Puneetrajkumar

 • “ಮಾಯಬಜಾರ್‌’ಗೂ ಬಿಡದ ಪೈರಸಿ

  ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳಿಗೆ ಬರವಿಲ್ಲ. ಅದರಲ್ಲೂ ಗುಣಮಟ್ಟದ ಸಿನಿಮಾಗಳ ಮೂಲಕ ಪರಭಾಷೆಯ ಚಿತ್ರರಂಗವೂ ಕೂಡ ಕನ್ನಡ ಸಿನಿಮಾರಂಗದತ್ತ ಮುಖ ಮಾಡುವಂತಹ ಸಿನಿಮಾಗಳು ಬರುತ್ತಿವೆ. ಹಳಬರ ಜೊತೆಯಲ್ಲಿ ಹೊಸಬರು ಸಹ ಇಲ್ಲಿ ಜೋರು ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ವಾರ…

 • ಪುನೀತ್‌ ಬರ್ತ್‌ಡೇ ಬಳಿಕ “ಜೇಮ್ಸ್‌’

  ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿದೆ. ಹೌದು, “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಜೇಮ್ಸ್‌’ ಈಗ ಎರಡನೇ ಹಂತದ…

 • “ರಾಮಾರ್ಜುನ’ನಿಗೆ ಪುನೀತ್‌ ಗಾನ

  ಅನೀಶ್‌ ತೇಜೇಶ್ವರ್‌ ಅಭಿನಯದ “ರಾಮಾರ್ಜುನ’ ಚಿತ್ರದ ಮಾತಿನ ಭಾಗ ಮುಗಿದಿದ್ದು, ಇನ್ನೇನು ಹಾಡಿನ ಚಿತ್ರೀಕರಣ ಪೂರ್ಣಗೊಂಡರೆ ಚಿತ್ರಕ್ಕೆ ಕುಂಬಳಕಾಯಿ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರದ ಹಾಡೊಂದಕ್ಕೆ ಪುನೀತ್‌ರಾಜಕುಮಾರ್‌ ಧ್ವನಿಯಾಗಿದ್ದಾರೆ. ಹೌದು, ಅನೀಶ್‌ ಅವರ ಹಿಂದಿನ “ಅಕಿರ’…

 • “ಯುವರತ್ನ’ ಜೊತೆಯಾದ ಸೋನುಗೌಡ

  ಪುನೀತ್‌ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರತಂಡದ ಬಳಗ ದಿನ ಕಳೆದಂತೆ ದೊಡ್ಡದಾಗುತ್ತಿದೆ. ಹೌದು, ಇತ್ತೀಚೆಗಷ್ಟೇ ನಟ ದಿಗಂತ್‌ “ಯುವರತ್ನ’ ಚಿತ್ರತಂಡ ಸೇರಿಕೊಂಡಿದ್ದರು. ಆ ಚಿತ್ರದಲ್ಲಿ ಅವರು ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ ಅಂತ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಈಗ…

 • ಏಪ್ರಿಲ್‍ನಲ್ಲಿ ರಾಜ್‌ ಉತ್ಸವ

  ಏಪ್ರಿಲ್‌ ಎಂದರೆ ರಾಜ್‌ ಮಾಸ. ಇದು ಕನ್ನಡ ಸಿನಿಮಾ ಪ್ರಿಯರಿಗೆ ಗೊತ್ತಿರುವ ವಿಚಾರ. ಏಪ್ರಿಲ್‌ 24 ಡಾ.ರಾಜ್‌ಕುಮಾರ್‌ ಹುಟ್ಟಿದ ದಿನವಾದರೆ, ಏಪ್ರಿಲ್‌ 12 ಅವರ ಪುಣ್ಯಸ್ಮರಣೆಯ ದಿನ. ಆದರೆ, ಈ ಬಾರಿ ಏಪ್ರಿಲ್‌ ತಿಂಗಳು ಸಂಪೂರ್ಣವಾಗಿ ರಾಜ್‌ ತಿಂಗಳು…

