Paris

 • ಪ್ಯಾರೀಸ್; ಚೂರಿಯಿಂದ ಇರಿದು ನಾಲ್ವರು ಪೊಲೀಸ್ ಅಧಿಕಾರಿಗಳ ಹತ್ಯೆ, ಹಂತಕ ಗುಂಡಿಗೆ ಬಲಿ

  ಪ್ಯಾರೀಸ್(ಫ್ರಾನ್ಸ್): ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಚೂರಿಯಿಂದ ಇರಿದು ಕೊಂದಿರುವ ಘಟನೆ ಪ್ಯಾರೀಸ್ ನಗರದಲ್ಲಿ ನಡೆದಿದ್ದು,ಬಳಿಕ ಪೊಲೀಸ್ ಎನ್ ಕೌಂಟರ್ ಗೆ ಹಂತಕ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಸೆಂಟ್ರಲ್ ಪ್ಯಾರೀಸ್ ನ ಪೊಲೀಸ್ ಕೇಂದ್ರ…

 • ಪ್ಯಾರೀ ಪ್ಯಾರೀ ಪ್ಯಾರಿಸ್‌!

  ಅಂತರಾಷ್ಟ್ರೀಯ ಮಹಿಳಾ ದಿನದಂದೇ ಜಾಗತಿಕ ಮಹಿಳಾ ಮನೋವೈದ್ಯಕೀಯ ಕಾಂಗ್ರೆಸ್‌ನ ಸಮಾವೇಶಕ್ಕಾಗಿ ಪ್ಯಾರಿಸ್‌ಗೆ ಬಂದಿಳಿದಿದ್ದೆ. ಯೂರೋಪಿಗೆ ಹಲವು ಸಲ ಬಂದಿದ್ದರೂ, ಯಾಕೋ ಪ್ಯಾರಿಸ್‌ ನೋಡುವ ಅವಕಾಶ ಸಿಕ್ಕಿರಲೇ ಇಲ್ಲ. ಚಿಕ್ಕವರಿದ್ದಾಗ an evening in paris ನೋಡಿದ್ದೆವಷ್ಟೆ! ಫ್ರೆಂಚ್ ಕಿಸ್‌-ಫ್ರೆಂಚ್…

 • ಮತ್ತೆ ಚರ್ಚ್‌ ನಿರ್ಮಾಣ

  ಪ್ಯಾರಿಸ್‌: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಬೆಂಕಿಗೆ ಆಹುತಿಯಾಗಿರುವ 850 ವರ್ಷಗಳ ಹಿಂದಿನ ಕೆಥೆಡ್ರಲ್‌ ಅನ್ನು ಮತ್ತೆ ಪುನರ್‌ ನಿರ್ಮಿಸುವುದಾಗಿ ಅಧ್ಯಕ್ಷ ಇಮಾನ್ಯೂವೆಲ್‌ ಮ್ಯಾಕ್ರನ್‌ ಹೇಳಿದ್ದಾರೆ. ಇದೇ ವೇಳೆ ಪೋಪ್‌ ಕೂಡ ಅದನ್ನು ಪುನರ್‌ ನಿರ್ಮಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ….

 • ಪ್ಯಾರಿಸ್‌ ನಗರದಲ್ಲಿ ಪ್ರಬಲ ಸ್ಫೋಟ;ಹಲವರಿಗೆ ಗಂಭೀರ ಗಾಯ 

  ಪ್ಯಾರಿಸ್‌: ನಗರದ ಹೃದಯ ಭಾಗದಲ್ಲಿ ಬೇಕರಿಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಭಾರೀ ಸದ್ದಿನೊಂದಿಗೆ ಸ್ಫೋಟ ನಡೆದಾಗ ಬೇಕರಿ ಮತ್ತು ಸುತ್ತ ಮುತ್ತಲಿನ ಮಳಿಗೆಗಳ ಗಾಜುಗಳು ಮತ್ತು ಪಿಠೊಪಕರಣಗಳು ಛಿದ್ರವಾಗಿವೆ. ಜನತೆ ಸ್ಫೋಟದ…

 • ವಿಶ್ವದ ಮೊದಲ ನಗ್ನ ರೆಸ್ಟೊರೆಂಟ್‌ ಬಂದ್‌!

