Police station

 • ಮದುವೆಯಾಗಿ 17 ದಿನದ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ! 11 ಮಂದಿ ವಿರುದ್ಧ ದೂರು

  ಲಕ್ನೋ: ಮದುವೆಯಾಗಿ ಹದಿನೇಳು ದಿನ ಕಳೆಯುವುದರಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಉನ್ನಾವೋದ ಬಂಥಾರಾ ನಿವಾಸಿಯಾಗಿರುವ ಮಹಿಳೆಗೆ 2019ರ ಏಪ್ರಿಲ್ 19ರಂದು…

 • ಠಾಣೆ ಕಟ್ಟಡ ಉದ್ಘಾಟನೆ ಎಂದು?

  ಕೆ.ಆರ್‌.ಪುರ: ಸಂಚಾರ ಪೋಲಿಸರ ಬಹುದಿನಗಳ ಬೇಡಿಕೆಯಂತೆ ನಿರ್ಮಿಸಿರುವ ಕೆ.ಆರ್‌.ಪುರ ಸಂಚಾರ ಪೋಲಿಸ್‌ ಠಾಣೆಯ ನೂತನ ಕಟ್ಟಡ ಸಂಪೂರ್ಣ ಸಿದ್ಧವಾಗಿ ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಪ್ರಸ್ತುತ ಮಾರುಕಟ್ಟೆ ಸಮೀಪ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಹಳೇ…

 • ಜಾರ್ಖಂಡ್ ವಿಧಾನಸಭೆ ಚುನಾವಣೆ: 17 ಕ್ಷೇತ್ರಗಳಲ್ಲಿ ಇಂದು ಮೂರನೇ ಹಂತದ ಮತದಾನ

  ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದ್ದು ,  17 ಕ್ಷೇತ್ರದ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯು  ಒಟ್ಟಾರೆ ಐದು ಹಂತದಲ್ಲಿ ನಡೆಯಲಿದ್ದು , ಇಂದು ಮೂರನೇ…

 • ಜಾರ್ಖಂಡ್ ವಿಧಾನಸಭೆ ಚುನಾವಣೆ; ಮತಗಟ್ಟೆ ಬಳಿ ಗುಂಪು ನಿಯಂತ್ರಿಸಲು ಗುಂಡಿನ ದಾಳಿ, ಓರ್ವ ಸಾವು

  ಜಾರ್ಖಂಡ್: ಜಾರ್ಖಂಡ್ ನ ಸಿಸಾಯ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಗುಂಪೊಂದು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಸಂದರ್ಭದಲ್ಲಿ ಗುಂಪನ್ನು ನಿಯಂತ್ರಿಸಲು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಗ್ರಾಮಸ್ಥ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ…

 • ಪೊಲೀಸ್ ಠಾಣೆಗೇ ರೇಟಿಂಗ್ ನೀಡಿದ ಭೂಪ ; ರಾತ್ರಿ ಕಳೆದ ಲಾಕಪ್ ಗೆ ಈತ ಕೊಟ್ಟ ರೇಟಿಂಗ್ ಎಷ್ಟು?

  ಚೆನ್ನೈ: ಹೊಟೇಲ್, ರೆಸ್ಟೋರೆಂಟ್, ಸಿನೆಮಾಗಳಿಗೆ ರೇಟಿಂಗ್ ನೀಡುವುದನ್ನು ನೀವು ಕೇಳಿರುತ್ತೀರಿ. ಹಾಗೆಯೇ ಈ ರೇಟಿಂಗ್ ಆಧಾರದಲ್ಲಿಯೇ ಯಾವ ಸಿನೆಮಾ ನೋಡಬೇಕು, ಯಾವ ಹೊಟೇಲ್ ನಲ್ಲಿ ತಂಗಬೇಕು, ಯಾವ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಮಾಡಬೇಕು ಎಂಬುದನ್ನು ಹೆಚ್ಚಿನವರು ನಿರ್ಧರಿಸುತ್ತಾರೆ. ಹಾಗೆಯೇ…

