RSS

 • ‘ಶ್ರೀಮಂತ ಕುಟುಂಬದಲ್ಲಿ ವಿಚ್ಛೇದನಗಳು ಹೆಚ್ಚು’

  ಅಹಮದಾಬಾದ್‌: ವಿಚ್ಛೇದನ ಪ್ರಕರಣಗಳು ಹೆಚ್ಚು ಶಿಕ್ಷಣ ಪಡೆದವರಲ್ಲಿ ಮತ್ತು ಶ್ರೀಮಂತ ಕುಟುಂಬದವರಲ್ಲಿ ಹೆಚ್ಚು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಹಮದಾಬಾದ್‌ನಲ್ಲಿ ರವಿವಾರ ಆರ್‌ಎಸ್‌ಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾಭ್ಯಾಸ ಹಾಗೂ ಶ್ರೀಮಂತಿಕೆಯು ಕುಟುಂಬ…

 • ದೇಶದಲ್ಲಿ ಮತ್ತೆ ಗುರುಕುಲ ವ್ಯವಸ್ಥೆ ಜಾರಿಯಾಗಲಿ: ಸುರೇಶ್‌ ಭಯ್ಯಾಜಿ

  ಪಣಜಿ: ದೇಶದಲ್ಲಿ ಮತ್ತೆ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಪುನರುಜ್ಜೀವನಗೊಳಿಸಬೇಕು ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ ಹೇಳಿದ್ದಾರೆ. ಭಾನುವಾರ ಗೋವಾದ ದೋನಾ ಪಾವ್ಲಾದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಂಥ ಪ್ರಯೋಗಗಳಿಗೆ ಅವಕಾಶ ಮಾಡಿಕೊಡಬೇಕು ಎಂದು…

 • ಆರ್ಚ್‌ ಬಿಷಪ್‌ರಿಗೆ ಆರೆಸ್ಸೆಸ್‌ ಆಮಂತ್ರಣ

  ಪಣಜಿ: ಇಲ್ಲಿ ನಡೆಯಲಿರುವ ಉಪನ್ಯಾಸವೊಂದರಲ್ಲಿ ಭಾಗವಹಿಸಲು ಗೋವಾ, ದಾಮನ್‌ನ ಆರ್ಚ್‌ ಬಿಷಪ್‌ರಿಗೆ ಆರ್‌ಎಸ್‌ಎಸ್‌ ಆಹ್ವಾನ ನೀಡಿದೆ. ಪಣಜಿ ಬಳಿಯ ಡೋನಾ ಪೌಲ ಬಳಿ ಫೆ. 8ರಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ‘ಸಂಘದ ವಿಶ್ವಭಾರತ ಪರಿಕಲ್ಪನೆ’ ಕುರಿತು…

 • ತಾಕತ್ತಿದ್ದರೆ ಆರ್ ಎಸ್ ಎಸ್, ಬಜರಂಗದಳ ನಿಷೇಧಿಸಲಿ: ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು

  ಚಿತ್ರದುರ್ಗ: ಹಿಂದೂಗಳ ರಕ್ಷಣೆ, ದೇಶಭಕ್ತಿ ಹಾಗೂ ಶಿಸ್ತು ಬೆಳೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಜರಂಗದಳ ಸಂಘಟನೆಗಳನ್ನು ತಾಕತ್ತಿದ್ದರೆ‌ ನಿಷೇಧಿಸಲಿ ಎಂದು ಆರ್ ಎಸ್ ಎಸ್ ಹಿರಿಯ ಮುಖಂಡ ಡಾ.‌ಪ್ರಭಾಕರ್ ಭಟ್ ಕಲ್ಲಡ್ಕ ಸವಾಲು ಹಾಕಿದರು. ಮಂಗಳವಾರ ಚಿತ್ರದುರ್ಗದ…

 • ಎಪ್ರಿಲ್‌ನಲ್ಲಿ ಆರೆಸ್ಸೆಸ್‌ ಸೈನಿಕ ಶಾಲೆ ಆರಂಭ

  ಲಕ್ನೋ: ಆರ್‌ಎಸ್‌ಎಸ್‌ ಆರಂಭಿಸಲಿರುವ ಪ್ರಥಮ ‘ಸೈನಿಕ ಶಾಲೆ’ ಇದೇ ಏಪ್ರಿಲ್‌ನಿಂದ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ತರಗತಿಗಳನ್ನು ಆರಂಭಿಸಲಿದೆ. ರಜ್ಜು ಭಯ್ಯ ಸೈನಿಕ್‌ ವಿದ್ಯಾ ಮಂದಿರ ಹೆಸರಿನ ಇದು ಆರೆಸ್ಸೆಸ್‌ನ ಪ್ರಥಮ ಸೈನಿಕ ಶಾಲೆ. ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸುತ್ತಿದ್ದೇವೆ….

