Priyanka Chopra

 • ಮೈದುನನ ಮದುವೆಯಲ್ಲಿ ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ ಪ್ರಿಯಾಂಕಾ ಚೋಪ್ರಾ

  ಮುಂಬಯಿ: ವಿವಾಹದ ಬಳಿಕ ಭಿನ್ನ ವಿಭಿನ್ನ ಗೆಟಪ್‌ಗಳು, ಮಾದಕ ಉಡುಪಿನಿಂದ ಸುದ್ದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಮೈದುನನ ಮದುವೆಯಲ್ಲಿ ಸೀರೆಯುಟ್ಟು ಮತ್ತೆ ಸುದ್ದಿಯಾಗಿದ್ದಾರೆ. ಪತಿ ನಿಕ್‌ ಜೊನಾಸ್‌ ಸಹೋದರ ಜೋಯ್‌ ಜೊನಾಸ್‌ ಮತ್ತು ಸೋಫಿ ಟರ್ನರ್‌ ಅವರ ವಿವಾಹ ಸಮಾರಂಭದಲ್ಲಿ…

 • ಬರೆದೆ ನಾನು ನನ್ನ ಹೆಸರ…

  ನಾನು ನನಗಿಂತ ಹತ್ತು ವರ್ಷ ಚಿಕ್ಕವನಾದ ನಿಕ್‌ನನ್ನು ಮದುವೆಯಾದಾಗ ಹಲವರಿಗೆ ಆ ವಿಚಾರವನ್ನು ಅರಗಿಸಿಕೊಳ್ಳಲಾಗಿರಲಿಲ್ಲ. ಪುರುಷರು ತಮಗಿಂತ ಅದೆಷ್ಟು ವರ್ಷ ಕಿರಿಯ ಮಹಿಳೆಯನ್ನು ಮದುವೆಯಾಗಬಹುದಂತೆ, ಆದರೆ ಒಬ್ಬಳು ಹೆಣ್ಣು ಮಗಳು ತನಗಿಂತ ಕಿರಿಯ ಪುರುಷನನ್ನು ಮದುವೆಯಾಗುವುದು ಅಸಹಜವಂತೆ. ಅದಲ್ಲದೆ…

 • ಮಾದಕ ಉಡುಗೆ;ಪ್ರಿಯಾಂಕಾ ಮತ್ತೆ ಆಹಾರವಾದರು ಟ್ರೋಲ್‌ಗೆ

  ಲಾಸ್‌ ಎಂಜಲೀಸ್‌: ಮೆಟ್‌ ಗಲಾದಲ್ಲಿ ವಿಶಿಷ್ಠ ಗೆಟಪ್‌ನಲ್ಲಿ ಕಾಣಿಸಿಕೊಂಟು ನೆಟ್ಟಿಗರಟ್ರೋಲ್‌ಗೆ ಆಹಾರವಾಗಿದ್ದ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಟ್ರೋಲ್‌ ಆಗುತ್ತಿದ್ದಾರೆ. ಈ ಬಾರಿ ಪ್ರಿಯಾಂಕಾ ಅವರು ಜೋನಾಸ್‌ ಸಹೋದರರ ಡಾಕ್ಯುಮೆಂಟರಿ ಚೇಸಿಂಗ್‌ ಹ್ಯಾಪಿನೆಸ್‌ ಪ್ರಿಮೀಯರ್‌ನಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಧರಿಸಿದ್ದ…

 • ಮೆಟ್‌ ಗಲಾದಲ್ಲಿ ಪ್ರಿಯಾಂಕಾ ಚೋಪ್ರಾ ಹೇರ್‌ ಸ್ಟೈಲ್‌ ಫ‌ುಲ್‌ ಟ್ರೋಲ್‌

  ನ್ಯೂಯಾರ್ಕ್‌: ಮೆಟ್‌ ಗಲಾ 2019 ರಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ತನ್ನ ವಿಭಿನ್ನಕೇಶ ವಿನ್ಯಾಸ ಮತ್ತುಧಿರಿಸಿನ ಮೂಲಕಗಮನ ಸೆಳೆದು ಮತ್ತೆ ಟ್ರೋಲ್‌ಗೆ ಒಳಗಾಗಿದ್ದಾರೆ. ಪತಿ ನಿಕ್‌ ಜೊನಾಸ್‌ರೊಂದಿಗೆ ವಿಭಿನ್ನ ಗೆಟಪ್‌ನಲ್ಲಿ , ವಿಭಿನ್ನ ಹೇರ್‌ ಡಿಸೈನಿಂಗ್‌…

 • ಮೂರೇ ತಿಂಗಳಲ್ಲಿ ವಿಚ್ಛೇಧನಕ್ಕೆ ಮುಂದಾದರೆ ಪ್ರಿಯಾಂಕಾ -ನಿಕ್‌ ?

