Politics

 • ರಾಹುಲ್‌ ಜೀ..ದಲಿತ ಹೆಣ್ಣು ಕೊಡ್ತೀವಿ,ಮದ್ವೆ ಆಗ್ತೀರೋ?

  ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ  ದಲಿತರ ವಿಚಾರದಲ್ಲಿ ನಡೆಯುವ ಪರ ವಿರೋಧದ ಹೇಳಿಕೆಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇದಕ್ಕೆ ಹೊಸ ಸೇರ್ಪಡೆಯಾಗಿ ಬಿಜೆಪಿಯ ದಲಿತ ನಾಯಕ ಗೋವಿಂದ ಕಾರಜೋಳ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ…

 • ಪರಿಶುದ್ಧರು ಯಾರು? ರಾಜಕೀಯ ಮತ್ತು ನೈತಿಕತೆ

  ರಾಜಕೀಯಕ್ಕೆ ಬರುವವರು ನೈತಿಕವಾಗಿ ಪರಿಶುದ್ಧರಿರ ಬೇಕೆನ್ನುವುದು ಪ್ರಜಾತಂತ್ರದ ಮುಖ್ಯ ಆಶಯಗಳಲ್ಲಿ ಒಂದು. ಆದರೆ ನಮ್ಮ ರಾಜಕಾರಣಿಗಳು ಇದಕ್ಕೆ ಎಳ್ಳು ನೀರು ಬಿಟ್ಟು ಬಹಳ ಕಾಲ ಸಂದು ಹೋಗಿದೆ. ಮೂರು ಪ್ರಕರಣಗಳು ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೊಳಗಾಗಿದೆ. ಒಂದು…

 • ಉಪೇಂದ್ರ ಸೋತರೆ ಮತ್ತೆ ಚಿತ್ರರಂಗಕ್ಕೆ ಹೋಗ್ತಾರೆ…

  ಉಪೇಂದ್ರ ಸಮಾಜ ಶುದ್ಧಿ ಮಾಡಲು “ಓಂ’ಕಾರ ಹಾಡಿದ್ದಾರೆ. ಈ ತೀರ್ಮಾನದ ಬೇರುಗಳನ್ನು ಹುಡುಕುತ್ತಾ ಹೋದರೆ ಈ ಅಹೋರಾತ್ರ ಎದುರಾಗುತ್ತಾರೆ. ಇವರ ಮೂಲ ಹೆಸರು ನಟೇಶ್‌ ಪೋಲೇಪಲ್ಲಿ. ಬರಹಗಾರರು, ವಾಸ್ತು ತಜ್ಞರು, ಅಧ್ಯಾತ್ಮಿಕ ಚಿಂತಕರು. ಉಪೇಂದ್ರರ ಥಿಂಕ್‌ಟ್ಯಾಂಕರ್‌ ಕೂಡ. ಉಪ್ಪಿ ರಾಜಕೀಯ ರಂಗಕ್ಕೆ ಹೆಜ್ಜೆ ಊರಲು ಇವರ…

 • ಉಪ್ಪಿ ರಾಜಕೀಯ ಎಂಟ್ರಿಗೆ ಸಜ್ಜು; ನಾಳೆ ಸುದ್ದಿಗೋಷ್ಠಿಯಲ್ಲಿ ಬಹಿರಂಗ!

  ಬೆಂಗಳೂರು: ರಿಯಲ್ ಸ್ಟಾರ್, ನಟ, ನಿರ್ದೇಶಕ ಉಪೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದ್ದು, ಶನಿವಾರ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಖಾಸಗಿ ಟಿವಿ ಚಾನೆಲ್ ವರದಿಯೊಂದು ತಿಳಿಸಿದೆ. ನಟ ಉಪೇಂದ್ರ…

 • ರಾಜಕೀಯಕ್ಕೆ ಕಮಲ್‌ಹಾಸನ್‌ ಎಂಟ್ರಿ?

  ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ರಾಜಕೀಯ ಪ್ರವೇಶದ ಬಗ್ಗೆ ತೆರೆ ಮರೆಯ ಸಿದ್ಧತೆ ನಡೆಸಿರುವಂತೆಯೇ ಬಹುಭಾಷಾ ನಟ ಕಮಲ್‌ಹಾಸನ್‌ ಕೂಡ ಅದೇ ದಾರಿಯತ್ತ ಸಾಗಿದ್ದಾರೆ. ಮೈಕ್ರೋ ಬ್ಲಾಗಿಂಗ್‌ ತಾಣ ಟ್ವಿಟರ್‌ನಲ್ಲಿ ಎಂಟು ಸಾಲಿನ ಹಾಡುಗಳನ್ನು ಬರೆದು ಕುತೂಹಲ…

