Prakash Javadekar

 • ಸ್ಯಾನಿಟರಿ ನ್ಯಾಪ್‌ಕಿನ್‌ ಜತೆ ವಿಲೇವಾರಿ ಚೀಲ ಕಡ್ಡಾಯ

  ಪುಣೆ: 2021ರ ಜನವರಿಯಿಂದ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಜತೆಗೆ ಕಡ್ಡಾಯವಾಗಿ ವಿಲೇವಾರಿ ಚೀಲಗಳೂ ಲಭ್ಯವಾಗಲಿವೆ. ನ್ಯಾಪ್ಕಿನ್‌ಗಳ ಜತೆಗೆ ವಿಲೇವಾರಿಗೆ ಚೀಲಗಳನ್ನೂ ಕಡ್ಡಾಯವಾಗಿ ನೀಡುವಂತೆ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಕಾ ಕಂಪೆನಿಗಳಿಗೆ ಸೂಚಿಸಲಾಗುವುದು ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ….

 • ವಲಸೆ ಹಕ್ಕಿಗಳಿಂದ ಕೊರೊನಾ ಬಂದಿಲ್ಲ ; ಕೇಂದ್ರ ಸಚಿವ ಜಾವಡೇಕರ್‌ ಸ್ಪಷ್ಟನೆ

  ಬೀಜಿಂಗ್‌/ನವದೆಹಲಿ: “ಕೊರೊನಾ ವೈರಸ್‌ ಬಗ್ಗೆ ವಿನಾಕಾರಣ ಭಯ ಸೃಷ್ಟಿಸಲಾಗುತ್ತಿದೆ. ವಲಸೆ ಹಕ್ಕಿಗಳಿಗೂ ಕೊರೊನಾಗೂ ಸಂಬಂಧವಿಲ್ಲ. ವಲಸೆ ಹಕ್ಕಿಗಳಿಂದಾಗಿಯೂ ವೈರಸ್‌ ಹಬ್ಬುತ್ತಿದೆ ಎಂಬ ವಾದ ಸರಿಯಲ್ಲ’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಸಂಸತ್‌ನಲ್ಲಿ ಈ ಕುರಿತು…

 • ಛಪಾಕ್ ಚಿತ್ರ ಬಹಿಷ್ಕಾರವನ್ನು ಬೆಂಬಲಿಸಬೇಡಿ: ಕೇಂದ್ರ ಸಚಿವ ಜಾವ್ಡೇಕರ್ ಮನವಿ

  ನವದೆಹಲಿ: ಘರ್ಷಣೆ ಪೀಡಿತ ಜೆ.ಎನ್.ಯು. ಕ್ಯಾಂಪಸ್ ಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರ ಚಿತ್ರ ಛಪಾಕ್ ಅನ್ನು ದೇಶಪ್ರೇಮಿಗಳು ಬಹಿಷ್ಕರಿಸಬೇಕೆಂಬ ಆಗ್ರಹಗಳು ಸಾಮಾಜಿಕ ಜಾಲತಾಣಗಳಲ್ಲಿ…

 • ಉದಯವಾಣಿಗೆ ‘ಅಂತಾರಾಷ್ಟ್ರೀಯ ಯೋಗ ದಿನದ ಮಾಧ್ಯಮ ಪುರಸ್ಕಾರ’

  ಹೊಸದಿಲ್ಲಿ: ಕರ್ನಾಟಕದ ಜನಪ್ರಿಯ ದೈನಿಕ ‘ಉದಯವಾಣಿ’ ಅಂತಾರಾಷ್ಟ್ರೀಯ ಯೋಗ ದಿನದ ಮಾಧ್ಯಮ ಪುರಸ್ಕಾರಕ್ಕೆ ಪಾತ್ರವಾಗಿದೆ. ಇಂದು ಹೊಸದಿಲ್ಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. 2019ರ ಸಾಲಿನಲ್ಲಿ ಯೋಗದ…