 • ಆರ್ ಎಸ್ ಎಸ್, ಬಜರಂಗದಳ ನಿಷೇಧ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಬೊಮ್ಮಾಯಿ ಹೇಳಿಕೆ

  ದಾವಣಗೆರೆ: ರಾಜ್ಯದಲ್ಲಿ ಆರ್ ಎಸ್ ಎಸ್ ಮತ್ತು ಬಜರಂಗದಳ ಸಂಘಟನೆಗಳನ್ನು ನಿಷೇಧ ಮಾಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಸಂಘಗಳು ದೇಶಭಕ್ತ ಸಂಘಟನೆಗಳು. ನೆರೆ ಪರಿಹಾರ…

 • ‘ಸಮಸ್ಯೆ ಇರುವುದು ಜನಸಂಖ್ಯೆಯಿಂದಲ್ಲ…’ ಮೋಹನ್ ಭಾಗ್ವತ್ ಗೆ ಟಾಂಗ್ ಕೊಟ್ಟ ಓವೈಸಿ

  ಹೈದರಾಬಾದ್: ದೇಶದ ಸಮಸ್ಯೆ ಜನಸಂಖ್ಯೆಯಲ್ಲ. ದೇಶದ ನಿಜವಾದ ಸಮಸ್ಯೆ ನಿರುದ್ಯೋಗ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು. ಹೀಗಾಗಿ ಪ್ರತಿ ದಂಪತಿಗೆ ಎರಡು ಮಕ್ಕಳ ಮಿತಿ ಇರಬೇಕು ಎಂಬ…

 • ರಾಜಕೀಯಕ್ಕೂ, ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ: ಭಾಗವತ್‌

  ಮೊರಾದಾಬಾದ್‌: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌)ಕ್ಕೆ ಮತ್ತು ರಾಜಕೀಯಕ್ಕೆ ಯಾವುದೇ ಸಂಬಂಧ ಇಲ್ಲ. ದೇಶದ ನೈತಿಕ, ಸಾಂಸ್ಕೃತಿಕ ಮತ್ತು ಮಾನವೀಯ ಅಂಶಗಳ ಬಗ್ಗೆ ಮಾತ್ರ ಸಂಘಟನೆ ಕೆಲಸ ಮಾಡುತ್ತದೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಶನಿವಾರ…

 • ‘ಹೊಸ ಸಂವಿಧಾನ’ ವಿಚಾರ : ಆರ್‌ಎಸ್‌ಎಸ್‌ ಸ್ಪಷ್ಟನೆ

  ನಾಗ್ಪುರ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ‘ಹೊಸ ಸಂವಿಧಾನ’ ವಿಚಾರಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ಇದು ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನದ ಭಾಗವೇ ಆಗಿದೆ ಎಂದು ಸಂಘಟನೆಯ ನಾಯಕ ಶ್ರೀಧರ ಗಡ್ಗೆ ತಿಳಿಸಿದ್ದಾರೆ. ‘ನಯಾ ಭಾರತೀಯ ಸಂವಿಧಾನ್‌’…

 • ಎಲ್ಲಾ ಭಾರತೀಯರು ಹಿಂದೂಗಳು ಎಂಬ ಹೇಳಿಕೆ ಸರಿಯಲ್ಲ: ಭಾಗ್ವತ್ ಗೆ ಕೇಂದ್ರ ಸಚಿವ ಅಠಾವಳೆ

  ಮುಂಬೈ: ದೇಶದ 130 ಕೋಟಿ ಜನರನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಪರಿಗಣಿಸದೇ ಹಿಂದೂಗಳು ಎಂದು ಪರಿಗಣಿಸುತ್ತೇವೆ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಭಗ್ವತ್ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಮೈತ್ರಿ ಪಕ್ಷದ ಕೇಂದ್ರ ಸಚಿವ ರಾಮದಾಸ್…

 • ರಾಮಮಂದಿರ ಟ್ರಸ್ಟ್‌ಗೆ ಆರೆಸ್ಸೆಸ್‌ ನೇತೃತ್ವ?