 • ಹತ್ಯೆಗೀಡಾದ RSS ಕಾರ್ಯಕರ್ತ ಶರತ್‌ ಮನೆಗೆ ಸಚಿವ ರೈ,ಸಾಂತ್ವನ

  ಬಂಟ್ವಾಳ : ಬಿ.ಸಿ.ರೋಡ್‌ನ‌ಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಪಡ್ಪು ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ಕ್ಷೇತ್ರದ ಶಾಸಕ ರಮನಾಥ ರೈ ಅವರು ಬುಧವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.  ಶರತ್‌…

 • ರಾಜಕೀಯಕ್ಕೆ ಬರ್ತೀರಾ ಶಿವಣ್ಣ? ಹ್ಯಾಟ್ರಿಕ್‌ ಹೀರೋ ಹೇಳಿದ್ದೇನು?

  ಹಾಸನ : ನಾನು ರಾಜಕೀಯಕ್ಕೆ ಬರುತ್ತಿದ್ದೇನೆ ಎನ್ನುವುದು ಸುಳ್ಳು ಸುದ್ದಿ ಎಂದು ನಟ ಡಾ. ಶಿವರಾಜ್‌ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ  ಶುಕ್ರವಾರ ಹಾಸನದಲ್ಲಿ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಮಳಿಗೆಗೆ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಯಾವುದೇ ಕಾರಣಕ್ಕೆ ರಾಜಕೀಯಕ್ಕೆ…

 • ರಾಜಕೀಯ ಬದುಕಲ್ಲಿ ಬಹಳ ಪ್ರೀತಿ ದೊರೆತಿದೆ: ಪ್ರಣಬ್‌

  ಕೋಲ್ಕತ್ತಾ: “ನನ್ನ ಸುದೀರ್ಘ‌ ವೃತ್ತಿ ಜೀವನದಲ್ಲಿ ರಾಜಕೀಯ ಸಹೋದ್ಯೋಗಿಗಳಿಂದ ಮತ್ತು ಜನತೆಯಿಂದ ನನಗೆ ಅಪಾರ ಪ್ರೀತಿ ದೊರಕಿದೆ’. ಹೀಗೆ ಹೇಳಿದವರು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ. ಇದೇ 24ರಂದು ರಾಷ್ಟ್ರಪತಿಯಾಗಿ 5 ವರ್ಷದ ತಮ್ಮ ಅಧಿಕಾರಾವಧಿ ಮುಗಿಸುತ್ತಿರುವ ಅವರು ತಮ್ಮ…

 • ಸ್ವಾಮಿ v/s ರಜನಿ: ​​ನನ್ನಲ್ಲಿ ಹಣಕಾಸು ಅವ್ಯವಹಾರದ ದಾಖಲೆ ಇದೆ!

  ಹೊಸದಿಲ್ಲಿ: ರಜನಿಕಾಂತ್‌ ಅವರಿಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ. ಅವರು ರಾಜಕೀಯ ಪ್ರವೇಶ ಮಾಡುವುದು ಬೇಡ.ಅವರ ಹಣಕಾಸು ಅವ್ಯವಹಾರದ ದಾಖಲೆಗಳು ನನ್ನ ಬಳಿ ಇದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.  ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು…

 • ಜುಲೈ ಅಂತ್ಯಕ್ಕೆ ರಜನಿಕಾಂತ್‌ರ ಹೊಸ ಪಕ್ಷ?

  ಬೆಂಗಳೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ರ ರಾಜಕೀಯ ಪ್ರವೇಶ ಇಡೀ ದೇಶದ ಕುತೂಹಲ ಕೆರಳಿಸಿದೆ. ಆದರೆ ಈ ಕುರಿತು ರಜನಿ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಬದಲಿಗೆ ಪ್ರತಿ ಬಾರಿ ರಾಜಕೀಯ ಪ್ರವೇಶದ ಪ್ರಶ್ನೆ ಎದುರಾದಾಗ ಅಭಿಮಾನಗಳತ್ತ ಬೆರಳು ಮಾಡಿ ಸುಮ್ಮನಾಗುತ್ತಿದ್ದಾರೆ….

 • ರಜನಿ ಕನ್ನಡಿಗ, ತಮಿಳು ರಾಜಕೀಯಕ್ಕೆ ಬರೋದು ಬೇಡ!

