Muhurta

 • “ಅದ್ಧೂರಿ ಲವರ್‌’ಗೆ ಮುಹೂರ್ತ

  ನಿರ್ದೇಶಕ ಎ.ಪಿ. ಅರ್ಜುನ್‌ “ಕಿಸ್‌’ ಚಿತ್ರದ ಶತದಿನ ಸಂಭ್ರಮದಲ್ಲಿ ತಮ್ಮ ನಿರ್ಮಾಣದ ಮುಂದಿನ ಚಿತ್ರದ ಟೈಟಲ್‌ ಅನ್ನು ಲಾಂಚ್‌ ಮಾಡಿದ್ದರು. “ಅದ್ಧೂರಿ ಲವರ್‌’ ಎಂಬ ಚಿತ್ರ ನಿರ್ಮಿಸಲು ಎ.ಪಿ.ಅರ್ಜುನ್‌ ಮುಂದಾಗಿದ್ದು, ಚಿತ್ರದ ಮುಹೂರ್ತ ಶನಿವಾರ ನಡೆಯಿತು. ಕ್ರೇಜಿಸ್ಟಾರ್‌ ರವಿಚಂದ್ರನ್‌…

 • ಮುಂದಿನ ವರ್ಷ “ಶಿವಣ್ಣ’ ನಿರ್ದೇಶನ

  ನಮ್‌ ತಂದೆ ಶರ್ಟ್‌ ಪ್ಯಾಂಟ್‌ ಹಾಕಿದ್ರು ಅಂತ ನಾನು ಅದನ್ನೇ ಹಾಕ್ಕೋಬೇಕೆಂದಿಲ್ಲ. ಅವರು ರಾಜ್‌ಕುಮಾರ್‌. ರಾಜ್‌ ಕುಮಾರ್‌ ಒಬ್ರೆ ಆಗಿರಲಿ ಅನ್ನೋದು ಆಸೆ…. ಶಿವರಾಜಕುಮಾರ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 34 ವರ್ಷಗಳಾಗಿವೆ. ಒಬ್ಬ ನಟ ಚಿತ್ರರಂಗದಲ್ಲಿ 34 ವರ್ಷ ಸಾಗಿಬರೋದೆಂದರೆ…

 • ಶಿವಣ್ಣ “ಆರ್‌ಡಿಎಕ್ಸ್‌’ಗೆ ಇಂದು ಮುಹೂರ್ತ

  ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ ಮುಂಬರುವ ಚಿತ್ರ “ಆರ್‌ಡಿಎಕ್ಸ್‌’ ಸೆಟ್ಟೇರಲು ಸಿದ್ಧವಾಗಿದೆ. ಈಗಾಗಲೇ “ಆರ್‌ಡಿಎಕ್ಸ್‌’ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇಂದು (ಫೆ. 19) ಮುಹೂರ್ತ ನೆರವೇರುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿರುವ…

 • ಪುನೀತ್‌ “ಜೇಮ್ಸ್‌’ಗೆ ಮುಹೂರ್ತ

  ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿರುವ “ಜೇಮ್ಸ್‌’ ಚಿತ್ರದ ಮುಹೂರ್ತ ಭಾನುವಾರ ನಡೆಯಿತು. ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ಚೇತನ್‌ ಈ ಚಿತ್ರದ ನಿರ್ದೇಶಕರು. ಈಗಾಗಲೇ “ಭರ್ಜರಿ’, “ಬಹದ್ದೂರ್‌’, “ಭರಾಟೆ’ ಚಿತ್ರ ಗಳನ್ನು ನಿರ್ದೇಶಿಸಿರುವ ಚೇತನ್‌…

