Prajwal Devaraj

 • ಹುಬ್ಬಳ್ಳಿಯಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಮ್‌ ಆಡಿಯೋ

  ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮೆನ್‌’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿ ಮುಂದೆ ಸಾಗುತ್ತಿದೆ. ಈಗ ಪ್ರಜ್ವಲ್‌ ಅವರ ಮತ್ತೂಂದು ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಅದು “ಇನ್ಸ್‌ಪೆಕ್ಟರ್‌ ವಿಕ್ರಂ’. ತುಂಬಾ ದಿನಗಳಿಂದ ಈ ಚಿತ್ರದ ಸುದ್ದಿ ಕೇಳಿಬರುತ್ತಿದ್ದರೂ ಚಿತ್ರ…

 • ನಿರ್ಭಾವುಕ ಜಗತ್ತಿನಲ್ಲಿ ಭಾವುಕ ಪಯಣ

  18 ಗಂಟೆ ನಿದ್ದೆ 6 ಗಂಟೆ ಎಚ್ಚರ. ಹಾಗಂತ ಆತ ಸೋಮಾರಿಯಲ್ಲ. ಬೇಡವೆಂದರೂ ಕಾಯಿಲೆಯೊಂದು ಆತನನ್ನು ಬಿಟ್ಟುಬಿಡದಂತೆ ಕಾಡುತ್ತಿದೆ. ಎಚ್ಚರವಿರುವ ಹೊತ್ತಲ್ಲಿ ಆತ ಗುಡ್‌ಬಾಯ್‌. ಅಪ್ಪಟ ಪ್ರೇಮಿ, ಪಕ್ಕಾ ಫ್ಯಾಮಿಲಿ ಮ್ಯಾನ್‌ ಜೊತೆಗೆ ಮುದ್ದಿನ ಚಿಕ್ಕಪ್ಪ. ಎಲ್ಲವೂ ಚೆನ್ನಾಗಿಯೇ…

 • ಜಂಟಲ್‌ ರಿಮೈಂಡರ್‌

  ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬರಿ ಏಳು ಚಿತ್ರಗಳು ಬಿಡುಗಡೆಯಾಗುಮದು ಖಚಿತ…! ಈ ಮಾತು ನಟ ಪ್ರಜ್ವಲ್‌ ದೇವರಾಜ್‌ ಅವರಿಗೆ ಅನ್ವಯ. ಹೌದು, ಹೀಗೆ ಹೇಳೋಕೆ ಕಾರಣ. ಅವರ ಅಭಿನಯದ ಏಳು ಚಿತ್ರಗಳು…

 • ಎದ್ದೇಳು “ಜಂಟಲ್‌ಮನ್‌’!

  ಪ್ರಜ್ವಲ್‌ ದೇವರಾಜ್‌ ನಾಯಕರಾಗಿರುವ “ಜಂಟಲ್‌ಮನ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆಬ್ರವರಿ 07 ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌, ಟೀಸರ್‌, ಹಾಡು ಸಿನಿಮಾದ ನಿರೀಕ್ಷೆ ಹೆಚ್ಚಿಸಿವೆ. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿದೆ. “ಎದ್ದೇಳು ಭಾರತೀಯ’ ಎಂಬ…

 • ಬಿಡುಗಡೆ ಮುಂದೂಡಿದ “ಜಂಟಲ್‌ಮನ್‌’

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮನ್‌’ ಚಿತ್ರ ಜನವರಿ 31 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರ ಫೆ.07 ರಂದು ತೆರೆಕಾಣುತ್ತಿದೆ. ಜಡೇಶ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ “ಜಂಟಲ್‌…

 • ತೆಲುಗು , ತಮಿಳು ಸ್ಟಾರ್ ನಿರ್ಮಾಪಕರ ಮನ ಗೆದ್ದ ಜಂಟಲ್ ಮ್ಯಾನ್ ; ರಿಮೇಕ್ ರೈಟ್ಸ್ ಗೆ ಬೇಡಿಕೆ

  ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮನ್ ಚಿತ್ರಕ್ಕೆ ಭಾರೀ ಬೇಡಿಕೆ ಹೆಚ್ಚಾಗಿದ್ದು. ಟ್ರೈಲರ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಜಂಟಲ್ ಮ್ಯಾನ್ ನೆರೆ ರಾಜ್ಯದ ಸಿನಿಮಾ ನಿರ್ಮಾಪಕರ ಮನಸ್ಸುಗಳನ್ನು ಕೂಡ ಗೆದ್ದಿರೋದು ವಿಶೇಷ. ಹೌದು ಕಳೆದ ವಾರ…

 • ಪ್ರಜ್ವಲ್‌ಗೆ ಮೂವರು ನಾಯಕಿಯರ ಸಾಥ್‌

  ಪ್ರಜ್ವಲ್‌ ದೇವರಾಜ್‌ ಅಭಿಯದ ಒಂದೊಂದೇ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಇದರ ಜೊತೆಗೆ ಅವರ ಸಿನಿಮಾಗಳ ಚಿತ್ರೀಕರಣ ಕೂಡಾ ನಡೆಯುತ್ತಿದೆ. ಸದ್ಯ ಪ್ರಜ್ವಲ್‌ ಸದ್ದಿಲ್ಲದಂತೆ ಹೊಸ ಸಿನಿಮಾವೊಂದರ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಅದು ರಾಮ್‌ನಾರಾಯಣ್‌ ನಿರ್ದೇಶನದ ಸಿನಿಮಾ. ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಪ್ರಜ್ವಲ್‌…

 • ಬ್ಯಾಕ್‌ ಟು ಬ್ಯಾಕ್‌ ಪ್ರಜ್ವಲ್

  ‌ಕಳೆದ ಎರಡು ವರ್ಷಗಳಿಂದ ನಟ ಪ್ರಜ್ವಲ್‌ ದೇವರಾಜ್‌ ಅವರನ್ನು ತೆರೆಮೇಲೆ ನೋಡೋದು ಅಪರೂಪವಾಗಿದೆ ಎನ್ನುತ್ತಿದ್ದ ಪ್ರೇಕ್ಷಕರ ಮುಂದೆ, ಪ್ರಜ್ವಲ್‌ ಈ ವರ್ಷದಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಬರಲು ತಯಾರಿ ನಡೆಸುತ್ತಿದ್ದಾರೆ. ಹೌದು, “ಲೈಫ್ ಜೊತೆ ಒಂದ್‌ ಸೆಲ್ಫಿ’…

 • ಸಂಚಾರಿ ಈಗ ಖಡಕ್‌ ಪೊಲೀಸ್‌

  ಸಂಚಾರಿ ವಿಜಯ್‌ ಯಾವುದೇ ಒಂದು ಪಾತ್ರಕ್ಕೆ ಬ್ರಾಂಡ್‌ ಆಗಿಲ್ಲ. ತಮಗೆ ಸಿಕ್ಕ ಪಾತ್ರಗಳಲ್ಲಿ ಖುಷಿ ಕಾಣುತ್ತಾ, ಆ ಪಾತ್ರಗಳಿಗೆ ನ್ಯಾಯ ಸಲ್ಲಿಸುತ್ತಾ ಮುಂದೆ ಕೆರಿಯರ್‌ನಲ್ಲಿ ಮುಂದೆ ಸಾಗುತ್ತಿದ್ದಾರೆ. ಈಗ ಸಂಚಾರಿ ವಿಜಯ್‌ಗೆ ಮತ್ತೂಂದು ಹೊಸ ಪಾತ್ರ ಸಿಕ್ಕಿದೆ. ಅದು…

 • ಪ್ರಜ್ವಲ್‌ ಕನಸಲ್ಲಿ ಬಂದ ಹೆಣ್ಣು ದೆವ್ವ !

