Pinarayi Vijayan

 • ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಬಹುದಿತ್ತಲ್ಲ?

  ••ರಾಹುಲ್ ಗಾಂಧಿ ವಯನಾಡ್‌ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಇದನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದೆ. ನೀವೇನಂತೀರಿ? ತಾನು ಬಿಜೆಪಿಯ ವಿರುದ್ಧ ಹೋರಾಡುತ್ತಿರು ವುದಾಗಿ ಹೇಳುತ್ತಿರುವ ರಾಷ್ಟ್ರೀಯ ಪಕ್ಷವೊಂದು, ವಯನಾಡ್‌ನ‌ಲ್ಲಿ ತನ್ನ ಅಧ್ಯಕ್ಷರನ್ನು ಕಣಕ್ಕಿಳಿಸಿದ್ದನ್ನು ನೋಡಿ ಆಶ್ಚರ್ಯವಾಗುತ್ತಿದೆ. ಏಕೆಂದರೆ ವಯನಾಡ್‌ನ‌ಲ್ಲಿ ಬಿಜೆಪಿಗೆ ಅಂಥ…

 • ಕೇರಳದ ಕುರಿತು ಮೋದಿ ಕಟ್ಟುಕಥೆ: ಪಿಣರಾಯಿ

  ಕಾಸರಗೋಡು: ಆಚಾರ, ನಂಬಿಕೆ ಸಂರಕ್ಷಣೆ ಪ್ರಧಾನಿ ಮೋದಿಯವರ ಹೊಣೆಗಾರಿಕೆಯಾಗಿದೆ. ವಾಸ್ತವತೆಯನ್ನು ಮರೆಮಾಚಿ ಕಟ್ಟು ಕಥೆಯನ್ನು ಹೆಣೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಹೇಳಿದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್‌ ಪರವಾಗಿ ನಗರದ ನುಳ್ಳಿಪ್ಪಾಡಿಯಲ್ಲಿ…

 • ಭದ್ರತೆಯಷ್ಟೇ ನಮ್ಮ ಕೆಲಸ

  ತಿರುವನಂತಪುರ/ಕೊಚ್ಚಿ: “ಶಬರಿಮಲೆ ದೇಗುಲಕ್ಕೆ ಮಹಿಳೆಯರನ್ನು ಕರೆದೊಯ್ಯುವ ಗುತ್ತಿಗೆ ಪಡೆದುಕೊಂಡಿಲ್ಲ.’ ಹೀಗೆಂದು ಹೇಳಿದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌. ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಮಹಿಳೆಯರು ದೇಗುಲಕ್ಕೆ ಹೋಗುವದಿದ್ದರೆ ಹೋಗಬಹುದು ಎಂದಿದ್ದಾರೆ. ತಿರುವನಂತಪುರದಲ್ಲಿ ಶುಕ್ರವಾರ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ ವೇಳೆ ಸುಪ್ರೀಂಕೋರ್ಟ್‌ ತೀರ್ಪಿನ…

 • ಮಹಿಳೆಯರ ಶಬರಿಮಲೆ ದೇಗುಲ ಪ್ರವೇಶ ತಡೆದಿದ್ದು ಆರ್‌ಎಸ್‌ಎಸ್‌:ಪಿಣರಾಯಿ 

  ತಿರುವನಂತಪುರ: ಶಮರಿಮಲೆ ದೇಗುಲದೊಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ತಡೆ ಒಡ್ಡಿದ್ದು ಆರ್‌ಎಸ್‌ಎಸ್‌ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಪಾದನೆ ಮಾಡಿದ್ದಾರೆ.  ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಿಎಂ ದೇಗುಲದ ಆವರಣದಲ್ಲಿ ಪ್ರತಿಭಟನೆಗಳು ಮತ್ತು…

 • ಈಕೆ ಅದೆಷ್ಟು ಕ್ರೂರಿ ಗೊತ್ತಾ? ಜೈಲಿನಲ್ಲೇ ನೇಣಿಗೆ ಶರಣಾದ ಹಂತಕಿ

  ತಿರುವನಂತಪುರಂ: ರಾಜ್ಯದಾದ್ಯಂತ ಸೆನ್ಸೆಷನಲ್ ಹುಟ್ಟಿಸಿದ್ದ ಕೇರಳದ ಪಿಣರಾಯಿ ಊರಿನ ಮಾಸ್ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಸೌಮ್ಯ(30) ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ. 9 ವರ್ಷದ ಮಗಳು ಹಾಗೂ ಅಪ್ಪ, ಅಮ್ಮನಿಗೆ ವಿಷ ನೀಡಿ ಕೊಲೆಗೈದಿದ್ದ…

