Newzeland

 • ಇಂಗ್ಲೆಂಡ್‌-ಕಿವೀಸ್‌’ಸೆಮಿ’ ಹೋರಾಟ

  ಚೆಸ್ಟರ್‌ ಲೀ ಸ್ಟ್ರೀಟ್: ಭಾರತದ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ 31 ರನ್ನುಗಳ ಜಯ ಸಾಧಿಸಿ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಿರಿಸಿಕೊಂಡಿರುವ ಆತಿಥೇಯ ಇಂಗ್ಲೆಂಡ್‌ ತಂಡವು ವಿಶ್ವಕಪ್‌ ಕ್ರಿಕೆಟ್ ಕೂಟದಲ್ಲಿ ಬುಧವಾರ ಲೀಗ್‌ ಹಂತದ ಕೊನೆಯ ಪಂದ್ಯವನ್ನು ನ್ಯೂಜಿಲ್ಯಾಂಡ್‌…

 • ಅಜೇಯ ನ್ಯೂಜಿಲ್ಯಾಂಡಿಗೆ ಪಾಕ್‌ ಸವಾಲು

  ಬರ್ಮಿಂಗ್‌ಹ್ಯಾಮ್‌: ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯ ತಂಡವಾಗಿರುವ ನ್ಯೂಜಿಲ್ಯಾಂಡ್‌ ಬುಧವಾರದ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಹಲವು ಟೀಕೆಗಳಿಗೆ ಗುರಿಯಾಗಿ ಮನನೊಂದಿದ್ದ ಪಾಕಿಸ್ಥಾನ ತಂಡ ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ…

 • ಆಮ್ಲ, ಡುಸೆನ್‌ಫಿಫ್ಟಿ: 241ಕ್ಕೆ ನಿಂತ ಆಫ್ರಿಕಾ ಓಟ

  ಬರ್ಮಿಂಗ್‌ಹ್ಯಾಮ್‌: ನ್ಯೂಜಿಲ್ಯಾಂಡ್‌ ಎದುರು ಮಹತ್ವದ ವಿಶ್ವಕಪ್‌ ಪಂದ್ಯವನ್ನು ಆಡುತ್ತಿರುವ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 241 ರನ್‌ ಗಳಿಸಿ ಸವಾಲೊಡ್ಡಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಮಳೆಯಿಂದಾಗಿ 49 ಓವರ್‌ಗಳಿಗೆ ಸೀಮಿತಗೊಂಡಿದೆ. ಬ್ಯಾಟಿಂಗಿಗೆ ತುಸು ಕಠಿನವಾದ ಟ್ರ್ಯಾಕ್‌ನಲ್ಲಿ ದಕ್ಷಿಣ…

 • ಭಾರತ-ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಮಳೆ ಆತಂಕ!

  ಲಂಡನ್‌: ವಿಶ್ವಕಪ್‌ ಪಂದ್ಯಾವಳಿ ಮಳೆಯಿಂದ ತೊಯ್ದು ಹೋಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆ ಈ ಪ್ರತಿಷ್ಠಿತ ಕೂಟದ ಆಕರ್ಷಣೆಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಿದೆ. ಬಹುಶಃ ಫೈನಲ್ ಪ್ರವೇಶಿಸಿದ ತಂಡಗಳು ಜಂಟಿಯಾಗಿ ಟ್ರೋಫಿ ಎತ್ತಬೇಕೋ ಏನೋ ಎಂಬ ಜೋಕ್‌ ಹರಿದಾಡಲಾರಂಭಿಸಿದೆ!…

 • ನೈಲ್‌ ವಾಗ್ನರ್‌ ಮಿಂಚಿನ ಬೌಲಿಂಗ್‌, ಕಿವೀಸ್‌ಗೆ ಸರಣಿ

  ವೆಲ್ಲಿಂಗ್ಟನ್‌: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಮತ್ತು  12 ರನ್‌ಗಳ ಗೆಲುವು ಸಾಧಿಸಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಬಾಂಗ್ಲಾದೇಶದ 211 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 432 ರನ್‌ ಪೇರಿಸಿ…

