Pulwama attack

 • ಪುಲ್ವಾಮಾ: ಕಾರು ಕೊಟ್ಟವ ಫಿನಿಷ್‌

  ಶ್ರೀನಗರ: ಮಹತ್ವದ ಕಾರ್ಯಾಚರಣೆಯಲ್ಲಿ, ಪುಲ್ವಾಮಾ ದಾಳಿಗೆ ಬಳಸಲಾಗಿದ್ದ ಕಾರಿನ ಮಾಲೀಕ, ಜೈಶ್‌ ಉಗ್ರ ಸಜ್ಜದ್‌ ಅಹ್ಮದ್‌ ಭಟ್(17)ನನ್ನು ಮಂಗಳವಾರ ಹೊಡೆದುರುಳಿಸಲಾಗಿದೆ. ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಜ್ಜದ್‌ ಹಾಗೂ ಆತನ ಸಹಚರ ನನ್ನು ಹತ್ಯೆಗೈಯ್ಯಲಾಗಿದೆ. 40 ಯೋಧರ ಸಾವಿಗೆ…

 • ಪುಲ್ವಾಮಾ ಅನಂತರ ಗಡಿಯಲ್ಲಿ ಶಾಂತಿ

  ಹೊಸದಿಲ್ಲಿ: ಪುಲ್ವಾಮಾ ದಾಳಿಯ ಅನಂತರ ಭಾರತದ ಪ್ರತಿದಾಳಿ ಹಾಗೂ ರಾಜತಾಂತ್ರಿಕ ಒತ್ತಡದಿಂದಾಗಿ ಪಾಕಿಸ್ಥಾನ ಪಾಠ ಕಲಿತಿದೆ. ಗಡಿಯಲ್ಲಿ ನಿಯೋಜಿಸಿದ್ದ ಹೆಚ್ಚುವರಿ ಸೇನೆಯನ್ನು ಹಿಂಪಡೆಯಲು ಪಾಕಿಸ್ಥಾನ ಸಮ್ಮತಿಸಿದೆ. ಪಾಕ್‌ ಸೇನೆಯೊಂದಿಗೆ ಭಾರತೀಯ ಸೇನೆ ನಡೆಸಿದ ಮಾತುಕತೆಯಿಂದ ಇದು ಸಾಧ್ಯವಾಗಿದೆ ಎಂದು…

 • “ಮಾಸ್ಟರ್‌’ನಲ್ಲಿ ಪುಲ್ವಾಮಾ ಅಟ್ಯಾಕ್‌!

  ಕನ್ನಡ ಚಿತ್ರರಂಗದ ಮಾಸ್‌ ಚಿತ್ರಗಳ ಮಾಸ್ಟರ್‌ ಖ್ಯಾತಿಯ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಮತ್ತೂಂದು ಆ್ಯಕ್ಷನ್‌ ಕಹಾನಿಯನ್ನು ತೆರೆಮೇಲೆ ತರೋದಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಓಂ ಪ್ರಕಾಶ್‌ ರಾವ್‌ ಇಟ್ಟಿರುವ ಹೆಸರು “ಮಾಸ್ಟರ್‌’. ಕಳೆದ ಕೆಲ ತಿಂಗಳಿನಿಂದ…

 • ಪುಲ್ವಾಮಾ ದಾಳಿಯಲ್ಲಿ ಶಾಮೀಲಾಗಿದ್ದ ಎಲ್ಲಾ ಜೈಶ್ ಉಗ್ರರ ಹತ್ಯೆ: ವರದಿ

  ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಫೆಬ್ರುವರಿ 14ರಂದು ನಡೆಸಿದ್ದ ದಾಳಿಯಲ್ಲಿ ಶಾಮೀಲಾಗಿದ್ದ  ಜೈಶ್ ಎ ಮೊಹಮ್ಮದ್(ಜೆಇಎಂ) ಸಂಘಟನೆಯ ಎಲ್ಲಾ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ…

 • ವಿಶ್ವ ಉಗ್ರ ಪಟ್ಟಿಗೆ ಉಗ್ರ ಅಜರ್‌: 23ರ ಗಡುವಿಲ್ಲ ಎಂದ ಚೀನ

  ಬೀಜಿಂಗ್‌: ಪುಲ್ವಾಮಾ ದಾಳಿಯ ರೂವಾರಿ, ಜೈಶ್‌-ಎ-ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಬಗ್ಗೆ ಎ.23ರ ಒಳಗಾಗಿ ಅಂತಿಮ ನಿರ್ಧಾರ ತಿಳಿಸಬೇಕು ಎಂಬ ಗಡುವು ವಿಧಿಸಲಾಗಿಲ್ಲ ಎಂದು ಚೀನ ಹೇಳಿದೆ. ಅಮೆರಿಕ,…

 • ‘ವಿದೇಶಿ ಉಗ್ರಗಾಮಿಗಳ ತಂಡ ವಿಶೇಷ ಕಾರ್ಯಾಚರಣೆಗಾಗಿ ಆವಂತಿಪೋರ ತಲುಪಿದೆ!’

