Owaisi

 • ಓವೈಸಿ ಪ್ರಮಾಣ ವೇಳೆ ವಂದೇ ಮಾತರಂ,ಭಾರತ್‌ ಮಾತಾ ಕೀ ಜೈ ಘೋಷಣೆಗಳು!

  ಹೊಸದಿಲ್ಲಿ: ಸಂಸತ್‌ನಲ್ಲಿಹೈದ್ರಾಬಾದ್‌ನ ಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.ಅವರು ಪ್ರಮಾಣವಚನ ಸ್ವೀಕಾರಕ್ಕೆ ಆಗಮಿಸುವ ವೇಳೆ ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಬಿಜೆಪಿ ಸದಸ್ಯರು ಕೂಗಿದರು. ಓವೈಸಿ ಅವರ ಹೆಸರು ಕರೆಯುತ್ತಿದ್ದಂತೆ…

 • ಈ ಬಾರಿ ಮೋದಿ ಅಲೆ ಇಲ್ಲ; ಹೊಸ ರಂಗ ಅಧಿಕಾರಕ್ಕೆ ಬರಲಿದೆ: ಓವೈಸಿ

  ಹೈದರಾಬಾದ್‌ : ”2014ರ ಲೋಕಸಭಾ ಚುನಾವಣೆಯಲ್ಲಿ ಇದ್ದ ಹಾಗೆ ಈ ಬಾರಿಯ 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ” ಎಂದು ಹೈದರಾಬಾದ್‌ನ ಮೂರು ಬಾರಿಯ ಸಂಸದ, ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ”ಈ…

 • ಪ್ರಕಾಶ್‌ ಅಂಬೇಡ್ಕರ್‌-ಓವೈಸಿ ಜೊತೆ ಹೊಸ ಪಕ್ಷ: ಮುನವಳ್ಳಿ

  ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಹಾಗೂ ಆಸಾದುದ್ದೀನ ಓವೈಸಿ ನೇತೃತ್ವದಲ್ಲಿ ಕರ್ನಾಟಕದ ಎಲ್ಲಾ 28 ಸ್ಥಾನಗಳಿಗೆ ಸ್ಪರ್ಧೆ ಮಾಡುತ್ತೇವೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ಪಾಕ್‌ ಪ್ರತಿದಾಳಿಗೆ ಸನ್ನದ್ಧರಾಗಿರಿ: ಭಾರತೀಯ ಪಡೆಗೆ ಓವೈಸಿ ಎಚ್ಚರಿಕೆ

  ಹೈದರಾಬಾದ್‌ : ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ ಇಂದು ಮಂಗಳವಾರ ಪಾಕಿಸ್ಥಾನದ ಬಾಲಕೋಟ್‌ ನಲ್ಲಿನ ಜೈಶ್‌ ತರಬೇತಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಿರುವುದನ್ನು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ…

 • 2014ರ ಓವೈಸಿ ದ್ವೇಷದ ಭಾಷಣ, ತನಿಖೆಗೆ ದಿಲ್ಲಿ ಕೋರ್ಟ್‌ ಆದೇಶ

  ಹೊಸದಿಲ್ಲಿ : ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್‌ ಸಂಸದ ರಾಗಿರುವ ಅಸಾದುದ್ದೀನ್‌ ಓವೈಸಿ ಅವರು 2014ರಲ್ಲಿ ನರೇಂದ್ರ ಮೋದಿ ವಿರುದ್ಧ ಮಾಡಿದ್ದರೆನ್ನಲಾದ ದ್ವೇಷದ ಕಿಚ್ಚು ಹಚ್ಚುವ ಭಾಷಣದ ಬಗ್ಗೆ ತನಿಖೆ ನಡೆಸುವಂತೆ ದಿಲ್ಲಿಯ ಕರ್ಕರಡೂಮಾ ನ್ಯಾಯಾಲಯ ಆದೇಶಿಸಿದೆ. …

