Pregnant

 • ದ.ಕ.: ಮೂರು ವರ್ಷಗಳಲ್ಲಿ 74,924 ಮಂದಿಗೆ “ತಾಯಿ ಕಾರ್ಡ್‌’

  ಮಹಾನಗರ: ಹುಟ್ಟುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಗರ್ಭಿಣಿಯಾಗಿರುವಾಗಲೇ ತಾಯಿ ಕಾರ್ಡ್‌ ಮಾಡಿಸಿಕೊಳ್ಳುವುದು ಅವಶ್ಯ. ತಾಯಿ ಕಾರ್ಡ್‌ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಿಬಂದಿ ಮನೆ ಮನೆ ಭೇಟಿ ಮಾಡಿ ಜಾಗೃತಿ ಮೂಡಿಸಿದ ಪರಿಣಾಮ ದ.ಕ. ಜಿಲ್ಲೆಯಲ್ಲಿ ತಾಯಿ ಕಾರ್ಡ್‌ ನೋಂದಣಿಯಲ್ಲಿ…

 • ಸಾರಿಗೆ ಬಸ್ಸಲ್ಲೇ ಆಯ್ತು ಹೆರಿಗೆ !

  ಬಳ್ಳಾರಿ: ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು ಕೊನೆಗೆ ಬಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆ ಗಡಿಭಾಗ ರಾಂಪುರದಲ್ಲಿ ಈ ಘಟನೆ ನಡೆದಿದ್ದು, ತಾಯಿ-ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ….

 • ಗರ್ಭಿಣಿಯರಿಗೆ ಹುಳು ಹಿಡಿದ ಕಡ್ಲೆಮಿಠಾಯಿ

  ನಂಜನಗೂಡು: ಗರ್ಭಿಣಿಯರಿಗೆ ಸರ್ಕಾರ ವಿತರಿಸುತ್ತಿರುವ ಕಡ್ಲೆಕಾಯಿ ಮಿಠಾಯಿ ಹುಳು ಹಿಡಿದಿದ್ದು, ಅದನ್ನು ತಿನ್ನಲು ಯೋಗ್ಯವೇ ಎಂದು ತಾಪಂ ಸದಸ್ಯ ಸಿದ್ದರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ…

 • ಅಂತರ್ಜಾತಿ ವಿವಾಹವಾದ ಜೋಡಿ ಬರ್ಬರ ಹತ್ಯೆ

   ತೂತುಕುಡಿ: ಇಲ್ಲಿನ ತಾಂತೈ ಪೆರಿಯಾರ್‌ ನಗರ ಎಂಬಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಬರ್ಬರವಾಗಿ ಕಡಿದು ಹತ್ಯೆಗೈಯಲಾಗಿದೆ. 3 ತಿಂಗಳ ಗರ್ಭಿಣಿಯ ಮೇಲೂ ಕರುಣೆ ತೋರದ ಈ ಮರ್ಯಾದಾ ಹತ್ಯೆ ತಮಿಳು ನಾಡನೇ ಬೆಚ್ಚಿಬೀಳಿಸಿದೆ. ಸೋಲೈರಾಜ್‌ ಎನ್ನುವ 24 ವರ್ಷದ…

 • ಗರ್ಭಿಣಿ ಏಕೆ ಹುಣಸೆ ಹಣ್ಣು ತಿನ್ನಬೇಕು?

  ಈಗಷ್ಟೇ ಮದುವೆಯಾದ ಹುಡುಗಿಯರೇನಾದರೂ, “ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ’ ಅಂದುಬಿಟ್ಟರೆ, ಎಲ್ಲರೂ ಕಣ್ಣರಳಿಸಿ ಕೇಳುವುದೊಂದೇ, “ಏನೇ, ಪ್ರಗ್ನೆಂಟಾ?’ ಅಂತ. ಗರ್ಭಿಣಿಯರಿಗೆ ಹುಣಸೆಹಣ್ಣು, ಮಾವಿನಕಾಯಿ, ಉಪ್ಪಿನಕಾಯಿಯಂಥ ಹುಳಿ ಪದಾರ್ಥಗಳನ್ನು ತಿನ್ನಬೇಕೂಂತ ಆಸೆ ಆಗೋದು ಸಹಜ. ಬಸುರಿ ಬಯಕೆಯನ್ನು ಒಂದೆರಡು ಬಾರಿ…

