RCB

 • ಮಾಸಲಿ 70 ರನ್ನಿನ ಕಹಿ

  ಬೆಂಗಳೂರು: ಕೋಲ್ಕತಾ ವಿರುದ್ಧ ಗೆದ್ದು ಪ್ಲೇ ಆಫ್ ಬೆಳಕನ್ನು ಇನ್ನೂ ಸಣ್ಣಗೆ ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿ ರವಿವಾರ ಉದ್ಯಾನ ನಗರಿಯಲ್ಲಿ ನಡೆಯಲಿರುವ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಇವೆರಡೂ ತಂಡಗಳು ಚೆನ್ನೈಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ…

 • ರಾಣ, ರಸೆಲ್‌ ಹೋರಾಟ ವ್ಯರ್ಥ

  ಕೋಲ್ಕತಾ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗದೆ ಕೂಟದಿಂದ ಬಹುತೇಕ ಹೊರಬಿದ್ದ ಮೇಲೆ ಅಬ್ಬರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 10 ರನ್ನುಗಳಿಂದ ರೋಚಕವಾಗಿ ಗೆಲುವು ಸಾಧಿಸಿದೆ….

 • ಆರ್‌ಸಿಬಿಗೆ ಮತ್ತೆ ಸೋಲು

  ಮುಂಬಯಿ: ಆರ್‌ಸಿಬಿ ಮತ್ತೆ ಸೋಲಿನತ್ತ ಮುಖ ಮಾಡಿದೆ. ಸೋಮವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕೊಹ್ಲಿ ಪಡೆ 5 ವಿಕೆಟ್‌ಗಳಿಂದ ಎಡವಿ ಕೂಟದಿಂದ ಬಹುತೇಕ ಹೊರಬಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7…

 • ಕ್ಯಾಪ್ಟನ್‌ ಕೊಹ್ಲಿ ಈಗ ತುಸು ನಿರಾಳ

  ಮೊಹಾಲಿ: ಕೊನೆಗೂ ಆರ್‌ಸಿಬಿ ಈ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಕ್ಯಾಪ್ಟನ್‌ ಕೊಹ್ಲಿ ತುಸು ನಿರಾಳರಾಗಿದ್ದಾರೆ. ಆರ್‌ಸಿಬಿ ಅಭಿಮಾನಿಗಳಿಗೂ ಸಮಾಧಾನವಾಗಿದೆ. ಅಕಸ್ಮಾತ್‌ ಶನಿವಾರ ರಾತ್ರಿ ಪಂಜಾಬ್‌ ವಿರುದ್ಧ ಸೋತದ್ದಿದ್ದರೆ ಬೆಂಗಳೂರು ತಂಡ ಕೂಟದಿಂದ ಬಹುತೇಕ ನಿರ್ಗಮಿಸುತ್ತಿತ್ತು. “ಈ ಜಯದಿಂದ…

 • ಆರ್‌ಸಿಬಿ ಮೇಲೆ ವಿಶ್ವಾಸ ಮೂಡಿದೆ

  ಮುಂಬಯಿ: ಶನಿವಾರವಷ್ಟೇ ಈ ಬಾರಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿಗೆ ಒಂದೇ ದಿನದ ವಿರಾಮದ ಬಳಿಕ ಮತ್ತೂಂದು ಪ್ರಬಲ ಸವಾಲು ಎದುರಾಗಿದೆ. ಸೋಮವಾರ ರಾತ್ರಿ ವಾಂಖೇಡೆ ಸ್ಟೇಡಿಯಂನಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್‌ ವಿರುದ್ಧ ಕೊಹ್ಲಿ ಪಡೆ ಸೆಣಸಲಿದೆ….

 • ಗೆಲುವಿನ ಖಾತೆ ತೆರೆದ ಆರ್‌ಸಿಬಿ

  ಮೊಹಾಲಿ: ಕೊನೆಗೂ ಆರ್‌ಸಿಬಿ 12ನೇ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಸತತ 6 ಸೋಲುಗಳ ಬಳಿಕ ಶನಿವಾರ ಇಲ್ಲಿ ನಡೆದ ತನ್ನ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಕೊಹ್ಲಿ ಪಡೆ 8 ವಿಕೆಟ್‌ಗಳಿಂದ ಪಂಜಾಬ್‌ಗ ಸೋಲುಣಿಸಿತು. ಮೊದಲು ಬ್ಯಾಟಿಂಗ್‌…