  ಶ್ರೀನಗರ: ಫೆಬ್ರವರಿ 14ರಂದು ಭಾರತೀಯ ಸಿ.ಆರ್‌.ಎಫ್. ಜವಾನರು ಪ್ರಯಾಣಿಸುತ್ತಿದ್ದ ಸೇನಾವಾಹನಗಳ ಮೇಲೆ ನಡೆದ ಭೀಕರ ಆತ್ಮಾಹುತಿ ಉಗ್ರ ದಾಳಿಗೆ ಗುಪ್ತಚರ ಹಾಗೂ ಭದ್ರತಾ ವೈಫ‌ಲ್ಯವೇ ಕಾರಣವೆಂದು ಹೇಳಲಾಗಿತ್ತು. ಆದರೆ ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಜಮ್ಮು-ಕಾಶ್ಮೀರ ಪೊಲೀಸ್‌ ಗುಪ್ತಚರ…

 • ಎಫ್-16 ಹೊಡೆದುರುಳಿಸಿದ್ದು ಹೌದು

  ವಾಷಿಂಗ್ಟನ್‌/ಹೊಸದಿಲ್ಲಿ : ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ಥಾನ ಉದ್ವಿಗ್ನತೆ ಸಂದರ್ಭದಲ್ಲಿ ದೇಶದ ವಾಯುಪ್ರದೇಶ ಪ್ರವೇಶಿಸಿದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನ ಹೊಡೆದು ಉರುಳಿಸಿದ್ದು ಸತ್ಯ. ಈ ಬಗ್ಗೆ ದಾಖಲೆಗಳು ಇವೆ ಎಂದು ಭಾರತೀಯ ವಾಯುಪಡೆ (ಐಎಎಫ್)…

 • ಪುಲ್ವಾಮಾ ದಾಳಿ ಬಗ್ಗೆ ಫಾರೂಕ್‌ ಅನುಮಾನ

  ಜಮ್ಮು: ನಲ್ವತ್ತು ಮಂದಿ ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಫೆ. 14ರ ಪುಲ್ವಾಮಾ ದಾಳಿ ಬಗ್ಗೆ ತಮಗೆ ಅನು ಮಾನವಿದೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಹೊಸ ವಿವಾದಕ್ಕೆ ನಾಂದಿ…

 • ಭಾರತ ಗುರುತಿಸಿರುವ 22 ತಾಣಗಳಲ್ಲಿ ಉಗ್ರ ಶಿಬಿರಗಳಿಲ್ಲ: ಪಾಕಿಸ್ಥಾನ

  ಇಸ್ಲಾಮಾಬಾದ್‌ : ‘ಭಾರತವು ಗುರುತು ಹಾಕಿಕೊಟ್ಟಿರುವ 22 ಉಗ್ರ ತಾಣಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದು ಅಲ್ಲೆಲ್ಲೂ ಉಗ್ರ ಶಿಬಿರಗಳು ಕಂಡು ಬಂದಿಲ್ಲ’ ಎಂದು ಪಾಕಿಸ್ಥಾನ ಹೊಸದಿಲ್ಲಿಗೆ ತಿಳಿಸಿದೆ. ‘ನಿಮ್ಮ ಕೋರಿಕೆಯ ಮೇರೆಗೆ ನೀವೇ ಗುರತಿಸಿಕೊಟ್ಟಿರುವ ಉಗ್ರ ತಾಣಗಳ ಪರಿಶೀಲನೆಗೆ ನಾವು…

 • ಪುಲ್ವಾಮಾ ದಾಳಿ ಬಗ್ಗೆ ಮತ್ತೊಮ್ಮೆ ಪುರಾವೆ ಕೇಳಿದ ಪಾಕಿಸ್ಥಾನ

  ಹೊಸದಿಲ್ಲಿ: ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಉಗ್ರರನ್ನು ಹತ್ಯೆಗೈಯಲಾದ ಪುಲ್ವಾಮಾ ಭೀಕರ ಉಗ್ರ ದಾಳಿ ಬಗ್ಗೆ ಪಾಕಿಸ್ಥಾನ ಮತ್ತೆ ಪುರಾವೆ ಕೇಳಿದೆ. ಬುಧವಾರ ಪಾಕ್‌ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿಯ ಕುರಿತಾಗಿ ನಮಗೆ ಹೆಚ್ಚಿನ ಮಾಹಿತಿ,…