 • ಅಭಿಮಾನಿಗಳ ಜೊತೆ ಪುನೀತ್‌ ಬರ್ತ್‌ಡೇ

  ನಟ ಪುನೀತ್‌ರಾಜಕುಮಾರ್‌ ಭಾನುವಾರ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು ದೂರದ ಊರುಗಳಿಂದ ಅಭಿಮಾನಿಗಳು ತಂದ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಚಿತ್ರರಂಗದ ಅನೇಕ ಮಂದಿ ಕೂಡಾ…

 • ಪುನೀತ್‌ ಬರ್ತ್‌ಡೇ ಸಾಂಗ್‌

  ಪುನೀತ್‌ರಾಜಕುಮಾರ್‌ ಅಭಿನಯದ “ನಟಸಾರ್ವಭೌಮ’ ಚಿತ್ರ ಮುಂದಿನ ವಾರಕ್ಕೆ 50 ದಿನಗಳನ್ನು ಪೂರ್ಣಗೊಳಿಸಲಿದೆ. ಆ ಖುಷಿಯಲ್ಲಿರುವ ಚಿತ್ರತಂಡ ಇದೀಗ ಪುನೀತ್‌ ಅವರ ಹುಟ್ಟುಹಬ್ಬಕ್ಕೊಂದು ಹಾಡಿನ ಕೊಡುಗೆ ನೀಡಲು ತಯಾರಾಗಿದೆ. ಹೌದು, ನಿರ್ದೇಶಕ ಪವನ್‌ ಒಡೆಯರ್‌, ಪುನೀತ್‌ರಾಜಕುಮಾರ್‌ ಅವರ ಹುಟ್ಟುಹಬ್ಬಕ್ಕೆಂದೇ ಹಾಡೊಂದನ್ನು…

 • “ನಟಸಾರ್ವಭೌಮ’ನ ಓಟ ಜೋರು

  ಕಳೆದ ವಾರ ತೆರೆಕಂಡಿರುವ ಪುನೀತ್‌ರಾಜಕುಮಾರ್‌ ಅವರ “ನಟಸಾರ್ವಭೌಮ’ ಚಿತ್ರ ದಿನದಿಂದ ದಿನಕ್ಕೆ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಾ ಸಾಗುತ್ತಿದೆ. ಈ ಮೂಲಕ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಖುಷಿಯಾಗಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ರಾಕ್‌ಲೈನ್‌ ವೆಂಕಟೇಶ್‌, “ಸಿನಿಮಾ ಬಿಡುಗಡೆಗೆ ಮುನ್ನ…

 • ಆತ್ಮದ “ಆಟ’ ಪರಮಾತ್ಮನ ಹುಡುಕಾಟ!

  ಒಂದಷ್ಟು ಮಂದಿ ಆತನ ಮೈಯೊಳಗೆ ಆತ್ಮ ಹೊಕ್ಕಿದೆ ಎನ್ನುತ್ತಾರೆ. ಇನ್ನೊಂದಷ್ಟು ಮಂದಿ ಆತ ಮಾನಸಿಕ ರೋಗಿ ಎಂಬ ಪಟ್ಟ ಕಟ್ಟುತ್ತಾರೆ. ಅದಕ್ಕೆ ಕಾರಣ ಪತ್ರಕರ್ತನಾಗಿದ್ದವ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ಇಬ್ಬರು ದೊಡ್ಡ ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ….

 • ಯು/ಎ ಸರ್ಟಿಫಿಕೇಟ್‌ ಪಡೆದ “ನಟಸಾರ್ವಭೌಮ’

  ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಸಿನಿಮಾದ ಪೋಸ್ಟರ್, ಟೀಸರ್​ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ ಅಪ್ಪು ಅಭಿನಯದ “ಅಂಜನಿಪುತ್ರ’ ಸಿನಿಮಾದ ನಂತರ ಈ ಚಿತ್ರ ತೆರೆ ಕಾಣುತ್ತಿದ್ದು, ಇದೀಗ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೇಟ್‌…

