National News

 • ಸೇನಾ ಮಾಹಿತಿ ಕದಿಯೋ ಖತರ್ನಾಕ್‌ ಎಕ್ಸ್‌ಚೇಂಜ್‌

  ಮುಂಬಯಿ: ದೇಶದ ರಕ್ಷಣಾ ವ್ಯವಸ್ಥೆಯ ಸಾಕಷ್ಟು ಮಾಹಿತಿಗಳು ಸೋರಿಕೆ ಆಗುತ್ತಿರುವ ವಿಚಾರ ಆಗಾಗ ಕೇಳಿ ಬರುತ್ತಿರುವುದು ಗೊತ್ತಿರುವ ವಿಚಾರ. ಆದರೆ ಇದು ಹೇಗೆ ಸಾಧ್ಯ? ಯಾರಿಂದ ಸಾಧ್ಯ? ಎನ್ನುವ ಪ್ರಶ್ನೆಗಳಿಗೆ ಉತ್ತರ ಮಾತ್ರ ನಿಗೂಢ ವಾಗಿತ್ತು. ಈಗ ಅದು ಬಯಲಾಗಿದೆ….

 • ವೈದ್ಯೆಯ ಅರೆನಗ್ನ ವೀಡಿಯೋ ಚಿತ್ರೀಕರಿಸಿ ವೈರಲ್‌ ಮಾಡಿದ ಸರಕಾರಿ ವೈದ್ಯ

  ಮುಂಬಯಿ: ಮಹಿಳಾ ಸಹೋದ್ಯೋಗಿ ಬಟ್ಟೆ ಬದಲಾಯಿಸುತ್ತಿರುವಾಗಿನ  ದೃಶ್ಯಾವಳಿಗಳನ್ನು  ಮೊಬೈಲ್‌ನಲ್ಲಿ  ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ  ವೈರಲ್‌ ಮಾಡಿದ  ನಗರದ ಸರಕಾರಿ  ಆಸ್ಪತ್ರೆಯೊಂದರ ವೈದ್ಯನೋರ್ವನನ್ನು  ಜುಹೂ ಪೊಲೀಸರು  ಬಂಧಿಸಿದ್ದಾರೆ.  ಆರೋಪಿ ವೈದ್ಯ ಮಹಿಳಾ ವೈದ್ಯೆಯ ಮೊಬೈಲ್‌ ಫೋನ್‌ನ ಮೆಮರಿ…

 • ಪದ್ಮನಾಭಸ್ವಾಮಿ ದೇಗುಲ ಕುರಿತ ಥ್ರಿಲ್ಲರ್‌ 26ಕ್ಕೆ ತೆರೆಗೆ

  ತಿರುವನಂತಪುರಂ: ನೆಲಮಾಳಿಗೆಯಲ್ಲಿ ಭಾರೀ ಸಂಪತ್ತು ಪತ್ತೆಯಾಗಿ ದೇಶದ ಗಮನ ಸೆಳೆದ ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ಕುರಿತು ರಚಿತವಾಗಿರುವ ರೋಮಾಂಚಕಾರಿ ಪುಸ್ತಕ “ದ ನೇಮ್‌ ಆಫ್ ಗಾಡ್‌’ ಜೂ.26ರಂದು ಹೊರಬರಲಿದೆ. ಮುಂಬೈ ಮೂಲದ ಲೇಖಕ ರವಿ ಸುಬ್ರಮಣಿಯನ್‌ ಈ ಕೃತಿಯನ್ನು ರಚಿಸಿದ್ದಾರೆ. ಶತಮಾನಗಳಷ್ಟು…

 • ಕಮಾಂಡರ್‌ ಹತ್ಯೆಗೆ ಲಷ್ಕರ್‌ ಪ್ರತೀಕಾರ:6 ಪೊಲೀಸರ ಹತ್ಯೆ; ಕರ್ಫ್ಯೂ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಪೊಲೀಸ್‌ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿ 6 ಮಂದಿ ಪೊಲೀಸರನ್ನು ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಮೃತರಲ್ಲಿ ಸ್ಟೇಷನ್‌ ಹೌಸ್‌ ಆಫೀಸರ್‌ (ಎಸ್‌ಎಚ್‌ಒ) ಫಿರೋಜ್‌ ದರ್‌ ಕೂಡ ಒಬ್ಬರು…

 • ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನ ಯಾನಿಗಳಿಗೆ 20ರೂ.ಗಳಲ್ಲಿ ಹೆಡ್‌ಫೋನ್‌!

