Personality

 • ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ರೂಪಿಸುವ ಶಿಕ್ಷಣ ನೀಡಿ

  ಮಧುಗಿರಿ: ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಎಂದಿಗೂ ನಾಡು-ನುಡಿಯ ವಿರುದ್ಧ ಧ್ವನಿ ಎತ್ತದ ನಿಜವಾದ ದೇಶಭಕ್ತರು. ಇವರಿಂದಲೇ ದೇಶಪ್ರೇಮ ಇಂದಿಗೂ ಪ್ರಕಾಶಿಸುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು. ತಾಲೂಕಿನ ಕಸಬಾ ಸಿದ್ದಾಪುರದ ಸರ್ಕಾರಿ…

 • ಬಾಲ್ಯ ವೆಂಬ ಭಾವುಕಯಾನ

  ಬಾಲ್ಯದಲ್ಲಿ ನಮಗೆ ನಮ್ಮ ಬದುಕಿನ ದಟ್ಟ ಅನುಭವವಾಗಿ, ನಮ್ಮ ವ್ಯಕ್ತಿತ್ವ ನಿರ್ಧರಿಸುವ ಅಂಶವಾಗಿ ಜೀವನದುದ್ದಕ್ಕೂ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ಆದರೆ ಈಗಿನ ಮಕ್ಕಳು ಸಾಕಷ್ಟು ಅದೃಷ್ಟವಂತರು. ಕಾನ್ವೆಂಟ್‌ ಶಿಕ್ಷಣ, ಮೊಬೈಲ್‌, ಕಂಪ್ಯೂಟರ್‌ ಮುಂತಾದ ಆಧುನಿಕ ಸೌಲಭ್ಯಗಳಿವೆ. ಆದರೆ ಮಕ್ಕಳು…

 • ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ

  ಬೇಲೂರು: ಮಕ್ಕಳು ಓದಿನ ಜೊತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಮೊದಲಾದ ಪಠ್ಯೇತರ ಚಟಿವಟಿಕೆಯಲ್ಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು. ಪಟ್ಟಣದ ವೈಕುಂಠ ಬೀದಿಯಲ್ಲಿರುವ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರ ನಿವಾಸದಲ್ಲಿ ಮಕ್ಕಳ ಸಾಹಿತ್ಯ…

 • ಆಲೋಚನೆಯಂತೆ ವ್ಯಕ್ತಿತ್ವ

  “ಯದ್ಭಾವಂ ತದ್ಭವತಿ’ ಎನ್ನುವಂತೆ ನಾವು ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತೇವೆಯೋ, ಹಾಗೆ ನಮ್ಮ ವ್ಯಕ್ತಿತ್ವವು ಕೂಡ ರೂಪುಗೊಳ್ಳುತ್ತದೆ. “ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಬೀಳುವ ಎಲ್ಲ ಕರ್ಮಗಳೂ, ಮಾನವ ಸಮಾಜದಲ್ಲಿ ಆಗುವ ಸಮಸ್ತ ಆಲೋಚನೆಗಳೂ, ನಮ್ಮ ಸುತ್ತಲೂ ನಡೆಯುವ ಕಾರ್ಯಗಳೂ…

 • ಕಾಯಕದಿಂದ ವ್ಯಕ್ತಿತ್ವ ಅಳೆಯಬಾರದು

  ಸಂತೆಮರಹಳ್ಳಿ: ಪ್ರತಿ ವೃತ್ತಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಅದರಲ್ಲಿ ಪರಿಣಿತರಾದವರು ಮಾತ್ರ ಅಂತಹ ಕೆಲಸ ಮಾಡಲು ಸಾಧ್ಯ. ಆದರೆ ಆ ವೃತ್ತಿಯಿಂದಲೇ ವ್ಯಕ್ತಿತ್ವ ಅಳೆಯುವ ಪದ್ಧ ತಿ ನಿರ್ಮೂಲವಾಗಬೇಕು. ಎಲ್ಲಾ ಕಾಯಕವೂ ಶ್ರೇಷ್ಠವಾಗಿದ್ದು ಎಲ್ಲರನ್ನೂ ಗೌರವಿಸುವ ಕೆಲಸವಾಗಬೇಕು ಎಂದು ಶಾಸಕ…

