Naxals

  • ನಾಲ್ವರು ಪೊಲೀಸರ ಸಾವಿಗೆ ಕಾರಣರಾದ ಏಳು ನಕ್ಸಲರ ಬಂಧನ

    ಲಾತೆಹರ್ (ಜಾರ್ಖಂಡ್): ಚಾಂಡ್ವದಲ್ಲಿ ನವೆಂಬರ್ 22ರಂದು ನಡೆದ ದಾಳಿಗೆ ಕಾರಣ ಎಂದು ಆರೋಪಿಸಲಾಗಿರುವ ಏಳು ನಕ್ಸಲರನ್ನು ಲಾತೆಹರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಈ ಕೆಂಪು ಉಗ್ರರು ನವೆಂಬರ್ 22ರಂದು ನಡೆದ ಚಾಂಡ್ವ ದಾಳಿಯಲ್ಲಿ ಭಾಗಿಯಾಗಿ ನಾಲ್ವರು ಪೊಲೀಸರ ಸಾವಿಗೆ ಕಾರಣರಾಗಿದ್ದರು…

  • ಛತ್ತೀಸ್‌ಗಢ : ಇಬ್ಬರು ನಕ್ಸಲರ ಸೆರೆ

    ದಂತೇವಾಡ: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆ ಇಬ್ಬರು ನಕ್ಸಲರನ್ನು ಬಂಧಿಸಿದೆ. ಜೊತೆಗೆ ಅವರು ಇರಿಸಿದ್ದ ಟಿಫಿನ್‌ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ನಕ್ಸಲರನ್ನು ನಾನೇಂದರ್‌ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಬಂಧಿಸಲಾಯಿತು. ಸಿಆರ್‌ಪಿಎಫ್ ಜೊತೆ…

  • ಛತ್ತೀಸ್ ಗಢ್: ನಕ್ಸಲೀಯರ ದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಹುತಾತ್ಮ

    ಛತ್ತೀಸ್ ಗಢ್: ನಕ್ಸಲ್ ಪಡೆ ನಡೆಸಿದ ದಾಳಿಯಲ್ಲಿ ಕೇಂದ್ರ ಮೀಸಲು ಪಡೆಯ(ಸಿಆರ್ ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಗುರುವಾರ ನಸುಕಿನ ವೇಳೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ 4ಗಂಟೆಗೆ ಬಿಜಾಪುರ್ ಜಿಲ್ಲೆಯ ಟೋನ್ಗುಡಾ…

  • ಭದ್ರತಾ ಪಡೆಗಳ ಕಾರ್ಯಾಚರಣೆ: 2 ನಕ್ಸಲರ ಹತ್ಯೆ

    ಮುಂಬೈ: ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ 2 ನಕ್ಸಲರ ಹತ್ಯೆಯಾಗಿ 6 ಮಂದಿಗೆ ಗಾಯಾವಾದ ಘಟನೆ ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ನಡೆದಿದೆ. ನಕ್ಸಲರು ಅರಣ್ಯದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಭದ್ರತಾ…

  • ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ಎಸ್‌ಪಿ ನಾಯಕ ಶವವಾಗಿ ಪತ್ತೆ

    ಬಿಜಾಪುರ: ಛತ್ತೀಸ್‌ಗಡದಲ್ಲಿ ಸಮಾಜವಾದಿ ಪಕ್ಷದ ನಾಯಕರೊಬ್ಬರನ್ನು ನಕ್ಸಲರು ಅಪಹರಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮಾರಿಮಲ್ಲಾ ಎಂಬಲ್ಲಿ ಮಂಗಳವಾರ ನಕ್ಸಲರಿಂದ ಅಪಹರಣಕ್ಕೊಳಗಾದ ಸಮಾಜವಾದಿ ಪಕ್ಷದ ನಾಯಕ ಸಂತೋಷ್‌ ಪುನೆಮ್‌ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಗುತ್ತಿಗೆದಾರರಾಗಿದ್ದ ಸಂತೋಷ್‌ ಅವರನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ…

  • ಭೀಕರ ಗುಂಡಿನ ಕಾಳಗ; ಯೋಧ ಹುತಾತ್ಮ, 5 ನಕ್ಸಲರಿಗೆ ಗಾಯ

    ಧುಮ್ಕಾ: ಜಾರ್ಖಂಡ್‌ನ‌ ಖಾತಿಲಾ ಎಂಬಲ್ಲಿ ಭಾನುವಾರ ನಕ್ಸಲರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸಶಸ್ತ್ರ ಸೀಮಾ ಬಲದ ಯೋಧ ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ. ನಾಲ್ಕರಿಂದ ಐದು ಮಂದಿ ನಕ್ಸಲರೂ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿರಸಿದ್ದಾರೆ….

