Punjab

 • ಪಂಜಾಬ್; ಆಪ್ ನಲ್ಲಿ ರಾಜೀನಾಮೆ ಪರ್ವ; ಕೇಜ್ರಿವಾಲ್ ಗೆ ಸಂಕಷ್ಟ!

  ಅಮೃತ್ ಸರ್(ಪಂಜಾಬ್): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಸದ್ದು ಮಾಡುತ್ತಿರುವ ನಡುವೆಯೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗತೊಡಗಿದೆ. ಪಂಜಾಬ್ ನ ಆಪ್ ಶಾಸಕ ಬಲ್ ದೇವ್ ಸಿಂಗ್ ಬುಧವಾರ…

 • ಚಂಡೀಗಢ: ಬಾಯ್ಲರ್‌ ಸ್ಫೋಟ; 3 ವಲಸೆ ಕಾರ್ಮಿಕರ ದಾರುಣ ಸಾವು

  ಚಂಡೀಗಢ : ಇಲ್ಲಿಂದ 30 ಕಿ.ಮೀ. ದೂರದ ಮೊಹಾಲಿ ಜಿಲ್ಲೆಯಲ್ಲಿನ ಲಾಲ್‌ರೂ ಪಟ್ಟಣದಲ್ಲಿ ಫ್ಯಾಕ್ಟರಿಯೊಂದರಲ್ಲಿನ ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರು ಮಡಿದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ದೇರಾ ಬಸ್ಸಿ ತೆಹಶೀಲ್‌ನಲ್ಲಿ ಕಾರ್ಮಿಕರು ಇಂದು ಬೆಳಗ್ಗೆ…

 • Turning point; ಸಾಲ ಮಾಡಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಜಾಕ್ ಪಾಟ್

  ಮಾಂಡ್ವಿಗ್ರಾಮ(ಪಂಜಾಬ್): ಕೆಲವು ದಿನಗಳ ಹಿಂದಷ್ಟೇ ಮನೋಜ್ ಕುಮಾರ್(40ವರ್ಷ) ಹಾಗೂ ಪತ್ನಿ ರಾಜ್ ಕೌರ್ ಪ್ರತಿದಿನ ಕೂಲಿ ಕೆಲಸ ಮಾಡಿ 500 ರೂಪಾಯಿ ಸಂಪಾದಿಸುತ್ತಿದ್ದರು. ಪಂಜಾಬ್ ನ ಸಂಗ್ ರೂರ್ ಗ್ರಾಮದ ಸ್ಥಳೀಯ ಇಟ್ಟಿಗೆ ಗೂಡಿನಲ್ಲಿ ದಂಪತಿ ಕೂಲಿ ಕೆಲಸ…

 • ಪಂಜಾಬ್‌ ಹಾದಿಗೆ ಮುಳ್ಳಾದೀತೇ ಆರ್‌ಸಿಬಿ?

  ಇಂದೋರ್‌: ಸುರಂಗದಲ್ಲಿ ಸಾಗುತ್ತಿರುವ ಆರ್‌ಸಿಬಿಗೆ ಬಹಳ ದೂರದಲ್ಲೊಂದು ಬೆಳಕಿನ ಕಿರಣ ಗೋಚರಿಸತೊಡಗಿದ ಅನುಭವವಾಗಿದೆ. ಇದಕ್ಕೆ ಕಾರಣ, ಡೆಲ್ಲಿ ವಿರುದ್ಧ ಸಾಧಿಸಿದ ಗೆಲುವು. ಸೋಮವಾರ ಇಂದೋರ್‌ನಲ್ಲಿ ಪಂಜಾಬ್‌ಗ ಪಂಚ್‌ ಕೊಟ್ಟರೆ ಕೊಹ್ಲಿ ಪಡೆಯ ಪ್ಲೇ-ಆಫ್ ಬೆಳಕು ಇನ್ನಷ್ಟು ಪ್ರಖರವಾಗಲಿದೆ. ಹಾಗೆಯೇ…

 • ಅಜೇಯ ಸನ್‌ರೈಸರ್ ಹೈದರಾಬಾದ್‌ಗೆ ಕಿಂಗ್ಸ್‌  ಪಂಜಾಬ್‌ ಸವಾಲು

  ಮೊಹಾಲಿ: ಬೌಲರ್‌ಗಳ ಉತ್ಕೃಷ್ಟ ನಿರ್ವಹಣೆಯಿಂದಾಗಿ ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ ಹೈದರಾಬಾದ್‌ ತಂಡವು ಈ ಐಪಿಎಲ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಹೈದರಾಬಾದ್‌ ತಂಡವು ಗುರುವಾರದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದ್ದು ಗೆಲುವಿನ ಓಟ…

 • ಪಾಕ್‌ನ ಪಂಜಾಬ್‌ನಲ್ಲಿ 8ರ ಬಾಲಕಿಯ ರೇಪ್‌ ಬಳಿಕ ಸಜೀವ ದಹನ!