 • ಕಾರ್ಯಕರ್ತನ ಮೇಲೆ ಪಿಎಸ್ಐ ಹಲ್ಲೆ: ಪೊಲೀಸ್ ಠಾಣೆಯೆದುರು ಜೆಡಿಎಸ್ ಧರಣಿ

  ಯಾದಗಿರಿ: ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ನಗರ ಠಾಣೆ ಪಿಎಸ್ಐ ಬಾಪುಗೌಡ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಸಂಜೆ ಆರಂಭವಾದ…

 • ಪ್ಲೇ ಹೋಂ ಆಯ್ತು ಪೊಲೀಸ್‌ ಠಾಣೆ

  ಬೆಂಗಳೂರು: ಪೊಲೀಸ್‌ ಠಾಣೆ ಎಂದರೆ ಮಕ್ಕಳಿಗೆ ಭಯ. ಆದರೆ, ಈ ಭಯ ಹೋಗಲಾಡಿಸಲು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಪೊಲೀಸ್‌ ಠಾಣೆಯನ್ನೇ “ಮಕ್ಕಳ ಮನೆ’ ಮಾಡಿ ಗಮನಸೆಳೆದಿದ್ದಾರೆ! ಮಕ್ಕಳನ್ನು ಪೊಲೀಸ್‌ ಠಾಣೆಗೆ ಮುಕ್ತವಾಗಿ ಆಹ್ವಾನಿಸಿ, ಧೈರ್ಯ ತುಂಬುವ ಉದ್ದೇಶದಿಂದ ಇದೇ…

 • ಮಳೆಯಲ್ಲಿ ಕಟ್ಟಿದ ಮಾಲೀಕನನ್ನು ಠಾಣೆಗೆಳೆದ ನಾಯಿಮರಿ!

  ಬೆಂಗಳೂರು: ಧಾರಾಕಾರ ಮಳೆ ವೇಳೆ ತನ್ನನ್ನು ಮನೆ ಮುಂದೆ ಕಟ್ಟಿಹಾಕಿದ್ದ ತನ್ನ ಮಾಲೀಕನನ್ನು, ನಾಯಿಮರಿಯೊಂದು ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಿದೆ! ಕಳೆದ ಬುಧವಾರ ನಗರದಲ್ಲಿ ಸುರಿದ ಧಾರಾಕಾರ ಮಳೆ ನಡುವೆ ಕೋರಮಂಗಲದ ಮನೆಯೊಂದರ ಮುಂದೆ ಸತತ ಮೂರು ದಿನಗಳ…

 • ಪೊಲೀಸ್‌ ಠಾಣೆಯಲ್ಲೇ ವಂಚಕನ ಜನ್ಮದಿನ

  ಬೆಂಗಳೂರು: ನಕಲಿ ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಲಹಳ್ಳಿ ಪೊಲೀಸರ ಬಲೆಗೆ ಬಿದ್ದಿರುವ ಅಭಿಷೇಕ್‌ ಅಲಿಯಾಸ್‌ ಅಭಿ, ವರ್ಷದ ಹಿಂದೆ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಜತೆ…

 • ಪಟ್ಟಣದಲ್ಲಿ ಶೀಘ್ರ ಟ್ರಾಫಿಕ್‌ ಪೊಲೀಸ್‌ ಠಾಣೆ

  ಕೊಳ್ಳೇಗಾಲ: ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಅಧಿಕಾರ ಸ್ವೀಕರಿಸಿದ್ದು, ಬೇರೆಡೆಗೆ ವರ್ಗಾವಣೆ ಆಗುವುದರ ಒಳಗಾಗಿ ಪಟ್ಟಣ ಠಾಣೆಗೆ ಟ್ರಾಫಿಕ್‌ ಪೊಲೀಸ್‌ ಠಾಣೆಯೊಂದನ್ನು ಆರಂಭಿಸಿ ತೆರಳುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ಕುಮಾರ್‌ ಹೇಳಿದರು. ನೂತನ ಪೊಲೀಸ್‌…

 • ಸಿಬಿಐ ಅಂದ್ರೆ ಪೊಲೀಸ್‌ ಸ್ಟೇಷನ್ನಾ?

