Private Bus

 • ಬಸ್ರೂರು-ಕಂಡ್ಲೂರು: ಸಮಯ ಮೀರಿ ಓಡುವ ಬಸ್‌ಗಳ ಪೈಪೋಟಿ

  ಬಸ್ರೂರು: ಕುಂದಾಪುರ- ಬಸ್ರೂರು-ಕಂಡ್ಲೂರು ಮಾರ್ಗದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್‌ಗಳಿಗಿಂತ ಖಾಸಗಿ ಬಸ್‌ಗಳದ್ದೇ ಹೆಚ್ಚು ಅಬ್ಬರವಾಗಿದೆ. ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಖಾಸಗಿ ಬಸ್‌ಗಿಂತ ತುಸು ಮುಂದಿದ್ದರೆ ಖಾಸಗಿ ಬಸ್‌ ಗಳನ್ನು ಅತಿ ವೇಗದಲ್ಲಿ ಚಲಾಯಿಸಿ ನಿಲ್ದಾಣದಲ್ಲಿ ತುಸು ಮುಂದೆ…

 • ಯಾದಗಿರಿ; ಏಕಾಏಕಿ ಹೊತ್ತಿ ಉರಿದ ಖಾಸಗಿ ಬಸ್.

  ಯಾದಗಿರಿ: ವಿಜಯಪುರ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿರುವ ಬಸ್ ಹೊತ್ತಿ ಉರಿದ ಘಟನೆ ಬೆಳಗಿನ ಜಾವ ತುಮಕೂರು ಬಳಿಯ ರಾಜ್ಯ ಹೆದ್ದಾರಿ 5 ರಲ್ಲಿ ನಡೆದಿದೆ. ರಾಯಲ್ ಸಂಸ್ಥೆಗೆ ಸೇರಿದ ಬಸ್ ಎನ್ನಲಾಗಿದ್ದು, ಜಿಲ್ಲೆಯ ಕೆಂಭಾವಿಯ ಹಲವರು ಇದೇ ಬಸ್…

 • ಚೌತಿ ಹಬ್ಬಕ್ಕೆ ಖಾಸಗಿ ಬಸ್‌ನಲ್ಲಿ ಊರಿಗೆ ಬರಲು ಮೂರುಪಟ್ಟು ದರ ಹೆಚ್ಚಳ !

  ಮಂಗಳೂರು: ಇನ್ನೇನು ಒಂದು ತಿಂಗಳಿನಲ್ಲಿ ಗಣೇಶ ಚತುರ್ಥಿ ಹಬ್ಬ ಬರುತ್ತಿದ್ದು, ದೂರದ ಊರಿನಲ್ಲಿರುವ ಮಂದಿ ಹಬ್ಬಕ್ಕೆಂದು ತಮ್ಮ ಮನೆಗಳಿಗೆ ಆಗಮಿಸುವುದು ಸಾಮಾನ್ಯ. ಇದನ್ನೇ ಗುರಿಯಾಗಿರಿಸಿ ಖಾಸಗಿ ಬಸ್‌ ಮಾಲಕರು ಬಸ್‌ ಪ್ರಯಾಣ ದರವನ್ನು ಒಂದು ತಿಂಗಳ ಮುಂಚಿತವಾಗಿಯೇ ದುಪ್ಪಟ್ಟು…

 • ಬಸ್‌ಗಳಲ್ಲಿ ಮಾಯವಾಗಿದೆ ಕನ್ನಡ

  ನಗರದಿಂದ ಪ್ರತೀ ದಿನ ನೂರಾರು ಬಸ್‌ಗಳು ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಿದ್ದು ಕೆಲವೊಂದು ಬಸ್‌ಗಳ ನಾಮಫಲಕದಲ್ಲಿ ಕನ್ನಡ ಭಾಷೆ ಮರೆಯಾಗಿದೆ. ಇದರಿಂದಾಗಿ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಳ್ಳಿಗಳಿಂದ ಮಂಗಳೂರಿಗೆ ಬರುವ ಮಂದಿಯ ಕೆಲವರಿಗೆ ಆಂಗ್ಲ ಭಾಷೆಯ ಬಗ್ಗೆ ತಿಳಿವಳಿಕೆ…