 • ಪುಲ್ವಾಮಾ ಹುತಾತ್ಮರ ಕುಟುಂಬಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ನೆರವು

  ಚೆನ್ನೈ: ವರ್ಣರಂಜಿತ ಕ್ರಿಕೆಟ್ ಕೂಟ ಐಪಿಎಲ್ ನಲ್ಲಿ ರನ್ ಹೊಳೆ ಹರಿದ ಹಾಗೆ ಹಣದ ಹೊಳೆಯೂ ಹರಿಯುತ್ತದೆ. ಮನೋರಂಜನೆ ಜೊತೆ ಐಪಿಎಲ್ ನಲ್ಲಿ ಉತ್ತಮ ಯೋಜನೆಗಳಿಗೆ ಕೂಡಾ ಸ್ಪಂದನೆ ಸಿಗುತ್ತದೆ ಎಂದು ಈ ಹಿಂದೆಯೂ ಸಾಬೀತಾಗಿತ್ತು. ಈಗ ಪುಲ್ವಾಮಾ…

 • ಈ ಬಾರಿ ನಾನು ಹೋಳಿ ಹಬ್ಬ ಆಚರಣೆ ಮಾಡುವುದಿಲ್ಲ : ರಾಜನಾಥ್‌ ಸಿಂಗ್‌ 

  ಹೊಸದಿಲ್ಲಿ : ಪುಲ್ವಾಮಾದಲ್ಲಿ  ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ ಉಗ್ರದಾಳಿ ನಡೆದ ಹಿನ್ನಲೆಯಲ್ಲಿ  ಈ ಬಾರಿ ಹೋಳಿ ಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಈ ಬಾರಿ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ…

 • ಕ್ಷಿಪಣಿ ಬೆದರಿಕೆ ಒಡ್ಡಿದ್ದ ಭಾರತ!

  ಹೊಸದಿಲ್ಲಿ: ಪುಲ್ವಾಮಾ ದಾಳಿ ನಡೆದ ನಂತರದಲ್ಲಿ  ಪಾಕಿಸ್ಥಾನದ ಇಸ್ಲಾಮಾಬಾದ ಹಾಗೂ ಇತರ ನಗರಗಳ ಮೇಲೆ ಕ್ಷಿಪಣಿ ಉಡಾವಣೆ ಮಾಡುವ ಬೆದರಿಕೆಯನ್ನು ಭಾರತ ಒಡ್ಡಿತ್ತು. ಅಷ್ಟೇ ಅಲ್ಲ, ಒಂದು ವೇಳೆ ಭಾರತ ಒಂದು ಕ್ಷಿಪಣಿ ಉಡಾವಣೆ ಮಾಡಿದರೆ ನಾವು ಮೂರು…

 • ಅಣ್ವಸ್ತ್ರ ಸಜ್ಜಿತ ಸಬ್‌ಮೆರೀನ್‌ ಪಾಕಿಸ್ಥಾನದ ಗಡಿಯಲ್ಲಿ ಸಿದ್ಧ

  ಹೊಸದಿಲ್ಲಿ: ಪುಲ್ವಾಮಾ ದಾಳಿಯ ನಂತರ ಯಾವುದೇ ಸನ್ನಿವೇಶವನ್ನೂ ಎದುರಿಸುವುದಕ್ಕಾಗಿ ನೌಕಾಪಡೆಯ ಐಎನ್‌ಎಸ್‌ ವಿಕ್ರಮಾದಿತ್ಯ, ಅಣ್ವಸ್ತ್ರ ಸಜ್ಜಿತ ಸಬ್‌ಮೆರಿನ್‌ಗಳು ಹಾಗೂ ಇತರ ಹಡಗುಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯುದ್ಧ ಹಡಗುಗಳು ಹಾಗೂ ಸಬ್‌ಮೆರಿನ್‌ಗಳು ಕವಾಯತು ಸಿದ್ಧತೆಯಲ್ಲಿದ್ದವು….

 • ಒಪ್ಪಂದಕ್ಕೆ ಸಿದ್ಧವಿಲ್ಲವೆಂದ ಭಾರತ

  ನವದೆಹಲಿ: ಪುಲ್ವಾಮಾ ದಾಳಿಯ ಸಂಚು ಕೋರ, ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಲು ಚೀನಾ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಈ ನಿಟ್ಟಿನಲ್ಲಿ ಚೀನಾ ಜೊತೆಗೆ ಯಾವುದೇ ಒಪ್ಪಂದ ಅಥವಾ ರಾಜಿಗೆ ಭಾರತ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ….