 • ದೇವರೇ…ಇಂದಾದರೂ ಆರ್‌ಸಿಬಿ ಗೆಲ್ಲಲಿ…

  ಮೊಹಾಲಿ: ಒಂದಲ್ಲ ಎರಡಲ್ಲ ಸತತ ಆರು ಸೋಲು ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು)ಯ ನಿದ್ದೆಗೆಡಿಸಿದೆ. ಎತ್ತ ನೋಡಿದರತ್ತ ಆರ್‌ಸಿಬಿಯ ಸೋಲಿನದ್ದೇ ಮಾತು. ಈ ನಡುವೆಯೇ ಲೀಗ್‌ ಹಂತದ 7ನೇ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗಿದೆ. ಮೊಹಾಲಿಯಲ್ಲಿ ಶನಿವಾರ ನಡೆ ಯಲಿರುವ…

 • ಆರ್‌ಸಿಬಿ ಫೀಲ್ಡಿಂಗ್‌ ಕಳಪೆ; ಎಬಿಡಿ ಕಳವಳ

  ಬೆಂಗಳೂರು: ಸತತ 6 ಸೋಲುಂಡ ಆರ್‌ಸಿಬಿ ಮೇಲಿನ ನಂಬಿಕೆ ನಿಧಾನವಾಗಿ ಹೊರಟು ಹೋಗುತ್ತಿದೆ. ಕೊಹ್ಲಿ ಪಡೆಯ ಸೋಲಿಗೆ ಕಾರಣಗಳು ಹಲವು. ತಂಡದ ಬಿಗ್‌ ಹಿಟ್ಟರ್‌ ಎಬಿ ಡಿ ವಿಲಿಯರ್ ಪ್ರಕಾರ, ಆರ್‌ಸಿಬಿಯ ಫೀಲ್ಡಿಂಗ್‌ ಪಾತಾಳ ಕಂಡಿದೆ. ಇದನ್ನವರು ಸಂದರ್ಶನವೊಂದರಲ್ಲಿ…

 • ವಿರಾಟ್‌ ಕೊಹ್ಲಿ ವಿಶಿಷ್ಟ ಬ್ಯಾಟಿಂಗ್‌ ಸಾಧನೆ

  ಬೆಂಗಳೂರು: ಆರ್‌ಸಿಬಿ ಸತತ 6ನೇ ಸೋಲನುಭವಿಸಿದರೂ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶಿಷ್ಟ ಬ್ಯಾಟಿಂಗ್‌ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ರವಿವಾರದ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದ ವೇಳೆ ಅವರು ಒಂದೇ ಐಪಿಎಲ್‌ ತಂಡದ ವಿರುದ್ಧ 800 ರನ್‌…

 • ಉಸಿರು ತಂಬದ ಹಸಿರು ಆರ್‌ಸಿಬಿ ಸೋಲು ಆರು

  ಬೆಂಗಳೂರು: ಇವತ್ತು ಗೆಲ್ಲುತ್ತಾರೆ, ನಾಳೆ ಗೆಲ್ಲುತ್ತಾರೆ… ಅಲ್ಲಿ ಗೆಲ್ಲುತ್ತಾರೆ, ಇಲ್ಲಿ ಗೆಲ್ಲುತ್ತಾರೆ… ಎಂದು ಆರ್‌ಸಿಬಿ ಅಭಿಮಾನಿಗಳು ನಿರೀಕ್ಷಿಸಿದ್ದು ರವಿವಾರವೂ ವ್ಯರ್ಥವಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತವರಿನ ಅಂಗಳದಲ್ಲಿ ಸೋಲುವ ಮೂಲಕ, ತನ್ನ ಸತತ ಸೋಲಿನ ಸಂಖ್ಯೆಯನ್ನು ಆರಕ್ಕೆ ವಿಸ್ತರಿಸಿದೆ….

 • ಗೆಲುವಿನ ದಾರಿ ಮರೆತ ಆರ್‌ಸಿಬಿ

  ಬೆಂಗಳೂರು: ಆ್ಯಂಡ್ರೆ ರಸೆಲ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ರೋಮಾಂಚಕವಾಗಿ ಸೋಲಿಸಿದೆ. ಇದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಸತತ ಐದನೇ ಸೋಲನ್ನು ಕಂಡು…

