New Film

 • ಅಭಿಷೇಕ್‌ ಚಿತ್ರಕ್ಕೆ ಪ್ರಶಾಂತ್‌ ರಾಜ್‌ ನಿರ್ದೇಶನ?

  ಅಭಿಷೇಕ್‌ ಅಂಬರೀಶ್‌ “ಅಮರ್‌’ ಚಿತ್ರದ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗಲೂ ಅದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಅಭಿಷೇಕ್‌ ಅಂಬರೀಶ್‌, “ಅಮರ್‌’ ಚಿತ್ರದ ಬಳಿಕ ಸಾಕಷ್ಟು ಕಥೆ ಕೇಳಿರುವುದುಂಟು. ಆ ಪೈಕಿ ಎರಡು…

 • ಶ್ರೇಯಸ್‌ ಈಗ “ವಿಷ್ಣುಪ್ರಿಯ’

  ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ “ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ನಿಮಗೆ ನೆನಪಿರಬಹುದು. “ಪಡ್ಡೆಹುಲಿ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದಿದ್ದರೂ, ನಟ ಶ್ರೇಯಸ್‌ ನಟನೆ, ಎನರ್ಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು….

 • ಐಶಾನಿ ಕೈಯಲ್ಲಿ ಹೊಸ ಸಿನಿಮಾ

  ಕಳೆದ ವರ್ಷ ತೆರೆಗೆ ಬಂದಿದ್ದ “ಗುಳ್ಟು’ ಚಿತ್ರದ ಮೂಲಕ ಬೆಳಕಿಗೆ ಬಂದಿದ್ದ ನಾಯಕ ನವೀನ್‌ ಅವರ ಎರಡನೇ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ಪುರಿ ಜಗನ್ನಾಥ್‌ ಸೇರಿದಂತೆ ಹಲವು ಖ್ಯಾತ ನಾಮ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕನಾಗಿ, ಸಹ…

 • ರೆಟ್ರೋ ಲುಕ್‌ನಲ್ಲಿ ಸತೀಶ್‌

  ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಾಯಕ ನಟರ ಬರ್ತ್‌ಡೇ ಸಂದರ್ಭದಲ್ಲಿ ಅವರ ಹೊಸ ಚಿತ್ರಗಳು ಅನೌನ್ಸ್‌ ಆಗೋದು, ಮುಂಬರುವ ಚಿತ್ರಗಳ ಪೋಸ್ಟರ್‌, ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ಬಿಡುಗಡೆಯಾಗೋದು ವಾಡಿಕೆ. ಈಗ ಯಾಕೆ ಈ ಪೀಠಿಕೆ ಅಂತೀರಾ? ಅದಕ್ಕೂ ಒಂದು…

 • ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರಜ್ವಲ್‌

  ಪ್ರಜ್ವಲ್‌ ದೇವರಾಜ್‌ ಈಗ ಫ‌ುಲ್‌ ಬಿಜಿ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಜ್ವಲ್‌ ಒಂದರ ಮೇಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ರಾಮ್‌ನಾರಾಯಣ್‌ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್‌ ನಾಯಕರಾಗಿದ್ದಾರೆ. ಆ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು,…

 • ರಾಜ್‌ ಮೊಮ್ಮಗಳ ಸಿನಿಮಾ ಎಂಟ್ರಿ

  ವರನಟ ಡಾ.ರಾಜಕುಮಾರ್‌ ಅವರದು ಕಲಾಕುಟುಂಬ. ಈಗಾಗಲೇ ಮಕ್ಕಳು, ಮೊಮ್ಮಕ್ಕಳು ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈಗ ಅವರ ಮತ್ತೊಬ್ಬ ಮೊಮ್ಮಗಳು ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಹೌದು, ನಟ ರಾಮ್‌ಕುಮಾರ್‌ ಅವರ ಪುತ್ರಿ ಧನ್ಯಾರಾಮ್‌ಕುಮಾರ್‌ ಅವರು ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ…