 • ರಾಷ್ಟ್ರೀಯ ಜನಸಂಖ್ಯಾ ನೋಂದಣಿ-ಯಾವುದೇ ದಾಖಲೆ, ಬಯೋಮೆಟ್ರಿಕ್ ಅಗತ್ಯವಿಲ್ಲ; ಜಾವ್ಡೇಕರ್

  ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ಯಲ್ಲಿ ಮಾಹಿತಿಯ ಸ್ವಯಂ ಘೋಷಣೆ. ಇದಕ್ಕೆ ಯಾವುದೇ ದಾಖಲೆಯಾಗಲಿ ಅಥವಾ ಬಯೋಮೆಟ್ರಿಕ್ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. ಜನಗಣತಿಗೆ ತಗಲುವ 8,754.23 ಕೋಟಿ ರೂಪಾಯಿ ಹಾಗೂ ರಾಷ್ಟ್ರೀಯ ಜನಸಂಖ್ಯಾ…

 • ಮಾಲಿನ್ಯದಿಂದ ಆರೋಗ್ಯ ಸಮಸ್ಯೆಯಿಲ್ಲ: ಜಾವಡೇಕರ್‌

  ನವದೆಹಲಿ: ಮಾಲಿನ್ಯ ಜನರ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರತದ ಯಾವ ಅಧ್ಯಯನವೂ ಸಾಬೀತುಪಡಿಸಿಲ್ಲ ಎಂಬ ಹೇಳಿಕೆ ನೀಡಿ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಟೀಕೆಗೆ ಗುರಿಯಾಗಿದ್ದಾರೆ. ಸಚಿವರ ಈ ಹೇಳಿಕೆ ದಡ್ಡತನದಿಂದ ಕೂಡಿದೆ…

 • ಅರಣ್ಯ ಕಾಯ್ದೆ ತಿದ್ದುಪಡಿ ಕರಡು ವಾಪಸ್‌ ಪಡೆದ ಕೇಂದ್ರ ಸರಕಾರ

  ಹೊಸದಿಲ್ಲಿ: ಭಾರತೀಯ ಅರಣ್ಯ ಕಾಯ್ದೆ 1972ರ ತಿದ್ದುಪಡಿಯ ಕರಡನ್ನು ಕೇಂದ್ರ ಸರಕಾರ ಕೊನೆಗೂ ವಾಪಸ್‌ ಪಡೆದಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರೇ ಈ ವಿಷಯ ತಿಳಿಸಿದ್ದು, ತಿದ್ದುಪಡಿಯ ಕರಡು ಜನರಲ್ಲಿ ಕೆಲವೊಂದು ತಪ್ಪು…

 • ಚಲನಚಿತ್ರ ಪ್ರಶಸ್ತಿ ಘೋಷಣೆ;ನಾತಿಚರಾಮಿ, KGF ಚಿತ್ರ ಸೇರಿ ಕನ್ನಡಕ್ಕೆ 11 ರಾಷ್ಟ್ರಪ್ರಶಸ್ತಿ

  ನವದೆಹಲಿ: ಬಹು ನಿರೀಕ್ಷಿತ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಮಧ್ಯಾಹ್ನ ಘೋಷಣೆಯಾಗಿದ್ದು,  ಕನ್ನಡ ಚಿತ್ರರಂಗ ಈ ಬಾರಿ ಹಲವು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಯಾಂಡಲ್ ವುಡ್ ನಲ್ಲಿ ಗಲ್ಲಾಪೆಟ್ಟಿಗೆ ದೋಚಿದ್ದ ನಟ ಯಶ್ ಅಭಿನಯದ ಕೆಜಿಎಫ್ ಅತ್ಯುತ್ತಮ…

 • 50 ದಿನದ ಪ್ರಗತಿ ವರದಿ ಬಿಡುಗಡೆ

  ನವದೆಹಲಿ: ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡು ಐವತ್ತು ದಿನಗಳು ಪೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ‘ನುಡಿದಂತೆ ನಡೆದ ಸರ್ಕಾರ’ ಎಂಬ ಶೀರ್ಷಿಕೆ ಇರುವ ಪ್ರಗತಿ ವರದಿಯನ್ನು ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್‌…