  ನಟ ಪ್ರಜ್ವಲ್‌ ದೇವರಾಜ್‌ ಅವರ ಕನಸಲ್ಲೊಂದು ಬ್ಯೂಟಿಫ‌ುಲ್‌ ಹೆಣ್ಣು ದೆವ್ವ ಬಂದಿದೆ..! ಹಾಗೊಂದು ಸುತ್ತು ಹೋಗಿ ಬರೋಣ ಅಂತಾನೂ ಹೇಳಿಬಿಟ್ಟಿದೆ. ಪ್ರಜ್ವಲ್‌ಗೆ ನಡುಕ ಶುರುವಾಗಿದೆ. ಧೈರ್ಯ ಮಾಡಿ ಆ ಹೆಣ್ಣು ದೆವ್ವದ ಜೊತೆ ಹೋಗೋದಾ ಅಥವಾ, ಜೋರಾಗಿ ಕಿರುಚೋದ…

 • ಜಂಟಲ್‌ಮನ್ ಹಾಡಿಗೆ ಸಾಥ್‌ ನೀಡಿದ ದರ್ಶನ್‌

  ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮನ್’ ಚಿತ್ರ ಜನವರಿ ಕೊನೆಗೆ ತೆರೆಗೆ ಬರುತ್ತಿದೆ. ಮತ್ತೂಂದೆಡೆ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಒಂದೊಂದೆ ಹಾಡುಗಳ ಮೂಲಕ ಪ್ರಮೋಶನ್‌ ಕೆಲಸವನ್ನು ಮಾಡುತ್ತಿದೆ. ಮಂಗಳವಾರ ಚಿತ್ರದ “ನಡುಗುತಿದೆ…’ ಎನ್ನುವ…

 • ಇನ್ಸ್‌ಪೆಕ್ಟರ್‌ ವಿಕ್ರಂ ಪ್ರೇಮಗೀತೆ

  ಪ್ರಜ್ವಲ್‌ ದೇವರಾಜ್‌ ಅಭಿನಯದ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಸಿದ್ಧವಾಗಿವೆ. ಅದರಲ್ಲಿ ಮುಖ್ಯವಾಗಿ “ಜಂಟಲ್‌ವುನ್‌’ ಹಾಗೂ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಗಳ ಸರದಿ. ಈಗಾಗಲೇ ಗುರುದೇಶಪಾಂಡೆ ನಿರ್ದೇಶನದ “ಜಂಟಲ್‌ ಮಾನ್‌’ ಚಿತ್ರದ “ನಡುಗುತಿದೆ …’ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಈಗ…

 • ಹಾಡಿನೊಂದಿಗೆ ಜಂಟಲ್‌ ಮನ್‌ ಎಂಟ್ರಿ

  ನಟ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸುತ್ತಿರುವ “ಜಂಟಲ್‌ ಮನ್‌’ ಚಿತ್ರ ತೆರೆಗೆ ಬರಲು ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಈಗ “ಜಂಟಲ್‌ ಮನ್‌’ ಆಡಿಯೋ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ…

 • ಮತ್ತೆ ಮತ್ತೆ ರಚಿತಾ

  ರಚಿತಾ ರಾಮ್‌ ಸದ್ಯಕ್ಕೆ ಬಿಝಿ ನಟಿ. ಸ್ಟಾರ್‌ ನಟರು ಸೇರಿದಂತೆ ಹೊಸಬರ ಚಿತ್ರಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿರುವ ಅವರು, ಇತ್ತೀಚೆಗಷ್ಟೇ ರಿಷಿ ಅಭಿನಯದ ಹೊಸ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಈಗ ಮತ್ತೊಂದು ಚಿತ್ರಕ್ಕೆ ನಾಯಕಿ ಅನ್ನೋದು ಹೊಸ ಸುದ್ದಿ….

 • ವೀರಂ ಹಿಂದೆ ಪ್ರಜ್ವಲ್‌

  ಇತ್ತೀಚೆಗಷ್ಟೇ ಪ್ರಜ್ವಲ್‌ ದೇವರಾಜ್‌ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಚಿತ್ರವನ್ನು “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ನಿರ್ಮಾಪಕ ಶಶಿಧರ್‌ ಕೆ.ಎಂ. ನಿರ್ಮಿಸಲಿದ್ದಾರೆ ಎಂದು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆಗ ಆ ಹೊಸ ಚಿತ್ರಕ್ಕಿನ್ನೂ ನಾಮಕರಣ ಮಾಡಿರಲಿಲ್ಲ. ಈಗ…