 • ಪುನೀತ್‌ “ಜೇಮ್ಸ್‌’ಗೆ ತಯಾರಿ ಜೋರು

  ಪುನೀತ್‌ ಅಭಿನಯದ “ಯುವರತ್ನ’ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಇತ್ತ ಅವರ ಹೊಸ ಚಿತ್ರ “ಜೇಮ್ಸ್‌’ ಚಿತ್ರ ಕೂಡ ಸುದ್ದಿಯಲ್ಲಿದೆ. “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಜೇಮ್ಸ್‌’ ಚಿತ್ರಕ್ಕೆ ಜನವರಿ 19ರಂದು ಮುಹೂರ್ತ ನಡೆಯಲಿದೆ. ಈಗಾಗಲೇ ಎಲ್ಲವನ್ನೂ ತಯಾರು ಮಾಡಿಕೊಂಡಿರುವ ನಿರ್ದೇಶಕ…

 • ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರಕ್ಕೆ ಚಾಲನೆ

  ಕನ್ನಡ ಚಿತ್ರರಂಗದಲ್ಲಿ ಹಿಂದಿನ ಸುಮಧುರ ಹಾಡುಗಳ ಮೊದಲ ಸಾಲು ಸಾಕಷ್ಟು ಚಿತ್ರದ ಶೀರ್ಷಿಕೆಗಳಾಗಿವೆ. ಈಗ ಅ ಸಾಲಿಗೆ ಮತ್ತೊಂದು ಸೇರ್ಪಡೆ “ಎಲ್ಲಿಗೆ ಪಯಣ ಯಾವುದೋ ದಾರಿ’. ಪ್ರಸ್ತುತ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಪದ್ಮನಾಭನಗರದ ಶ್ರೀಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು….

 • ಲಕ್ನೋದಿಂದ “ಡಾಲಿ’ ಜಾಲಿ ಶುರು

  ಧನಂಜಯ್‌ ನಾಯಕರಾಗಿ ನಟಿಸುತ್ತಿರುವ, ಯೋಗೇಶ್‌ ನಾರಾಯಣ್‌ ನಿರ್ಮಿಸುತ್ತಿರುವ “ಡಾಲಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಪದ್ಮಜಾ ನಾರಾಯಣ್‌ ಅವರು ಆರಂಭ ಫ‌ಲಕ ತೋರಿದರು. “ಡಾಲಿ” ಚಿತ್ರದ ಚಿತ್ರೀಕರಣ…

 • ಅಣ್ಣಾವ್ರ ಕುಟುಂಬದಿಂದ ಚಿತ್ರರಂಗಕ್ಕೆ ಮತ್ತೊಂದು ಪ್ರತಿಭೆ

  ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ರಾಮ್‌ ಕುಮಾರ್‌, ಶ್ರೀಮುರಳಿ, ವಿಜಯ ರಾಘವೇಂದ್ರ, ವಿನಯ್‌ ರಾಜಕುಮಾರ್‌, ಧೀರನ್‌ ರಾಮಕುಮಾರ್‌, ಧನ್ಯಾ ರಾಮ್‌ಕುಮಾರ್‌ ಹೀಗೆ ವರನಟ ಡಾ. ರಾಜಕುಮಾರ್‌ ಕುಟುಂಬದ ಅನೇಕರು ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ,…

 • ಹೊಸಬರ “ವೃಷಂಗ’ ಚಿತ್ರಕ್ಕೆ ಚಾಲನೆ 

  ಬಹುತೇಕ ಹೊಸಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ವೃಷಂಗ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರದ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಹೆಣ್ಣಿನ ಶೋಷಣೆಯ ಬಗ್ಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ನಾಯಕರಾಗಿ ಹೇಮಂತ್‌ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಮಾನಸ, ಪೂಜಾ,…

 • ಗಾಂಧಿನಗರದಲ್ಲೊಂದು “ಶಿವಾನಂದ ಸರ್ಕಲ್‌’