 • ಮ್ಯಾನ್ಮಾರ್‌ನಲ್ಲಿ  ಭಾರೀ ದಾಳಿ ನಡೆಸಿದ್ದ  ಸೇನಾಪಡೆ!

  ಹೊಸದಿಲ್ಲಿ: ದೇಶವೇ ಪುಲ್ವಾಮಾ ದಾಳಿ ಹಾಗೂ ಅನಂತರ ನಡೆದ ಪ್ರತೀಕಾರದ ದಾಳಿಯ ಬಗ್ಗೆ ಮಾತನಾಡುತ್ತಿದ್ದರೆ, ಅತ್ತ ಮ್ಯಾನ್ಮಾರ್‌ ಗಡಿಯಲ್ಲಿ ಭಾರತದ ಸೇನಾಪಡೆ ಇನ್ನೊಂದು ಮಹತ್ವದ ಕಾರ್ಯಾಚರಣೆ ನಡೆಸುತ್ತಿತ್ತು. ಭಾರತ- ಮ್ಯಾನ್ಮಾರ್‌ ಗಡಿಯಲ್ಲಿ ಮ್ಯಾನ್ಮಾರ್‌ ಸೇನೆಯ ನೆರವಿನಿಂದ ಹಲವು ಉಗ್ರ…

 • ಪುಲ್ವಾಮಾ ರೂವಾರಿ ಹತ್ಯೆ: ಮೂವರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ

  ಶ್ರೀನಗರ: ನಲ್ವತ್ತು ಮಂದಿ ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ಆತ್ಮಾಹುತಿ ದಾಳಿಯ ಮಾಸ್ಟರ್‌ ಮೈಂಡ್‌ ಮುದಸ್ಸಿರ್‌ ಅಹ್ಮದ್‌ ಖಾನ್‌ ಅಲಿ ಯಾಸ್‌ ಮೊಹಮ್ಮದ್‌ ಭಾಯ್‌ನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ದಕ್ಷಿಣ ಕಾಶ್ಮೀರದ ತ್ರಾಲ್‌ ಪ್ರದೇಶದಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ…

 • ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್  23ರ ಹರೆಯದ ಎಲೆಕ್ಟ್ರಿಷಿಯನ್‌!

  ಶ್ರೀನಗರ:  ಫೆ.14ರಂದು ಸಿಆರ್‌ಪಿಎಫ್ನ 40 ಯೋಧರನ್ನು ಬಲಿತೆಗೆದು ಕೊಂಡ ಪುಲ್ವಾಮಾ ಭಯೋತ್ಪಾದಕ ದಾಳಿ ಹಿಂದಿನ ಮಾಸ್ಟರ್‌ಮೈಂಡ್  ಬೇರ್ಯಾರೂ ಅಲ್ಲ, 23 ವರ್ಷದ ಎಲೆಕ್ಟ್ರಿಷಿಯನ್‌! ದಾಳಿ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸಂಗ್ರಹಿಸಿದ ಸಾಕ್ಷ್ಯಗಳೇ ಈ ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದೆ….

 • ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕವೋ, ಭಯೋತ್ಪಾದನಾ ಘಟನೆಯೋ?VK ಸಿಂಗ್

  ನವದೆಹಲಿ: ಪುಲ್ವಾಮಾ ದಾಳಿ ಒಂದು ಆಕಸ್ಮಿಕ ಘಟನೆ ಎಂದು ಹೇಳಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ವಿಕೆ ಸಿಂಗ್, ಒಂದು ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ…

 • ಸ್ವಾಯತ್ತೆಗಾಗಿ ಭಾರತ ಎಲ್ಲ ಶಕ್ತಿಯನ್ನೂ ಬಳಸುತ್ತೆ

  ಕೊಯಮತ್ತೂರು: ಪುಲ್ವಾಮಾ ದಾಳಿಗೆ ಪ್ರತಿ ಯಾಗಿ ಪಾಕಿಸ್ಥಾನದಲ್ಲಿ ಉಗ್ರ ನೆಲೆಗಳ ಮೇಲೆ ವಾಯುಪಡೆ ನಡೆಸಿದ ದಾಳಿಯನ್ನು ಪರೋಕ್ಷವಾಗಿ ಉಲ್ಲೇಖೀಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ದೇಶದ ಸ್ವಾಯತ್ತೆಗಾಗಿ ಭಾರತ ತನ್ನ ಎಲ್ಲ ಶಕ್ತಿಯನ್ನೂ ಬಳಸುತ್ತದೆ ಎಂದಿದ್ದಾರೆ. ಅಂತಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ…

ಹೊಸ ಸೇರ್ಪಡೆ