 • ಜೀತ್‌ ರಾವಲ್‌, ಲ್ಯಾಥಂ ಶತಕ

  ಹ್ಯಾಮಿಲ್ಟನ್‌: ಆರಂಭಿಕರಾದ ಟಾಮ್‌ ಲ್ಯಾಥಂ ಮತ್ತು ಜೀತ್‌ ರಾವಲ್‌ ಅವರ ಅಮೋಘ ಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಹ್ಯಾಮಿಲ್ಟನ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಭಾರೀ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶದ 234 ರನ್ನುಗಳಿಗೆ ಉತ್ತರವಾಗಿ ದ್ವಿತೀಯ ದಿನವಾದ ಶುಕ್ರವಾರ ಆತಿಥೇಯ…

 • ಪ್ರತಿಷ್ಠೆಗಾಗಿ ವನಿತೆಯರ ಪ್ರಯತ್ನ

  ಹ್ಯಾಮಿಲ್ಟನ್‌: ಸತತ 2 ಸೋಲುಗಳೊಂದಿಗೆ ಟಿ20 ಸರಣಿಯನ್ನು ಕಳೆದುಕೊಂಡಿರುವ ಭಾರತದ ವನಿತಾ ತಂಡ  ಹ್ಯಾಮಿಲ್ಟನ್‌ನಲ್ಲಿ ರವಿವಾರ ನ್ಯೂಜಿಲ್ಯಾಂಡ್‌ ವಿರುದ್ಧ  ಕೊನೆಯ ಪಂದ್ಯವನ್ನಾಡಲಿದೆ. ವೈಟ್‌ವಾಶ್‌ ಸಂಕಟಕ್ಕೆ ಸಿಲುಕದೆ, ಗೆದ್ದು ಒಂದಿಷ್ಟು ಪ್ರತಿಷ್ಠೆ ಗಳಿಸುವುದಷ್ಟೇ ಹರ್ಮನ್‌ಪ್ರೀತ್‌ ಕೌರ್‌ ಮುಂದಿರುವ ಮಾರ್ಗ. ಏಕದಿನ…

 • ಆಕ್ಲೆಂಡ್‌ನ‌ಲ್ಲಿ ಗೆದ್ದು ಬೀಗಿದ ಭಾರತ

  ಆಕ್ಲೆಂಡ್‌: ಕೃಣಾಲ್‌ ಪಾಂಡ್ಯ ಅವರ ನಿಯಂತ್ರಿತ ಬೌಲಿಂಗ್‌, ರೋಹಿತ್‌ ಶರ್ಮ ಅವರ ಅಬ್ಬರದ ಆರಂಭ ಹಾಗೂ ರಿಷಬ್‌ ಪಂತ್‌ ಅವರ ಪರಿಪೂರ್ಣ ಫಿನಿಶಿಂಗ್‌ ಸಾಹಸ ದಿಂದ 2ನೇ ಟಿ20 ಪಂದ್ಯದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡಿಗೆ ತಿರುಗೇಟು ನೀಡಿದೆ. 7…

 • ರೋಚಕ ಡ್ರಾ; ನ್ಯೂಜಿಲ್ಯಾಂಡಿಗೆ ಸರಣಿ

  ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ತಂಡದೆದುರು ನಡೆದ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ರೋಚಕ ಡ್ರಾ ಸಾಧಿಸಿದ ನ್ಯೂಜಿಲ್ಯಾಂಡ್‌ ತಂಡವು ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಇಂಗ್ಲೆಂಡ್‌ ತಂಡವು…

 • ವಿಶ್ವದ ಏಕಾಂಗಿ ಸೀಬರ್ಡ್‌ ಸಾವು

  ವೆಲ್ಲಿಂಗ್ಟನ್‌: ಒಬ್ಬನೇ ಒಬ್ಬ ಜೊತೆಗಾರನನ್ನೂ, ಜತೆಗಾತಿಯನ್ನೂ ಹೊಂದಿರದೇ ಏಕಾಂಗಿಯಾಗಿದ್ದ “ನೋ ಮೇಟ್ಸ್‌ ನಿಗೆಲ್‌’ ಖ್ಯಾತಿಯ ಸೀಬರ್ಡ್‌ ಗಣಕ್ಕೆ ಸೇರಿದ ಗಾನೆಟ್‌ ಹಕ್ಕಿ ಕೊನೆಯುಸಿರೆಳೆದಿದೆ.  ನ್ಯೂಜಿಲೆಂಡ್‌ನ‌ ವೆಲ್ಲಿಂಗ್ಟನ್‌ ಕರಾವಳಿಗೆ ಹೊಂದಿಕೊಂಡಿರುವ ಮನಾ ದ್ವೀಪದಲ್ಲಿ ಕಳೆದೊಂದು ವರ್ಷದಿಂದ ಯಾವ ಪಕ್ಷಿ ಗುಂಪಿನ…

 • ಕಿವೀಸ್‌ಗೆ ಅಫ್ಘಾನ್‌ ಆಘಾತ!