 • ಗರ್ಭಿಣಿಗೆ ಬೇಸಿಗೆ ಪಾಠ

  ಉಸ್ಸಪ್ಪಾ, ಎಂಥ ಬಿಸಿಲು..! ಮನೆಗೆ ಬಂದು ಫ್ಯಾನ್‌, ಹಾಕ್ಕೊಂಡು ಹೀಗೆ ಹೇಳ್ಳೋ ಡೈಲಾಗನ್ನು, ಬರೀ ಬೇಸಿಗೆಯಲ್ಲಿ ಮಾತ್ರ ಕೇಳಲು ಸಾಧ್ಯ. ನಾವೇ ಹಿಂಗಂದ್ರೆ, ಎರಡು ಜೀವ ಸಾಕಿಕೊಂಡಿರುವ ಗರ್ಭಿಣಿಯರ ಕತೆ..? ಬೇಸಿಗೆಯಲ್ಲಿ ಗರ್ಭಿಣಿಯರ ಆರೋಗ್ಯ ಹೇಗಿರಬೇಕು ಎನ್ನುವ ಮಾಹಿತಿ…

 • ನಗುವಿನೊಳಗೊಂದು ಪುಟ್ಟ ನಗು

  ಗರ್ಭಿಣಿಯರು ಸದಾ ಸಕಾರಾತ್ಮಕ ಚಿಂತನೆಗಳು, ಉತ್ತಮ ಅಭಿರುಚಿಗಳು, ಹವ್ಯಾಸ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಹೊಂದಿದ ಮಗುವನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ… ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ…

 • ನವಮಾಸ ಸಂಭ್ರಮ ಪ್ರಗ್ನೆಂಟ್‌ ಆದ್ರೂ ಡ್ಯಾನ್ಸ್‌ ಮಾಡ್ತಾರೆ!

  ತಾಯ್ತನದ ಅನುಭೂತಿಯನ್ನು ವರ್ಣಿಸಲು ಪದಗಳಿಲ್ಲ. ಅದರಲ್ಲೂ ಒಡಲಲ್ಲಿ ಕುಡಿಯನ್ನಿಟ್ಟು ಪೋಷಿಸುವ “ನವಮಾಸ’ ಹೆಣ್ಣಿನ ಪಾಲಿಗೆ ಬಹಳ ಮಹತ್ವದ್ದು. ಜೋರಾಗಿ ಓಡಲು, ನಡೆಯಲು ಆಗದ, ನಿತ್ಯದ ಚಟುವಟಿಕೆಗಳನ್ನೆಲ್ಲ ನಿಧಾನವಾಗಿ ಮಾಡಬೇಕಾದ ಗರ್ಭಿಣಿಯರಿಗೆ, ಹಾಗೆ ಮಾಡಬೇಡ, ಹೀಗೆ ಮಾಡಬೇಡ ಅನ್ನುವ ಸಲಹೆಗಳು…

 • ಕೋಮಾದಿಂದ ಎದ್ದಾಗ ಗರ್ಭಿಣಿ!

  ಲಂಡನ್‌: ಇಂಗ್ಲೆಂಡ್‌ನ‌ಲ್ಲಿ 18 ವರ್ಷದ ಎಬೋನಿ ಸ್ಟೀವನ್‌ಸನ್‌ ಎಂಬ ಯುವತಿ ವಿಚಿತ್ರ ಸನ್ನಿವೇಶವೊಂದರಲ್ಲಿ ಸಿಲುಕಿಕೊಂಡಿದ್ದಳು. ಒಂದು ದಿನ ವಿಪರೀತ ತಲೆನೋವು ಬಂದು, ಆಸ್ಪತ್ರೆಗೆ ಸೇರಿಸಿದ್ದಾಗ, ಹಠಾತ್‌ ಕೋಮಾಗೆ ಹೋಗಿದ್ದಳು. ಪರೀಕ್ಷಿಸಿದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ. ಭ್ರೂಣ ಅದಾಗಲೇ…

 • ಗರ್ಭಿಣಿಯರಿಗೆ ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯೇಕ ಗೇಟ್

  ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಗರ್ಭಿಣಿಯರಿಗೆ ಆತಂಕ ಮೂಡಿಸಿದ್ದ ಸ್ವಯಂ ಚಾಲಿತ ಟೋಕನ್‌ ಸ್ವೀಕರಿಸುವ ಎಎಫ್ಸಿ ಗೇಟ್ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು, ಗರ್ಭಿಣಿಯರಿಗೆ ಮೆಟ್ರೋ ಸಿಬ್ಬಂದಿಗೆ ಮೀಸಲಿರುವ ಸಾಮಾನ್ಯ ಬಾಗಿಲು ಬಳಸಿಕೊಳ್ಳುವ ಅವಕಾಶವನ್ನು ಬಿಎಂಆರ್‌ಸಿಎಲ್‌ ಮಾಡಿಕೊಟ್ಟಿದೆ. ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ…

