ ಭೂಕಂಪನದ ಅನಂತರ ಜಗತ್ತಿನ ಅತೀ ಎತ್ತದ ಶಿಖರ ಮೌಂಟ್‌ ಎವರೆಸ್ಟ್‌ ಕುಸಿಯುತ್ತಿದೆ ಎಂಬ ಸಂಗತಿಯನ್ನು ಸರ್ವೇ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಮರು ಅಳತೆಗೆ ಮುಂದಾಗಿದೆ. ಎರಡು ವರ್ಷಗಳ ಹಿಂದೆ ನೇಪಾಲದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ…

ಹೊಸ ಸೇರ್ಪಡೆ