 • ಕಾಂಗ್ರೆಸ್‌ ಜತೆಗೆ ರಾಜಿಗೆ ಸಿದ್ಧ, ಆದ್ರೆ ಒಂದು ಕಂಡೀಶನ್‌: ಓವೈಸಿ

  ಮುಂಬಯಿ : ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ (ಮಹಾಘಟಬಂಧನ) ದಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಭಾರಿಪ್‌ ಬಹುಜನ ಮಹಾಸಂಘಕ್ಕೆ ಗೌರವಯುತ ಸಂಖ್ಯೆಯ ಸೀಟುಗಳನ್ನು ಕೊಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಪ್ಪಿದಲ್ಲಿ ಅವರೊಂದಿಗೆ ಮೈತ್ರಿಗೆ ತಾನು ಸಿದ್ಧ ಎಂದು ಎಐಎಂಐಎಂ…

 • ತೆಲಂಗಾಣ: ಮತಗಟ್ಟೆಯೊಳಗೆ ಕಾಂಗ್ರೆಸ್‌ ಲಂಚ: ಓವೈಸಿ ಆರೋಪ

  ಹೈದರಾಬಾದ್‌ : 2018ರ ತೆಲಂಗಾಣ ಅಸೆಂಬ್ಲಿ ಚುನಾವಣೆ ಸಂಬಂಧ ಇಂದು ಶುಕ್ರವಾರ ಮತದಾನ ನಡೆಯುತ್ತಿದ್ದು ಎಐಎಂಐಎಂ ನ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಓವೈಸಿ ಅವರು ಕಾಂಗ್ರೆಸ್‌ ಪಕ್ಷ ಮತಗಟ್ಟೆಯೊಳಗೆ ಮತದಾರರಿಗೆ ಲಂಚ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ನಂಪಳ್ಳಿ…

 • ಕಾಂಗ್ರೆಸ್‌-ಟಿಡಿಪಿ ಮೈತ್ರಿ 2018ರ ಈಸ್ಟ್‌ ಇಂಡಿಯಾ ಕಂಪೆನಿ: ಓವೈಸಿ

  ಹೈದರಾಬಾದ್‌ : ‘ಕಾಂಗ್ರೆಸ್‌ ಮತ್ತು ತೆಲುಗು ದೇಶಂ ನಡುವಿನ ಮೈತ್ರಿಯು 2018ರ ಈಸ್ಟ್‌ ಇಂಡಿಯಾ ಕಂಪೆನಿಯಾಗಿದೆ’ ಎಂದು ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ.  ‘ಕಾಂಗ್ರೆಸ್‌ – ಟಿಡಿಪಿ…

 • ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ BJP ಅಧ್ಯಾದೇಶ ತರಲಿ: ಓವೈಸಿ

  ಹೊಸದಿಲ್ಲಿ : ಆಳುವ ಭಾರತೀಯ ಜನತಾ ಪಕ್ಷಕ್ಕೆ ತಾಕತ್ತಿದ್ದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅದು ಅಧ್ಯಾದೇಶವನ್ನು ತರಲಿ ಎಂದು ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್‌ ಸಂಸದ, ಅಸಾದುದ್ದೀನ್‌ ಓವೈಸಿ ಚ್ಯಾಲೆಂಜ್‌ ಹಾಕಿದ್ದಾರೆ.  ಬಿಜೆಪಿ ಅಂತಹ ಕೆಲಸವನ್ನು ಮಾಡಿತೆಂದರೆ ಅದು…

 • ರಾಜಕೀಯ ಹಸ್ತಕ್ಷೇಪ ಮಾಡಬೇಡಿ: ಜ| ರಾವತ್‌ಗೆ ಓವೈಸಿ ಎಚ್ಚರಿಕೆ

  ಹೊಸದಿಲ್ಲಿ : ‘ಪಾಕಿಸ್ಥಾನದ ಕುಮ್ಮಕ್ಕಿನಿಂದಾಗಿ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಭಾರೀ ಪ್ರಮಾಣದಲ್ಲಿ ನುಗ್ಗಿ ಬರುತ್ತಿದ್ದಾರೆ ಮತ್ತು ಇದರಿಂದಾಗಿ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಒಂದೇ ಸಮನೆ ಏರುತ್ತಿದೆ. ಅಸ್ಸಾಮಿನಲ್ಲಿ ಮೌಲಾನಾ ಬದ್ರುದ್ದೀನ್‌ ಅಜ್ಮಲ್‌…