  ಭದೋಯಿ: ಅಯೋಧ್ಯೆಯಲ್ಲಿ ರಾಮ ಮಂದಿರ ರಚನೆಗಾಗಿ ಕೇಂದ್ರ ರಚಿಸಲಿರುವ ಟ್ರಸ್ಟ್‌ಗೆ ಆರ್‌ಎಸ್‌ಎಸ್‌ ಮುಖ್ಯಸ್ಥರೇ ನೇತೃತ್ವ ವಹಿಸಬೇಕು ಎಂದು ಅಯೋಧ್ಯೆಯ ತಪಸ್ವಿಜಿ ಕಿ ಛವಾನ್‌ನ ಮಹಾಂತ ಪರಮಹಂಸ ಜಿ ಮಹಾರಾಜ್‌ ಹೇಳಿದ್ದಾರೆ. ಸೋಮವಾರ ಉತ್ತರ ಪ್ರದೇಶದ ಭದೋಹಿಯಲ್ಲಿ ಮಾತನಾಡಿದ ಅವರು,…

 • “ಮಹಾ” ಸರ್ಕಾರ ಬಿಕ್ಕಟ್ಟು; ನಾಗ್ಪುರಕ್ಕೆ ದೌಡಾಯಿಸಿದ ಫಡ್ನವೀಸ್, ಭಾಗವತ್ ಜತೆ ಚರ್ಚೆ

  ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಗ್ಗಂಟು ಮುಂದುವರಿದಿರುವ ನಡುವೆಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರ್ ಕ್ಕೆ ತೆರಳಿದ್ದು, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆಂಬ ವರದಿಗಳು ಹರಿದಾಡುತ್ತಿದೆ. ಭಾಗವತ್ ಅವರ ಜತೆ…

 • ಹಿಂದೂ ತುಷ್ಠೀಕರಣಕ್ಕಾಗಿ ಟಿಪ್ಪು ಪಠ್ಯ ರದ್ದಾಗುತ್ತಿದೆ: ಜಿಗ್ನೇಶ್ ಮೇವಾನಿ

  ಚಿತ್ರದುರ್ಗ: ಆರ್ ಎಸ್ ಎಸ್, ಬಿಜೆಪಿ ಹಿಡನ್ ಅಜೆಂಡಾ ಹಾಗೂ ಹಿಂದೂ ತುಷ್ಠೀಕರಣಕ್ಕಾಗಿ ಟಿಪ್ಪು ಹೆಸರು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಇತಿಹಾಸವನ್ನು…

 • ಅಯೋಧ್ಯೆ ತೀರ್ಪು: ಆರೆಸ್ಸೆಸ್‌ಎಲ್ಲ ಕಾರ್ಯಕ್ರಮ ರದ್ದು

  ಲಕ್ನೋ: ನವೆಂಬರ್‌ 17ರೊಳಗಾಗಿ ಅಯೋಧ್ಯೆ ಭೂವಿ ವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ನವೆಂಬರ್‌ನ ಎಲ್ಲ ಕಾರ್ಯಕ್ರಮಗಳನ್ನೂ ಆರೆಸ್ಸೆಸ್‌ ರದ್ದು ಮಾಡಿದೆ. ಅಷ್ಟೇ ಅಲ್ಲ, ಎಲ್ಲರೂ ತಮ್ಮ ಪ್ರಯಾಣ, ಪ್ರವಾಸದ ವೇಳಾಪಟ್ಟಿಯನ್ನು ರದ್ದು ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ…

 • ಆರೆಸ್ಸೆಸ್‌ನಂತೆ ಕೆಲಸ ನಿರ್ವಹಿಸಿ, ಕಾಂಗ್ರೆಸ್‌ ಉಳಿಸಿ

  ಮೈಸೂರು: “ನಾನು ಮತ್ತೂಮ್ಮೆ ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ, ಪಕ್ಷದ ಉಳಿವು ಮುಖ್ಯ. ಈ ದೃಷ್ಟಿಯಿಂದ ಕಾಂಗ್ರೆಸ್‌ನವರು ಆರೆಸ್ಸೆಸ್‌ ಕಾರ್ಯಕರ್ತರಂತೆ ಪಕ್ಷ ಸಂಘಟನೆಗೆ ದುಡಿಯಬೇಕೆಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ…

 • ಆರ್‌ಎಸ್‌ಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ತಿಂದ ಊಟ ಜೀರ್ಣ ಆಗಲ್ಲ

  ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರ ಬಗ್ಗೆ ನನಗೆ ಬಹಳ ಕನಿಕರ ಇದೆ. ಅವರ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್‌ಗಾಂಧಿ ತರಹ ಪ್ರತಿಯೊಂದು ವಿಚಾರದಲ್ಲಿಯು ಕೂಡ ಆರ್‌ಎಸ್‌ಎಸ್ ಎಳೆಯದೇ ಇದ್ದರೆ ಊಟ ಮಾಡಿದ್ದು ಜೀರ್ಣ ಆಗುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದರು. ಚಿಕ್ಕಬಳ್ಳಾಪುರದಲ್ಲಿ…

 • ಭಾರತದಲ್ಲಿ ಹಿಂದೂಗಳ ಕಾರಣದಿಂದ ಮುಸ್ಲಿಮರು ಸಂತೋಷದಿಂದಿದ್ದಾರೆ: ಮೋಹನ್ ಭಾಗವತ್

  ಹೊಸದಿಲ್ಲಿ: ಈ ಜಗತ್ತಿನ ಮುಸ್ಲಿಮರು ಅತ್ಯಂತ ಸಂತೋಷದಿಂದ ಇರುವುದು ಭಾರತದಲ್ಲಿ. ಅದು ಕೂಡಾ ಹಿಂದೂಗಳ ಕಾರಣದಿಂದ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಒರಿಸ್ಸಾದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ್ ನಲ್ಲಿ…

 • “ಥಳಿತ” ವಿದೇಶಿ ಶಬ್ದ, ಭಾರತೀಯರ ಮೇಲೆ ಆ ಪದ ಹೇರಬೇಡಿ; ಮೋಹನ್ ಭಾಗವತ್

  ನಾಗ್ಪುರ್: “ಥಳಿತ” ಎಂಬುದು ವಿದೇಶಿ ರಚನೆಯ ಪದವಾಗಿದೆ. ಹೀಗಾಗಿ ಆ ಶಬ್ದವನ್ನು ಭಾರತದಲ್ಲಿ ನಡೆಯುವ ಸನ್ನಿವೇಶಗಳಿಗೆ ಬಳಸಬೇಡಿ, ಇದರಿಂದ ದೇಶದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ್(ಆರ್ ಎಸ್ ಎಸ್) ದ ವರಿಷ್ಠ ಮೋಹನ್ ಭಾಗವತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ….

 • ಫ‌ಲಾನುಭವಿಗಳು ಬಯಸುವವರೆಗೂ ಮೀಸಲಾತಿ ಇರಬೇಕು: ಆರೆಸ್ಸೆಸ್‌

  ಪುಷ್ಕರ್‌: ಫ‌ಲಾನುಭವಿಗಳು ಎಲ್ಲಿಯವರೆಗೆ ತಮಗೆ ಮೀಸಲಾತಿ ಅಗತ್ಯವಿದೆ ಎಂದು ಭಾವಿಸುತ್ತಾರೋ, ಅಲ್ಲಿಯವರೆಗೂ ಮೀಸಲಾತಿ ಮುಂದು ವರಿಯಬೇಕು ಎಂದು ಆರೆಸ್ಸೆಸ್‌ ಹೇಳಿದೆ. ರಾಜಸ್ಥಾನದ ಪುಷ್ಕರ್‌ನಲ್ಲಿ ನಡೆದ 3 ದಿನಗಳ ಸಮನ್ವಯ ಸಭೆಯ ಕೊನೇ ದಿನವಾದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೆಸ್ಸೆಸ್‌…

 • ಆರೆಸ್ಸೆಸ್‌ನಿಂದ ಸೈನಿಕ ಶಾಲೆ ಶೀಘ್ರ ಆರಂಭ

  ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೇನೆಗೆ ಸೇರುವುದಕ್ಕಾಗಿ ಮಕ್ಕಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ಸೇನಾ ಶಾಲೆಯನ್ನು ತೆರೆಯಲು ನಿರ್ಧರಿಸಿದೆ. ಮುಂದಿನ ವರ್ಷದಿಂದ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಶಿಕರ್‌ಪುರದಲ್ಲಿ ಆರಂಭವಾಗಲಿದೆ. ಆರೆಸ್ಸೆಸ್‌ನ ಶೈಕ್ಷಣಿಕ ವಿಭಾಗವಾದ ವಿದ್ಯಾ ಭಾರತಿ ಇದರ…

ಹೊಸ ಸೇರ್ಪಡೆ