 • ಕೊಣಾಜೆ: ಖಾಸಗಿ ಬಸ್‌ ಹರಿದು ಬೈಕ್‌ನಲ್ಲಿದ್ದ ವಿದ್ಯಾರ್ಥಿ ದುರ್ಮರಣ

  ಮಂಗಳೂರು: ಕೊಣಾಜೆ ತಿಬ್ಲಪದವು ಬಳಿ ಗುರುವಾರ ಬೆಳಗ್ಗೆ ಖಾಸಗಿ ಬಸ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರನಾಗಿದ್ದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘ‌ಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿ ಬಂಟ್ವಾಳದ ಕೂರ್ನಾಡು ನಿವಾಸಿ ಹರ್ಷಿತ್‌ (20) ಎನ್ನುವವನಾಗಿದ್ದಾನೆ. ಹರೀಶ್‌ ಶೆಟ್ಟಿ…

 • ಖಾಸಗಿ ಬಸ್‌ ಸಿಬ್ಬಂದಿ ವಿರುದ್ಧ ಅಪಹರಣ ದೂರು

  ಬೆಂಗಳೂರು: ವೇಗವಾಗಿ ಬಂದಿದ್ದನ್ನು ಪ್ರಶ್ನಿಸಿದಕ್ಕೆ ಖಾಸಗಿ ಬಸ್‌ ಚಾಲಕ ಸೇರಿ ಮೂರು ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಕ್ಯಾಬ್‌ ಚಾಲಕ, ಪೀಣ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ನಾಗಸಂದ್ರ ನಿವಾಸಿ ರಘು (22)…

 • ಹೊತ್ತಿ ಉರಿದ ಖಾಸಗಿ ಬಸ್‌

  ಹಾವೇರಿ: ನಿಂತಿದ್ದ ಖಾಸಗಿ ಡಿಲಕ್ಸ್‌ ಬಸ್ಸೊಂದು ಒಮ್ಮೆಲೇ ಧಗಧಗ ಉರಿದು ಭಸ್ಮವಾದ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಕಾಗಿನೆಲೆ ರಸ್ತೆಯ ಮುರುಘಾಮಠ ಬಳಿ ಸಂಭವಿಸಿದೆ. ಬಸ್‌ಗೆ (ಪಿವೈ.-01 ಸಿಎಫ್‌ 1989) ಬೆಂಕಿ ಹೊತ್ತಿಕೊಂಡಾಗ ಬಸ್‌ನಲ್ಲಿ ಪ್ರಯಾಣಿಕರು, ಚಾಲಕ, ನಿರ್ವಾಹಕರು…

 • ಖಾಸಗಿ ಬಸ್‌ ಮಾಲೀಕರಿಗೆ ಕ್ರಮದ ಎಚ್ಚರಿಕೆ

  ಬೆಂಗಳೂರು: ಮತದಾನದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೇಕಾಬಿಟ್ಟಿಯಾಗಿ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂದು ಖಾಸಗಿ ಬಸ್‌ಗಳ ಮಾಲಿಕರಿಗೆ ಸೂಚನೆ ನೀಡಿರುವ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ, ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ದಂಡದೊಂದಿಗೆ ಪರವಾನಗಿ ಅಮಾನತು ಅಥವಾ…

 • ಖಾಸಗಿ ಬಸ್‌ ಪರವಾನಿಗೆ ಸ್ಥಗಿತ ನಿರ್ಧಾರ: ವಿರೋಧ

  ಮಂಗಳೂರು: ರಾಜ್ಯದಲ್ಲಿ ಎಲ್ಲ ಸಾರಿಗೆ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಿ ಸರಕಾರ ಹೊರಡಿಸಿರುವ ಆದೇಶ ಮತ್ತು ರಾಜ್ಯದಲ್ಲಿ ಖಾಸಗಿ ಬಸ್‌ಗಳಿಗೆ ಹೊಸದಾಗಿ ಪರ್ಮಿಟ್‌ ನೀಡದಿರುವ ನಿರ್ಧಾರವನ್ನು ರಾಷ್ಟ್ರೀಯ ಬಸ್‌ ಹಾಗೂ ಕಾರು ನಿರ್ವಾಹಕರ ಒಕ್ಕೂಟ (ಬೊಕಿ) ವಿರೋಧಿಸಿದೆ. ಒಕ್ಕೂಟದ ಅಧ್ಯಕ್ಷ ಪ್ರಸನ್ನ…

 • ಕೋಲಾರದಲ್ಲಿ ಭೀಕರ ಅಪಘಾತ:ಬಸ್‌ ಬೈಕ್‌ಗೆ ಢಿಕ್ಕಿ,ಸವಾರ ಸಜೀವ ದಹನ!