 • ಟೆನ್ಷನ್‌ ಬಿಟ್ಟು ಹೊರಬಂದ್ರು ಸ್ಟಾರ್ಸ್

  ಅಂತೂ ಇಂತೂ ಐಟಿ ದಾಳಿ ಅಂತ್ಯಗೊಂಡಿದೆ. ಕಳೆದ ಎರಡು ದಿನಗಳಿಂದಲೂ ಭಾರೀ ಸುದ್ದಿಯಲ್ಲಿದ್ದ ನಟ, ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ಬಹುತೇಕ ಪೂರ್ಣಗೊಂಡಿದೆ. ಸದ್ಯಕ್ಕೆ ನಟರೆಲ್ಲರೂ ತಮ್ಮ ತಮ್ಮ ಕೆಲಸಗಳತ್ತ ಮುಖ ಮಾಡಿದ್ದಾರೆ. ನಟರೆಲ್ಲರೂ ಐಟಿ ದಾಳಿ…

 • ಹೊರಬಿತ್ತು “ಅಪ್ಪು ಮತ್ತೊಂದು ಮಾಸ್ ಸಾಂಗ್’: Watch

  ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಸಿನಿಮಾದ ಪೋಸ್ಟರ್ ಹಾಗೂ ಟೀಸರ್​ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಹೌದು, “ಡ್ಯಾನ್ಸ್‌ ವಿಥ್ ಅಪ್ಪು’ ಹಾಡು ಯೂಟ್ಯೂಬ್‌ನಲ್ಲಿ…

 • ನಾಳೆ ಹುಬ್ಬಳ್ಳಿಯಲ್ಲಿ “ನಟಸಾರ್ವಭೌಮ’

  ಐಟಿ ದಾಳಿ ಹಿನ್ನೆಲೆಯಲ್ಲಿ ಶನಿವಾರ (ನಾಳೆ) ನಡೆಯಬೇಕಿದ್ದ “ನಟಸಾರ್ವಭೌಮ’ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ಗೈರಾಗುವ ಸಾಧ್ಯತೆಯಿದೆ. ಹುಬ್ಬಳ್ಳಿಯಲ್ಲಿ ನಾಳೆ ಆಡಿಯೋ ರಿಲೀಸ್​ ಕಾರ್ಯಕ್ರಮ ನಡೆಯಲಿದ್ದು, ಈ ಹಿಂದೆಯೇ ದಿನಾಂಕ ನಿಗದಿಯಾಗಿತ್ತು. ಆದರೆ, ಗುರುವಾರದಿಂದ ಪುನೀತ್‍ ರಾಜಕುಮಾರ್ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಸೇರಿದಂತೆ…

 • ಸ್ಯಾಂಡಲ್‌ವುಡ್‌ಗೆ ಐಟಿ ದಾಳಿ!:ಶಿವಣ್ಣ ,ಯಶ್‌ ಸೇರಿ 8 ದಿಗ್ಗಜರು ಗುರಿ

  ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ  ಸ್ಯಾಂಡಲ್‌ವುಡ್‌ನ‌ ಕೆಲ ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ಭಾರೀ ಶಾಕ್‌ ನೀಡಿದ್ದಾರೆ.  ಖ್ಯಾತ ನಟ ಶಿವರಾಜ್‌ ಕುಮಾರ್‌,ನಟ ಪುನೀತ್‌ ರಾಜ್‌ಕುಮಾರ್‌,ಕಿಚ್ಚ…

 • ಚಿಂದಿ ಉಡಾಯಿಸುತ್ತಿದೆ ಅಪ್ಪು ಪಾರ್ಟಿ ಸಾಂಗ್: Watch

  ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಸಿನಿಮಾದ ಪೋಸ್ಟರ್ ಹಾಗೂ ಟೀಸರ್​ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಪಾರ್ಟಿ ಸಾಂಗ್ ರಿಲೀಸ್ ಮಾಡಿದೆ. ಹೌದು, “ಏಳೂವರೆಗೆ ತುಟಿ ಒಣಗುತ್ತೆ ಏನು ಮಾಡೋಣ ಹಾಳು ಎಣ್ಣೆ…