 • ಒಲವೆಂಬ ಪ್ರೀತಿಗೆ ಹಲವು ಹೆಸರಿದೆ

  ಒಂದು ಗಂಡು ಒಂದು ಹೆಣ್ಣು ಹತ್ತಿರವಿದ್ದರೆ ಅದು ಬರಿ ಪ್ರೀತಿಯೇ ಅಂತ ಏಕೆ ಊಹಿಸುವುದು? ಅಲ್ಲಿ ಅಣ್ಣ ತಂಗಿಯ ಒಲವು ಇರಬಹುದಲ್ಲಾ?. ವೀಳ್ಯದೆಲೆ ಜಗಿದ ಕೆಂಪಗಿನ ತುಟಿಗಳ ನಡುವೆ, ಬಿಳಿ/ ದಂತಪಕ್ತಿ ಎಡೆಯಿಂದ ಹೊರಹೊಮ್ಮುವ ಆ ಮೃದು ದನಿ,…

 • ಹೊಸ ಮಾವು ಮಾರುಕಟ್ಟೆಗೆ;ಅಮಿತ್‌ ಶಾ ಹೆಸರಿಟ್ಟ ಕೈಮುಲ್ಲಾ ಖಾನ್‌

  ಲಕ್ನೋ: ದೇಶದ ಪ್ರಖ್ಯಾತ ಮಾವು ಬೆಳೆಗಾರ,ಹೊಸ ತಳಿಗಳ ಸಂಶೋಧಕ ಪದ್ಮಶ್ರಿ ಹಾಜಿ ಕೈಮುಲ್ಲಾ ಖಾನ್‌ ಅವರು ಹೊಸ ತಳಿಯ ಮಾವಿನ ಹಣ್ಣಿಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಹೆಸರಿಟ್ಟಿದ್ದಾರೆ. ಹೊಸ ತಳಿಯ ಮಾವಿನ…

 • ಡಾ.ರಾಜ್‌ ವ್ಯಕ್ತಿತ್ವ ಸಾಗರದಂತೆ

  ಬೆಂಗಳೂರು: ಕನ್ನಡ ಕಲೆ ಮತ್ತು ಸಾಹಿತ್ಯ ಲೋಕದಲ್ಲಿ ಡಾ.ರಾಜಕುಮಾರ್‌ ಮತ್ತು ಕುವೆಂಪು ಶಾಶ್ವತ ರಾಯಭಾರಿಗಳು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಕೆ.ಎಸ್‌.ನಿಸಾರ್‌ ಅಹಮದ್‌ ಅಭಿಪ್ರಾಯಪಟ್ಟರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ…

 • ವ್ಯಕ್ತಿತ್ವ ರೂಪಿಸಿಕೊಳ್ಳಿ: ಸ್ವಾಮೀಜಿ

  ಬೆಂಗಳೂರು: ಐಷಾರಾಮಿ ಜೀವನಕ್ಕಿಂತ ಸರಳವಾಗಿ ಬದುಕುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು. ಭಾರತೀಯ ಲಲಿತಕಲಾ ಸಂಸ್ಥೆ ಹಾಗೂ ಕರ್ನಾಟಕ ಪ್ರತಿಭಾ ವರ್ಧಕ ಅಕಾಡೆಮಿ ಎಡಿಎ ರಂಗಮಂದಿರದಲ್ಲಿ ಆಯೋಜಿಸಿದ್ದ…

 • ರಜನಿ ಮಾತಲ್ಲಿ ಅಂಬಿ ಸ್ನೇಹ

  ಅಂಬರೀಷ್‌ ಅವರ ವ್ಯಕ್ತಿತ್ವ ಎಂಥವರನ್ನಾದರೂ ಸೆಳೆಯುವಂಥದ್ದು. ಅದೇ ಕಾರಣದಿಂದ ಅವರ ಸ್ನೇಹಿತರ ಬಳಗ ದೊಡ್ಡದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ ಪರಭಾಷಾ ನಟರು ಕೂಡಾ ಅಂಬರೀಷ್‌ ಅವರ ಆಪ್ತರಾಗಿದ್ದರು. ಅದರಲ್ಲಿ ಪ್ರಮುಖವಾಗಿದ್ದವರೆಂದರೆ ರಜನಿಕಾಂತ್‌. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ ಆಗಿ ಅಪಾರ…

 • ನಾಗಪುರದ RSS ದಸರಾ ಪೂಜೆಗೆ ಮುಸ್ಲಿಂ ವ್ಯಕ್ತಿ ಅತಿಥಿ?

