Poster Release

 • ಪ್ರಥಮ ಕಾಣಿಕೆ 99 ಲಕ್ಷಕ್ಕೊಬ್ಬ!

  ನೂರಕ್ಕೊಬ್ಬ, ಸಾವಿರಕ್ಕೊಬ್ಬ, ಲಕ್ಷಕ್ಕೊಬ್ಬ, ಕೋಟಿಗೊಬ್ಬ…. ಸಾಮಾನ್ಯವಾಗಿ ಈ ಪದಬಳಕೆ ಗೊತ್ತಿರುತ್ತೆ. ಇನ್ನು “ಕೋಟಿಗೊಬ್ಬ’, “ಕೋಟಿಗೊಬ್ಬ-2′, ಕೋಟಿಗೊಬ್ಬ 3′ ಅಂಥ ಚಿತ್ರಗಳೂ ಇವೆ. ಆದರೆ, “99 ಲಕ್ಷಕ್ಕೊಬ್ಬ’ ಎಂಬ ಸಿನಿಮಾ ಹೆಸರನ್ನೂ ಇಡಲಾಗಿದೆ ಅನ್ನೋದು ಈ ಹೊತ್ತಿನ ಸುದ್ದಿ. ಹೌದು,…

 • ಆಂಜನೇಯ ದರ್ಶನ!

  ದರ್ಶನ್‌ ಅಭಿನಯದ “ರಾಬರ್ಟ್‌’ ಆರಂಭದಿಂದಲೂ ಜೋರು ಸುದ್ದಿ ಮಾಡುತ್ತಲೇ ಬಂದಿದೆ. ಕಳೆದ ಕ್ರಿಸ್‌ಮಸ್‌ ಹಬ್ಬಕ್ಕೊಂದು ಹೊಸ ಪೋಸ್ಟರ್‌ ಬಿಡುವ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹೊಸ ವರ್ಷಕ್ಕೂ ಹೊಸದೊಂದು ಪೋಸ್ಟರ್‌ ರಿಲೀಸ್‌ ಮಾಡಿ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಈಗ…

 • ಹೊಸ ಲುಕ್‌ನಲ್ಲಿ “ವಿರಾಟಪರ್ವ’

  “ವಿರಾಟಪರ್ವ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಎರಡನೇ ಪೋಸ್ಟರ್‌ ಬಿಡುಗಡೆಯಾಗಿದೆ. ಕಳೆದ ಬಾರಿ ಚಿತ್ರದ ಮೊದಲ ಪೋಸ್ಟರ್‌ ಅನ್ನು ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದರು. ಈ ಬಾರಿ ಎರಡನೇ ಪೋಸ್ಟರ್‌ ಅನ್ನು ಮೈಸೂರಿನ…

 • “ಭಜರಂಗಿ 2′ ಪೋಸ್ಟರ್‌ ಬಿಡುಗಡೆ

  ಶಿವರಾಜಕುಮಾರ್‌ ಅಭಿನಯದ “ಭಜರಂಗಿ’ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಅದಾದ ಬಳಿಕ “ಭಜರಂಗಿ 2′ ಚಿತ್ರ ಅನೌನ್ಸ್‌ ಆಗಿದ್ದೂ ಗೊತ್ತು. ಈಗಾಗಲೇ “ಭಜರಂಗಿ 2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಚಿತ್ರತಂಡ ಸಂಕ್ರಾಂತಿ ಮುನ್ನ ಚಿತ್ರದ ಪೋಸ್ಟರ್‌…

 • 18ಕ್ಕೆ ಗಗನಚುಕ್ಕಿ ಜಲಪಾತೋತ್ಸವ

  ಮಳವಳ್ಳಿ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತೋತ್ಸವ ಜ.18 ಮತ್ತು 19ರಂದು ನಡೆಯಲಿದೆ. ಪಟ್ಟಣದಲ್ಲಿ ಶನಿವಾರ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಡಾ.ಕೆ.ಅನ್ನದಾನಿ, 2006ರಲ್ಲಿ ಮೊದಲ ಬಾರಿಗೆ ಜಲಪಾತೋತ್ಸವ ನಡೆಸಲಾಗಿತ್ತು. ಮಳೆಯ ಅಭಾವದಿಂದಾಗಿ…

