Nagpur

 • ಯುವತಿ ಮೇಲೆ ಅತ್ಯಾಚಾರ…ಯೋನಿಯೊಳಗೆ ಕಬ್ಬಿಣದ ರಾಡ್ ತುರುಕಿದ ಆರೋಪಿ ಬಂಧನ

  ನಾಗ್ಪುರ್: 19 ವರ್ಷದ ಯುವತಿಯೊಬ್ಬಳ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿ ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಯೋನಿಯೊಳಗೆ ಕಬ್ಬಿಣದ ಸರಳನ್ನು ತುರುಕಿರುವ ಭೀಭತ್ಸ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಈ…

 • 4ವರ್ಷದ ಹೆಣ್ಣು ಮಗುವಿನ ಮೇಲೆ ರೇಪ್ ಗೆ ಯತ್ನ; ಯುವಕನ ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ!

  ನಾಗ್ಪುರ್: ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ 35 ವರ್ಷದ ಯುವಕನನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರ ನಾಗ್ಪುರದ ಪಾರ್ಡಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ….

 • ಮಣ್ಣಿನ ಗೋಡೆ ಕುಸಿದು ಮೂವರು ಸ್ಥಳದಲ್ಲೇ ದುರ್ಮರಣ; ಇನ್ನೋರ್ವ ಗಂಭೀರ ಜಖಂ

  ನಾಗ್ಪುರ : ಇಲ್ಲಿಗೆ ಸಮೀಪದ ಕನ್ಹನ್‌ ನಲ್ಲಿ ಇಂದು ಶುಕ್ರವಾರ ಬೆಳಗ್ಗೆ ಮಣ್ಣಿನ ಗೋಡೆ ಕುಸಿದು ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆ 9.30ರಿಂದ 10ರ ನಡುವೆ ಈ ದುರ್ಘ‌ಟನೆ ನಡೆದಿದೆ. ಮಣ್ಣಿನ ಗೋಡೆ ಬಳಿ ನಾಲ್ಕು…

 • ಸ್ಪೈಸ್‌ ಜೆಟ್‌ ತಾಂತ್ರಿಕ ತೊಂದರೆ: ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

  ನಾಗ್ಪುರ : ದಿಲ್ಲಿಗೆ ಹೋಗಲಿದ್ದ ಸ್ಪೈಸ್‌ ಜೆಟ್‌ ವಿಮಾನವೊಂದು ತಾಂತ್ರಿಕ ತೊಂದರೆಗಳ ಕಾರಣ ಇಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರಿಂದ ಕನಿಷ್ಠ 150 ಪ್ರಯಾಣಿಕರು ಕಳೆದ ಗುರುವಾರ ರಾತ್ರಿಯಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲೇ ಉಳಿದಿದ್ದಾರೆ. ಸ್ಪೈಸ್‌ ಜೆಟ್‌ ವಿಮಾನವು ಬೆಂಗಳೂರಿನಿಂದ…

 • ನಾಗ್ಪುರ : ಕುಟುಂಬ ಸದಸ್ಯದವರೊಂದಿಗೆ ಬಂದು ಮತ ಚಲಾಯಿಸಿದ ಸಚಿವ ಗಡ್ಕರಿ

  ನಾಗ್ಪುರ : ಮಹಾರಾಷ್ಟ್ರದ ನಾಗ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಂದು ಗುರುವಾರ ಬೆಳಗ್ಗೆ ತಮ್ಮ ಮತ ಚಲಾಯಿಸಿದರು. ನಗರದ ಮಹಲ್‌ ಪ್ರದೇಶದ ಟೌನ್‌ ಹಾಲ್‌ ನಲ್ಲಿನ ಮತಗಟ್ಟೆಗೆ ಬೆಳಗ್ಗೆ 10 ಗಂಟೆಯ…

 • ಕಾರ್‌ ಸೆಕ್ಸ್‌ ರ‍್ಯಾಕೆಟ್‌ ಭೇದಿಸಿದ ನಾಗಪುರ ಪೊಲೀಸರು!