  ಲಾಹೋರ್‌: ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದ ಅತ್ಯಂತ ಪೈಶಾಶಿಕ ಮತ್ತು ಕ್ರೂರ ಕೃತ್ಯವೊಂದರಲ್ಲಿ 8 ರ ಹರೆಯದ ಬಾಲಕಿಯನ್ನು ಬರ್ಬರವಾಗಿ ಅತ್ಯಾಚಾರಗೈದು ಬಳಿ ಸಜೀವವಾಗಿ  ದಹಿಸಲಾಗಿದೆ. ಹೇಯ ಘಟನೆಯ ಬಳಿಕ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಚಿಚ್‌ವಾತ್‌ನಿ ಮತ್ತು ಸಾಹಿವಾಲ್‌…

 • ಹಾಕಿ: ಭಾರತ ತಂಡದಲ್ಲಿ  12 ಪಂಜಾಬಿಗರು

  ಹೊಸದಿಲ್ಲಿ: ಜ. 17ರಿಂದ ನ್ಯೂಜಿಲ್ಯಾಂಡ್‌ನ‌ಲ್ಲಿ ಆರಂಭವಾಗಲಿರುವ ನಾಲ್ಕು ರಾಷ್ಟ್ರಗಳ ಹಾಕಿ ಕೂಟಕ್ಕೆ 20 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ 12 ಮಂದಿ ಪಂಜಾಬಿಗಳೇ ಸ್ಥಾನ ಪಡೆದಿದ್ದಾರೆ.  ಭಾರತದ ಹಾಕಿ ಕಣಜ ಎಂಬ ಖ್ಯಾತಿ ಗಳಿಸಿರುವ ಪಂಜಾಬ್‌, ರಾಷ್ಟ್ರೀಯ…

 • RSS ಡ್ರಿಲ್‌ ಮುಗಿಸಿ ಮರಳುತ್ತಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

  ಲೂಧಿಯಾನ : ಬೆಳಗ್ಗಿನ ಆರ್‌ಎಸ್‌ಎಸ್‌ ಕವಾಯತನ್ನು ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಇಲ್ಲಿನ ಕೈಲಾಶ್‌ ನಗರದಲ್ಲಿ, ಮೋಟರ್‌ ಬೈಕಿನಲ್ಲಿ ಬಂದ ಇಬ್ಬರು ತರುಣರು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ರವೀಂದ್ರ ಗೋಸೇನ್‌ (60) ಎಂದು ಗುರುತಿಸಲಾಗಿದೆ.  ಗೋಸೇನ್‌…

 • ಡ್ರಗ್‌ ಖರೀದಿಗಾಗಿ 7 ಸ್ನೇಹಿತರಿಂದ ಪತ್ನಿಯ ರೇಪ್‌ ಮಾಡಿಸಿದ ಪತಿ

  ಚಂಡೀಗಢ : ಅತ್ಯಂತ ನೀಚತನದ ಮತ್ತು ಹೇಯ ಘಟನೆಯೊಂದರಲ್ಲಿ ಮಾದಕ ದ್ರವ್ಯ ವ್ಯಸನಿಯೋರ್ವ, ಡ್ರಗ್‌ ಖರೀದಿಗೆ ಹಣ ಹೊಂದಿಸುವ ಸಲುವಾಗಿ, ತನ್ನ ಏಳು ಮಂದಿ ಸ್ನೇಹಿತರಿಗೆ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟದ್ದಲ್ಲದೆ ಆಕೆಯ ನಗ್ನ…

 • ಪಂಜಾಬ್‌: ಲಂಚ ತೆಗೆದುಕೊಳ್ಳುತ್ತಿದ್ದ ಎಎಸ್‌ಐ ಅರೆಸ್ಟ್‌

  ಫ‌ಗ್ವಾರಾ, ಪಂಜಾಬ್‌ : ವ್ಯಕ್ತಿಯೊಬ್ಬರಿಂದ 3,000 ರೂ. ಲಂಚ ತೆಗೆದುಕೊಳ್ಳುತ್ತಿದ್ದ ಎಎಸ್‌ಐ ಯನ್ನುಪಂಜಾಬಿನ ಜಾಗೃತ ದಳದ ಅಧಿಕಾರಿಗಳು ಇಂದು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಗನ್‌ ಕುಮಾರ್‌ ಎಂಬ ವ್ಯಕ್ತಿಯಿಂದ ಎಎಸ್‌ಐ ಜಗ್‌ತಾರ್‌ ಸಿಂಗ್‌ ಅವರು 3,000 ರೂ. ಲಂಚ…

