National News

 • ತಂದೆಯನ್ನು ಮರಕ್ಕೆ ಕಟ್ಟಿಹಾಕಿ ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕರು!

  ಬಿಹಾರ್/ಕಿಶಾನ್ ಗಂಜ್:ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ ಕಾಮುಕರು ಮಗಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಕಿಶಾನ್ ಗಂಜ್ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿರುವುದಾಗಿ ವರದಿ…

 • ಗೋ ಕಳ್ಳತನದ ಶಂಕೆ; 55ರ ಹರೆಯದ ವ್ಯಕ್ತಿಯನ್ನು ಥಳಿಸಿ ಕೊಂದರು!

  ಬಿಹಾರ:ಗೋ ಕಳ್ಳತನ ಮಾಡಿರುವುದಾಗಿ ಆರೋಪಿಸಿ ಸುಮಾರು 300 ಜನರ ಗುಂಪು 55 ವರ್ಷದ ವ್ಯಕ್ತಿಯನ್ನು ಹಿಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾಬೂಲ್ ಮಿಯಾನ್ ಎಂಬ ವ್ಯಕ್ತಿ ದನ ಕಳ್ಳತನ ಮಾಡಿದ್ದಾನೆ…

 • ದಟ್ಟ ಮಂಜು ಕವಿದ ವಾತಾವರಣ; ಸರಣಿ ಅಪಘಾತಕ್ಕೆ ಎಂಟು ಮಂದಿ ಬಲಿ!

  ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಚಳಿಯ ರೌದ್ರಾವತಾರ ಮಿತಿಮೀರಿದ್ದು, ಏತನ್ಮಧ್ಯೆ ದಟ್ಟವಾದ ಮಂಜು ಕವಿದ ವಾತಾವರಣದಿಂದಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿರುವ ಘಟನೆ ಹರ್ಯಾಣದ ರೋಹ್ಟಕ್ ಹೆದ್ದಾರಿಯಲ್ಲಿ ನಡೆದಿದೆ. ಮುಂಜಾನೆ ವೇಳೆಯ…

 • 100ರ ವೃದ್ಧೆ ಮೇಲೆ ರೇಪ್‌

  ಕೋಲ್ಕತ್ತಾ: 100 ವರ್ಷ ವಯಸ್ಸಿನ ವೃದ್ಧೆ ಮೇಲೆ 20ರ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಆರೋಪಿ ಆರಾ ಬಿಸ್ವಾಸ್‌ ಅಲಿಯಾಸ್‌ ಅಭಿಜಿತ್‌ ಎಂಬಾತ ಸಂತ್ರಸ್ತೆ ವೃದ್ಧೆಯ ಕುಟುಂಬದವರ ಕೈಗೆ ಅವರ ಮನೆಯಲ್ಲೇ…

 • 827 ಪೋರ್ನ್ ಸೈಟ್‌ ಬಂದ್‌

  ನವದೆಹಲಿ: ಅಶ್ಲೀಲ ಚಿತ್ರಗಳನ್ನು ಹೊಂದಿರುವ 827 ವೆಬ್‌ ಸೈಟ್‌ಗಳನ್ನು ಬ್ಲಾಕ್‌ ಮಾಡುವಂತೆ ಇಂಟರ್ನೆಟ್‌ ಸೇವಾ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಉತ್ತರಾಖಂಡ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಒಟ್ಟು 857 ಸೈಟ್‌ಗಳನ್ನು ಬ್ಲಾಕ್‌ ಮಾಡು ವಂತೆ ಹೈಕೋರ್ಟ್‌ ಆದೇಶಿಸಿತ್ತಾದರೂ, 30 ಸೈಟ್‌ಗಳಲ್ಲಿ ಅಶ್ಲೀಲ…

 • ಭಾರತದಲ್ಲಿ ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಶೇ.60ರಷ್ಟು ಹೆಚ್ಚಳ