  ನಾಗಪುರ: ಈತನಕ ನೀವು ಹೊಟೇಲ್‌ಗ‌ಳಲ್ಲಿ ಅಥವಾ ಕಟ್ಟಡಗಳಲ್ಲಿ ನಡೆಯುತ್ತಿರುವ ಸೆಕ್ಸ್‌ ರ್ಯಾಕೆಟ್‌ಗಳ ಬಗ್ಗೆ ಕೇಳಿರುವಿರಿ. ಆದರೆ, ನಾಗಪುರದ ಅಪರಾಧ ಶಾಖೆ ಪೊಲೀಸರು ಕಾರಿನಲ್ಲಿ ನಡೆಯುತ್ತಿದ್ದ ಸೆಕ್ಸ್‌ ರ‍್ಯಾಕೆಟ್‌ವೊಂದನ್ನು ಬಹಿರಂಗಪಡಿಸಿ ಅಸಾಮಾನ್ಯ ಘಟನೆಯೊಂದನ್ನು ಬೆಳಕಿಗೆ ತಂದಿದ್ದಾರೆ.  ಈ ಘಟನೆಗೆ ಸಂಬಂಧಿಸಿದಂತೆ…

 • ನಾಗ್ಪುರಕ್ಕೆ ಪ್ರಣಬ್‌  ಮುಖರ್ಜಿ, ಕಾಂಗ್ರೆಸ್ ಗೇಕೆ ಅಲರ್ಜಿ?

  ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಜೂನ್‌ 7ರಂದು ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಇದರ ವಿರುದ್ಧ ರಾಜಕೀಯ ವಲಯದಲ್ಲಿ, ವಿಶೇಷವಾಗಿ ಕಾಂಗ್ರೆಸ್‌ ನಾಯಕರಿಂದ ವಿರೋಧ ವ್ಯಕ್ತವಾಗಿರುವುದಕ್ಕೆ ಕಾರಣವೇ ನೆಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಎಲ್ಲಕ್ಕಿಂತ ಮೊದಲಿಗೆ, ಪ್ರಣಬ್‌ ಮುಖರ್ಜಿ ಅವರು…

 • ಎಲ್ಲದಕ್ಕೂ ನಾಗ್ಪುರದಲ್ಲೇ ಉತ್ತರಿಸುವೆ: ಪ್ರಣಬ್‌

  ಕೋಲ್ಕತಾ: ಆರೆಸ್ಸೆಸ್‌ನ ಸಂಘ ಶಿಕ್ಷಾ ವರ್ಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ವಿರೋಧಕ್ಕೆ ತಾವು ಶಿಬಿರದ ವೇದಿಕೆಯಲ್ಲೇ ಉತ್ತರ ನೀಡುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ತಿಳಿಸಿದ್ದಾರೆ.  ಇದೇ ತಿಂಗಳ 7ರಂದು ನಾಗ್ಪುರದಲ್ಲಿ ನಡೆಯಲಿರುವ ಶಿಬಿರದ…

 • ನಾಗ್ಪುರಕ್ಕೆ ಪ್ರಣವ್‌ ಕಾಂಗ್ರೆಸ್‌ಗೆ ಅಚ್ಚರಿ

  ಹೊಸದಿಲ್ಲಿ/ನಾಗ್ಪುರ: ನಾಗ್ಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್‌ ಕಾರ್ಯಕ್ರಮದ ಆಹ್ವಾನಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಒಪ್ಪಿರುವುದು ಕಾಂಗ್ರೆಸ್‌ನಲ್ಲಿ ಅಚ್ಚರಿ ಮೂಡಿಸಿದೆ. ಸಂಘಟನೆಯ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಭಾಗವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್‌ ನಾಯಕ ಟಾಮ್‌ ವಡಕ್ಕನ್‌ “ಪ್ರಣವ್‌ ಅವರನ್ನೇ…

 • ನಾಗ್ಪುರದಲ್ಲಿ ಮೋಹನ್‌ ಭಾಗವತ್‌ ಭೇಟಿಯಾದ ಅಮಿತ್‌ ಶಾ

  ನಾಗ್ಪುರ : ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಇತರ ಹಿರಿಯ ಪದಾಧಿಕಾರಿಗಳನ್ನು ಕಂಡು ಮಾತನಾಡಿಸಲು ಇಲ್ಲಿನ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾಲಯಕ್ಕೆ ಭೇಟಿ ನೀಡಿದರು.  ನಗರದ ಮಹಲ್‌ ಪ್ರದೇಶದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾಲಯಕ್ಕೆ…

 • ನಾಗಪುರದ RSS ದಸರಾ ಪೂಜೆಗೆ ಮುಸ್ಲಿಂ ವ್ಯಕ್ತಿ ಅತಿಥಿ?