 • ಮಿಕ್ಸೆಡ್‌ ಟಿ20 ಪ್ರದರ್ಶನ ಪಂದ್ಯ

  ಹೊಸದಿಲ್ಲಿ: ರಾಯಲ್‌ ಜಾಲೆಂಜ್‌ ನ್ಪೋರ್ಟ್ಸ್ ಡ್ರಿಂಕ್ಸ್‌ ಸಂಸ್ಥೆಯ ಕಾರ್ಯಗಾರದ ಅಂಗವಾಗಿ ಮಿಕ್ಸೆಡ್‌ ಜಂಡರ್‌ ಟಿ20 ಪ್ರದರ್ಶನ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ಸ್‌ ಚಾಲೆಂಜರ್ ಬೆಂಗಳೂರು ತಂಡದ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ವನಿತಾ ಕ್ರಿಕೆಟಿಗರು ಪಾಲ್ಗೊಳ್ಳಿದ್ದಾರೆ. ವಿರಾಟ್‌ ಕೊಹ್ಲಿ, ಹರ್ಮನ್‌ಪ್ರೀತ್‌…

 • ಗೆದ್ದರೆ ಮಾತ್ರ ಮುಂದಿನ ಕನಸು

  ಬೆಂಗಳೂರು: ಸತತ ನಾಲ್ಕು ಸೋಲು ಅನುಭವಿಸಿ ಐಪಿಎಲ್‌ 12ನೇ ಆವೃತ್ತಿಯಲ್ಲಿ ಕುಂಟುತ್ತಾ ಸಾಗುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗೆಲುವೆಂಬುದು ಗಗನ ಕುಸುಮವಾಗಿಯೇ ಉಳಿದುಬಿಟ್ಟಿದೆ. ಸತತ ಸೋಲುಗಳು ಆಟಗಾರರ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ. ಇದೆಲ್ಲದರ ನಡುವೆ ಶುಕ್ರವಾರದ…

 • ಸಶಕ್ತ, ಸಮತೋಲಿತ ತಂಡದ ಅಗತ್ಯವಿದೆ: ಕೊಹ್ಲಿ

  ಜೈಪುರ: ಆರ್‌ಸಿಬಿ ಬಂಡಿ ಸತತ 4ನೇ ಸಲ ಹಳಿ ತಪ್ಪಿದೆ. ಮಂಗಳವಾರ ರಾತ್ರಿ “ಜೈಪುರ’ ಕೂಡ ಬೆಂಗಳೂರು ತಂಡದ ಪಾಲಿಗೆ “ಸೋಲಿನ ಪುರ’ವಾಯಿತು. ಸೋಲಿಗೆ ಕಾರಣ ಹೇಳಿ ಹೇಳಿ ಸುಸ್ತಾದಂತೆ ಕಂಡು ಬಂದ ನಾಯಕ ವಿರಾಟ್‌ ಕೊಹ್ಲಿ, ಮುಂಬರುವ…

 • ಗೆಲುವಿನ ಖಾತೆ ತೆರೆದ ರಾಜಸ್ಥಾನ್‌

  ಜೈಪುರ: ಸತತ ಮೂರು ಪಂದ್ಯದಲ್ಲಿ ಸೋತ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವೆ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ಗೆಲುವಿನ ಖಾತೆ ತೆರೆಯಿತು. ಬೆಂಗಳೂರು ತಂಡ 4 ವಿಕೆಟಿಗೆ 158 ರನ್‌ ದಾಖಲಿಸಿದರೆ ರಾಜಸ್ಥಾನ್‌…

 • ಟ್ವೀಟರ್‌ನಲ್ಲಿ ಆರ್‌ಸಿಬಿಗೆ ಅಭಿಮಾನಿಗಳ ಬೈಗುಳ

  ಬೆಂಗಳೂರು: ಹ್ಯಾಟ್ರಿಕ್‌ ಸೋಲು ಅನುಭವಿಸಿದ ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ವಿರುದ್ಧ ಅಭಿಮಾನಿಗಳು ಸಿಡಿದಿದ್ದಾರೆ. ಟ್ವೀಟರ್‌, ಫೇಸ್‌ಬುಕ್‌ನಲ್ಲಿ ಗರಂ ಆಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಆಯ್ದ ಕೆಲವು ಇಲ್ಲಿದೆ ನೋಡಿ. “ಕೊಹ್ಲಿ ಆರ್‌ಸಿಬಿಯನ್ನು ಗೆಲ್ಲಿಸುವುದು ಬಿಟ್ಟು ತಮ್ಮ…

 • ಆರ್‌ಸಿಬಿಯಿಂದ ಬೆಂಗಳೂರು ಹೆಸರು ತೆಗೆಯಿರಿ: ಕೆಎಸ್‌ಸಿಎಗೆ ಪತ್ರ

  ಬೆಂಗಳೂರು: ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ತಂಡ ಕಳಪೆ ನಿರ್ವಹಣೆ ನೀಡಿ ಸೋಲುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಇದೀಗ ಟೀಕೆಗಳ ತೀವ್ರತೆ ಹೆಚ್ಚಾಗಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಸಿಬಿ…