  ನವದೆಹಲಿ:ವರ್ಷಕ್ಕೆ ಒಂದು ಕೋಟಿ ರೂಪಾಯಿಗಿಂತ ಅಧಿಕ ಆದಾಯವಿರುವ ತೆರಿಗೆದಾರರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಸಿಬಿಡಿಟಿ(ಕೇಂದ್ರ ನೇರ ತೆರಿಗೆ ಮಂಡಳಿ) ಸೋಮವಾರ ತಿಳಿಸಿದೆ. ಆದಾಯ ತೆರಿಗೆ ಮತ್ತು ನೇರ ತೆರಿಗೆಯಲ್ಲಿನ ಕಳೆದ ನಾಲ್ಕು ವರ್ಷಗಳ…

 • ಮೀ ಟೂ ಕಳಂಕ; ಸಚಿವ ಸ್ಥಾನಕ್ಕೆ ಎಂಜೆ ಅಕ್ಬರ್ ರಾಜೀನಾಮೆ

  ನವದೆಹಲಿ: ಮೀ ಟೂ ಅಭಿಯಾನದಲ್ಲಿ ತೀವ್ರ ಆರೋಪಕ್ಕೆ ಒಳಗಾಗಿದ್ದ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ, ಮಾಜಿ ಪತ್ರಕರ್ತ ಎಂಜೆ ಅಕ್ಬರ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ತಮಗೆ…

 • ಪತಿ ಜತೆ ಜಗಳ; 4 ಪುಟ್ಟ ಮಕ್ಕಳಿಗೂ ಬೆಂಕಿ ಹಚ್ಚಿ, ಸಾವಿಗೆ ಶರಣಾದ ತಾಯಿ

  ಲಕ್ನೋ: ಗಂಡನ ಜೊತೆ ಜಗಳವಾಡಿದ್ದರ ಪರಿಣಾಮ ಆಕ್ರೋಶಗೊಂಡ ಪತ್ನಿ, ತನ್ನ ನಾಲ್ಕು ಮಕ್ಕಳ ಕೈ, ಕಾಲು ಕಟ್ಟಿ ನಂತರ ಮಕ್ಕಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ತದನಂತರ ತಾನೂ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ…

 • ಸಾಲ ತೀರಿಸಲು 11 ವರ್ಷದ ಮಗಳಿಗೆ ಮದುವೆ ಮಾಡಿಸಿದ ತಂದೆ!

  ನವದೆಹಲಿ:ಸಾಲ ತೀರಿಸುವ ಉದ್ದೇಶದಿಂದ 11 ವರ್ಷದ ಬಾಲಕಿಯನ್ನು 25 ವರ್ಷದ ಯುವಕನ ಜೊತೆ ತಂದೆ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ 2 ತಿಂಗಳ ಹಿಂದೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಭಾನುವಾರ ರಾತ್ರಿ ಬಾಲಕಿಯ ತಾಯಿ…

 • ಭಾರೀ ಮಳೆ, ಪ್ರವಾಹ ಎಫೆಕ್ಟ್; 5 ರಾಜ್ಯಗಳಲ್ಲಿ ಒಟ್ಟು 465 ಸಾವು

  ನವದೆಹಲಿ:ಮುಂಗಾರು ಮಳೆಯ ಅಬ್ಬರ ಹಾಗೂ ಪ್ರವಾಹಕ್ಕೆ ಈವರೆಗೆ ಒಟ್ಟು ಐದು ರಾಜ್ಯಗಳ್ಲಿ 465 ಜನರು ಪ್ರಾಣಕಳೆದುಕೊಂಡಿರುವುದಾಗಿ ಎನ್ ಇಆರ್ ಸಿ ತಿಳಿಸಿದೆ. ಗೃಹ ಸಚಿವಾಲಯದ ರಾಷ್ಟ್ರೀಯ ತುರ್ತು ನೆರವು ಕೇಂದ್ರ(ಎನ್ ಇಆರ್ ಸಿ)ನೀಡಿರುವ ಮಾಹಿತಿ ಪ್ರಕಾರ, ಮಳೆ ಮತ್ತು…

 • ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ;ಮೂವರು ಆರೋಪಿಗಳ ಬಂಧನ

  ನವದೆಹಲಿ: ಪರೀಕ್ಷೆಗೂ ಮುನ್ನವೇ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು 9 ಅಪ್ರಾಪ್ತರು ಹಾಗೂ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸಿಬಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿತರಾದ ಮೂವರು ತಾವು…

 • ನನ್ನ ಬೇಡಿಕೆಗೂ ಬೆಂಬಲ ಕೊಡಿ; ಅಣ್ಣಾ ಹಜಾರೆಯತ್ತ ಶೂ ಬಾಣ!