 • “ಯುವರತ್ನ’ ನ್ಯೂ ಲುಕ್‌

  ಹೊಸ ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗ ಎಂದಿಗಿಂತಲೂ ಇನ್ನಷ್ಟು ಉತ್ಸಾಹಗೊಂಡಿದೆ. ಮೊದಲ ದಿನದಲ್ಲೇ ತಮ್ಮ ಹೊಸ ಸಿನಿಮಾಗಳ ಚಟುವಟಿಕೆಗಳಲ್ಲಿ ನಿರ್ದೇಶಕ, ನಿರ್ಮಾಪಕರು ಮಗ್ನರಾಗುವ ಮೂಲಕ ಹೊಸ ಹುಮ್ಮಸ್ಸಿನಲ್ಲಿ ತಮ್ಮ ಕೆಲಸ ಶುರುಮಾಡಿದ್ದಾರೆ. ಇದರ ಬೆನ್ನಲ್ಲೇ ಹೊಸ ವರ್ಷದ ಆರಂಭದ…

 • ಶಾನ್ವಿ ಲಕ್ಷ್ಮೀ ಅವತಾರ

  ನಟಿ ಶಾನ್ವಿ ಶ್ರೀವಾತ್ಸವ್‌ ಸಖತ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಮುಖ್ಯವಾಗಿ ಎರಡು ಕಾರಣ. ಮೊದಲನೇಯದಾಗಿ ಅವರ ನಟನೆಯ “ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆಗೆ ರೆಡಿಯಾಗಿರುವುದು ಒಂದಾದರೆ, ತನ್ನ ಹುಟ್ಟುಹಬ್ಬಕ್ಕೆ ಚಿತ್ರತಂಡವೊಂದು ಕಲರ್‌ಫ‌ುಲ್‌ ಪೋಸ್ಟರ್‌ ರಿಲೀಸ್‌ ಮಾಡಿರುವುದು. ಹೌದು, ನಟಿ…

 • ಕ್ಲೈಮ್ಯಾಕ್ಸ್‌ನತ್ತ “ಸಲಗ’

  ನಟ ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ಬಹುತೇಕ ಟಾಕಿ ಪೋರ್ಷನ್‌ ಪೂರ್ಣಗೊಳಿಸಿರುವ “ಸಲಗ’ ಚಿತ್ರತಂಡ, ಚಿತ್ರದ ಬಹುಮುಖ್ಯ ಭಾಗವಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರತಂಡದ…

 • “ದಬಾಂಗ್‌’ನಲ್ಲಿ ಸುದೀಪ್‌ ಬಲ್ಲಿ ಸಿಂಗ್‌

  ಸಲ್ಮಾನ್‌ ಖಾನ್‌ ಅಭಿನಯದ “ದಬಾಂಗ್‌-3′ ಚಿತ್ರದಲ್ಲಿ ನಟ ಸುದೀಪ್‌ ವಿಲನ್‌ ಪಾತ್ರ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಆದರೆ, ಸುದೀಪ್‌ ಅವರ ಗೆಟಪ್‌, ಲುಕ್‌ ಹೇಗಿರುತ್ತದೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿತ್ತು. ಈಗ ಆ ಕುತೂಹಲಕ್ಕೆ…

 • “ಸಲಗ’ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಿದ ಪುನೀತ್‌

  “ದುನಿಯಾ’ ವಿಜಯ್‌ ಇದೇ ಮೊದಲ ಸಲ ನಿರ್ದೇಶನಕ್ಕಿಳಿದಿರುವುದು ಎಲ್ಲರಿಗೂ ಗೊತ್ತಿದೆ. ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿಸಿರುವ “ದುನಿಯಾ’ ವಿಜಯ್‌, ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಪುನೀತ್‌ರಾಜಕುಮಾರ್‌ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಲಾಂಗ್‌ ಹಿಡಿದು…

 • “ಮನರೂಪ’ ತೆರೆಗೆ ಸಿದ್ಧ

  ಈ ಹಿಂದೆ ಮೋಷನ್‌ ಪೋಸ್ಟರ್‌ ಮೂಲಕ ಕುತೂಹಲ ಮೂಡಿಸಿದ್ದ “ಮನರೂಪ’ ಚಿತ್ರತಂಡ, ಇದೀಗ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದೆ. ಐವರು ತಮ್ಮನ್ನೇ ತಾವು ಚಿತ್ರಿಸಿಕೊಂಡಂತೆ ಅಥವಾ ಇನ್ಯಾರೋ ಚಿತ್ರಿಸುತ್ತಿರುವಂತೆ ಭಾಸವಾಗುವ ಪೋಸ್ಟರ್‌ ಭಯ, ಆತಂಕ ಮತ್ತು ಕುತೂಹಲದ ಭಾವಗಳನ್ನು…