 • ಗರ್ಭಿಣಿಯರಿಗೆ ಭೀಮ ವಾಹಿನಿ ಉಚಿತ ಆಟೋ ಸೇವೆ

  ಕಲಬುರಗಿ: ಹಲೋ… ‘ಭೀಮ ವಾಹಿನಿ’ ಆಟೋದವರಾ? ಮತ್ತೂಂದೆಡೆ ಹೌದು ಎನ್ನುವ ಉತ್ತರ. ಕರೆ ಮಾಡಿದವರಿಂದ ನಮ್ಮ ಮನೆಯಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇಂತಹ ವಿಳಾಸಕ್ಕೆ ಬರುತ್ತೀರಾ? ಎನ್ನುವ ಮನವಿಗೆ 10 ಇಲ್ಲವೇ 15 ನಿಮಿಷದಲ್ಲಿ ಬರುವೆ ಎಂದು…

 • ಸಂಭ್ರಮದ ಸಂಪ್ರದಾಯ : ಸೀಮಂತ ಸಂಸ್ಕಾರ 

  ಗರ್ಭಿಣಿ ಸ್ತ್ರೀಗೆ ಪತಿಯು ಸುಮುಹೂರ್ತದಲ್ಲಿ ಸಮಂತ್ರವಾಗಿ ಮೂರು ದರ್ಭಾಗ್ರಗಳಿಂದಲೂ, ಕಪ್ಪು , ಬಿಳಿ, ಕಂದು ವರ್ಣಗಳುಳ್ಳ ಶಲಿಲೀ ಮೃಗದ (ಮುಳ್ಳು ಹಂದಿಯ) ಮುಳ್ಳಿನಿಂದಲೂ ಪಾದದಿಂದ ಹಿಡಿದು ನಡುನೆತ್ತಿ ತನಕ ತಲೆಗೆ ನೋವಾಗದಂತೆ ಗೆರೆ ಎಳೆಯುವುದೇ ಸೀಮಂತ-ಉನ್ನಯನ ಸಂಸ್ಕಾರ. ಈ…

 • ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿ ಸಾವು;ಇಂಜೆಕ್ಷನ್‌ ದುಷ್ಪರಿಣಾಮ?

  ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ  ಚಿಕಿತ್ಸೆಗೆಂದು ಬಂದಿದ್ದ 7 ತಿಂಗಳ ಗರ್ಭಿಣಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಘಟನೆ ಬಳಿಕ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ ಪರಿಣಾಮ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.  ಅಂಬೇಡ್ಕರ್‌ ಬಡಾವಣೆಯ…

 • ನೇಣು ಕುಣಿಕೆಯಲ್ಲೇ ಮಗುವಿಗೆ ಜನ್ಮ ನೀಡಿದಳು

  ಕಾಟ್ನಿ (ಮಧ್ಯಪ್ರದೇಶ): ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಯ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಕಾಟ್ನಿ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮೀ ಠಾಕೂರ್‌ (36) ಎಂಬಾಕೆ ಗುರುವಾರ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು….

 • ಚಳಿಯೇತಕೆ ಕಾಡುವನಮ್ಮಾ?

  ಗರ್ಭಿಣಿಯರಿಗೆ ಚಳಿಗಾಲ ಎನ್ನುವುದು ಸವಾಲಿನ ಪರ್ವ. ಗರ್ಭಿಣಿ ತಾನು ಬೆಚ್ಚಗಿರುವುದಷ್ಟೇ ಅಲ್ಲ, ಗರ್ಭದೊಳಗಿನ ಕಂದಮ್ಮನನ್ನೂ ಬೆಚ್ಚಗೆ ಕಾಯಬೇಕು. ನಿಮ್ಮ ಮನೆಯಲ್ಲೂ ಗರ್ಭಿಣಿಯರಿದ್ದರೆ, ಅವರ ಆರೈಕೆ ಮಾಡಲು ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ… ಚಳಿಗಾಲ ಬಂದಾಗ ಎಲ್ಲರೂ ಆರೋಗ್ಯದ ಬಗ್ಗೆ…

