Naveen Patnaik

 • ಒಂದೇ ಟೇಬಲಿನಲ್ಲಿ ಕುಳಿತು ಊಟ ಸವಿದ ಅಮಿತ್ ಶಾ – ದೀದಿ!

  ಭುವನೇಶ್ವರ: ಪಕ್ಷದ ಸಿದ್ಧಾಂತಗಳು ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ರಾಜಕಾರಣಿಗಳು ವೈಯಕ್ತಿಕ ಆತ್ಮೀಯತೆಯನ್ನು ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಇದಕ್ಕೊಂದು ನಿದರ್ಶನವೆಂಬಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೆಂದ್ರ ಸರಕಾರದ ಕಟು ಟೀಕಾಕಾರ್ತಿಯಾಗಿರುವ ಪಶ್ಚಿಮ ಬಂಗಾಲದ…

 • ಎನ್ ಆರ್ ಸಿಗೆ ಬೆಂಬಲ ಕೊಡಲ್ಲ; ಪೌರತ್ವ ಕಾಯ್ದೆಯಿಂದ ತೊಂದರೆ ಇಲ್ಲ: ಒಡಿಶಾ CM ಪಟ್ನಾಯಕ್

  ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ತಮ್ಮ ರಾಜ್ಯದಲ್ಲಿ ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಯನ್ನು ಜಾರಿಗೊಳಿಸಲು ಬೆಂಬಲ ನೀಡುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ತಿಳಿಸಿದ್ದಾರೆ….

 • ಒಡಿಶಾದಲ್ಲಿ ಮತ್ತೂಮ್ಮೆ ಬೀಸಿದ ಬಿಜೆಡಿ ಅಲೆ

  ಭುವನೇಶ್ವರ: ದೇಶಾದ್ಯಂತ ನರೇಂದ್ರ ಮೋದಿ ಮೋಡಿ ಮಾಡಿದ್ದರೆ, ಒಡಿಶಾದಲ್ಲಿ ಮಾತ್ರ ನವೀನ್‌ ಪಟ್ನಾಯಕ್‌ ಅವರದ್ದೇ ಅಲೆ. ಬಿಜು ಜನತಾ ದಳ (ಬಿಜೆಡಿ)ವನ್ನು ಭಾರಿ ಬಹುಮತದೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮೋದಿ ಅಲೆಯ ನಡುವೆಯೂ ವಿಧಾನಸಭಾ ಚುನಾವಣೆಯಲ್ಲಿ…

 • ರಾಜಕೀಯದಲ್ಲಿ ಮಹಿಳೆ ಬಿಜೆಡಿ ಮಾದರಿ ನಡೆ 

  ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಲೋಕಸಭಾ ಚುನಾವಣೆಯ ಶೇ. 33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ತೀರ್ಮಾನಿಸಿದ್ದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಒಂದು ಮಾದರಿ ನಡೆಯೆಂದೇ ಹೇಳಬಹುದು. ಮಹಿಳಾ ಮೀಸಲಾತಿ ಮಸೂದೆ ಕಳೆದ 25 ವರ್ಷಗಳಿಂದ ಮಂಜೂರಾಗದೆ ಅತಂತ್ರ…

 • ಒಡಿಶಾದಲ್ಲಿ  ಬಿಜೆಪಿ ಹೊಸ ಅಸ್ತ್ರ; ಭಾಷೆ ಬರದ ಸಿಎಂ ಬೇಕಾ? 

  ಭುವನೇಶ್ವರ: ಒಡಿಶಾದಲ್ಲಿ  ಆಡಳಿತಾರೂಢ ಬಿಜೆಡಿ ವಿರುದ್ಧ  ಸಮರ ಸಾರಿರುವ ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದು, ರಾಜ್ಯ ಭಾಷೆ ಒಡಿಯಾ ಬರದ ಸಿಎಂ ನವೀನ್‌ ಪಟ್ನಾಯಕ್‌ ನಿಮಗೆ ಬೇಕೆ ಎಂದು ಮತದಾರರನ್ನು ಪ್ರಶ್ನಿಸಿದೆ.  ಪುರಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ…

 • ಮೋದಿ ಚರಿಷ್ಮಾಕ್ಕೆ ಹೆದರಿ ‘ಆಯುಷ್ಮಾನ್ ಭಾರತ್ ಬೇಡ’ವೆಂದ ಪಟ್ನಾಯಕ್

  ಕುಲಿಯಾ: ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ ಅವರು ನವೀನ್ ಪಟ್ನಾಯಕ್ ನೇತೃತ್ವದ ಆಡಳಿತಾರೂಢ ಬಿಜು ಜನತಾದಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿವಿಧ ಯೋಜನೆಗಳಡಿಯಲ್ಲಿ ಕೇಂದ್ರ ಸರಕಾರದಿಂದ ಒಡಿಶಾಗೆ ಸಾಕಷ್ಟು ಹಣ…

 • ಮಹಾಮೈತ್ರಿ ಕೂಟ ಸೇರುವ ನಿರ್ಧಾರಕ್ಕೆ ಕಾಲಾವಕಾಶ ಬೇಕು: ಪಟ್ನಾಯಕ್‌

  ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಮುನ್ನ  ವಿರೋಧ ಪಕ್ಷಗಳ ಮಹಾ ಮೈತ್ರಿ ಕೂಟ  (ಮಹಾ ಘಟಬಂಧನ)ವನ್ನು ಸೇರುವ ಬಗ್ಗೆ ನಿರ್ಧರಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ತನಗೆ ಬೇಕಿದೆ ಎಂದು ಬಿಜೆಡಿ ನಾಯಕ ಮತ್ತು ಒಡಿಶಾ ಮುಖ್ಯಮಂತ್ರಿ  ನವೀನ್‌…

 • ಹಾಕಿ ರಾಷ್ಟ್ರೀಯ ಕ್ರೀಡೆಯೆನ್ನುವುದು ಘೋಷಣೆ ಮಾತ್ರ, ನಿಜವಲ್ಲ!

  ನವದೆಹಲಿ: ಒಂದು ಕಾಲದಲ್ಲಿ ಕ್ರಿಕೆಟ್‌ನಷ್ಟೇ ಭಾರತದಲ್ಲಿ ಹಾಕಿ ಜನಪ್ರಿಯವಾಗಿತ್ತು. ಮನೆಮನೆಗಳಲ್ಲಿ ಹಾಕಿಯದ್ದೇ ಚರ್ಚೆ ಆಗುತ್ತಿತ್ತು. ಹಾಕಿಯನ್ನು ರಾಷ್ಟ್ರೀಯ ಕ್ರೀಡೆಯೆಂದು ಭಾರತದಲ್ಲಿ ಹೇಳಲಾಗುತ್ತಿತ್ತು. ಇದೀಗ ಬಯಲಾದ ಸತ್ಯವೆಂದರೆ ಹಾಕಿ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆಯೇ ಅಲ್ಲ. ಅದು ಜನಪ್ರಿಯ ಹೇಳಿಕೆ ಮಾತ್ರ….

ಹೊಸ ಸೇರ್ಪಡೆ

 • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

 • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

 • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

 • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....