  ಬೆಂಗಳೂರು: ಸಿಬಿಐ ಅಂದರೆ ಪೊಲೀಸ್‌ ಸ್ಟೇಷನ್ನೋ ಅಥವಾ ಯಾವುದೋ ತನಿಖಾ ಆಯೋಗ ಅಂದು ಕೊಂಡಿದ್ದೀರಾ ? ಏನೇ ಪ್ರಕರಣವಿದ್ದರೂ ಸಿಬಿಐನೇ ತನಿಖೆ ನಡೆಸಬೇಕಾ? ಹೀಗೆಂದು ಹೈಕೋರ್ಟ್‌ ಪ್ರಶ್ನಿಸಿದೆ. ಅರ್ಜಿಯೊಂದರ ವಿಚಾರಣೆ ವೇಳೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು…

 • ದೆಹಲಿಯಲ್ಲಿ ಪಾರ್ಕ್‌ ಮಾಡಿದ್ದ 50 ಕ್ಕೂ ಹೆಚ್ಚು ಕಾರುಗಳು ಭಸ್ಮ

  ಹೊಸದಿಲ್ಲಿ : ಸಗರ್‌ಪುರ್‌ನ ಪೊಲೀಸ್‌ ಠಾಣೆಯ ಹೊರಗೆ ಡಂಪಿಂಗ್‌ ಗ್ರೌಂಡ್‌ನ‌ಲ್ಲಿ ನಿಲ್ಲಿಸಲಾಗಿದ್ದ 50 ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹಲವು ಅಗ್ನಿ ಶಾಮಕದಳದ ವಾಹನಗಳು ಆಗಮಿಸಿ…

 • ಗಂಡನ ಕೊಂದು ರುಂಡ ಹಿಡಿದು ಠಾಣೆಗೆ ಬಂದ ಮಹಿಳೆ

  ಲಖೀಮ್‌ಪುರ್‌(ಅಸ್ಸಾಂ): ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಪತಿಯನ್ನು ಹತ್ಯೆಗೈದು ರುಂಡ ಸಮೇತ ಠಾಣೆಗೆ ಬಂದು ಶಣಾಗಿದ್ದಾಳೆ. ಮಜ್‌ಗಾಂವ್‌ ಎಂಬಲ್ಲಿನ ಗುಣೇಶ್ವರಿ ಬರ್ಕಟಕಿ ಎಂಬ 48 ರ ಹರೆಯದ ಮಹಿಳೆ ಪತಿ ಮಧಿರಾಯ್‌ನ ಕಿರುಕುಳದಿಂದ ಬೇಸತ್ತು ಕೃತ್ಯ ಎಸಗಿದ್ದಾಳೆ. ನಿತ್ಯವೂ…

 • ವಲಸಿಗರ ಸಂಪೂರ್ಣ ಮಾಹಿತಿ ಕಲೆ ಹಾಕಿ

  ರಾಮನಗರ: ವಸತಿ ಮತ್ತು ಜನವಿರುವ ಪ್ರದೇಶಗಳು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಮಾಗಡಿ ಶಾಸಕ ಎ.ಮಂಜುನಾಥ್‌ ಹೇಳಿದರು. ಬಿಡದಿ ಪೊಲೀಸ್‌…