  ನೀವೇನಾದರೂ ಬೆಂಗಳೂರಿಗರಾದರೆ ಅಥವಾ ಹೊರಗಿನವರಾಗಿದ್ದರೂ ಯಾವಾಗಲಾದರೂ ಒಮ್ಮೆ ಬೆಂಗಳೂರನ್ನು ಒಂದು ಸುತ್ತು ಹಾಕಿದ್ದರೆ, “ಶಿವಾನಂದ ವೃತ್ತ’ ಎಂಬ ಹೆಸರನ್ನು ನೀವು ಖಂಡಿತ ಕೇಳಿರುತ್ತೀರಿ. ಸಿಲಿಕಾನ್‌ ಸಿಟಿಯ ಪ್ರಸಿದ್ದ ಲ್ಯಾಂಡ್‌ಮಾರ್ಕ್‌ಗಳಲ್ಲಿ ಶೇಷಾದ್ರಿಪುರಂ ಸಮೀಪವಿರುವ “ಶಿವಾನಂದ ವೃತ್ತ’ ಕೂಡ ಒಂದು. ಈಗ…

 • ಕಬ್ಜದಲ್ಲಿ ಉಪೇಂದ್ರ ರಗಡ್‌ ಲುಕ್‌

  ನಿರ್ದೇಶಕ ಆರ್‌.ಚಂದ್ರು “ಐ ಲವ್‌ ಯು’ ಸಿನಿಮಾದ ಯಶಸ್ಸಿನ ಬಳಿಕ “ಕಬ್ಜ’ ಚಿತ್ರ ಮಾಡಲು ಹೊರಟಿರೋದು ನಿಮಗೆ ಗೊತ್ತೇ ಇದೆ. ಈ ಹಿಂದೆ ಸೆಂಟಿಮೆಂಟ್‌, ಲವ್‌ ಸ್ಟೋರಿ ಚಿತ್ರಗಳ ಮೂಲಕ ಗಮನ ಸೆಳೆದಿರುವ ಚಂದ್ರು, ಈ ಬಾರಿ ಔಟ್‌…

 • “ಗಾಂಧಿಗ್ರಾಮ’ ಚಿತ್ರಕ್ಕೆ ಮುಹೂರ್ತ

  ಚಾಮರಾಜನಗರ: ರಾಮಾರ್ಜುನ್‌ ನಿರ್ದೇಶನದ ಗಾಂಧಿಗ್ರಾಮ ಚಿತ್ರದ ಮುಹೂರ್ತ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ವಿಜಯ ದಶಮಿಯಂದು ನಡೆಯಿತು. ಚಿತ್ರದ ನಿರ್ದೇಶಕ ರಾಮಾರ್ಜುನ್‌ ಮತ್ತು ತಂಡ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು. ಚಿತ್ರಕ್ಕೆ ರಣಧೀರ ಖ್ಯಾತಿಯ ನಟ ವೆಂಕಟೇಶ್‌ ಕ್ಲ್ಯಾಪ್‌ ಮಾಡಿ…

 • “ತಲ್ವಾರ್‌’ ಹಿಡಿದ ಧರ್ಮ ಕೀರ್ತಿರಾಜ್‌

  ಕನ್ನಡ ಚಿತ್ರರಂಗದ ಚಾಕೋಲೆಟ್‌ ಹೀರೋಗಳ ಪಟ್ಟಿಯಲ್ಲಿ ಗುರುತಿಸಿಕೊಂಡವರಲ್ಲಿ ನಟ ಧರ್ಮ ಕೀರ್ತಿರಾಜ್‌ ಕೂಡ ಒಬ್ಬರು. ಧರ್ಮ ಕೀರ್ತಿರಾಜ್‌ ಇಲ್ಲಿಯವರೆಗೆ ಅಭಿನಯಿಸಿದ್ದ ಬಹುತೇಕ ಚಿತ್ರಗಳಲ್ಲಿ ಲವರ್‌ ಬಾಯ್‌ ಲುಕ್‌, ಕಾಲೇಜ್‌ ಹುಡುಗನ ಲುಕ್‌ ಹೆಚ್ಚಾಗಿ ಇದ್ದಿದ್ದರಿಂದ ಪ್ರೇಕ್ಷಕರು ಕೂಡ ತುಂಬ…