  ನಾಗಪುರ:  ಈ ಬಾರಿ ತನ್ನ ಕೇಂದ್ರ ಕಾರ್ಯಾಲಯ ನಾಗಪುರದಲ್ಲಿ ಆರೆಸ್ಸೆಸ್‌( ರಾಷ್ಟ್ರೀಯ ಸ್ವಯಂ ಸೇವಕ ಸಂಘ) ನಡೆಸಲಿರುವ ದಸರಾ ಪೂಜೆಗೆ  ಪ್ರಸಿದ್ಧ ಹೋಮಿಯೋಪಥಿ ವೈದ್ಯ ಡಾ| ಮುನ್ವರ್‌ ಯೂಸುಫ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಮೊದಲ ಬಾರಿಗೆ ಮುಸ್ಲಿಂ…

 • ಕಬಡ್ಡಿ ಪೋಷಣೆಗೆ ನಾಗ್ಪುರ ವಿನೂತನ ಹೆಜ್ಜೆ

  ದೇಶಿ ಕ್ರೀಡೆ ಕಬಡ್ಡಿಯನ್ನು ಉಳಿಸುವ ಹಾಗೂ ಪೋಷಿಸುವ ದಿಸೆಯಲ್ಲಿ ನಾಗ್ಪುರದ ಮಹಾನಗರ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕ್ರೀಡೆ ಯನ್ನು ಕಡ್ಡಾಯವಾಗಿಸಿದೆ. ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಮಹಾನಗರ ಪಾಲಿಕೆಯೇ ನಿರ್ವಹಿಸುತ್ತಿದ್ದು,…

 • ಭಾರೀ ವೇಶ್ಯಾವಾಟಿಕೆ ಜಾಲ:ಏಕಕಾಲದಲ್ಲಿ 91 ಮಹಿಳೆಯರ ಬಂಧನ!

  ನಾಗ್‌ಪುರ : ನಗರದ ಗಲ್ಲಿಯೊಂದರಲ್ಲಿ ನಡೆಯುತ್ತಿದ್ದ ಭಾರೀ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ ನಡೆಸಿದ ಪೊಲೀಸರು ಏಕಕಾಲಕ್ಕೆ 91 ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.  ಭಾರೀ ದಂಧೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರ ತಂಡ ಭಾರೀ ಕಾರ್ಯಾಚರಣೆಗಿಳಿದು  ವೇಶ್ಯಾವಾಟಿಕೆ ನಿರತ…

ಹೊಸ ಸೇರ್ಪಡೆ

 • ಹಿಂದೆಲ್ಲಾ ಈಡೀ ಊರಿಗೆ ಒಂದೇ ಒಂದು ಎಸ್‌.ಟಿ.ಡಿ. ಬೂತ್‌ ಇರುತ್ತಿತ್ತು. ಇದು ದಶಕಗಳ ಹಿಂದಿನ ಮಾತು. ಆಗ, ಯಾರ ಬಳಿಯೂ ಮೊಬೈಲ್‌ ಇರುತ್ತಿರಲಿಲ್ಲವಾದ್ದರಿಂದ ಊರವರು...

 • ನಮ್ಮ ಊರಿನ ಒಬ್ಬ ರೈತರು ಟೆಫ್ ಎಂಬ ಹೊಸ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದು ಯಾವ ಬೆಳೆ, ಹೇಗೆ ಬೆಳೆಯಬೇಕು ಇತ್ಯಾದಿ ಮಾಹಿತಿ ನೀಡುವಿರಾ? - ಮಂಜುನಾಥ ಪಟೇಲ್‌,...

 • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

 • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

 • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...