 • ಕಿದು ಸಿಪಿಸಿಆರ್‌ಐ ಸ್ಥಳಾಂತರ ಬೇಡ: ಕೇಂದ್ರ ಸಚಿವ ಜಾಬ್ಡೇಕರ್‌ ಸೂಚನೆ

  ಮಂಗಳೂರು: ಬಿಳಿನೆಲೆ ಗ್ರಾಮದ ಕಿದು ಸಿಪಿಸಿಆರ್‌ಐಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಅಲ್ಲೇ ಮುಂದುವರಿಸಬೇಕು ಮತ್ತು ಈ ಬಗ್ಗೆ ಉಂಟಾಗಿರುವ ಗೊಂದಲವನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ…

 • ರಾಹುಲ್‌ರ ಜಾಣ ಮರೆವು

  ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ರೊಂದಿಗೆ ಕಾಂಗ್ರೆಸ್‌ ಪಕ್ಷ ಕೆಟ್ಟದಾಗಿ ವರ್ತಿಸಿತು. ಬಾಬು ಜಗಜೀವನ್‌ ರಾಮ್‌ರಂಥ ದಲಿತ್‌ ಐಕಾನ್‌ರಿಗೂ ಅವಮಾನ ಮಾಡಲಾಯಿತು. ಪ್ರಣಬ್‌…

 • ನೀಟ್‌ ಮಿಸ್‌ ಆದ ಕರ್ನಾಟಕದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ: ಸಚಿವ ಜಾವಡೇಕರ್‌

  ಹೊಸದಿಲ್ಲಿ : ರೈಲು ವಿಳಂಬದಿಂದಾಗಿ ನೀಟ್‌ ಪರೀಕ್ಷೆ ಬರೆಯಲಾಗದ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಟ್‌ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ನೀಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಇಂದು ಸೋಮವಾರ ಪ್ರಕಟಿಸಿದ್ದಾರೆ. ನಿನ್ನೆ ಭಾನುವಾರ…

 • ಶೇ. 10ರ ಮೀಸಲಾತಿಗಾಗಿ ಸೀಟು ಹೆಚ್ಚಳ: ಜಾವಡೇಕರ್‌

  ನವದೆಹಲಿ: ಹೊಸದಾಗಿ ಜಾರಿಗೆ ಬಂದಿರುವ ಸಾಮಾನ್ಯ ವರ್ಗಕ್ಕೆ ಶೇ. 10ರಷ್ಟು ಮೀಸಲಾತಿ ನಿಯಮಕ್ಕನುಗುಣವಾಗಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಸಂಖ್ಯೆಯನ್ನು ಶೇ. 25ರಷ್ಟು ಹೆಚ್ಚಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. 2019-20ನೇ ಶೈಕ್ಷಣಿಕ ವರ್ಷದಿಂದಲೇ…

 • ಕರ್ನಾಟಕದಲ್ಲಿ ಯಾವಾಗ ಬೇಕಾದ್ರೂ ಧಮಾಕಾ ಸಂಭವ! ಸಚಿವ ಜಾವ್ಡೇಕರ್

  ಬೆಂಗಳೂರು:ಇತ್ತೀಚೆಗಷ್ಟೇ ಮೈತ್ರಿ ಸರ್ಕಾರದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಯಾವಾಗ ಬೇಕಾದ್ರೂ ಧಮಾಕಾ ಆಗಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಧ್ಯಮವೊಂದಕ್ಕೆ…

 • ಜೆಇಇ, ನೀಟ್‌ ವರ್ಷಕ್ಕೆರಡು ಬಾರಿ

  ಹೊಸದಿಲ್ಲಿ: ಜೆಇಇ ಹಾಗೂ ನೀಟ್‌ ಬರೆಯುವ ಅವಕಾಶ ತಪ್ಪಿಸಿಕೊಂಡರೆ ಅಥವಾ ಫೇಲ್‌ ಆದರೆ ಇನ್ನು ಒಂದು ವರ್ಷದ ವರೆಗೆ ಕಾಯಬೇಕಿಲ್ಲ. ಏಕೆಂದರೆ ಮುಂದಿನ ವರ್ಷದಿಂದಲೇ ವರ್ಷಕ್ಕೆ ಎರಡು ಬಾರಿ ಈ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ನೀಟ್‌,…