  • ಗಡ್‌ಚಿರೋಲಿಯಲ್ಲಿ ಮೇ 19ರಂದು ಬಂದ್‌ ನಡೆಸುವಂತೆ ನಕ್ಸಲರ ಅಪ್ಪಣೆ !

    ನಾಗ್ಪುರ : ತಮ್ಮ ಇಬ್ಬರು ಮಹಿಳಾ ಸಹವರ್ತಿಗಳನ್ನು ಕಳೆದ ತಿಂಗಳಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾದುದನ್ನು ಪ್ರತಿಭಟಿಸಿ ನಕ್ಸಲರ್‌ ಇದೇ ಮೇ 19ರ ಭಾನುವಾರದಂದು ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ “ಬಂದ್‌’ ಗೆ ಕರೆನೀಡಿದ್ದಾರೆ. ಮೊನ್ನೆ ಬುಧವಾರ ರಾತ್ರಿ ಗಡ್‌ಚಿರೋಲಿಯ ಏತಪಳ್ಳಿ ತೆಹಶೀಲ್‌ನ…

  • ನಕ್ಸಲರ ಅಟ್ಟಹಾಸ : ವಾಹನ ಸ್ಫೋಟ; 15 ಕಮಾಂಡೋಗಳು ಹುತಾತ್ಮ

    ಗಡ್‌ಚಿರೋಲಿ: ಮಹಾರಾಷ್ಟ್ರದಲ್ಲಿ ನಕ್ಸಲರು ಬುಧವಾರ ಅಟ್ಟಹಾಸ ಮೆರೆದಿದ್ದು ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ ದಾಳಿಯ ಹಾಗೆ ಹೊಂಚು ದಾಳಿ ನಡೆಸಿದ್ದು 15 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ನಕ್ಸಲರು ಮೊದಲು ರಸ್ತೆಕಾಮಗಾರಿ ಮಾಡುತ್ತಿದ್ದ 27 ವಾಹನಗಳಿಗೆ ಬೆಂಕಿ…

  • ಕೊಡಗಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ; ಕೂಂಬಿಂಗ್‌ ಬಿರುಸು

    ಕೊಡಗು: ಜಿಲ್ಲೆಯಲ್ಲಿ ಮತ್ತೆನಕ್ಸಲರು ಪ್ರತ್ಯಕ್ಷವಾಗಿದ್ದು ಜನತೆಯಲ್ಲಿ ಆತಂಕ ಮೂಡಿಸಿದ್ದಾರೆ. ಗುರುವಾರ ಬೆಳಗ್ಗೆ ವಿರಾಜಪೇಟೆ ಯ ಯವಕಪಾಡಿಯ ತಡಿಯಂಡ ಮೋಳ್‌ ಬೆಟ್ಟದ ತಪ್ಪಲಿನಲ್ಲಿ ಇಬ್ಬರು ನಕ್ಸಲರು ಮನೆಯೊಂದಕ್ಕೆ ನುಗ್ಗಿ ಅಕ್ಕಿ ಮತ್ತುಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ. ಓರ್ವ ಪುರುಷ ಮತ್ತು ಓರ್ವ…