  ನಾಗಪುರ:  ಈ ಬಾರಿ ತನ್ನ ಕೇಂದ್ರ ಕಾರ್ಯಾಲಯ ನಾಗಪುರದಲ್ಲಿ ಆರೆಸ್ಸೆಸ್‌( ರಾಷ್ಟ್ರೀಯ ಸ್ವಯಂ ಸೇವಕ ಸಂಘ) ನಡೆಸಲಿರುವ ದಸರಾ ಪೂಜೆಗೆ  ಪ್ರಸಿದ್ಧ ಹೋಮಿಯೋಪಥಿ ವೈದ್ಯ ಡಾ| ಮುನ್ವರ್‌ ಯೂಸುಫ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಮೊದಲ ಬಾರಿಗೆ ಮುಸ್ಲಿಂ…

 • ಸಾಮಾಜಿಕ ನ್ಯಾಯಕೊಟ್ಟ ಅರಸು ವ್ಯಕ್ತಿತ್ವ ಸ್ಮರಣೀಯ

  ಆಳಂದ: ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಅವರದ್ದು ಅವಿಸ್ಮರಣೀಯ ವ್ಯಕ್ತಿತ್ವ ಎಂದು ಶಾಸಕ ಬಿ.ಆರ್‌. ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಅವರ…

 • ಉತ್ತಮ ಪುಸ್ತಕ ಓದಿನಿಂದ ದೃಢ ವ್ಯಕ್ತಿತ್ವ

  ಕಲಬುರಗಿ: ಸಾಹಿತ್ಯ ವಲಯ ವಿಶಾಲವಾಗಿದ್ದು, ಅಸಂಖ್ಯಾತ ಉತ್ತಮ ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನಾದರೂ ಓದುವುದರ ಮುಖಾಂತರ ನಮ್ಮ ವ್ಯಕ್ತಿತ್ವ ಹಾಗೂ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಸಹ ಕುಲಪತಿ ಹಾಗೂ ಶರಣಬಸವೇಶ್ವರ ವಸತಿ (ಎಸ್‌ಬಿಆರ್‌) ಕಾಲೇಜಿನ ಪ್ರಾಚಾರ್ಯ ಡಾ| ಎನ್‌. ಎಸ್‌. ದೇವರಕಲ್‌ ವಿದ್ಯಾರ್ಥಿಗಳಿಗೆ…

 • ಕಪ್ಪು-ಬಿಳುಪು ವ್ಯಕ್ತಿತ್ವಗಳಲ್ಲಿ ಗ್ರಹಗಳ ಪಾತ್ರ ಏನು ಗೊತ್ತೆ?

  ಬದುಕಿನ ಸಂದರ್ಭದಲ್ಲಿ, ಬದುಕಿನ ಇಡೀ ವ್ಯಕ್ತಿತ್ವದ ಚೌಕಟ್ಟು ಸಾತ್ವಿಕ ರಜೋ ಹಾಗೂ ತಮೋ ಗುಣಗಳ  ಮಿಶ್ರಣದ ತಳಹದಿಯ ಮೇಲಿಂದ ನಿರ್ಮಾಣ ಹೊಂದುತ್ತಿದೆ. ಸಾತ್ವಿಕ ಗುಣವೆಂದರೆ ಏನೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮೋ ಗುಣ ತಾಮಸ ವ್ಯಕ್ತಿತ್ವಕ್ಕೆ ಕಪ್ಪು ಕತ್ತಲ ಅಜಾnನ…

 • ತಳಪಾಯದಲ್ಲಿ ತಾಕತ್ತಿಲ್ಲದೆ ಏನು ಮಾಡಿದರೂ ಅಲ್ಪಾಯಸ್ಸು!