  ಮುಂಬಯಿ: ಅತ್ಯಾಧುನಿಕ  ವ್ಯವಸ್ಥೆ  ಮತ್ತು  ಸೌಲಭ್ಯಗಳನ್ನು  ಒಳಗೊಂಡಿರುವ  ಐಷಾರಾಮಿ  ಪ್ರಯಾಣದ ತೇಜಸ್‌  ಎಕ್ಸ್‌ಪ್ರೆಸ್‌  ರೈಲಿನಲ್ಲಿ  ಪ್ರಯಾ ಣಿಸುವ  ಯಾನಿಗಳಿಗೆ  ಇನ್ನು  ಮುಂದೆ  20 ರೂ.ಗಳಿಗೆ  ಹೆಡ್‌ಫೋನ್‌ಗಳನ್ನು  ಒದಗಿಸಲು  ಇಂಡಿಯನ್‌  ರೈಲ್ವೇ ಕ್ಯಾಟರಿಂಗ್‌ ಆ್ಯಂಡ್‌  ಟೂರಿಸಂ  ಕಾರ್ಪೊರೇಶನ್‌(ಐಆರ್‌ಸಿಟಿಸಿ) ತೀರ್ಮಾನಿದೆ.  ಈವರೆಗೆ…

 • 1993 Mumbai blasts: ಸಲೇಂ, ಮುಸ್ತಫಾ ಸೇರಿ 6 ಪಾತಕಿಗಳು ದೋಷಿ

  ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಪೂರೈಸಿದ ಆರೋಪದಡಿಯಲ್ಲಿ ಗ್ಯಾಂಗ್ ಸ್ಟರ್ ಮುಸ್ತಫಾ ದೊಸ್ಸಾ,  ಫೈರೋಜ್ ಅಬ್ದುಲ್ ರಶೀದ್ ಖಾನ್, ತಾಹಿರ್ ಮರ್ಚಂಟ್, ಭೂಗತ ಪಾತಕಿ ಅಬು ಸಲೇಂ, ಕರಿಮುಲ್ಲಾ ಖಾನ್ ಸೇರಿದಂತೆ 6ಆರೋಪಿಗಳನ್ನು…

 • ರೈತರ ಸಮೃದ್ಧಿಗಾಗಿ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳ ಚರ್ಚೆಗೆ ಸಭೆ

  ಸಾಂಗ್ಲಿ: ಕೃಷ್ಯುತ್ಪನ್ನಗಳಿಗೆ ಯೋಗ್ಯ ದರ ಸಿಗಬೇಕು. ಇದಕ್ಕಾಗಿ ಸ್ವಾಮಿನಾಥನ್‌ ಆಯೋಗದ ವರದಿ ಮತ್ತು ಅದು ಮಾಡಿರುವ ಶಿಫಾರ ಸುಗಳನ್ನು  ದೇಶವ್ಯಾಪಿ ಚರ್ಚಿಸಲು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ವತಿಯಿಂದ ಜೂ.16ರಂದು ದಿಲ್ಲಿಯ ಗಾಂಧಿ ಭವನದಲ್ಲಿ ಸಭೆ ಜರಗಲಿದ್ದು ಸಭೆಯಲ್ಲಿ ದೇಶದಲ್ಲಿನ…

 • ಶೇ.11 ಮಂದಿ ಭಾರತೀಯರ ತೆರಿಗೆ ಮೊತ್ತ ಈತ ಪಾವತಿಸಿಲ್ಲ

  ನವದೆಹಲಿ: ಯಾರು ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುತ್ತಾರೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಸದಾ ಕುತೂಹಲ ಇರುತ್ತದೆ. ಅದಕ್ಕೆ ಪೂರಕವಾಗಿರುವ ಅಂಶ ಮಂಗಳವಾರ ಹೊರಬಿದ್ದಿದೆ. 2014-15ನೇ ಸಾಲಿನಲ್ಲಿ ಶೇ.11ರಷ್ಟು ದೇಶದ ತೆರಿಗೆ ಪಾವತಿ ಮಾಡಿದಷ್ಟು ಮೊತ್ತವನ್ನು ಆ ವ್ಯಕ್ತಿ…

 • ಎನ್‌ಆರ್‌ಐಗಳಿಗೆ ಮತದಾನ ಹಕ್ಕು ಪ್ರಸ್ತಾಪ ಮುಂದಕ್ಕೆ

  ಹೊಸದಿಲ್ಲಿ: ಇವಿಎಂ ಅಥವಾ ಪ್ರತಿನಿಧಿ ಮೂಲಕ ಮತ ಚಲಾಯಿಸುವ ಹಕ್ಕನ್ನು ಅನಿವಾಸಿ ಭಾರತೀಯರಿಗೂ ಕಾಯ್ದೆ ತಿದ್ದುಪಡಿ ಮೂಲಕ ವಿಸ್ತರಿಸುವ ಪ್ರಸ್ತಾವನೆಯನ್ನು ಸಂಪುಟ ಮುಂದೂಡಿದೆ. ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಎನ್ನಾರೈಗಳಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಡಲು ‘ಜನರ ಪ್ರತಿನಿಧ್ಯ ಕಾಯ್ದೆ’…

ಹೊಸ ಸೇರ್ಪಡೆ