  ನವದೆಹಲಿ: ಕಳೆದ 6 ದಿನಗಳಿಂದ ದೆಹಲಿಯಲ್ಲಿ ನಿರಶನ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗುರುವಾರ ಉಪವಾಸ ಅಂತ್ಯಗೊಳಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ನಡೆದಿತ್ತು. ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತನ್ನ…

 • ನಕಲಿ ಬ್ಯಾಂಕ್ ಶಾಖೆ ತೆರೆದು ವಂಚಿಸುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ!

  ವಾರಣಾಸಿ: ಇತ್ತೀಚೆಗೆ ದೇಶದಲ್ಲಿ ಬ್ಯಾಂಕ್ ಗಳಲ್ಲಿನ ಬಹುಕೋಟಿ ವಂಚನೆ ಪ್ರಕರಣಗಳು ಬಯಲಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದರೆ ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ನಡೆದಿರುವ ವಂಚನೆ ಪ್ರಕರಣ ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ! ಉತ್ತರಪ್ರದೇಶ ಬಾಲಿಯಾ ಜಿಲ್ಲೆಯ ಮುಲಾಯಂ ನಗರದ ಫೆಮ್ನಾ ಪ್ರದೇಶದಲ್ಲಿ…

 • ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸಲಹೆಗಾರ ವಿಕೆ ಜೈನ್ ರಾಜೀನಾಮೆ

  ನವದೆಹಲಿ: ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲಹೆಗಾರ ವಿಕೆ ಜೈನ್ ವೈಯಕ್ತಿಕ ಕಾರಣ ನೀಡಿ ಮಂಗಳವಾರ ರಾಜೀನಾಮೆ ಕೊಟ್ಟಿರುವುದಾಗಿ ಮಾಧ್ಯಮದ…

 • ಅಬ್ಬಾ…ಐಟಿ ಬೇಟೆ; 3200 ಕೋಟಿ ರೂ. ಟಿಡಿಎಸ್ ಹಗರಣ ಬಯಲಿಗೆ!

  ಮುಂಬೈ: ಆದಾಯ ತೆರಿಗೆ ಇಲಾಖೆ ಬರೋಬ್ಬರಿ 3,200 ಕೋಟಿ ರೂಪಾಯಿಯ ಟಿಡಿಎಸ್ ಹಗರಣವನ್ನು ಬಯಲಿಗೆಳೆದಿದೆ. 447 ಕಂಪನಿಗಳು ತಮ್ಮ ಉದ್ಯೋಗಿಯ ಸಂಬಳದಿಂದ ಟಿಡಿಎಸ್ ಕಡಿತಗೊಳಿಸಿದ್ದವು, ಆದರೆ ಆ ಹಣವನ್ನು ಐಟಿ ಇಲಾಖೆಯಲ್ಲಿ ಠೇವಣಿ ಇಡದೆ ತಮ್ಮ ವ್ಯವಹಾರಕ್ಕೆ ಬಳಸಿಕೊಂಡಿರುವುದು ಐಟಿ…

 • ವಿಚ್ಛೇದನ ಬೇಕು ಎಂದು ಈ ಪತಿರಾಯ ಕೊಟ್ಟ ಕಾರಣ ಹೇಗಿದೆ ಗೊತ್ತಾ?

  ಮುಂಬೈ: ಮತ್ತೊಬ್ಬ ಅಥವಾ ಮತ್ತೊಬ್ಬಳ ಕೈ ಹಿಡಿಯಲು..ಹೀಗೆ ಕೆಲವು ಗಂಭೀರ ಕಾರಣಗಳ ಹಿನ್ನೆಲೆಯಲ್ಲಿ ವಿಚ್ಛೇದನ ಕೇಳುವ ಬಗ್ಗೆ ತಿಳಿದಿದೆ. ಆದರೆ ಮುಂಬೈ ನಿವಾಸಿಯೊಬ್ಬ ಕ್ಷುಲ್ಲಕ ಕಾರಣ ನೀಡಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ವಿಚ್ಛೇದನಕ್ಕೆ…

 • ಛೀ..ಸಿಂಹಗಢ್ ಕೋಟೆ ಮೇಲೆ ನಿಂತು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?!