 • ರೈನ್ ಬೋ ಚಿತ್ರದ ಪೋಸ್ಟರ್ ಬಿಡುಗಡೆ

  ಗುರು ದೇಶ್ ಪಾಂಡೆ ಪ್ರೊಡಕ್ಷನ್ ನ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ನಟ ಕೃಷ್ಣ ಅಜಯ್ ರಾವ್ ರವರು ನಾಯಕ ನಟನಾಗಿ ನಟಿಸಿರುವ ರೈನ್ ಬೋ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಗುರು ದೇಶ್ ಪಾಂಡೆ ರವರ ನಿರ್ಮಾಣದ ಈ…

 • ನಡುರಾತ್ರಿ ಸ್ವಾತಂತ್ರ್ಯೋತ್ಸವ ಭಿತ್ತಿಪತ್ರ ಬಿಡುಗಡೆ

  ದಾವಣಗೆರೆ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಆ.14ರ ರಾತ್ರಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬಡವರ ನಡುರಾತ್ರಿ ಸ್ವಾತಂತ್ರ್ಯೋತ್ಸವದ ಭಿತ್ತಿಪತ್ರವನ್ನು ಸೋಮವಾರ ಜಯದೇವ ವೃತ್ತದಲ್ಲಿ ಬಿಡುಗಡೆ ಮಾಡಲಾಯಿತು. ರಾಜ್ಯ ಸರ್ಕಾರ ಈಗಲಾದರೂ ಭೂಮಿ ಮತ್ತು ವಸತಿ ಹಕ್ಕು…

 • ಯಂಗ್‌ STARS ಜರ್ನಿ ಶುರು

  ಕನ್ನಡದಲ್ಲಿ ಈಗಂತೂ ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾಗಳು ಬಿಡುಗಡೆ ಮುನ್ನವೇ ಒಂದಷ್ಟು ಸದ್ದು ಮಾಡುತ್ತಿವೆ. ಅಂತಹ ಅನೇಕ ಚಿತ್ರಗಳ ಸಾಲಿಗೆ ಈಗ “ಮುಂದಿನ ನಿಲ್ದಾಣ’ ಎಂಬ ಹೊಸ ಚಿತ್ರವೂ ಕೂಡ ಬಿಡುಗಡೆ ಮೊದಲೇ ಸುದ್ದಿಯಾಗುತ್ತಿದೆ. ಚಿತ್ರದ ಮೊದಲ ಫ‌ಸ್ಟ್‌ಲುಕ್‌…

 • ಸಾರಿ ಕಾವೇರಿ ಫ‌ಸ್ಟ್‌ಲುಕ್‌ ಬಂತು

  ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ, ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈಗ ಆ ಸಾಲಿನಲ್ಲಿ ಬರುತ್ತಿರುವ ಮತ್ತೂಂದು ಚಿತ್ರ “ಸಾರಿ ಕಾವೇರಿ’. ಹೌದು, “ಸಾರಿ ಕಾವೇರಿ’ ಎಂಬ ಚಿತ್ರವೊಂದು ತಯಾರಾಗುತ್ತಿದ್ದು, ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಟ ನೀನಾಸಂ…

 • ಕೆಜಿಎಫ್-2ಗೆ ಸಂಜಯ್‌ ದತ್‌ ಪಕ್ಕಾ

  “ಕೆಜಿಎಫ್-2’ನಲ್ಲಿ ಸಂಜಯ್‌ ದತ್‌ ನಟಿಸಲಿದ್ದಾರೆಂಬ ಸುದ್ದಿಯನ್ನು ಈ ಹಿಂದೆ ಮೊದಲ ಬಾರಿಗೆ ನೀವು ಇದೇ ಬಾಲ್ಕನಿಯಲ್ಲಿ ಓದಿರುತ್ತೀರಿ. ಕಳೆದ ನವೆಂಬರ್‌ನಲ್ಲೇ ಆ ಸುದ್ದಿ ಹೊರಬಿದ್ದಿತ್ತು. ಆ ನಂತರ ಸಂಜಯ್‌ ದತ್‌ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ,…