  • ನಕ್ಸಲೀಯರ ಅಟ್ಟಹಾಸ; ಡೈನಾಮೆಟ್ ಸ್ಫೋಟಕ್ಕೆ BJP ಮುಖಂಡನ ಮನೆ ಧ್ವಂಸ

    ನವದೆಹಲಿ: ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿರುವ ನಕ್ಸಲೀಯರು ಬುಧವಾರ ತಡರಾತ್ರಿ ಡೈನಾಮೈ ಟ್ ಸ್ಫೋಟಗೊಳಿಸಿ ಬಿಜೆಪಿ ಮುಖಂಡರೊಬ್ಬರ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ದುಮಾರಿಯಾದಲ್ಲಿ ನಡೆದಿದೆ. ನಕ್ಸಲರು ಡೈನಾಮೆಟ್ ಬಳಸಿ ಬಿಜೆಪಿ ಮುಖಂಡ ಅಂಜು ಕುಮಾರ್ ಸಿಂಗ್ ಮನೆ…

  • ನಾಲ್ವರು ನಕ್ಸಲರ ಹತ್ಯೆ

    ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಆರ್‌ಪಿಎಫ್ ಯೋಧರು ಚಿಂತಲ್ನಗರ ಬಳಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬೆಳಗ್ಗೆ 6…

  • ನಾಲ್ವರು ನಕ್ಸಲರ ಹತ್ಯೆ

    ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಆರ್‌ಪಿಎಫ್ ಯೋಧರು ಚಿಂತಲ್ನಗರ ಬಳಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬೆಳಗ್ಗೆ 6…

  • ಉಂಬ್ಳೆಬೈಲು ಬಳಿ ನಕ್ಸಲರು ಪ್ರತ್ಯಕ್ಷ?

    ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲು ಸಮೀಪ ಭಾನುವಾರ ಮಧ್ಯಾಹ್ನ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿ ಜನರಲ್ಲಿ ಆತಂಕ ಮೂಡಿಸಿದೆ. ಆದರೆ, ನಕ್ಸಲರು ಕಂಡಿದ್ದಾರೆ ಎಂದು ಮಾಹಿತಿ ಕೊಟ್ಟವರ ಗೊಂದಲಕಾರಿ ಹೇಳಿಕೆಗಳಿಂದ ಇದು ಕೇವಲ ವದಂತಿ ಇರಬಹುದು ಎಂದು ಪೊಲೀಸರು…

  • ಆಂಧ್ರ:ನಕ್ಸಲರ ಅಟ್ಟಹಾಸ;ಗುಂಡಿನ ದಾಳಿಗೆ ಹಾಲಿ, ಮಾಜಿ ಶಾಸಕರ ಬಲಿ

    ವಿಶಾಖಪಟ್ಟಣ:ಆಂಧ್ರದಲ್ಲಿ ಭಾನುವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಶಾಸಕ ಮತ್ತು ಮಾಜಿ ಶಾಸಕರೊಬ್ಬರನ್ನು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಅರಾಕು ಕಣಿವೆ ಪ್ರದೇಶದ ದಂಬ್ರಿಗುಡಾ ಮಂಡಲದಲ್ಲಿ  ಅರಾಕು ಕ್ಷೇತ್ರದ ಶಾಸಕ ಕಿಡಾರಿ ಸರ್ವೇಶ್ವರ ರಾವ್‌ ಮತ್ತು ಮಾಜಿ ಶಾಸಕ ಸಿವೇರಿ…

  • ನಕ್ಸಲರ ಬಳಿ ರ್‍ಯಾಂಬೋ ಆ್ಯರೋ

    ಹೊಸದಿಲ್ಲಿ: ನಕ್ಸಲೀಯರು ತಮ್ಮ ಆಯುಧಗಳ ಕೋಠಿಗೆ ಸುಧಾರಿತ ಹಾಗೂ ಅಪಾಯಕಾರಿ ಅಸ್ತ್ರಗಳನ್ನು ಸೇರಿಸಿಕೊಂಡಿರುವ ಅಂಶ ಬಯಲಾಗಿದ್ದು, ಇದು ಭದ್ರತಾ ಪಡೆಗಳಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ‘ರ್‍ಯಾಂಬೋ ಆ್ಯರೋಸ್‌’ ಮತ್ತು ರಾಕೆಟ್‌ ಬಾಂಬ್‌ ಗಳಂಥ ವಿನಾಶಕಾರಿ ಶಸ್ತ್ರಾಸ್ತ್ರಗಳು ಈಗ ನಕ್ಸಲರ…

ಹೊಸ ಸೇರ್ಪಡೆ