  ಪುಣೆ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ಪುಣೆಯ ದೂರದರ್ಶನ ಉದ್ಯೋಗಿಯೊಬ್ಬರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿರುವ ಪ್ರಕರಣ ನಡೆದಿದೆ. ಅದಕ್ಕೆ ಕಾರಣ ಈ ವ್ಯಕ್ತಿ ಪುಣೆಯ ಮುಖ್ಯ ಪ್ರವಾಸಿ ತಾಣವಾದ ಸಿಂಹಗಢ್ ಕೋಟೆಯ ಮೇಲೆ ನಗ್ನವಾಗಿ ಸೂರ್ಯಸ್ನಾನ(ಸನ್…

 • ಚರಂಡಿ ಸ್ವಚ್ಛತೆಗೆ ರೋಬೋ

  ತಿರುವನಂತಪುರಂ: ಇದೇ ಮೊದಲ ಬಾರಿಗೆ ಕೇರಳದಲ್ಲಿ ರೊಬೋಟ್‌ಗಳೇ ಚರಂಡಿ ಸ್ವಚ್ಛಗೊಳಿಸಲಿದೆ.  ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ರೊಬೋಗಳ ಸೇವೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮುಂದಿನ ವಾರ ಕಾರ್ಯಾ ರಂಭಗೊಳ್ಳಲಿದೆ ಎಂದು ಜಲ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರಾದ ಎ. ಶೈನಮೋಳ್‌ ತಿಳಿಸಿದ್ದಾರೆ. ಜೆನ್‌ರೊಬೋಟಿಕ್ಸ್‌…

 • ಹಂತಕನಿಗೆ ಪ್ರಾಣಭೀತಿಯಂತೆ; ಕೂಲಿಕಾರ್ಮಿಕನ ಕೊಂದವನ ಅಳಲು

  ಜೈಪುರ: ಕಳೆದ ವರ್ಷ ಡಿಸೆಂಬರ್‌ 6ರಂದು ರಾಜಸ್ಥಾನದಲ್ಲಿ “ಲವ್‌ ಜಿಹಾದ್‌’ ಆರೋಪದಡಿ, ಮೊಹಮ್ಮದ್‌ ಅಫ್ರಜುಲ್‌ ಎಂಬ ಕೂಲಿಕಾರ್ಮಿಕನೊಬ್ಬನನ್ನು ಕೊಂದು ಜೈಲುಪಾಲಾಗಿರುವ ಶಂಭುಲಾಲ್‌ ರೆಗರ್‌, ಭಾನುವಾರ ಜೈಲಿನಿಂದಲೇ ತಾನೇ ಚಿತ್ರಿಸಿರುವ ಸೆಲ್ಫಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.  ಇದರಲ್ಲಿ ಮಾತನಾಡಿರುವ ಆತ, ಅಫ್ರಜುಲ್‌…

 • ಭಾರತದ ಕುಗ್ರಾಮಗಳತ್ತ ಅಲ್‌ಖೈದಾ ಉಗ್ರ ದೃಷ್ಟಿ

  ವಾಷಿಂಗ್ಟನ್‌: ಭಾರತ ಉಪಖಂಡದ ಅಲ್‌ಖೈದಾ (ಎಕ್ಯುಐಎಸ್‌) ಉಗ್ರ ಸಂಘಟನೆಯು ಭಾರತ ಹಾಗೂ ಬಾಂಗ್ಲಾದೇಶಗಳ ಕುಗ್ರಾಮಗಳ ಯುವಜನರನ್ನು ನೇಮಿಸಿಕೊಳ್ಳಲಾರಂಭಿಸಿದೆ ಎಂದು ವಿಶ್ವಸಂಸ್ಥೆಯ ಪರಿವೀಕ್ಷಣಾ ಸಮಿತಿಯ ವರದಿಯೊಂದು ತಿಳಿಸಿದೆ. ಇದಲ್ಲದೆ, ದಕ್ಷಿಣ ಹಾಗೂ ಪೂರ್ವ ಆಫ್ಘಾನಿಸ್ತಾನದ ಭಾಗಗಳಲ್ಲಿ ಅಲ್‌ ಖೈದಾದ ಸುಮಾರು 180…

ಹೊಸ ಸೇರ್ಪಡೆ