  ಕೋಲಾರ: ಬಂಗಾರಪೇಟೆಯ ಹೊರ ವಲಯದಲ್ಲಿ ಖಾಸಗಿ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಬೈಕ್‌ಗೆ ಬೆಂಕಿ ಹೊತ್ತಿಕೊಂಡು  ಸವಾರ ಸಜೀವವಾಗಿ ದಹನಗೊಂಡ ಭೀಕರ ಅವಘಡ ಬುಧವಾರ ಬೆಳಗ್ಗೆ ನಡೆದಿದೆ. ಅವಘಡದಲ್ಲಿ ಬೈಕ್‌ನಲ್ಲಿದ್ದ ಇನ್ನೋರ್ವ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಮೃತ ದುರ್‌ದೈವಿ ಬಂಗಾರಪೇಟೆ…

 • ಸಾರಿಗೆ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಲಿ​​​​​​​

  ಬೆಂಗಳೂರು: ಹತ್ತು ಶಾಲಾ ಮಕ್ಕಳು ಸೇರಿ ಮೂವತ್ತು ಜನರನ್ನು ಬಲಿ ತೆಗೆದುಕೊಂಡ “ಮಂಡ್ಯ ಬಸ್‌ ದುರಂತ’ವು ನಮ್ಮ ಸಾರಿಗೆ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ.  ಅಷ್ಟೇ ಅಲ್ಲ, ಇಂತಹ ಘಟನೆ ಮರುಕಳಿಸದಿರಲು ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನೀತಿಯನ್ನು ರೂಪಿಸುವ…

 • ಬಸ್‌ ಅಪಘಾತ: ನಾಲ್ವರ ದುರ್ಮರಣ

  ಶಿರಾ: ರಾಷ್ಟ್ರೀಯ ಹೆದ್ದಾರಿ 48ರ ಶಿರಾ-ತುಮಕೂರು ಮಾರ್ಗದ ಕಳ್ಳಂಬೆಳ್ಳ ಪೊಲೀಸ್‌ ಠಾಣೆ ಮುಂಭಾಗ ಮಂಗಳವಾರ ಬೆಳಗ್ಗೆ 5.15ರ ಸುಮಾರಿಗೆ ಕೆಎಸ್‌ಆರ್‌ ಟಿಸಿ ಮತ್ತು ಖಾಸಗಿ ಬಸ್‌ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾರವಾರದ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್‌…

 • ಮಂಗಳೂರು:ಕಾರಿನ ಮೇಲೆ ಬಸ್‌ ಪಲ್ಟಿ;ಚಾಲಕ ಗಂಭೀರ 

  ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ ಬಳಿ ಖಾಸಗಿ ಬಸ್ಸೊಂದರ ಟೈರ್‌ ಪಂಕ್ಚರ್‌ ಪರಿಣಾಮ ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅವಘಡದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ನಿಯಂತ್ರಣದ ತಪ್ಪಿದ…

 • ಮತದಾನ : ತವರೂರಿನತ್ತ  ಕರಾವಳಿ, ಉ.ಕರ್ನಾಟಕ ನಿವಾಸಿಗಳ ದೌಡು

  ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಸವಿರುವ ಕರಾವಳಿ ಭಾಗದ ಮೂರು ಜಿಲ್ಲೆಗಳ ನಿವಾಸಿಗಳು ಹಾಗೂ ಉತ್ತರ ಕರ್ನಾಟಕ ಭಾಗದವರು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸ್ವಂತ ಊರುಗಳಿಗೆ  ತೆರಳಿದ್ದಾರೆ. ಬಸ್‌, ರೈಲು ಸೀಟುಗಳು ವಾರದ ಹಿಂದೆಯೇ ಬಹುತೇಕ ಮುಂಗಡ ಕಾಯ್ದಿರಿಸಿದ್ದು,…

 • ಖಾಸಗಿ ಬಸ್ಸುಗಳ ಬಣ್ಣ ಬದಲಾವಣೆಯಿಂದ ಪ್ರಯಾಣಿಕರಲ್ಲಿ ಗೊಂದಲ!

  ಕುಂಬಳೆ: ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್‌ ಇದ್ದಂತೆ ಇದೀಗ ಖಾಸಗಿ ಬಸ್ಸುಗಳಿಗೆ ಕಲರ್‌ಕೋಡ್‌ ಕಾಯಿದೆ ಜಾರಿಗೊಳಿಸಲಾಗಿದೆ.ಕೇರಳದ 14 ಜಿಲ್ಲೆಗಳ ಖಾಸಗಿ ಬಸ್ಸುಗಳಿಗೆ ಒಂದೊಂದು ಬಣ್ಣಗಳನ್ನು ನಿರ್ಧರಿಸಲಾಗಿದೆ.ಬಸ್ಸುಗಳ ವಾರ್ಷಿಕ ತಪಾಸಣೆಯ ಸಂದರ್ಭದಲ್ಲಿ ಖಾಸಗಿ ಬಸ್ಸುಗಳ ಬಣ್ಣವನ್ನು…