  ಕ್ರೈಸ್ಟ್‌ಚರ್ಚ್‌: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆತಿಥೇಯ ನ್ಯೂಜಿಲ್ಯಾಂಡಿನ ಆಟ ಮುಗಿದಿದೆ. ಗುರುವಾರದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಪಾಯಕಾರಿ ಅಫ್ಘಾನಿಸ್ಥಾನ ವಿರುದ್ಧ 202 ರನ್ನುಗಳ ಆಘಾತಕಾರಿ ಸೋಲುಂಡು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. ಅಫ್ಘಾನ್‌ ಇನ್ನು ಆಸ್ಟ್ರೇಲಿಯ ಸವಾಲನ್ನು ಎದುರಿಸಲಿದೆ….

 • ಕಿವೀಸ್‌ ಕ್ಲೀನ್‌ಸ್ವೀಪ್ ಸಾಹಸ

  ವೆಲ್ಲಿಂಗ್ಟನ್‌: ಪ್ರವಾಸಿ ಪಾಕಿಸ್ಥಾನವನ್ನು ಏಕದಿನ ಸರಣಿಯ ಐದೂ ಪಂದ್ಯಗಳಲ್ಲಿ ಬಗ್ಗು ಬಡಿದ ನ್ಯೂಜಿಲ್ಯಾಂಡ್‌ ಕ್ಲೀನ್‌ಸ್ವೀಪ್ ಸಾಧನೆಗೈದಿದೆ. ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ 5ನೇ ಹಾಗೂ ಅಂತಿಮ ಮುಖಾಮುಖೀಯನ್ನು 15 ರನ್ನುಗಳಿಂದ ಗೆಲ್ಲುವ ಮೂಲಕ ಕಿವೀಸ್‌ 5-0 ಪರಾಕ್ರಮ ಮೆರೆಯಿತು. ಆರಂಭಕಾರ…

 • ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿಗೆ ಪಾಕ್‌ ತಂಡ

  ಲಾಹೋರ್‌: ಈ ತಿಂಗಳ ಅಂತ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ20 ಸರಣಿಗೆ ಬುಧವಾರ ಪಾಕಿಸ್ಥಾನ ತಂಡವನ್ನು ಆಯ್ಕೆ ಮಾಡಲಾಗಿದೆ. ಅಹ್ಮದ್‌ ಶೆಹಜಾದ್‌ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದರೆ ಕಮ್ರಾನ್‌ ಅಕ್ಮಲ್‌ ಅವರನ್ನು ಕಡೆಗಣಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ…

 • ಎಂಐಟಿ ತಂಡಕ್ಕೆ ನ್ಯೂಜಿಲಂಡ್‌ ಟ್ರೋಫಿ

  ಉಡುಪಿ: ಮಣಿಪಾಲ ಎಂಐಟಿಯ ವ್ಯಾಕ್ಸಿಬೆಡ್‌ ತಂಡವು ನ್ಯೂಜಿಲಂಡ್‌- ಇಂಡಿಯ ಸಸ್ಟೇನೆಬಿಲಿಟಿ ಚಾಲೆಂಜ್‌ ಟ್ರೋಫಿಯನ್ನು ಗೆದ್ದುಕೊಂಡಿದೆ. ಎಂಐಟಿಯ ಧ್ರುವಸೂರಿ, ಸಾಯಿಶ್ರೀ ಅಕೋಂಡಿಯ ಮತ್ತು ಕ್ಯಾಂಟರ್‌ಬರಿ ವಿ.ವಿ.ಯ ನಿಕೊಲಸ್‌ ಸ್ಟೆನ್‌ ಅವರನ್ನು ಒಳಗೊಂಡ ತಂಡಕ್ಕೆ ಪ್ರತಿ ಮಗುವಿಗೂ ಲಸಿಕೆ ನೀಡುವ “ಮೊಬೈಲ್‌…

ಹೊಸ ಸೇರ್ಪಡೆ