NSS

 • ಎನ್ನೆಸ್ಸೆಸ್‌ ಆಶಯ ನಮ್ಮ ಧ್ಯೇಯವಾಗಲಿ: ಕಾರ್ಣಿಕ್‌

  ಕಾರ್ಕಳ: ಸಮಾಜದ ಏಳಿಗೆ ಪ್ರಕ್ರಿಯೆಯಲ್ಲಿ ನನ್ನ ಪಾತ್ರವೇನಿದೆ ಎಂಬು ದನ್ನು ಪ್ರತಿಯೊಬ್ಬರೂ ಚಿಂತಿಸಿ ಬದುಕಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಆಶಯ ದಂತೆ ರಾಷ್ಟ್ರಾಭಿವೃದ್ಧಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದರು. ಅವರು ಸೆ. 25ರಂದು…

 • ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು: ಪದ್ಮನಾಭ ಶೆಟ್ಟಿ

  ಪೆರ್ಲ: ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್‌ ಸೆಕಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಎನ್ನೆಸ್ಸೆಸ್‌ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತಾನಡಿದ ಅವರು ಸೇವಾ ಮನೋಭಾವ ವನ್ನು…

 • ಎನ್ನೆಸ್ಸೆಸ್‌: ಸೇವೆ, ಸಾಧನೆ ಹಾದಿಯಲ್ಲಿ ಸುವರ್ಣ ಸಂಭ್ರಮ

  ತಾರುಣ್ಯದ ಶಕ್ತಿ ಇರುವಾಗ ನಿಮ್ಮ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ. ಸ್ವಾಮಿ ವಿವೇಕಾನಂದರ ಕರೆಯಂತೆ ಬಲಿಷ್ಠ ಯುವ ಸಮೂಹವನ್ನು ನಿರ್ಮಿಸುವ ಪಣ ತೊಟ್ಟ ದೇಶದ ಅತೀ ದೊಡ್ಡ ಸಂಘಟನೆ – ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌). ಸೇವೆಯೇ ಈ ಸಂಘಟನೆಯ ಪರಮಾರ್ಥ….

 • “ಸಾಮಾಜಿಕ ಸೇವೆಯಿಂದ ಭವಿಷ್ಯ ಸುಂದರ’

  ಕಿನ್ನಿಗೋಳಿ: ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ಭವಿಷ್ಯದಲ್ಲಿ ವ್ಯಕ್ತಿತ್ವವು ಸುಂದರವಾಗಿರುವುದು ಎಂದು ಕಿನ್ನಿಗೋಳಿ ಲಯನ್ಸ್‌ ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷೆ ಶಾಂಭವಿ ಶಿವರಾಮ್‌ ಶೆಟ್ಟಿ ಹೇಳಿದರು. ಪೊಂಪೈ ಕಾಲೇಜು ಐಕಳ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್‌ ರೆಡ್‌ಕ್ರಾಸ್‌…

 • ಎನ್‌ಎಸ್‌ಎಸ್‌ ದೇಶಾಭಿವೃದ್ಧಿಗೆ ಪೂರಕ

  ತುಮಕೂರು: ಹಲವು ಬಗೆಯ ಚಟುವಟಿಕೆಗಳಿಂದ ಹಾಗೂ ಸರ್ವ ಸಮುದಾಯದ ಸಮ್ಮಿಲನದಿಂದ ದೇಶದಲ್ಲಿ ಸೃಜನಶೀಲ ಕಾರ್ಯಕ್ರಮಗಳು ಪ್ರಸ್ತುತಗೊಳ್ಳುತ್ತಿವೆ. ಜತೆಗೆ ಎನ್‌ಎಸ್‌ಎಸ್‌ನ ಕಾರ್ಯಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು. ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ…

 • ರೆಡ್‌ಕ್ರಾಸ್‌ ಶಿಬಿರದ ಅನುಭವ

  ಕಾಲೇಜು ಜೀವನದಲ್ಲಿ ಓದಿನೊಂದಿಗೆ ಹಲವಾರು ಇತರ ಚಟುವಟಿಕೆಗಳು ಬರುತ್ತದೆ. ಅದರಲ್ಲಿ ರೆಡ್‌ಕ್ರಾಸ್‌ ಕೂಡ ಒಂದು. ಕೇವಲ ಎನ್‌ಎಸ್‌ಎಸ್‌ ಕ್ಯಾಂಪ್‌ ಬಗ್ಗೆ ಅನುಭವ ಇದ್ದ ನನಗೆ ಒಮ್ಮೆಗೇ ರೆಡ್‌ಕ್ರಾಸ್‌ ಕ್ಯಾಂಪ್‌ಗೆ ಹೋಗು ಎಂದಾಗ ಸ್ವಲ್ಪ ಭಯವಾಯಿತಾದರೂ ಧೈರ್ಯ ಮಾಡಿ ನಾನು…