 • ಬಾಬರಿ ಮಸೀದಿ: ಕೆಲವರು ಮೋದಿ ತಾಳಕ್ಕೆ ಕುಣಿಯುತ್ತಿದ್ದಾರೆ: ಓವೈಸಿ

  ಹೈದರಾಬಾದ್‌ : ಮೌಲಾನಾ ಸಯ್ಯದ್‌ ಸಲ್ಮಾನ್‌ ನದ್ವೀ ಅವರನ್ನು ಪರೋಕ್ಷವಾಗಿ ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು “ಕೆಲವು ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಮತ್ತು ಆ ಮೂಲಕ ಮುಸ್ಲಿಂ ಕಾನೂನು…

 • ಪ್ರಧಾನಿ ಮೋದಿ 56 ಇಂಚಿನ ಎದೆ ಮುಸ್ಲಿಮರಿಗೆ ಮಾತ್ರ : ಓವೈಸಿ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇರುವುದು ಮುಸ್ಲಿಮರಿಗಾಗಿ  ಮಾತ್ರ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ.  ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ ಪದ್ಮಾವತಿ ಚಿತ್ರದ ವಿರುದ್ಧ ಶ್ರೀ ರಜಪೂತ…

 • ಲೋಕಸಭೇಲಿ ತ್ರಿವಳಿ ತಲಾಖ್ ವಿಧೇಯಕ ಮಂಡನೆ; ಒವೈಸಿ ವಿರೋಧ

  ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿದ್ದು, ಅಸಾದುದ್ದೀನ್ ಓವೈಸಿ, ಕಾಂಗ್ರೆಸ್, ಟಿಎಂಸಿ, ಆರ್ ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ತ್ರಿವಳಿ ತಲಾಕ್‌ ಮಸೂದೆ ಎಂದು…

 • ಬಿಜೆಪಿ ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕಿದೆ !: ಓವೈಸಿ 

  ಹೈದ್ರಾಬಾದ್‌ : ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಚಿತವಾಗುತ್ತಿದ್ದಂತೆ ಮೋದಿಯನ್ನು ಸೋಲಿಸಲು ನಾವೆಲ್ಲಾ  ಒಂದಾಗಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ  ಕರೆ ನೀಡಿದ್ದಾರೆ.  ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಓವೈಸಿ ‘ಮುಸ್ಲಿಮರನ್ನು ಬದಿಗೆ ಸರಿಸುವ…

 • ಭಾರತವನ್ನು ಹಿಂದು, ಹಿಂದುತ್ವ ನೆಲೆಗಟ್ಟಿನಲ್ಲಿ ಆಳಲಾಗದು: ಓವೈಸಿ

  ಹೈದರಾಬಾದ್‌ : ಹಿಂದು, ಹಿಂದುತ್ವ ಮತ್ತು ಹಿಂದುಸ್ಥಾನದ ನೆಲೆಗಟ್ಟಿನಲ್ಲಿ ಭಾರತವನ್ನು ಆಳಲು ಸಾಧ್ಯವಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಉತ್ತರ ಪ್ರದೇಶದ ಆಲಿಗಢ ಮುಸ್ಲಿಂ ಕಾರ್ಪೊರೇಶನ್‌ ನಲ್ಲಿ ಬಿಎಸ್‌ಪಿ ಕಾರ್ಪೊರೇಟರ್‌ ಒಬ್ಬರು ಉರ್ದು ವಿನಲ್ಲಿ ಪ್ರಮಾಣ ವಚನ…

 • ಬಿಜೆಪಿಗೆ ಗೋವು ಯುಪಿಯಲ್ಲಿ ‘ಮಮ್ಮಿ’ ಆದ್ರೆ ಈಶಾನ್ಯದಲ್ಲಿ ‘ಯಮ್ಮಿ’!

  ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಅಕ್ರಮ ಕಸಾಯಿಖಾನೆಗಳನ್ನು ಬಂದ್‌ ಮಾಡಿಸುತ್ತಿರುವ ಕ್ರಮದ ವಿರುದ್ಧ ಎಐಎಂಐಎಂ ಸಂಸದ ಅಸಾದುದ್ಧೀನ್‌ ಓವೈಸಿ ಕಿಡಿ ಕಾರಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ ‘ಬಿಜೆಪಿಗೆ ಗೋವು ಉತ್ತರ ಪ್ರದೇಶದಲ್ಲಿ ಮಮ್ಮಿ…

ಹೊಸ ಸೇರ್ಪಡೆ