  ಹೊಸದಿಲ್ಲಿ: ಸೂಪರ್‌ಸ್ಟಾರ್‌, ನಟ ರಜನೀಕಾಂತ್‌ ರಾಜಕೀಯಕ್ಕೆ ಸೇರ್ಪಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ನಡುವೆಯೇ ಅವರ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಆದರೆ, ಈ ಪ್ರತಿಭಟನೆಗೆ ಕಾರಣ ರಜನಿ ಅವರು ರಾಜಕೀಯ ಸೇರುವುದಲ್ಲ, ಬದಲಾಗಿ ಅವರು ಕನ್ನಡಿಗರು ಎಂಬ ಕಾರಣಕ್ಕಾಗಿ. ಸೋಮವಾರ…

 • ಸಮರ ಶುರುವಾದಾಗ ಕರೀತೇನೆ, ಆಗ ಬನ್ನಿ

  ಚೆನ್ನೈ: ರಾಜಕೀಯ ಪ್ರವೇಶದ ಬಿಸಿ ಬಿಸಿ ಸುದ್ದಿಗೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ ರಜನಿಕಾಂತ್‌, ಅಷ್ಟೇ ಬಿಸಿಯಾದ ಉತ್ತರ ಕೊಟ್ಟಿದ್ದಾರೆ. ಎಂಟು ವರ್ಷಗಳ ನಂತರ ಅಭಿಮಾನಿಗಳ ಜತೆಗೆ ನಡೆದ 4 ದಿನಗಳ ಸಂವಾದದ ಕೊನೆಯ ದಿನವಾದ ಶುಕ್ರವಾರ ಮಾತನಾಡಿದ ಅವರು,…

 • ದೇವರಿಚ್ಛಿಸಿದ್ರೆ ನಾಳೆಯೇ ರಾಜಕೀಯಕ್ಕೆ ಸೇರುವೆ: ರಜನಿ

  ಚೆನ್ನೈ: ತಮಿಳು ಸೂಪರ್‌ಸ್ಟಾರ್‌, ನಟ ರಜನಿಕಾಂತ್‌ ರಾಜಕೀಯ ಸೇರುತ್ತಾರಾ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ರಜನಿ ರಾಜಕೀಯ ಸೇರಬಹುದು ಎಂಬ ಗುಮಾನಿ ಹಿಂದೆಂದಿಗಿಂತಲೂ ಈಗ ಬಲವಾಗಿದೆ. ಇದಕ್ಕೆ ಕಾರಣ ಅವರ ಹೇಳಿಕೆ….

 • ಸಂಘಟನಾ ಸರದಾರ ಐಕಳ ಹರೀಶ್‌ ಶೆಟ್ಟಿ ರಾಜಕಿಯಕ್ಕೆ ?

  ಮುಂಬಯಿ: ನಗರದ ಸಮಾಜ ಸೇವಕ, 2011ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮರ್ಥ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯದ ಮುಂಬರುವ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ವಿವಿಧ…

 • ಸಂಸದೀಯ ಪರಂಪರೆ ಬಡವಾಗದಿರಲಿ, “ನಾಯಿ’ ಜಗಳದಿಂದ ಘನತೆ ಹಾಳು

  ವಿನೋದ, ಸರಸ, ಸೌಹಾರ್ದ ಇಂದಿನ ನಮ್ಮ ರಾಜಕಾರಣಿಗಳಲ್ಲಿ ಕಾಣೆಯಾಗುತ್ತಿದೆ. ಸದಾ ಒಂದಿಲ್ಲೊಂದು ಕಡೆ ಚುನಾವಣೆ ಇದ್ದೇ ಇರುವುದರಿಂದ ಯಾವಾಗಲೂ ರಾಜಕೀಯ ಕೆಸರೆರಚಾಟ. ಆರೋಪ ಪ್ರತ್ಯಾರೋಪಗಳ ಕಹಿ, ಸಂಸತ್ತಿನ ಕಾರ್ಯಕ್ಕೆ ಅಡ್ಡಿಪಡಿಸುವಂತಹ ನಡೆ-ನುಡಿ ನಮ್ಮ ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಹಾಳು ಮಾಡುತ್ತಿದೆ….

 • ಮೌಲ್ಯರಹಿತ ರಾಜಕಾರಣ ಮತ್ತೆ ಅನಾವರಣ: ಇದು ಬದಲಾಗಬೇಕು

  ರಾಜ್ಯದಲ್ಲಿ ಕೇಳಿಬರುತ್ತಿರುವ ಸಾವಿರಾರು ಕೋಟಿ ರೂ. ಕಪ್ಪಕಾಣಿಕೆಯ ಸದ್ದು ರಾಜಕಾರಣದ ಅಧಃಪತನವನ್ನು ಮತ್ತೆ ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸಿದೆ. ಇದು ಕೊನೆಯಾಗಲೇ ಬೇಕು. ಕೇಂದ್ರ ಸರಕಾರವೇ ಚುನಾವಣಾ ವೆಚ್ಚ ಭರಿಸುವ ಪ್ರಸ್ತಾವ ಜಾರಿಗೆ ಬಂದರೆ ಇದಕ್ಕೆ ಅಲ್ಪ ವಿರಾಮವಾದರೂ  ಬೀಳಬಹುದೇನೋ….

ಹೊಸ ಸೇರ್ಪಡೆ