 • ಬಾಡಿಗೆ ಕಟ್ಟಡಕ್ಕೆ ಕೊಟ್ಟೂರು ಪೊಲೀಸ್‌ ಠಾಣೆ ಸ್ಥಳಾಂತರ

  ಕೊಟ್ಟೂರು: ಸ್ವಾತಂತ್ರ್ಯ ಪೂರ್ವದಿಂದ 118 ಸುದೀರ್ಘ‌ ವರ್ಷಗಳಿಂದ ಪಟ್ಟಣ ಸೇರಿದಂತೆ 48 ಗ್ರಾಮಗಳ ಜನತೆ ರಕ್ಷಣೆ ಮತ್ತು ಸುರಕ್ಷತೆ ಕಾಪಾಡುತ್ತಾ ಬಂದಿದ್ದ ಪಟ್ಟಣದ ಕೋಟೆ ಪ್ರದೇಶದಲ್ಲಿದ್ದ ಪೊಲೀಸ್‌ ಠಾಣೆಯನ್ನು ಒಮ್ಮೆಲೆ ಪಟ್ಟಣದ ರೇಣುಕಾ ಬಡಾವಣೆಯಲ್ಲಿನ ಖಾಸಗಿ ಒಡೆತನದ ಬಾಡಿಗೆ…

 • ಜಿಲ್ಲೆಯ ಪೊಲೀಸ್‌ ಠಾಣೆಗಳಿಗೆ ಸಿಸಿ ಟಿವಿ ಕಣ್ಗಾವಲು

  ಮಂಡ್ಯ: ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳನ್ನು ಜನಸ್ನೇಹಿ ಮಾಡುವ ಉದ್ದೇಶದಿಂದ ರಾಜ್ಯ ಪೊಲೀಸ್‌ ಇಲಾಖೆ ಪೊಲೀಸ್‌ ಠಾಣೆಗಳಿಗೆ ಸಿಸಿ ಟಿವಿ ಅಳವಡಿಸುತ್ತಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳೂ ಇದೀಗ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ವ್ಯಾಪ್ತಿಗೆ ಒಳಪಟ್ಟಿವೆ….

 • ಪೊಲೀಸ್‌ ಠಾಣೆ ಎದುರು ಕ್ಯಾಬ್‌ ಚಾಲಕರ ಪ್ರತಿಭಟನೆ

  ಬೆಂಗಳೂರು: ಕ್ಯಾಬ್‌ ಚಾಲಕನ ವಿರುದ್ಧ ಯುವತಿಯೊಬ್ಬರು ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಶನಿವಾರ ನೂರಾರು ಮಂದಿ, ಆ್ಯಪ್‌ ಆಧಾರಿತ ಕ್ಯಾಬ್‌ ಚಾಲಕರು ಬೆಳ್ಳಂದೂರು ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ…

 • ನಕಲಿ ಮತದಾರರಿದ್ದಾರೆ; ಬಿಜೆಪಿ ಆರೋಪ

  ಮಂಗಳೂರು: ನಗರದ ಮಣ್ಣಗುಡ್ಡೆ ಮತ್ತು ಆಳಪೆ ಪ್ರದೇಶದಲ್ಲಿ ನಕಲಿ ಮತದಾರರ ವಿವರಗಳು ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರಗಿಸುವಂತೆ ಜಿಲ್ಲಾ ಚುನಾವಣಾ ಧಿಕಾರಿ ಮತ್ತು ಸಂಬಂಧ ಪಟ್ಟ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ತಿಳಿಸಿದೆ….

 • ಕೊಡಗು ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಗಡಿಪಾರು

  ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ವಿರೋಧಿ ಚಟುವಟಿಕೆ ಮತ್ತು ರೌಡಿ ಶೀಟರ್‌ ತೆರೆಯಲ್ಪಟ್ಟಿರುವವರ ಪೈಕಿ ಒಟ್ಟು 5 ಮಂದಿಯನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ತಾತ್ಕಾಲಿಕವಾಗಿ ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ…

 • ಕಾಪು  ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಪೆರೇಡ್‌

  ಕಾಪು: ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ರೌಡಿ ಶೀಟರ್‌ಗಳನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಪು ವೃತ್ತ ನಿರೀಕ್ಷಕ ಶಾಂತರಾಮ್‌ ಅವರ ಮಾರ್ಗದರ್ಶನದಂತೆ ರವಿವಾರ ಬೆಳಗ್ಗೆ…

ಹೊಸ ಸೇರ್ಪಡೆ