 • “ಅರ್ಜುನ್‌ ಗೌಡ’ ಚಿತ್ರೀಕರಣದ ಅಂತಿಮ ಘಟ್ಟಕ್ಕೆ

  ನಟ ಪ್ರಜ್ವಲ್‌ ದೇವರಾಜ್‌ ಅಭಿನಯಿಸುತ್ತಿರುವ ಮುಂಬರುವ ಚಿತ್ರ “ಅರ್ಜುನ್‌ ಗೌಡ’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರದಲ್ಲಿ ಬರುವ ಕೆಲವು ವಿದೇಶದ ಭಾಗಗಳ ದೃಶ್ಯದ ಚಿತ್ರೀಕರಣ ಕೂಡ ಇದೇ ತಿಂಗಳಾಂತ್ಯಕ್ಕೆ…

 • ಆಗಸ್ಟ್‌ನಲ್ಲಿ ಅರ್ಜುನ್‌ಗೌಡ-ಭರಾಟೆ ಹಾಡು -ಟೀಸರ್‌ ಬಿಡುಗಡೆ

  ಆಗಸ್ಟ್‌ ತಿಂಗಳು ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ತಿಂಗಳು ಎಂದೇ ಹೇಳಬೇಕು. ಒಂದೆಡೆ ಒಂದರ ಹಿಂದೊಂದು ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ಸರದಿಯಲ್ಲಿರುವಾಗ, ಮತ್ತೂಂದೆಡೆ ಅನೇಕ ಚಿತ್ರಗಳು ತಮ್ಮ ಚಿತ್ರದ ಪ್ರಮೋಶನ್‌ ಕಾರ್ಯಗಳನ್ನೂ ಆಗಸ್ಟ್‌ ತಿಂಗಳಿನಿಂದಲೇ ಶುರು ಮಾಡುತ್ತಿವೆ. ಅದರಲ್ಲೂ…

 • ಪ್ರಜ್ವಲ್‌ ಅಕೌಂಟ್‌ಗೆ ಹೊಸ ಚಿತ್ರ

  ಇತ್ತೀಚೆಗಷ್ಟೇ ಪ್ರಜ್ವಲ್‌ ದೇವರಾಜ್‌ ಹೊಸ ಸಿನಿಮಾ ಒಪ್ಪಿಕೊಂಡ ಬಗ್ಗೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಸದಾ ಒಂದಿಲ್ಲೊಂದು ಚಿತ್ರದಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಈಗ ನಾಲ್ಕು ಮತ್ತೂಂದು ಸಿನಿಮಾ ಇದೆ. “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ ಮ್ಯಾನ್‌’ ಮತ್ತು “ಅರ್ಜುನ್‌…

 • ಪ್ರಜ್ವಲ್‌ಗೆ ಆಶಿಕಾ ಜೋಡಿ

  ಪ್ರಜ್ವಲ್‌ ದೇವರಾಜ್‌ ಅವರು ನಿರ್ದೇಶಕ ಪಿ.ಸಿ.ಶೇಖರ್‌ ಅವರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಬಂದಿತ್ತು. ಇನ್ನೂ ಹೆಸರಿಡದ ಆ ಚಿತ್ರದಲ್ಲಿ ಪ್ರಜ್ವಲ್‌ ಅವರನ್ನು ಇಲ್ಲಿಯವರೆಗೆ ಯಾವ ಚಿತ್ರಗಳಲ್ಲೂ ನೋಡಿರದ ಗೆಟಪ್‌ನಲ್ಲಿ ಕಾಣಬಹುದಾಗಿದ್ದು,…

 • ಗ್ಯಾಂಗ್‌ಸ್ಟರ್‌ ಗೆಟಪ್‌ನಲ್ಲಿ ಪ್ರಜ್ವಲ್‌

  ಪ್ರಜ್ವಲ್‌ ದೇವರಾಜ್‌ ಈಗ ಫ‌ುಲ್‌ ಬಿಜಿ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಜ್ವಲ್‌ ಒಂದರ ಮೇಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ರಾಮ್‌ನಾರಾಯಣ್‌ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್‌ ನಾಯಕರಾಗಿದ್ದಾರೆ. ಆ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು,…

ಹೊಸ ಸೇರ್ಪಡೆ

 • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

 • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

 • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

 • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

 • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...