 • ವಿನಯ್‌ ಚಿತ್ರಕ್ಕೆ ಮುಹೂರ್ತ

  ವಿನಯ್‌ ರಾಜಕುಮಾರ್‌ ಹೊಸ ಚಿತ್ರದಲ್ಲಿ ಬಾಕ್ಸರ್‌ ಆಗಿ ಕಾಣಿಸಿಕೊಳ್ಳುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಮುಹೂರ್ತ ಆಚರಿಸಿಕೊಂಡಿದೆ. ಭಾನುವಾರ ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌,…

 • “ಬಡವ ರಾಸ್ಕಲ್‌’ಗೆ ಮುಹೂರ್ತ

  “ಬಡವ ರಾಸ್ಕಲ್‌’ ಅನ್ನೋ ಹೆಸರಿನಲ್ಲೇ ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ನಟ ಧನಂಜಯ್‌, ಅಮೃತಾ ಅಯ್ಯಂಗಾರ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ನೆರವೇರಿತು. ದುನಿಯಾ ವಿಜಯ್‌, ಯಶ್‌…

 • ಸರಳವಾಗಿ ಸೆಟ್ಟೇರಿದ ಅಂಜು

  ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಅಂಜು ಎಂಬ ಬಾಲಕಿ ಮುಂದೆ ತನ್ನ ಪರಿಶ್ರಮದಿಂದ ಸಾಧನೆ ಮಾಡಿ ವಿಶ್ವಸುಂದರಿಯಾಗಿ ಇತಿಹಾಸ ನಿರ್ಮಿಸುವ ಕಥಾನಕ ಹೊಂದಿರುವ “ಅಂಜು’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಿ.ಟಿ.ಎಂ ಲೇಔಟ್‌ನ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ನಡೆಯಿತು. ಎಂ.ಎಸ್‌….

 • ಮತ್ತೆ ಖಾಕಿ ತೊಟ್ಟ ರಮೇಶ್‌ ಅರವಿಂದ್‌

  ರಮೇಶ್‌ ಅರವಿಂದ್‌ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ 100 ಚಿತ್ರದ ಮುಹೂರ್ತ ಬುಧವಾರ ಅದ್ಧೂರಿಯಾಗಿ ನೆರವೇರಿತು. ದಶಕದ ಬಳಿಕ ರಮೇಶ್‌ ಅರವಿಂದ್‌ ಈ ಚಿತ್ರದಲ್ಲಿ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರವನ್ನು ಎಂ. ರಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ….

 • ಒಂಟಿ ಸಲಗ ಯಾವತ್ತಿಗೂ ಡೇಂಜರ್‌!; ಸಿದ್ದರಾಮಯ್ಯ ಟಾಂಗ್‌

  ಬೆಂಗಳೂರು: ಆನೆಗಳು ಗುಂಪಿನಲ್ಲಿ ಇದ್ದರೆ ಅಪಾಯ ವಿಲ್ಲ, ಆದರೆ ಒಂಟಿ ಸಲಗ ಯಾವತ್ತಿಗೂ ಡೇಜಂರ್‌.ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ ಪರಿ. ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ಗುರುವಾರ ದುನಿಯಾ…

 • ಬೆಟ್ಟ ನೋಡಿ ಹುಟ್ಟಿದ ಕಥೆ

  ಹಿರಿಯ ಗೀತರಚನೆಕಾರ ಮತ್ತು ಹಂಸಲೇಖ ಅವರು “ಶಕುಂತ್ಲೆ’ ಎಂಬ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಹೇಳುತ್ತಲೇ ಇದ್ದಾರೆ. ಈಗಾಗಲೇ ಅವರು ಪಾತ್ರ ವರ್ಗದ ಆಡಿಷನ್‌ ಮಾಡಿದ್ದಾರೆ, ಲೊಕೇಶನ್‌ಗಳನ್ನು ಹುಡುಕುತ್ತಿದ್ದಾರೆ ಅಂತೆಲ್ಲಾ ಸುದ್ದಿ ಇತ್ತು. ಆದರೆ, ಚಿತ್ರ ಯಾವಾಗ ಶುರು ಎಂಬ…

ಹೊಸ ಸೇರ್ಪಡೆ