 • ಮಳೆಯಲ್ಲಿ ನಡೆದಾಡಿ…

  ಅಂದು ಕಾಲೇಜಿನಲ್ಲಿ “ಕಾರ್ಗಿಲ್‌ ವಿಜಯ್‌ ದಿವಸ್‌’ ಕಾರ್ಯಕ್ರಮಕ್ಕೆ ತಯಾರು ಮಾಡಿ ಸಂಜೆ ಹೋಗುವಾಗ ನಮ್ಮ ಎನ್‌ಎಸ್‌ಎಸ್‌ನ ಸರ್‌ ಕರೆದು, “”ನಾಡಿದ್ದು ರೈನ್‌ ಮ್ಯಾರಥಾನ್‌ ಹೋಗ್ತಿದ್ದೀವಿ ಬರ್ತಿಯೇನೋ” ಅಂತ. ಅವರ ಆ ಮಾತು ನನಗೆ ಏನೋ ಉತ್ಸಾಹ ತುಂಬಿತು. ಏಕೆಂದರೆ,…

 • ಎನ್‌ಎಸ್‌ಎಸ್‌ ಎಂಬ ಗರಡಿಮನೆ

      ಆವತ್ತು ಶನಿವಾರ ನಾವೆಲ್ಲ ಕ್ಲಾಸ್‌ನಲ್ಲಿ ಪಾಠ ಕೇಳುತ್ತ ಕುಳಿತಿದ್ದೆವು. ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಸತೀಶ್‌ ಸರ್‌ ಕ್ಲಾಸ್‌ಗೆ ಬಂದು, “”ಎನ್‌ಎಸ್‌ಎಸ್‌ ಯುನಿಟ್‌ನವರೆಲ್ಲ ಮಧ್ಯಾಹ್ನ 12.45ಕ್ಕೆ  ನಡೆಯುವ ಮೀಟಿಂಗ್‌ನಲ್ಲಿ ಹಾಜರಾಗಬೇಕು” ಎಂದು ಹೇಳಿ ಹೋದರು. ಈ…

 • ಕಾಲೇಜು ಶಿಕ್ಷಣದಲ್ಲಿ ಎನ್‌ಎಸ್‌ಎಸ್‌ ಕಡ್ಡಾಯಕ್ಕೆ ಚಿಂತನೆ

  ಬೆಂಗಳೂರು: ಕಾಲೇಜು ಶಿಕ್ಷಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು (ಎನ್‌ಎಸ್‌ಎಸ್‌) ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ವಿಕಾಸಸೌಧದಲ್ಲಿ ಶುಕ್ರವಾರ ಎನ್‌ಎಸ್‌ಎಸ್‌ ರಾಜ್ಯ ಮಟ್ಟದ…

 • ಎನ್‌ಎಸ್‌ಎಸ್‌ ಎಂಬ ಸಾಂಸ್ಕೃತಿಕ ಪಠ್ಯ

  ನಾವು  ಕಾಲೇಜಿಗೆ ಹೋಗುತ್ತಿದಾಗ ಎನ್‌ಎಸ್‌ಎಸ್‌, ಎನ್‌ಸಿಸಿ ಯಾವುದಕ್ಕೂ ಸೇರುತ್ತಿರಲಿಲ್ಲ. ಒಂದಷ್ಟು ಹಾಡುವುದು, ಓದು -ಬರಹ ಬಿಟ್ಟರೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಅಷ್ಟೇನೂ ಇರಲಿಲ್ಲ. ಹೆಣ್ಣುಮಕ್ಕಳು ಕತ್ತಲಾಗುವ ಮೊದಲು ಮನೆ ಸೇರಬೇಕು ಎನ್ನುವುದೇ ಆದ್ಯತೆಯಾಗಿತ್ತು. ಹೀಗಾಗಿ, ರಾಷ್ಟ್ರೀಯ ಸ್ವಯಂಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವ…

 • ಛಲದಿಂದ ಕಾರ್ಯಸಾಧಿಸಬೇಕು: ರೂಪವಾಣಿ ಭಟ್‌

  ಪೆರ್ಲ: ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್‌.ಎಸ್‌.ಎಸ್‌. ಘಟಕದ ವತಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಣ್ಮಕಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ರೂಪವಾಣಿ ಆರ್‌.ಭಟ್‌ ಅವರು ಮಾತನಾಡುತ್ತ ಹಿಂದೆ ಸ್ತ್ರೀಯರು ನಾಲ್ಕು ಗೋಡೆಗಳ ಮಧ್ಯೆ ಅಂತರ್ಮುಖೀಗಳಾಗಿ…

 • ನಮ್ಮ ನಡಿಗೆ ಸ್ವತ್ಛತೆಯೆಡೆಗೆ: ವಿಶೇಷ ಶಿಬಿರ

  ಕುಂದಾಪುರ:  ಕುಂದಾಪುರ  ಎಜ್ಯುಕೇಶನ್‌ ಸೊಸೈಟಿ ಪ್ರವರ್ತಿತ, ಡಾ| ಬಿ. ಬಿ. ಹೆಗ್ಡೆ ಪ್ರಥಮದರ್ಜೆ  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಒಂದು ದಿನದ ವಿಶೇಷ ಶಿಬಿರ ಗುಡ್ಡೆಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ಜರಗಿತು. ದೇಗುಲದ ಆನುವಂಶೀಯ ಮೊಕ್ತೇಸರ…

ಹೊಸ ಸೇರ್ಪಡೆ