  ಹೊಸದಿಲ್ಲಿ: ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್‌ ಜೊನಾಸ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಓಕೆ ಎನ್ನುವ ಮ್ಯಾಗಜೀನ್‌ನಲ್ಲಿ ಇಬ್ಬರ ದಾಂಪತ್ಯ ಮೂರೇ ತಿಂಗಳಲ್ಲಿ ವಿಚ್ಛೇಧನತ್ತ ತಿರುಗಿದೆ ಎಂದು ವರದಿಯಾಗಿದೆ. 26ರ ಹರೆಯದ ನಿಕ್‌…

 • ಪಿಂಕಿ ಮದುವೆಯಲ್ಲಿ ಆನೆ, ಕುದುರೆ: ಪೆಟಾ ಆಕ್ಷೇಪ

  ಮುಂಬಯಿ: ಜೋಧಪುರದಲ್ಲಿ ರವಿವಾರ ನಡೆದ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಾಸ್‌ ಅವರ ಹಿಂದೂ ಪದ್ಧತಿಯ ವಿವಾಹದ ವೇಳೆ ಆನೆಗಳನ್ನು ಹಾಗೂ ಕುದುರೆಗಳನ್ನು ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಟ್ವಿಟರ್‌ನಲ್ಲಿ ಆಕ್ಷೇಪಿಸಿರುವ ಪೆಟಾ ಸಂಸ್ಥೆಯು, ‘ಪ್ರಿಯಾಂಕಾ, ಜೋನಾಸ್‌,…

 • ಕ್ರೈಸ್ತ ಪದ್ಧತಿಯಂತೆ ಪಿಂಕಿ-ಜೊನಾಸ್‌ ವಿವಾಹ

  ಜೋಧಪುರ: ಬಾಲಿವುಡ್‌-ಹಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪ್ರಿಯಕರ ನಿಕ್‌ ಜೊನಾಸ್‌ ಅವರ ಮೂರು ದಿನಗಳ ವಿವಾಹ ಮಹೋತ್ಸವಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಜೋಧಪುರದ ಉಮೇದ್‌ ಭವನ್‌ ಅರಮನೆಯಲ್ಲಿ ಕ್ರೈಸ್ತ ಧರ್ಮದ ಪ್ರಕಾರ ಈ ಇಬ್ಬರೂ ಶನಿವಾರ…

 • ದಿವಾಳಿ ಘೋಷಿಸಿದ ಪ್ರಿಯಾಂಕಾ ಭಾವಿ ಮಾವ

  ವಾಷಿಂಗ್ಟನ್‌: ಶೀಘ್ರದಲ್ಲೇ ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ಪ್ರಿಯಕರ ನಿಕ್‌ ಜಾನ್ಸ್‌ ಜತೆ ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ. ಈ ನಡುವೆ ಅವರ ಭಾವೀ ಮಾವ, ರಿಯಲ್‌ ಎಸ್ಟೇಟ್‌ ಕಂಪನಿ ಮಾಲೀಕ ಪೌಲ್‌ ಜಾನ್ಸ್‌ ದಿವಾಳಿ ಎಂದು ಘೋಷಿಸಿಕೊಂಡು ಅರ್ಜಿ…

 • ಪ್ರಿಯಾಂಕಾ ಕಲ್ಯಾಣಂ

  ಕೊನೆಗೂ ಪ್ರಿಯಾಂಕಾ ಚೋಪ್ರಾ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾಳೆ. ಅಮೆರಿಕದ ಗಾಯಕ, ಗೀತ ರಚನೆಕಾರ, ನಿರ್ಮಾಪಕ ಹೀಗೆ ಬಹುಮುಖೀ ಪ್ರತಿಭಾವಂತ ನಿಕ್‌ ಜೋನಾಸ್‌ ಜತೆಗೆ ಪ್ರಿಯಾಂಕಾ ನಿಶ್ಚಿತಾರ್ಥ ಕಳೆದ ವಾರ ನೆರವೇರಿದ್ದು, ಇದರೊಂದಿಗೆ ಪ್ರಿಯಾಂಕಾ ಬಾಲಿವುಡ್‌ನ‌ ಮ್ಯಾರೀಡ್‌…