  ಒಬ್ಬ ವ್ಯಕ್ತಿಯ ವಿಕಸನಕ್ಕೆ ಅವನ ತಂದೆ-ತಾಯಿ ಜತೆಗೆ ಅವನು ಬೆಳೆದು ಬಂದ ವಾತಾವರಣವೇ ತಳಪಾಯವಾಗಿರುತ್ತದೆ. ಯಾವುದೇ ಶಾಲೆಯಲ್ಲಿ ಓದಿದರೂ, ಯಾವುದೇ ಊರಿನಲ್ಲಿ ಬೆಳೆದರೂ, ಯಾವುದು ಮಾತೃಭಾಷೆಯಾಗಿದ್ದರೂ ಒಂದು ವ್ಯಕ್ತಿತ್ವ ರೂಪುಗೊಳ್ಳುವುದು ಆ ವ್ಯಕ್ತಿಯ ಮೂಲಭೂತ ಸಂಸ್ಕಾರದಿಂದ. ಹಿಂದೆ ತ್ರೇತಾಯುಗದಲ್ಲಿ…

 • ನಿಮ್ಮ ಲಗ್ನಭಾವದಲ್ಲಿಯೇ ಇದೆ ನಿಮ್ಮ ವ್ಯಕ್ತಿತ್ವದ ತೂಕ

  ತಾಯಿಯ ಗರ್ಭದಿಂದ ಹೊರಬಿದ್ದು ಭೂ ಸ್ಪರ್ಶ ಮಾಡುವ ವೇಳೆಯು ಲಗ್ನಭಾವವನ್ನು ಸೃಷ್ಟಿಸುತ್ತದೆ. ಈ ಭಾವವು ಆ ದಿವಸದ ಸೂರ್ಯೋದಯವನ್ನು ಬಹು ಮುಖ್ಯವಾಗಿ ಅವಲಂಬಿಸುತ್ತದೆ. ಸುರ್ಯೋದಯವು ಸುಮಾರಾಗಿ ಒಂದೊಂದು ಊರಿಗಿಂತ ಇನ್ನೊಂದು ಊರಿಗೆ ತುಸು ವ್ಯತ್ಯಾಸವನ್ನು ಪಡೆದಿರುತ್ತದೆ. ಬೆಂಗಳೂರಿಗೆ ಶಿವಮೊಗ್ಗೆಗೆ…

 • ವರ್ಚಸ್ಸು, ವ್ಯಕ್ತಿತ್ವ ಹೇಳುವುದು  ಜಾತಕದ ಎರಡನೇ ಭಾವ

  ಜಾತಕಶಾಸ್ತ್ರ ಬಹು ಸಂಕೀರ್ಣವಾದದ್ದು. ಇರುವುದು ಕೇವಲ ಹನ್ನೆರಡು ಮನೆಗಳೇ ಆದರೂ ಜಾತಕ ಕುಂಡಲಿಯಲ್ಲಿ ಅವು ವಿಸ್ತಾರವಾದ ವಿಚಾರಗಳನ್ನು ಒಬ್ಬ ವ್ಯಕ್ತಿಯ ಕುರಿತಾಗಿ ಬಿಚ್ಚಿಡುತ್ತವೆ. ಬರೀ ಈ ಜನ್ಮವೊ ಒಂದನ್ನೇ ಅಲ್ಲ. ಜಾತಕದಲ್ಲಿರುವ ಐದನೇ ಭಾವವಾದ ಪೂರ್ವಪುಣ್ಯ ಸ್ಥಾನವನ್ನು ವಿಶ್ಲೇಷಿಸುತ್ತಾ…

 • ಜಾತಕದಲ್ಲಿ ವರ್ಚಸ್ಸು, ವ್ಯಕ್ತಿತ್ವಗಳ ಬಿಂಬಗಳು

  ಜಾತಕ ಶಾಸ್ತ್ರ ಬಹು ಸಂಕೀರ್ಣವಾದದ್ದು. ಇರುವುದು ಕೇವಲ ಹನ್ನೆರಡು ಮನೆಗಳೇ ಆದರೂ ಜಾತಕ ಕುಂಡಲಿಯಲ್ಲಿ ಅವು ವಿಸ್ತಾರವಾದ ವಿಚಾರಗಳನ್ನು ಒಬ್ಬ ವ್ಯಕ್ತಿಯ ಕುರಿತಾಗಿ ಬಿಚ್ಚಿಡುತ್ತವೆ. ಬರೀ ಈ ಜನ್ಮವೊಂದನ್ನೇ ಅಲ್ಲ ಜಾತಕದಲ್ಲಿರುವ ಐದನೇ ಭಾವವಾದ ಪೂರ್ವಪುಣ್ಯ ಸ್ಥಾನವನ್ನು ವಿಶ್ಲೇಷಿಸುತ್ತಾ…

ಹೊಸ ಸೇರ್ಪಡೆ