 • ಏಪ್ರಿಲ್‌ ಸಿನಿಮಾದಿಂದ ಹೊರಬಂದ ರಚಿತಾ

  ನಟಿ ರಚಿತಾರಾಮ್‌ ಈಗ ಫ‌ುಲ್‌ ಬಿಜಿ ನಟಿ. ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಕುರಿತಾದ ಹೊಸ ಸುದ್ದಿಯೆಂದರೆ, ರಚಿತಾರಾಮ್‌ ಈ ಹಿಂದೆ ಒಪ್ಪಿಕೊಂಡಿದ್ದ ಚಿತ್ರವೊಂದರಿಂದ ಹೊರಬಂದಿದ್ದಾರೆ. ಹೌದು, “ಏಪ್ರಿಲ್‌’…

 • ರತ್ನಮಂಜರಿ ಹುಡುಗನ ಹೊಸ ಸಿನಿಮಾ

  ದಿಗಂತ್‌ ಅಭಿನಯದ “ಶಾರ್ಪ್‌ ಶೂಟರ್‌’ ಚಿತ್ರ ನಿರ್ದೇಶಿಸಿದ್ದ ಗೌಸ್‌ಪೀರ್‌, ಆ ಚಿತ್ರದ ಬಳಿಕ ಬೇರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಅವರೀಗ ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿರುವ ಉತ್ತರ ಸಿಕ್ಕಿದೆ. ಹೌದು, ಇದುವರೆಗೆ ಗೀತ ಸಾಹಿತಿಯಾಗಿ,…

 • ಮಿತ್ರ ಬರ್ತ್‌ಡೇಗೆ ಸಿನ್ಮಾ ಗಿಫ್ಟ್

  ನಟ ಮಿತ್ರ ಪೋಷಕ ಪಾತ್ರಗಳಲ್ಲಿ ಬಿಜಿಯಾಗಿರುವ ಜೊತೆಗೆ ಇತ್ತೀಚೆಗಷ್ಟೇ “ಬಿಸಿಲು ಕುದುರೆ’ ಎಂಬ ಚಿತ್ರದಲ್ಲಿ ಲೀಡ್‌ ಪಾತ್ರ ಮಾಡುತ್ತಿರುವ ಕುರಿತು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರದ ಚಿತ್ರೀಕರಣದ ನಡುವೆಯೇ ಅವರೀಗ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹೌದು, ಮೇ.12…

 • ಪುಷ್ಕರ್‌ ನಿರ್ಮಾಣದಲ್ಲಿ ವಿನಯ್‌ ಚಿತ್ರ

  “ಗೋಧಿ ಬಣ್ಣ ಸಾಧಾರಾಣ ಮೈ ಕಟ್ಟು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿಕೊಟ್ಟಿರುವ ಪುಷ್ಕರ್‌, ಆ ನಂತರ ತಮ್ಮ ಬ್ಯಾನರ್‌ನಲ್ಲಿ ಹಲವು ವಿಭಿನ್ನ ಜಾನರ್‌ನ ಸಿನಿಮಾಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ವಿನಯ್‌…

 • ಅಜೇಯ್‌ ಹೊಸ ಚಿತ್ರಕ್ಕೆ ತಯಾರಿ

  ಈ ಹಿಂದೆ “ಚಮಕ್‌’, ‘ಅಯೋಗ್ಯ’ ಹಾಗೂ “ಬೀರ್‌ಬಲ್’ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಟಿ.ಆರ್‌ ಚಂದ್ರಶೇಖರ್‌ ಇದೀಗ ಸದ್ದಿಲ್ಲದೆ ತಮ್ಮ ಹೊಸಚಿತ್ರದ ಕೆಲಸವನ್ನು ಶುರು ಮಾಡಿದ್ದಾರೆ. “ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್‌ ನಂಬರ್‌-7…