 • ಕೇರಳ ಮಹಾಮಳೆ, ಪ್ರವಾಹ ರುದ್ರನರ್ತನ; ಸಾವಿನ ಸಂಖ್ಯೆ 167ಕ್ಕೆ ಏರಿಕೆ

  ತಿರುವನಂತಪುರಂ:ಶತಮಾನದ ಮಹಾಮಳೆಗೆ ದೇವರ ನಾಡು ಕೇರಳ ನಲುಗಿ ಹೋಗಿದ್ದು, ಸಾವಿನ ಸಂಖ್ಯೆ 167ಕ್ಕೆ ಏರಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ದೂರವಾಣಿ ಕರೆ ಮಾಡಿ…

 • ಪಿಣರಾಯಿಗೆ ಕೊಲೆ ಬೆದರಿಕೆ

  ದುಬೈ: ದುಬೈನಲ್ಲಿರುವ ಭಾರತೀಯ ನಿವಾಸಿಯೊಬ್ಬರು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಫೇಸ್‌ ಬುಕ್‌ ವಿಡಿಯೋ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದು, ಈ ವಿಷಯ ಬಹಿರಂಗವಾಗುತ್ತಲೇ ಉದ್ಯೋಗ ನಿರ್ವಹಿಸುತ್ತಿದ್ದ ಸಂಸ್ಥೆ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಕೃಷ್ಣ ಕುಮಾರ್‌ ಎಸ್‌ಎನ್‌…

 • ಗ್ರಾಮೀಣ ಸೌಕರ್ಯ ವೃದ್ಧಿಗೆ ಬದ್ಧ: ಪಿಣರಾಯಿ

  ಕಾಸರಗೋಡು: ಸ್ಥಳೀಯಾಡಳಿತ ಸಹಿತ ವಿವಿಧ ಸ್ತರಗಳ ಆಡಳಿತ ವ್ಯವಸ್ಥೆಯ ವೇಗವನ್ನು ಬಲಪಡಿಸಿ ಗ್ರಾಮೀಣ ಪ್ರದೇಶಗಳ ವಿಕಾಸಕ್ಕೆ, ಕುಡಿಯುವ ನೀರು, ವಸತಿ ನಿರ್ಮಾಣಗಳಂತಹ ಮೂಲಭೂತ ಸೌಕರ್ಯಗಳ ಉನ್ನತಿಗೆ ಸರಕಾರ ಬದ್ಧ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು. ಕಾರಡ್ಕ…

 • ಬಂಜರು ಭೂಮಿ ಭತ್ತದ ಗದ್ದೆಯನ್ನಾಗಿಸಿ: ಪಿಣರಾಯಿ ವಿಜಯನ್‌

  ಕಾಸರಗೋಡು: ಬಂಜರು ಭೂಮಿಯಲ್ಲಿ ಕೃಷಿ ಕಾರ್ಯಗಳನ್ನು ನಡೆಸಲು ಜನಪರ ಒಕ್ಕೂಟಗಳು ಮುಂದೆ ಬರಬೇಕು. ಕೃಷಿ ಕ್ಷೇತ್ರದಲ್ಲಿ  ಕೇರಳವು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿರುವುದಾಗಿ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕಾಂಞಂಗಾಡಿನ ಬಂಜರು ಭೂಮಿ ಪ್ರದೇಶವಾದ…

 • ಕೋಸ್ಟ್‌ಗಾರ್ಡ್‌ ಅಕಾಡೆಮಿಗೆ ಪಿಣರಾಯಿ ಆಕ್ಷೇಪ

  ತಿರುವನಂತಪುರ: ಕೇರಳದ ಕಣ್ಣೂರಿನಲ್ಲಿ ಸ್ಥಾಪನೆ ಆಗಬೇಕಿದ್ದ ಕರಾವಳಿ ರಕ್ಷಣಾ ಪಡೆ ಅಕಾಡೆಮಿಯನ್ನು ಕರ್ನಾಟಕದ ಮಂಗಳೂರಿನ ಬೈಕಂಪಾಡಿಗೆ ವರ್ಗಾಯಿಸುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, “ಕೇಂದ್ರ ಸರಕಾರ ನ್ಯಾಯ…