 • ಅವಳಿ ಶತಕ ನೀಡಿದ ಆರ್‌ಸಿಬಿಗೆ ತ್ರಿವಳಿ ಸೋಲು

  ಹೈದರಾಬಾದ್‌: ಮೂರನೇ ಪಂದ್ಯದಲ್ಲಾದರೂ ಆರ್‌ಸಿಬಿ ಗೆಲುವಿನ ಹಳಿ ಏರಲಿ ಎಂದು ಹಾರೈಸಿ ಕುಳಿತ್ತಿದ್ದ ಅಭಿಮಾನಿಗಳನ್ನು ಕೊಹ್ಲಿ ಪಡೆ ಒಂದು ದಿನ ಮೊದಲೇ “ಫ‌ೂಲ್‌’ ಮಾಡಿದೆ. ಸನ್‌ರೈಸರ್ ಹೈದರಾಬಾದ್‌ನ ರನ್‌ ಮಾರುತಕ್ಕೆ ಚಾಲೆಂಜ್‌ ನೀಡುವಲ್ಲಿ ಸಂಪೂರ್ಣ ವಿಫ‌ಲವಾದ ರಾಯಲ್ಸ್‌ ಚಾಲೆಂಜರ್…

 • ಐಪಿಎಲ್‌ : ಮುಂದುವರಿದ ಆರ್‌ಸಿಬಿ ಸೋಲಿನ ಸರಣಿ ; ಹೈದ್ರಾಬಾದ್‌ ಜಯಭೇರಿ

  ಹೈದರಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ ಸನ್‌ ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲೂ ಸೋಲುವ ಮೂಲಕ ಮತ್ತೆ ಅಭಿಮಾನಿಗಳನ್ನು ಭಾರೀ ನಿರಾಸೆಗೆ ದೂಡಿದೆ. ಚೆನ್ನೈನಲ್ಲಿ ನಡೆದ ಚೆನ್ನೈ ಕಿಂಗ್ಸ್‌ ವಿರುದ್ಧದ ಉದ್ಘಾಟನಾ ಪಂದ್ಯ, ತವರಿನಲ್ಲಿ ನಡೆದ…

 • ಬೆಂಗಳೂರು ಬೌಲರ್ ಗಳನ್ನು ಬೆಂಡೆತ್ತಿದ ಬೆರಿಸ್ಟೊ, ವಾರ್ನರ್

  ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ನ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೆರಿಸ್ಟೊ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಬೆಂಗಳೂರು ಬೌಲರ್ ಗಳ ಬೆವರಿಳಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ 20 ಓವರ್…

ಹೊಸ ಸೇರ್ಪಡೆ

 • ತುಮಕೂರು: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪದ್ಮಭೂಷಣ ಲಿಂ.ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪ್ರಥಮ...

 • ಬೆಂಗಳೂರು: ಪಾಲಿಕೆಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಕೊನೆಗೂ ಶನಿವಾರ ನಡೆಯಿತು. ಸ್ಥಾನ ವಂಚಿತ ಕೆಲವು ಸದಸ್ಯರ ಅಸಮಾಧಾನ, ಆಕ್ರೋಶ, ಕಣ್ಣೀರಿನ ನಡುವೆಯೇ ಎಲ್ಲ...

 • ಬೆಂಗಳೂರು: ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃತವಾಗಿ ಮಳೆನೀರು ಕಾಲುವೆಗೆ ಶೌಚಾಲಯ ಸೇರಿ ಮನೆಯ ತ್ಯಾಜ್ಯ ನೀರು ಹರಿಯಬಿಟ್ಟಿದ್ದೀರಾ? ಹಾಗಾದರೆ ನಿಮ್ಮ ಮನೆ ವಿದ್ಯುತ್‌...

 • ಬೆಂಗಳೂರು: ಭಾರತೀಯ ಸಂಸ್ಕೃತಿಯ ಬಾವುಟವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ...

 • ಬೆಂಗಳೂರು: "ನಾಟಕ ಕಂಪನಿ ನಡೆಸಲು ಸಾಲ ಕೊಟ್ಟವರು ಹಾರ್ಮೋನಿಯಂ ತೆಗೆದುಕೊಂಡು ಹೋಗುವಾಗ ತಾಯಿಯೊಬ್ಬರು ತನ್ನ ತಾಳಿ ಕೊಟ್ಟು ಸಾಲ ತೀರಿಸಿದ್ದರಿಂದಲೇ ಇಂದು...