 • ಚೋಪ್ರಾ, ನಿಕ್‌ ನಿಶ್ಚಿತಾರ್ಥ

  ಮುಂಬಯಿ: ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಾಸ್‌ ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮುಂಬಯಿಯ ಜುಹುನಲ್ಲಿರುವ ಪ್ರಿಯಾಂಕಾ ಚೋಪ್ರಾ ಅವರ ಬಂಗಲೆಯಲ್ಲಿ ಶನಿವಾರ ಬೆಳಗ್ಗೆಯೇ ರೋಕಾ (ನಿಶ್ಚಿತಾರ್ಥ) ಕಾರ್ಯಕ್ರಮ ನಡೆಯಿತು. ಸಮಾರಂಭದ ನಂತರ ಚೋಪ್ರಾ ಹಾಗೂ ನಿಕ್‌ ತಮ್ಮ ಮದುವೆಯ…

 • ನಿಕ್‌ ಜೊತೆ ಹಿಂದೂ ಸಂಪ್ರದಾಯದಂತೆ ರೊಕಾ ಮಾಡಿಕೊಂಡ ಪ್ರಿಯಾಂಕಾ!

  ಮುಂಬಯಿ : ಕಳೆದ ಕೆಲ ದಿನಗಳಿಂದ ಭಾರೀ ಕುತೂಹಕ್ಕೆ ಕಾರಣವಾಗಿದ್ದ  ಅಂತರಾಷ್ಟ್ರೀಯ ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪ್ರಿಯಕರ ನಿಕ್‌ ಜೊನಾಸ್‌ ಅವರ ನಿಶ್ಚಿತಾರ್ಥ ಕೊನೆಗೂ ಹಿಂದೂ ಸಂಪ್ರದಾಯದಂತೆ ನಡೆದಿದೆ.  ಹಲವು ಬಾರಿ ಜೊತೆಯಾಗಿ ಕಂಡು ಬಂದಿದ್ದ…

 • ನಿಕ್‌ ಜೋನಸ್‌ ಜತೆ ಇಂದು ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥ?

  ಮುಂಬಯಿ: ಅಂತಾರಾಷ್ಟ್ರೀಯ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಪ್ರಿಯಕರ ನಿಕ್‌ ಜೋನಸ್‌ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭವು ಶನಿವಾರ, ಮುಂಬೈನಲ್ಲಿರುವ ಪ್ರಿಯಾಂಕಾ ಅವರ ಬಂಗಲೆಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದಾದ ಅನಂತರ, ಮುಂಬೈನ ಫೈವ್‌…

 • ಎಂಗೇಜ್‌ಮೆಂಟ್‌ ರಿಂಗ್‌ ತೆಗೆದು ಕಿಸೆಗೆ ಹಾಕಿಕೊಂಡ ಪ್ರಿಯಾಂಕಾ!

  ಹೊಸದಿಲ್ಲಿ:ಇತ್ತೀಚೆಗೆ ಗಾಯಕ ನಿಕ್‌ ಜೋನ್ಸ್‌ ಜೊತೆ ರಹಸ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ  ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕ್ಯಾಮರಾ ಕಂಡೊಡನೆಯೇ ಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಕಿಸೆಗೆ ಹಾಕಿಕೊಂಡಿದ್ದಾರೆ.  ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ…

 • ನಿಕ್‌ ಜತೆ ಮದುವೆ ನಿಕ್ಕಿ ಮಾಡಿಕೊಂಡ ಪಿಂಕಿ

  ಮುಂಬಯಿ: ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೊನಾಸ್‌ ಮದುವೆ ನಿಶ್ಚಿತಾರ್ಥ ಈಗಾಗಲೇ ನೆರವೇರಿದ್ದು, ಅಕ್ಟೋಬರ್‌ನಲ್ಲಿ ಈ ಇಬ್ಬರೂ ಹಸೆಮಣೆ ಏರಲಿದ್ದಾರೆಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಇತ್ತೀಚೆಗೆ, ಪ್ರಿಯಾಂಕಾ ಅವರು ಜು. 18ರಂದು ಲಂಡನ್‌ನಲ್ಲಿ 36ನೇ ಹುಟ್ಟುಹಬ್ಬ…

 • ನಿಕ್‌ ಜೊನಾಸ್‌ ಜೊತೆ ಪ್ರಿಯಾಂಕಾ ಚೋಪ್ರಾ Engaged:ವರದಿ 

  ಹೊಸದಿಲ್ಲಿ: ಕಳೆದ ಹಲವು ದಿನಗಳಲ್ಲಿ ಜೊತೆಯಾಗಿ ಸುತ್ತುತ್ತಿದ್ದ  ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಗಾಯಕ ನಿಕ್‌ ಜೊನಾಸ್‌ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಪೀಪಲ್‌ ಡಾಟ್‌ ಕಾಂ ವರದಿ ಪ್ರಕಾರ ಕಳೆದ ವಾರ ಪ್ರಿಯಾಂಕಾ…

 • ಪ್ರಿಯಾಂಕಾ ಚೋಪ್ರಾಗೆ ಟ್ವೀಟ್ ಟ್ಯಾಗ್ ಮಾಡಿ ಕಾಂಗ್ರೆಸ್ ಯಡವಟ್ಟು!