 • ಕಮಲ್‌ಗೆ ಪಿಣರಾಯಿ ಬೆಂಬಲ

  ನವದೆಹಲಿ: “ಹಿಂದೂ ಭಯೋತ್ಪಾದನೆ’ ಪದ ಬಳಕೆ ಮೂಲಕ ಕೆಲವು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿರುವ ಬಹುಭಾಷಾ ನಟ ಕಮಲ್‌ ಹಾಸನ್‌ ಅವರ ಬೆಂಬಲಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನಿಂತಿದ್ದಾರೆ. ಕಮಲ್‌ರನ್ನು ಶೂಟ್‌…

 • ಜನರಕ್ಷಾ ಯಾತ್ರೆ; ಅಮಿತ್ ಶಾ ಕೇರಳ ಪ್ರವಾಸ ದಿಢೀರ್ ರದ್ದು

  ತಿರುವನಂತಪುರಂ: ಕೇರಳದಲ್ಲಿ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಂದು ದಿಢೀರ್ ಪ್ರವಾಸವನ್ನು ರದ್ದುಗೊಳಿಸಿ ದೆಹಲಿಗೆ ತೆರಳಿದ್ದಾರೆ. ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗ್ರಾಮದತ್ತ ಶಾ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ…

 • CPI(M) ಅಂದ್ರೆ…ಕೇಂದ್ರ ಸಚಿವ ಜಾವ್ಡೇಕರ್ v/s ಪಿಣರಾಯಿ ವಾಕ್ಸಮರ

  ನವದೆಹಲಿ: ಕೇರಳದಲ್ಲಿ ತನ್ನ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ 15 ದಿನಗಳ ಯಾತ್ರೆಗೆ ಮಂಗಳವಾರ ಚಾಲನೆ ನೀಡಲು ಮುಂದಾಗಿದ್ದು, ಮತ್ತೊಂದೆಡೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ವಾಗ್ದಾಳಿಯನ್ನು…

 • ಕೇರಳಿಗರು RSS ನಿಂದ ರಾಷ್ಟ್ರೀಯತೆಯ ಪಾಠ ಕಲಿಯಬೇಕಾಗಿಲ್ಲ 

  ತಿರುವನಂತಪುರಂ: ಕೇರಳ ಸರ್ಕಾರ ದೇಶ ದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಎಂದಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿರುಗೇಟು ನೀಡಿದ್ದು ,’ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿ ವಸಾಹತುಶಾಹಿ ಬ್ರಿಟೀಷರಿಗೆ ಸೇವೆ ಸಲ್ಲಿಸಿದ  ಆರ್‌ಎಸ್‌ಎಸ್‌ನಿಂದ ಕೇರಳಿಗರು…

 • ಕನ್ನಡಿಗರನ್ನು ನಿರಾಶೆಗೊಳಿಸಿದ ರಾಜ್ಯ ಭಾಷಾ ಅಲ್ಪಸಂಖ್ಯಾಕ ಸಮಿತಿ ಸಭೆ

  ಕಾಸರಗೋಡು: ಭಾಷಾ ಅಲ್ಪಸಂಖ್ಯಾಕ ಸಂಘಟನೆಗಳ  ಒಬ್ಬ ಪ್ರತಿನಿಧಿಯನ್ನೂ ಆಹ್ವಾನಿಸದೆ ರಾಜ್ಯ ಭಾಷಾ ಅಲ್ಪಸಂಖ್ಯಾಕ ಸಮಿತಿಯ ಸಭೆಯನ್ನು ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಾಸರಗೋಡು ಕನ್ನಡಿಗರ ಹತ್ತು ಹಲವು ಜ್ವಲಂತ ಸಮಸ್ಯೆಗಳಲ್ಲಿ ಒಂದನ್ನು ಕೂಡ ನಿವಾರಿಸದೆ ಮಲಯಾಳ ಕಡ್ಡಾಯಕ್ಕೆ ಸಮಿತಿಯ…