 • ಪುನೀತ್‌ ಬ್ಯಾನರ್‌ನಲ್ಲಿ ದಾನಿಶ್‌ ಚಿತ್ರ

  ನೀವು “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಚಿತ್ರ ನೋಡಿದ್ದರೆ ಅದರಲ್ಲಿ ಪುನೀತ್‌ರಾಜಕುಮಾರ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದರು. ಚಿತ್ರದಲ್ಲಿ ಅವರು ಪುನೀತ್‌ರಾಜಕುಮಾರ್‌ ಆಗಿಯೇ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ನೀವು ಗೆಸ್ಟ್‌ ಅಪಿಯರೆನ್ಸ್‌ ಮಾಡಲು ಕಾರಣವೇನು ಎಂದು ಕೇಳಿದ್ದಕ್ಕೆ, “ನನಗೆ ದಾನಿಶ್‌ ಸೇಠ್…

 • ಮತ್ತೆ ಜೊತೆಯಾಯಿತು ರಾಜ್‌ಕುಮಾರ ತಂಡ

  “ರಾಜ್‌ಕುಮಾರ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ಸಂತೋಷ್‌ ಆನಂದರಾಮ್‌ ಯಾವ ಸಿನಿಮಾ ಮಾಡುತ್ತಾರೆಂಬ ಕುತೂಹಲವಿತ್ತು. ಮತ್ತೊಂದು ಸ್ಟಾರ್‌ ಸಿನಿಮಾ ಮಾಡುತ್ತಾರೆಂದು ಸುದ್ದಿ ಓಡಾಡುವ ಜೊತೆಗೆ ಪುನೀತ್‌ರಾಜಕುಮಾರ್‌ ಜೊತೆ ಮತ್ತೆ ಸಿನಿಮಾ ಮಾಡುತ್ತಾರೆಂಬ ಅಂತೆ-ಕಂತೆಗಳು ಓಡಾಡುತ್ತಿದ್ದವು. ಈಗ ಸ್ವತಃ…

 • ಪವರ್‌ಸ್ಟಾರ್‌ಗೆ ಪವರ್‌ ಕೊಟ್ಟಿದ್ದು ಈ ಟವರ್‌: ಶಿವಣ್ಣ

  ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಯಾರೆಂದರೆ ಇಡೀ ಚಿತ್ರರಂಗದಿಂದ ಹಿಡಿದು ಅಭಿಮಾನಿ ವರ್ಗ ಪುನೀತ್‌ ರಾಜಕುಮಾರ್‌ರತ್ತ ಬೆರಳು ತೋರಿಸುತ್ತದೆ. ಏಕೆಂದರೆ ಅವರು “ಪವರ್‌ಸ್ಟಾರ್‌ ಪುನೀತ್‌ರಾಜಕುಮಾರ್‌’. ಹಾಗಾಗಿಯೇ ಪುನೀತ್‌ ಎಲ್ಲೇ ಹೋದರೂ ಅವರ ಅಭಿಮಾನಿಗಳು “ಪವರ್‌ಸ್ಟಾರ್‌ ಪವರ್‌ಸ್ಟಾರ್‌’ ಎಂದು ಜೋರಾಗಿ ಕೂಗುತ್ತಾರೆ….

 • ಮಹಾನುಭಾವರಿಗೆ ಸ್ಟಾರ್‌ಗಳ ಸ್ಪರ್ಶ

  ಈಗಂತೂ ಹೊಸಬರ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ, ಹೊಸಬರು ಅಂದಾಕ್ಷಣ, ಕನ್ನಡದ ಬಹುತೇಕ ಸ್ಟಾರ್‌ ನಟರು ಪ್ರೀತಿಯಿಂದಲೇ ಅವರನ್ನು ಪ್ರೋತ್ಸಾಹಿಸುತ್ತಿರುವುದು ಹೊಸ ಬೆಳವಣಿಗೆಯೂ ಹೌದು. ಈಗಿಲ್ಲಿ ಹೇಳ ಹೊರಟಿರುವ ವಿಷಯ “ಮಹಾನುಭಾವರು’ ಚಿತ್ರದ್ದು. ಹೌದು, ಇದು ಸಂಪೂರ್ಣ ಹೊಸಬರು ಸೇರಿ…

ಹೊಸ ಸೇರ್ಪಡೆ