 • 2021ರಿಂದ ಪಿಎಚ್‌ಡಿ ಕಡ್ಡಾಯ

  ಹೊಸದಿಲ್ಲಿ: ವಿಶ್ವವಿದ್ಯಾನಿಲಯಗಳ ಉಪನ್ಯಾಸಕರಾಗಲು ನೆಟ್‌ ಜತೆಗೆ ಪಿಎಚ್‌.ಡಿ ಕೂಡ ಮುಗಿಸಲೇಬೇಕು…ಮಾನವಸಂಪದ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಈ ಮಾಹಿತಿ ನೀಡಿದ್ದು, 2021-22ರಿಂದಲೇ ಯುಜಿಸಿಯ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ. ಆದರೆ ಕಾಲೇಜುಗಳಲ್ಲಿನ ನೇರ ನೇಮಕಾತಿಗೆ ನೆಟ್‌…

 • ಶೈಕ್ಷಣಿಕ ಸಾಲಕ್ಕೆ ಬಡ್ಡಿ ವಿನಾಯಿತಿ ಬಲ

  ಹೊಸದಿಲ್ಲಿ: ಶಿಕ್ಷಣಕ್ಕಾಗಿ ಸಾಲ ಪಡೆದುಕೊಂಡಿದ್ದೀರಾ? ಇನ್ನು ಅದರ ಬಡ್ಡಿ ಹಾಗೂ ಕಂತನ್ನು ಕೋರ್ಸ್‌ ಮುಗಿದು ಒಂದು ವರ್ಷದವರೆಗೂ ಪಾವತಿ ಮಾಡಬೇಕಾಗಿಲ್ಲ. ಇಂಥ ವ್ಯವಸ್ಥೆಯನ್ನು ಕೇಂದ್ರ ಸರಕಾರವೇ ಒದಗಿಸಿದೆ. ಅದಕ್ಕಾಗಿಯೇ ಕೇಂದ್ರದ ವತಿಯಿಂದ 6,600 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ….

 • ಸಚಿವ ಜಾವಡೇಕರ್‌, ಸಿಬಿಎಸ್‌ಇ ಅಧ್ಯಕ್ಷೆ ಪದಚ್ಯುತಿಗೆ ಆಗ್ರಹ

  ಹೊಸದಿಲ್ಲಿ : ಸಿಬಿಎಸ್‌ಇ ಪೇಪರ್‌ ಲೀಕ್‌ ಗಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಮತ್ತು ಸಿಬಿಎಸ್‌ಇ ಅಧ್ಯಕ್ಷೆ ಅನಿತಾ  ಕರ್ವಾಲ್‌ ಅವರನ್ನು ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಕಾಂಗ್ರೆಸ್‌ ಪಕ್ಷ ಒತ್ತಾಯಿಸಿದೆ. ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ…

 • ಪ್ರಶ್ನೆ ಪತ್ರಿಕೆ ಸೋರಿಕೆ: ಮರು ಪರೀಕ್ಷೆ

  ಹೊಸದಿಲ್ಲಿ /ಬೆಂಗಳೂರು: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಈ ವರ್ಷದ 12ನೇ ತರಗತಿಯ ಅರ್ಥಶಾಸ್ತ್ರ ಹಾಗೂ 10ನೇ ತರಗತಿಯ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಎರಡು ಪರೀಕ್ಷೆಯನ್ನು ಪುನಃ ನಡೆಸಲು ಮಂಡಳಿ ತೀರ್ಮಾನಿಸಿದೆ….

 • ಕಾಂಗ್ರೆಸ್‌ ಜಾತಿ ಒಡೆಯುತ್ತೆ, ಬಿಜೆಪಿ ಕೂಡಿಸುತ್ತೆ: ಜಾವಡೇಕರ್‌

  ಕೊಪ್ಪಳ: ಕಾಂಗ್ರೆಸ್‌ ಸರ್ಕಾರ ವೀರಶೈವ-ಲಿಂಗಾಯತದ ಹೆಸರಿನಲ್ಲಿ ಜಾತಿಗಳನ್ನು ಒಡೆಯುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಜಾತಿಗಳನ್ನು ಕೂಡಿಸುವ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ ಜಾವಡೇಕರ್‌ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ…

ಹೊಸ ಸೇರ್ಪಡೆ