 • ಜನರ ಜೀವಕ್ಕೆ ಬೆಲೆಕೊಡದ ಪಿಣರಾಯಿ ಸರಕಾರ ಕಿತ್ತೆಸೆಯೋಣ: ರೇಣು ಸುರೇಶ್

  ಪೈವಳಿಕೆ: ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರಕಾರವು ಕೇರಳದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಈ ಸಣ್ಣ ಅವಧಿಯಲ್ಲಿ  ರಾಜ್ಯದಲ್ಲಿ  ಸಂಘಪರಿವಾರದ 15ಕ್ಕೂ ಹೆಚ್ಚು  ಮಂದಿ ಕಾರ್ಯಕರ್ತರನ್ನು  ಅಮಾನುಷವಾಗಿ ಕಡಿದು ಕೊಲೆ ಮಾಡಲಾಗಿದೆ. ಈ ಮೂಲಕ ಕೇರಳದಲ್ಲಿ  ಅರಾಜಕತೆ…

 • ಮದನಿಗೆ ಭದ್ರತಾ ವೆಚ್ಚ ನೀಡಲು ಕೇರಳ ಸಿದ್ಧ; ಶುಲ್ಕ ಕಡಿಮೆ ಮಾಡಿ

  ತಿರುವನಂತಪುರ: ಬೆಂಗಳೂರು ಸರಣಿ ಸ್ಫೋಟ ಸಂಬಂಧ ಜೈಲು ಪಾಲಾಗಿರುವ ಪೀಪಲ್ಸ್‌ ಡೆಮೆಕ್ರೊಟಿಕ್‌ ಪಕ್ಷದ ನಾಯಕ ಅಬ್ದುಲ್‌ ನಾಸಿರ್‌ ಮದನಿ ಕೇರಳ ಪ್ರವಾಸದ ಭದ್ರತಾ ವೆಚ್ಚ ಭರಿಸುವುದಾಗಿ ಕೇರಳ ಸರಕಾರ ಕರ್ನಾಟಕ ಸರಕಾರಕ್ಕೆ ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ…

 • ಕೇರಳದಲ್ಲಿ ಎಡ-ಬಲಗಳ ಮುಖಾಮುಖೀ

  ತಿರುವನಂತಪುರ: ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ರಾಜ್ಯಪಾಲ ನ್ಯಾ| ಪಿ.ಸದಾಶಿವಂಗೆ ವಿವರಣೆ ನೀಡಿದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಜತೆ ಸಭೆ ನಡೆಸಿದರು….

 • ಕೇಂದ್ರ, ಕೇರಳದಲ್ಲಿ ಜನದ್ರೋಹಿ ಆಡಳಿತ: ಚಾಂಡಿ

  ಕುಂಬಳೆ: ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಕೇರಳದಲ್ಲಿ ಪಿಣರಾಯಿ ವಿಜಯನ್‌ ಜನಸಾಮಾನ್ಯರಿಗೆ ಭರವಸೆಗಳ ಆಸೆ ತೋರಿಸಿ ಜನದ್ರೋಹಿ ಆಡಳಿತ ನಡೆಸುತ್ತಿರುವುದಾಗಿ ಕೇರಳ ರಾಜ್ಯ ಮಾಜಿ ಮುಖ್ಯಮಂತ್ರಿ ಊಮ್ಮನ್‌ ಚಾಂಡಿ ಆರೋಪಿಸಿದರು. ಕುಂಬಳೆ ಬಳಿಯ ಬಂಬ್ರಾಣ ತಿಲಕನಗರದಲ್ಲಿ ಇಂದಿರಾಗಾಂಧಿ ಜನ್ಮ…

 • ಕನ್ನಡ ಉಳಿಸಿ ಮಲಯಾಳ ಕಡ್ಡಾಯ: ಮುಖ್ಯಮಂತ್ರಿ ಪಿಣರಾಯಿ

  ಕಾಸರಗೋಡು: ಕನ್ನಡ ಸಹಿತ ಭಾಷಾ ಅಲ್ಪಸಂಖ್ಯಾಕರ ಮಾತೃ ಭಾಷೆ ಸಂರಕ್ಷಿಸಿ ಶಾಲೆಗಳಲ್ಲಿ ಮಲಯಾಳವನ್ನು ಕಡ್ಡಾಯಗೊಳಿಸಲಾಗು ವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಮಲಯಾಳ ಭಾಷೆ ಕಡ್ಡಾಯ ಗೊಳಿಸುವಾಗ ಕನ್ನಡ ಕಲಿಕೆ ಮುಂದುವರಿಸಲಾಗುವುದು. ಇಂತಹ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ…

ಹೊಸ ಸೇರ್ಪಡೆ