  ಪ್ಯಾರಿಸ್‌: ಭಾರಿ ಪ್ರಾಚಾರದೊಂದಿಗೆ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದ ವಿಶ್ವದ ಮೊದಲ ನಗ್ನ ರೆಸ್ಟೊರೆಂಟ್‌ ಈಗ ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಇದೆ. “ಒ’ ನ್ಯಾಚುರಲ್‌ ಎಂಬ ಈ ರೆಸ್ಟೊರೆಂಟ್‌ನಲ್ಲಿ ಗ್ರಾಹಕರಿಗೆ ನಗ್ನವಾಗಿ ಆಹಾರ ಸೇವಿಸಲು ಅವಕಾಶ ನೀಡಲಾಗಿತ್ತು. 15 ತಿಂಗಳ ಕಾಲ ರೆಸ್ಟೊರೆಂಟ್‌ ನಡೆದಿದೆ.  ಮುಂದಿನ ತಿಂಗಳು…

 • ಮುಗುರುಜಾ-ಸ್ಟೋಸರ್‌ ಮುಖಾಮುಖಿ

  ಪ್ಯಾರಿಸ್‌: 2016ರ ಚಾಂಪಿಯನ್‌ ಸ್ಪೇನಿನ ಗಾರ್ಬಿನ್‌ ಮುಗುರುಜಾ, ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌, ಡರಿಯಾ ಗವ್ರಿಲೋವಾ, ಸ್ಲೊವಾಕಿಯಾದ ಮ್ಯಾಗ್ಡಲಿನಾ ರಿಬರಿಕೋವಾ ಮೊದಲಾದವರೆಲ್ಲ ಗುರುವಾರದ ವನಿತಾ ಸಿಂಗಲ್ಸ್‌ ಪಂದ್ಯ ಗೆದ್ದು 3ನೇ ಸುತ್ತಿಗೆ ಮುನ್ನುಗ್ಗಿದ್ದಾರೆ. ಗಾರ್ಬಿನ್‌ ಮುಗುರುಜಾ ಆತಿಥೇಯ ನಾಡಿನ ವೈಲ್ಡ್‌ ಕಾರ್ಡ್‌…

 • ಫ್ರಾನ್ಸ್‌ ಮಾಜಿ ಅಧ್ಯಕ್ಷ ಸರ್ಕೋಜಿ ಬಂಧನ

  ಪ್ಯಾರಿಸ್‌: ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಲಿಬಿಯಾದಿಂದ ಅಕ್ರಮವಾಗಿ ಹಣ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.  ಸರ್ಕೋಜಿ ಅವರಿಗೆ ಹತ್ತಿರವಾಗಿರುವ ಉದ್ಯಮಿಯೊಬ್ಬರು ತಾವು ಲಿಬಿಯಾದಿಂದ ಹಣ ತುಂಬಿದ್ದ ಮೂರು ಸೂಟ್‌ಕೇಸ್‌ಗಳನ್ನು…

 • ಬಾಡಿಗೆ ಕಟ್ಟದ ಶೆರಾವತ್ ಪ್ಯಾರಿಸ್ ಫ್ಲ್ಯಾಟ್ ನಿಂದ ಕಿಕ್ ಔಟ್!

  ಪ್ಯಾರಿಸ್: ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರನ್ನು ಫ್ರಾನ್ಸ್ ಕೋರ್ಟ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಿಂದ ಹೊರಹಾಕುವಂತೆ ಆದೇಶ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಮಲ್ಲಿಕಾ ಶೆರಾವತ್ ಹಾಗೂ ಆಕೆಯ…

ಹೊಸ ಸೇರ್ಪಡೆ