 • ಯಶ್ ದಿರಿಸನ್ನು ಮಿಸ್ ಮಾಡಿಕೊಂಡ ರಾಧಿಕಾ

  ಸ್ಯಾಂಡಲ್‍ವುಡ್‍ನ ಸಿಂಡ್ರೆಲಾ ರಾಧಿಕಾ ಪಂಡಿತ್, ತಾವು ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಬಟ್ಟೆಯನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹೌದು, ರಾಧಿಕಾ ಗರ್ಭಿಣಿಯಾಗಿದ್ದಾಗ ಪತಿ ಯಶ್​​ ಟೀ-ಶರ್ಟ್​ಗಳನ್ನು ಧರಿಸುತಿದ್ದರಂತೆ. ಆದರೆ ಈಗ ಧರಿಸುವುದಕ್ಕೆ ಆಗಲ್ಲ, ನಾನು ಅದನ್ನು ಮಿಸ್​​ ಮಾಡಿಕೊಳ್ಳುತ್ತಿದ್ದೇನೆ ಎಂದು ಫೀಲ್​​ ಮಾಡಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್​​ ಖಾತೆಯಲ್ಲಿ…

 • 108 ವಾಹನದಲ್ಲಿಯೇ ಹೆರಿಗೆ

  ಉಡುಪಿ: ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ಆರೋಗ್ಯ ರಕ್ಷಾ ಕವಚ (108) ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಉಡುಪಿಯಲ್ಲಿ ಗುರುವಾರ ನಡೆಯಿತು. ಮಣಿಪಾಲ ಸಮೀಪ ಈಶ್ವರನಗರದ ಆಶಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ…

 • ಪತ್ನಿ ಗರ್ಭಿಣಿಯಾಗಿದ್ದಕ್ಕೆ ಮನೆ ಬಿಟ್ಟು ಹೋದ!

  ಮಧುಗಿರಿ: ಹೆಂಡತಿ ಗರ್ಭಿಣಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪತಿ ಮನೆ ಬಿಟ್ಟು ಪರಾರಿಯಾದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಸಂದ್ರದಲ್ಲಿ ನಡೆದಿದೆ. ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರದ ಸಿದ್ದಲಿಂಗಪ್ಪ ಪರಾರಿಯಾದ ಪತಿರಾಯ. ಈತ 2 ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ…

 • ನಡು ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಮಹಿಳೆಯರು!

  ವಾಡಿ: ಹೆರಿಗೆ ನೋವು ತಾಳಲಾಗದೆ ನರಳುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುರಸ್ತೆಯಲ್ಲೇ ಮಹಿಳೆಯರು ಹೆರಿಗೆ ಮಾಡಿಸಿದ ಪ್ರಸಂಗ ಶನಿವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ 12ನೇ ವಾರ್ಡ್‌ ಬಡಾವಣೆ ನಿವಾಸಿ ಖನಿಜಾ ಬೇಗಂ ವಿಪರೀತ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಸಂಬಂಧಿಕರು ಅವರನ್ನು…

 • ರಾಜ್ಯದಲ್ಲಿ ಎಚ್‌1ಎನ್‌1ಗೆ 5 ಬಲಿ

  ಬೆಂಗಳೂರು: ರಾಜ್ಯದಲ್ಲಿ ತಿಂಗಳಿನಿಂದೀಚೆಗೆ ಎಚ್‌1ನ್‌1 ಸೋಂಕಿಗೆ ನಾಲ್ಕು ಮಂದಿ ಮೃತಪಟ್ಟಿದ್ದು, ಪ್ರಸಕ್ತ ವರ್ಷದಲ್ಲಿ ಗರ್ಭಿಣಿ ಸೇರಿದಂತೆ ಈವರೆಗೆ ಒಟ್ಟು ಐದು ಮಂದಿ ಸಾವಿಗೀಡಾಗಿರುವುದು ತಡವಾಗಿ ದೃಢಪಟ್ಟಿದೆ.  ತೀವ್ರ ಜ್ವರದಿಂದ ಮೃತಪಟ್ಟವರ ಪೈಕಿ ಐದು ಮಂದಿ ಎಚ್‌1ಎನ್‌1 ಸೋಂಕಿಗೆ ಬಲಿಯಾಗಿರುವುದನ್ನು…

ಹೊಸ ಸೇರ್ಪಡೆ