 • ಪಂಜಾಬ್‌ ಶೇ.70, ಗೋವಾ ಶೇ.83 ಮತದಾನ

  ಚಂಡೀಗಢ/ ಪಣಜಿ:  ಪಂಚರಾಜ್ಯ ಚುನಾವಣೆಯ ಮೊದಲ ಹಂತವಾಗಿ ಪಂಜಾಬ್‌ ಮತ್ತು ಗೋವಾದಲ್ಲಿ ಯಶಸ್ವಿ ಮತದಾನವಾಗಿದೆ. ಪಂಜಾಬ್‌ನ 115, ಗೋವಾ 40 ವಿಧಾನಸಭಾ ಕ್ಷೇತ್ರದಲ್ಲಿ ಕ್ರಮವಾಗಿ ಶೇ.83 ಹಾಗೂ ಶೇ.70ರಷ್ಟು ಮತದಾನ ನಡೆದಿದೆ.  ಆಪ್‌- ಕಾಂಗ್ರೆಸ್‌ ಮಾರಾಮಾರಿ: ಪಂಜಾಬ್‌ನ ಸಂಗ್ರೂರ್‌…

 • ಪಂಚರಾಜ್ಯ ಚುನಾವಣೆ: ಗೋವಾ,ಪಂಜಾಬ್‌ನಲ್ಲಿ ಭರ್ಜರಿ,ಶಾಂತಿಯುತ ಮತದಾನ 

  ಅಮೃತಸರ/ಪಣಜಿ: ಪಂಚರಾಜ್ಯಗಳ ಪೈಕಿ ಗೋವಾ ಮತ್ತು ಪಂಜಾಬ್‌ನಲ್ಲಿ ಇಂದು ಶನಿವಾರ  ಮೊದಲ ಹಂತದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದು, 3 ಗಂಟೆಯ ವೇಳೆಗೆ ಪಂಜಾಬ್‌ನ 117 ಕ್ಷೇತ್ರಗಳಲ್ಲಿ  55%, ಗೋವಾದ 40 ಕ್ಷೇತ್ರಗಳಲ್ಲಿ ಭರ್ಜರಿ  67 % ಮತದಾನವಾದ ಬಗ್ಗೆ…

 • ನಾಳೆಯಿಂದ ಮೊದಲ ಮತ ಕದನ ಶುರು

  – ಪಂಜಾಬ್‌ನ 117, ಗೋವಾದ 40 ಕ್ಷೇತ್ರಗಳಿಗೆ ಫೆ.4ರಂದು ಚುನಾವಣೆ – ಬಿಜೆಪಿಗೆ ಸತ್ವಪರೀಕ್ಷೆ, ಕೈಗೆ ಅಗ್ನಿಪರೀಕ್ಷೆ, ಆಪ್‌ಗೆ ಮೊದಲ ಪರೀಕ್ಷೆ ನವದೆಹಲಿ: ಐದು ರಾಜ್ಯಗಳ ಪೈಕಿ ಪಂಜಾಬ್‌ ಮತ್ತು ಗೋವಾ ವಿಧಾನಸಭೆಗೆ ಫೆ.4ರಂದು ಮತದಾನ ನಡೆಯಲಿದೆ. ಈ…

 • “ಕೈ” ಗೆದ್ದರೆ ಪಂಜಾಬ್ ನಲ್ಲಿ ಅಮರೀಂದರ್ ಸಿಂಗ್ ಗೆ ಸಿಎಂ ಪಟ್ಟ:ರಾಹುಲ್

  ಮಾಜಿತಾ(ಅಮೃತಸರ್): ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷದ ಹುರಿಯಾಳು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದು, ಒಂದು ವೇಳೆ ಜಿದ್ದಾಜಿದ್ದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಿದರೆ ಅಮರೀಂದರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ…

 • ಉ.ಪ್ರ.ದಲ್ಲಿ 56 ಕೋಟಿ ನಗದು, ಪಂಜಾಬ್‌ನಲ್ಲಿ ಮಾದಕ ದ್ರವ್ಯ ವಶ

  ಹೊಸದಿಲ್ಲಿ : ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಅಕ್ರಮ ವಿಚಕ್ಷಣ ತಂಡವು ಇಂದು, ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಐದು ರಾಜ್ಯಗಳಲ್ಲಿ, 64 ಕೋಟಿ ರೂ. ನಗದು ಹಾಗೂ 8 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳಲಾಗಿರುವ ನಗದು…

ಹೊಸ ಸೇರ್ಪಡೆ