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಬಿಜೆಪಿಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ಟ್ಯಾಗ್ ಮಾಡುವ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಟ್ಯಾಗ್ ಮಾಡಿ ಯಡವಟ್ಟು ಮಾಡಿಕೊಂಡಿದೆ! ಮಣ್ಣು ಪರೀಕ್ಷಾ ಪ್ರಯೋಗಾಲಯಗಳ…

 • ಪ್ರಿಯಾಂಕಾ ಮದುವೆ ವದಂತಿಗೆ ಮರು ಜೀವ

  ಹೊಸದಿಲ್ಲಿ: ಕೆಲವು ವರ್ಷಗಳಿಂದ ಡೇಟಿಂಗ್‌ ನಲ್ಲಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ – ಅಮೆರಿಕದ ನಟ ನಿಕ್‌ ಜೋನ್ಸ್‌ ಮದುವೆ ಗುಸು ಗುಸು ಈಗ ಜೋರಾಗಿದೆ. ತಮ್ಮ ಸಂಬಂಧಿಕರ ಮದುವೆಗೆ ಪ್ರಿಯಾಂಕಾರನ್ನು ನಿಕ್‌ ಕರೆದುಕೊಂಡು ಹೋಗಿರುವುದು ಗಾಸಿಪ್‌ ಗಳಿಗೆ ಜೀವ ತುಂಬಿದೆ….

 • ಭಾರತೀಯರ ಕ್ಷಮೆ ಕೋರಿದ ಕ್ವಾಂಟಿಕೊ

  ವಾಷಿಂಗ್ಟನ್‌: ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಳ್ಳಲಾರಂಭಿಸಿರುವ, ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ “ಕ್ವಾಂಟಿ ಕೊ’ ಆಂಗ್ಲ ಟೆಲಿ ಧಾರಾವಾಹಿ ನಿರ್ಮಾಣ ಸಂಸ್ಥೆಯಾದ ಎಬಿಸಿ ಸ್ಟುಡಿಯೋ, ಭಾರತೀಯರ ಕ್ಷಮೆ ಕೋರಿದೆ. ಮೊದಲ ಸಂಚಿಕೆಯಲ್ಲಿ ಭಾರತೀಯರನ್ನು ಉಗ್ರವಾದಿಗಳೆಂಬಂತೆ ಬಿಂಬಿಸುತ್ತಿರುವುದಕ್ಕೆ ಭಾರೀ ವಿರೋಧ…

 • ಹ್ಯಾರಿ ಮದುವೆಗೆ ಚೋಪ್ರಾ?

  ಲಂಡನ್‌: ಶನಿವಾರ ನಡೆಯಲಿರುವ ಬ್ರಿಟನ್‌ನ ರಾಜ ಕುಮಾರ ಹ್ಯಾರಿ ಮತ್ತು ಮೆಘಾನ್‌ ಮರ್ಕೆಲ್‌ ಮದುವೆಗೆ ಭಾರತದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೋಗುತ್ತಾರೆಂಬ ವದಂತಿಗಳು ಹರಡಿವೆ. ಪ್ರಿಯಾಂಕಾ ಚೋಪ್ರಾ ಕೂಡ, ಶುಕ್ರವಾರ, ವಿಮಾನದಲ್ಲಿ ಪಯಣಿಸುತ್ತಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿರುವುದು…

 • ನೀರವ್‌ ಮೋದಿ ಜತೆಗಿನ ಗುತ್ತಿಗೆ ರದ್ದಿಗೆ ಪ್ರಿಯಾಂಕಾ ನಿರ್ಧಾರ ?

  ಮುಂಬಯಿ : ಪಿಎನ್‌ಬಿ ಬಹುಕೋಟಿ ಹಗರಣ ಕಳಂಕಿತ ನೀರವ್‌ ಮೋದಿ ಅವರು ಕಳೆದ ವರ್ಷ ತನ್ನ ವಜ್ರಾಭರಣ ಉದ್ಯಮಕ್ಕೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಬಾಲಿವುಡ್‌ ತಾರೆ ಪ್ರಿಯಾಂಕಾ ಚೋಪ್ರಾ ಅವರನ್ನು ನೇಮಿಸಿಕೊಂಡಿದ್ದರು. ಪಿಎನ್‌ಬಿ ಹಗರಣ ಬೆಳಕಿಗೆ ಬರುತ್ತಲೇ ಪ್ರಿಯಾಂಕಾ…

ಹೊಸ ಸೇರ್ಪಡೆ