 • ಪ್ರಜ್ವಲ್‌ ಕೈಯಲ್ಲಿ ಮೂರು ಮತ್ತೊಂದು ಚಿತ್ರ

  ಪ್ರಜ್ವಲ್‌ ದೇವರಾಜ್‌ ಇದೀಗ ಒಂದು ದಶಕ ಮುಗಿಸಿ ಮುನ್ನುಗ್ಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಹನ್ನೆರೆಡುವ ವರ್ಷಗಳು ಕಳೆದಿವೆ. ಸದಾ ಒಂದಿಲ್ಲೊಂದು ಚಿತ್ರದಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಈಗ ಮೂರು ಮತ್ತೊಂದು ಸಿನಿಮಾ ಇದೆ. “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌…

 • ಅಜೇಯ್‌ ರಾವ್‌ಗೆ ಅಪೂರ್ವ ನಾಯಕಿ

  ರವಿಚಂದ್ರನ್‌ ಅವರ “ಅಪೂರ್ವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಪೂರ್ವ, ಈಗ ಚಿತ್ರರಂಗದಲ್ಲಿ ಬಿಝಿಯಾಗುತ್ತಿದ್ದಾರೆ. ಶರಣ್‌ ನಾಯಕರಾಗಿರುವ “ವಿಕ್ಟರಿ-2′ ಚಿತ್ರದಲ್ಲೂ ನಾಯಕಿಯಾಗಿ ನಟಿಸಿರುವ ಅಪೂರ್ವ ಈಗ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ಅಜೇಯ್‌ ರಾವ್‌ ನಾಯಕರಾಗಿರುವ ಸಿನಿಮಾ….

 • ಭಟ್ರು-ಶಶಾಂಕ್‌ ಜೊತೆ ಜೊತೆಯಲಿ …

  ಕನ್ನಡ ಚಿತ್ರರಂಗದಲ್ಲಿ ಆಗಾಗ ಹೊಸ ಪ್ರಯೋಗಗಳು ಆಗುತ್ತಿರುತ್ತವೆ. ಅದು ಕಥೆಯಿಂದ ಹಿಡಿದು ನಿರ್ಮಾಣ ಸಂಸ್ಥೆವರೆಗೂ. ಈಗ ಅಂತಹುದೇ ಒಂದು ಹೊಸ ಅಂಶದೊಂದಿಗೆ ಕನ್ನಡ ಚಿತ್ರರಂಗದ ಇಬ್ಬರು ನಿರ್ದೇಶಕರು ಸುದ್ದಿಯಲ್ಲಿದ್ದಾರೆ. ಅದು ನಿರ್ದೇಶಕರಾದ ಯೋಗರಾಜ್‌ ಭಟ್‌ ಹಾಗೂ ಶಶಾಂಕ್‌. ಈ…

 • ದರ್ಶನ್‌ ಬರ್ತ್‌ಡೇಗೆ “ಡಿ 55′ ಅನೌನ್ಸ್‌…!

  ನಟ ದರ್ಶನ್‌ ಅವರ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿವೆ. ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಒಂದು ಕಡೆ “ಒಡೆಯ’, ಮತ್ತೂಂದು ಕಡೆ “ರಾಬರ್ಟ್‌’, ಇನ್ನೊಂದು ಕಡೆ “ಗಂಡುಗಲಿ ಮದಕರಿ ನಾಯಕ’ ಚಿತ್ರಗಳಿವೆ. ಈ ಮಧ್ಯೆ ಮಾ.1 ರಂದು “ಯಜಮಾನ’ ಬಿಡುಗಡೆಯಾಗುತ್ತಿದೆ….

