Physical Activity

 • ಮೈದಾನಗಳು ಮಾಯ!

  ಶಾಲೆ ಅಂದಮೇಲೆ ಆಟದ ಮೈದಾನ ಇರಲೇಬೇಕು. ಹಿಂದೆಲ್ಲಾ ಸರ್ಕಾರಿ ಶಾಲೆಗೆ ಭೂಮಿ ನೀಡುವಾಗ ಮೈದಾನಕ್ಕೆಂದೇ ನಾಲ್ಕಾರು ಎಕರೆ ಜಾಗ ಮೀಸಲಿಡುತ್ತಿದ್ದರು. ಬೆಂಗಳೂರಲ್ಲೂ ಹಲವು ಶಾಲೆಗಳಿಗೆ ದೊಡ್ಡ ಮೈದಾನಗಳಿದ್ದವು. ಆದರೆ ಇತ್ತೀಚೆಗೆ ಅವೆಲ್ಲವೂ ಮಾಯವಾಗಿವೆ. ನಗರದಲ್ಲಿರುವ 7000 ಶಾಲೆಗಳ ಪೈಕಿ…

 • ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

  ಮುಂದುವರಿದುದು- ಹದಿಹರಯದವರು ಎದುರಿಸುವ ಆರೋಗ್ಯ ಸಮಸ್ಯೆಗಳೇನು? ಬೊಜ್ಜು ಅನಾರೋಗ್ಯಕರ ಆಹಾರ ಶೈಲಿ ಮತ್ತು ಕಡಿಮೆ ದೈಹಿಕ ಚಟುವಟಿಕೆ ಎರಡೂ ಜತೆಯಾದಾಗ ಹದಿಹರಯದವರಲ್ಲಿ ಅಧಿಕ ದೇಹತೂಕ ಮತ್ತು ಬೊಜ್ಜು ಉಂಟಾಗುತ್ತದೆ. ಹೆಚ್ಚು ಕ್ಯಾಲೊರಿ ಮತ್ತು ಹೆಚ್ಚು ಕೊಬ್ಬು ಹೊಂದಿರುವ ಹದಿಹರಯದವರು…

 • ಆರೋಗ್ಯಯುತ ದೇಹಕ್ಕಾಗಿ ದಿನಚರಿ ಪಾಲಿಸಿ

  ದೈಹಿಕ ನಿಷ್ಕ್ರಿಯತೆ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಏನೂ ಮಾಡದೇ ಇರುವುದಕ್ಕಿಂತ ಏನಾದರೊಂದು ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ವ್ಯಾಯಾಮ ಮಾಡಲೇಬೇಕು ಎಂಬುದನ್ನು ಸಂಶೋಧನೆಯೊಂದು ಹೇಳಿದೆ. ಅಷ್ಟೇ ಅಲ್ಲದೇ ಧೂಮಪಾನ, ಮಧುಮೇಹ…

 • ಮಧುಮೇಹಕ್ಕಾಗಿ ಇನ್ಸುಲಿನ್‌ ಚಿಕಿತ್ಸೆ ಕೆಲವು ತಪ್ಪು ಕಲ್ಪನೆಗಳು

  ಇನ್ಸುಲಿನ್‌ ಅಂದರೆ ನಮ್ಮ ಶರೀರದಲ್ಲಿರುವ ಪ್ಯಾಂಕ್ರಿಯಾಸ್‌ ಗ್ರಂಥಿಗಳು ಅಂದರೆ ಮೇದೋಜೀರಕ ಗ್ರಂಥಿಗಳು ಉತ್ಪತ್ತಿ ಮಾಡುವ ಒಂದು ವಿಧದ ಹಾರ್ಮೋನ್‌.  ಶರೀರವು ನಾವು ಸೇವಿಸಿದ ಆಹಾರದಲ್ಲಿರುವ ಕಾಬೋìಹೈಡ್ರೇಟ್‌ಗಳಿಂದ ಸಕ್ಕರೆಯ ಅಂಶವನ್ನು ಉಪಯೋಗಿಸಿಕೊಳ್ಳಲು ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲು ಈ ಇನ್ಸುಲಿನ್‌…

ಹೊಸ ಸೇರ್ಪಡೆ