 • ಬೆಂಗಳೂರು:ಪೊಲೀಸರೆಂದು 42 ಪ್ರಯಾಣಿಕರಿದ್ದ ಖಾಸಗಿ ಬಸ್‌ ಹೈಜಾಕ್‌ 

  ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಖಾಸಗಿ ಬಸ್ಸನ್ನು ದುಷ್ಕರ್ಮಿಗಳು ಹೈಜಾಕ್‌ ಮಾಡಿದ ಆತಂಕಕಾರಿ ಘಟನೆ ಶುಕ್ರವಾರ ತಡರಾತ್ರಿ ನಗರದಲ್ಲಿ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಕೇರಳದ ಕಣ್ಣೂರಿಗೆ ಪ್ರಯಾಣ ಬೆಳೆಸಿದ್ದ ಖಾಸಗಿ ಬಸ್ಸನ್ನು ಮೈಸೂರ್‌ ರೋಡ್‌ನ‌ ಆರ್‌ವಿ ಕಾಲೇಜ್‌  ಬಳಿ…

 • ನಾಗರಹಾವು ಅಡ್ಡ  ಬಂದು: ಖಾಸಗಿ ಬಸ್‌-ಆಮ್ನಿ ಢಿಕ್ಕಿ : ಓರ್ವ ಗಂಭೀರ

  ವಿಟ್ಲ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಹಾವು ಅಡ್ಡ ಬಂದ ಪರಿಣಾಮ ಖಾಸಗಿ ಬಸ್‌ ಹಾಗೂ ಆಮ್ನಿ ಕಾರು  ಮುಖಾಮುಖೀ ಢಿಕ್ಕಿಯಾದ ಘಟನೆ ಶುಕ್ರವಾರ ಸಂಭವಿಸಿದೆ. ಆಮ್ನಿ ಚಾಲಕ ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ ಮೋಹನ…

 • ಬಸ್ ಟೈಯರ್ ಸ್ಫೋಟ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

  ಸುರತ್ಕಲ್: ಸುರತ್ಕಲ್ನಿಂದ ಮಂಗಳೂರಿಗೆ ತೆರಳುತ್ತಿದ್ದ  59 ನಂಬರಿನ ಖಾಸಗೀ ಬಸ್ ಟೈಯರ್ ಸ್ಫೋಟಗೊಂಡು ಸೇತುವೆಯಿಂದ ಜಾರಿ ನಿಂತ ಘಟನೆ ಕೂಳೂರು ಮೇಲ್ಸೇತುವೆ ಅಯ್ಯಪ್ಪ ಮಂದಿರದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನದಿಗೆ ಉರುಳುವುದು ತಪ್ಪಿದೆ. …

 • ಧಗಧಗನೆ ಹೊತ್ತಿ ಉರಿದ ಬಸ್‌: ಚಾಲಕನ ಮುಂಜಾಗ್ರತೆ ಪ್ರಯಾಣಿಕರೆಲ್ಲ ಸೇಫ್

  ಮಂಡ್ಯ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲೇ ಬಸ್‌ ಧಗಧಗನೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಗಿದೆ ಚಾಲಕನ ಮುಂಜಾಗ್ರತೆಯಿಂದಾಗಿ ಪ್ರಯಾಣಿಕರೆಲ್ಲರು ಸಂಭವಿಸಬಹುದಾದ ದೊಡ್ಡ ಅನಾಹುತದಿಂದ ಪಾರಾದ ಘಟನೆ  ಜಿಲ್ಲೆಯ ಮದ್ದೂರಿನ ಕೊಲ್ಲಿ…

 • ಹಾಸನ: ಖಾಸಗಿ ಬಸ್‌ಗೆ ಬೆಂಕಿ ; 30 ಮಂದಿ ಪಾರು 

  ಹಾಸನ: ಇಲ್ಲಿನ ಕಂಚಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಖಾಸಗಿ ಎಸಿ ಸ್ಲಿàಪರ್‌ ಬಸ್ಸೊಂದು ತಾಂತ್ರಿಕ ದೋಷದಿಂದ ಸಂಪೂರ್ಣ ಸುಟ್ಟುಹೋದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡಾಗ ಚಾಲಕ ಸಮಯಪ್ರಜ್ಞೆ ಮೆರೆದು…

ಹೊಸ ಸೇರ್ಪಡೆ