 • “ಲಂಕೆ’ಗೆ ಹೊರಟ ಯೋಗಿ

  ಯೋಗೇಶ್‌ ನಾಯಕರಾಗಿ ನಟಿಸಿದ್ದ “ಲಂಬೋದರ’ ಚಿತ್ರ ಕಳೆದ ತಿಂಗಳು ತೆರೆಕಂಡಿತ್ತು. ಒಂದು ಯೂತ್‌ಫ‌ುಲ್‌ ಸಿನಿಮಾವಾಗಿ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದರ ಬೆನ್ನಲ್ಲೇ ಯೋಗಿ ಹೊಸ ಸಿನಿಮಾದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಯೋಗೇಶ್‌ ಯಾವ ಸಿನಿಮಾ ಮಾಡುತ್ತಾರೆಂಬ ಪ್ರಶ್ನೆ…

 • ಅನೂಪ್‌ ಈಗ “ಗಣ’ನಾಯಕ

  ಆರ್‌. ಚಂದ್ರು ನಿರ್ದೇಶನದ “ಲಕ್ಷ್ಮಣ’ ಮತ್ತು ಎಸ್‌. ನಾರಾಯಣ್‌ ನಿರ್ದೇಶನದ “ಪಂಟ’ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿರುವ, ಹಿರಿಯ ರಾಜಕಾರಣಿ ಹೆಚ್‌.ಎಂ ರೇವಣ್ಣ ಪುತ್ರ ಅನೂಪ್‌ ರೇವಣ್ಣ ಸದ್ದಿಲ್ಲದೆ ತಮ್ಮ ಮೂರನೇ ಚಿತ್ರವನ್ನು ಪ್ರಾರಂಭಿಸಿದ್ದಾರೆ. “ಪಂಟ’…

 • ಸಂಪತ್‌ಕುಮಾರ್‌ ಟೈಟಲ್‌ನಡಿ ಮಂಜು ಸಿನಿಮಾ

  ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಟರ ಹೆಸರಿನ ಚಿತ್ರಗಳು ಬಂದಿವೆ. ಅವುಗಳು ಯಶಸ್ಸೂ ಕಂಡಿವೆ. “ರಾಜಕುಮಾರ’, “ಅಂಬರೀಶ’, “ವಿಷ್ಣುವರ್ಧನ’ ಈ ಹೆಸರಿನ ಚಿತ್ರಗಳು ಬಂದು ಸುದ್ದಿ ಮಾಡಿರುವುದು ಹೊಸ ವಿಷಯವೇನಲ್ಲ. ಈಗ ನಟರೊಬ್ಬರ ಮೂಲ ಹೆಸರು ಇಟ್ಟುಕೊಂಡು ಚಿತ್ರವೊಂದನ್ನು ಮಾಡಲು…

 • ಹೊಸ ಚಿತ್ರ ಒಪ್ಪಿಕೊಂಡ ಚಿರಂಜೀವಿ ಸರ್ಜಾ 

  ಚಿರಂಜೀವಿ ಸರ್ಜಾ ಇದೀಗ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಶರಣ್‌ ಅಭಿನಯದ “ವಿಕ್ಟರಿ-2′ ಚಿತ್ರವನ್ನು ನಿರ್ಮಿಸಿದ್ದ ತರುಣ್‌ ಶಿವಪ್ಪ, ಚಿರಂಜೀವಿ ಸರ್ಜಾ ಅವರ ಅಭಿನಯದ ಹೊಸ ಸಿನಿಮಾಗೆ ನಿರ್ಮಾಪಕರು. ಇನ್ನು, ನವೀನ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ…

 • ಹೊಸ ಸಿನಿಮಾ ಒಪ್ಪಿಕೊಂಡ ಅಜೇಯ್‌ರಾವ್‌

  ಕಾಶಿನಾಥ್‌ ಪ್ರಮುಖ ಆಕರ್ಷಣೆಯಾಗಿದ್ದ ಓಳ್‌ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದ ಆನಂದ ಪ್ರಿಯ ಇದೀಗ ಅಜೇಯ್‌ರಾವ್‌ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ಕಥೆ ಮತ್ತು ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದು ಆ್ಯಕ್ಷನ್‌-ಕಟ್‌ ಹೇಳಲು ಉತ್ಸಾಹದಲ್ಲಿರುವ ಆನಂದ ಪ್ರಿಯ, ಈ ಬಾರಿ…

ಹೊಸ ಸೇರ್ಪಡೆ