 • ರಿಷಭ್‌ ಪ್ರಯಾಗ ಪ್ರಯೋಗ

  ರಿಷಭ್‌ ಶೆಟ್ಟಿ ನಿರ್ದೇಶಕರಾಗಿ ಗೆಲುವು ಕಂಡಿದ್ದು ಗೊತ್ತು. ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಸಕ್ಸಸ್‌ ಕಂಡಿದ್ದಾರೆ. ಅಷ್ಟೇ ಆಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ. ಅವರು ನಟರಾಗಿಯೂ ಯಶಸ್ಸು ಪಡೆದಿರುವುದು ವಿಶೇಷತೆಗಳಲ್ಲೊಂದು. ಅವರ ಅಭಿನಯದ “ಬೆಲ್‌ ಬಾಟಂ’ ಶತದಿನೋತ್ಸವ ಆಚರಿಸಿಕೊಂಡಿದೆ. ಆ ಖುಷಿಯಲ್ಲಿರುವ…

 • ಶಿವಣ್ಣ ಕೈಯಲ್ಲಿ “ಲೆಕ್ಕಾಚಾರ’ ಪೋಸ್ಟರ್‌

  ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಲೆಕ್ಕಾಚಾರ’ ಚಿತ್ರದ ಪೋಸ್ಟರ್‌ ಅನ್ನು ನಟ ಶಿವರಾಜಕುಮಾರ್‌ ಇತ್ತೀಚೆಗೆ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. “ಎಸ್‌. ಸೀಮಾ ಪಿಕ್ಚರ್’ ಬ್ಯಾನರ್‌ನಲ್ಲಿ ಎಂ. ಎಸ್‌ ಕುಮಾರ್‌ ಮತ್ತು ಆರ್‌. ಚಂದ್ರು ಜಂಟಿಯಾಗಿ ಈ…

 • ಹೇಗಿದೆ ಗೊತ್ತಾ ಹೃತಿಕ್ ರೋಷನ್ ‘ ಸೂಪರ್ 30’ ಸಿನಿಮಾ ಪೋಸ್ಟರ್

  ಹೊಸದಿಲ್ಲಿ: ಬಾಲಿವುಡ್ ನ ಸ್ಟೈಲಿಶ್ ಹೀರೋ ಹೃತಿಕ್ ರೋಷನ್ ಅವರ ಹೊಸ ಚಿತ್ರ ‘ ಸೂಪರ್ 30’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇದರೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಲಾಗಿದೆ. ತಮ್ಮ ಹೊಸ ಚಿತ್ರ ‘ಸೂಪರ್ 30’ ಪೋಸ್ಟರ್…

 • ನಾಲ್ಕು ಭಾಷೆಗಳಲ್ಲಿ “ಕುರುಕ್ಷೇತ್ರ’ ಪೋಸ್ಟರ್‌

  ಸೆಟ್ಟೇರಿದಾಗಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಹಾಗಾದ್ರೆ, “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಬಿಡುಗಡೆಯ ದಿನಾಂಕ ಅನೌನ್ಸ್‌ ಮಾಡಿದ್ದಾರ ಅಂತ ಕೇಳಬೇಡಿ. ನಾವು ಹೇಳುತ್ತಿರುವುದು ಮುನಿರತ್ನ ನಿರ್ಮಾಣದ ಕುರುಕ್ಷೇತ್ರದ…

ಹೊಸ ಸೇರ್ಪಡೆ

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

 • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

 • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

 • ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ...

 • ರಷ್ಯಾ ಮೂಲದ ಸೀಬರ್ಡ್‌ಗಳಿಗೆ, ಕಾರವಾರದ ಕಡಲತಡಿ ಪಕ್ಷಿಕಾಶಿ ಇದ್ದಂತೆ. ಆದರೆ, ದುರಾದೃಷ್ಟ. ಈ ಬಾರಿ ಇಲ್ಲಿ ಸೀಬರ್ಡ್‌ನ ಚಿಲಿಪಿಲಿ ಕೇಳಿಸುತ್ತಿಲ್ಲ. ದೂರದ ಊರಿನ...