Rachita Ram

 • ಐ ಲವ್‌ ಯೂ ರಚಿತಾ ಲವ್‌ ಯೂ ನಾಟ್‌

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬುಲ್‌ ಬುಲ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ ರಚಿತಾ ರಾಮ್‌. ಮೊದಲ ಚಿತ್ರದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ಸಿನಿಪ್ರಿಯರ ಮನಗೆದ್ದ ಈ ಚೆಲುವೆ, ಬಳಿಕ ದಿಲ್‌ ರಂಗೀಲಾ, ರನ್ನ,…

 • ಸೆಲ್ಫಿ ಕ್ರೇಜ್ ಹುಡುಗಿ ರಚಿತಾ ರಾಮ್‌ 100 ಸಂಭ್ರಮ

  ರಚಿತಾ ರಾಮ್‌ ಸದ್ಯ “ಹಂಡ್ರೆಡ್‌’ ಸಿನಿಮಾದ ತಯಾರಿಯಲ್ಲಿದ್ದಾರೆ. ಹಾಗಂತ, ರಚಿತಾ ಅಷ್ಟು ಬೇಗ ನೂರು ಸಿನಿಮಾಗಳತ್ತ ಬಂದರಾ ಅಂತ ಕೇಳಬೇಡಿ. ನಾವು ಹೇಳುತ್ತಿರುವ ರಚಿತಾ ಅವರ “ಹಂಡ್ರೆಡ್‌’ ಸಿನಿಮಾದ ಬಗ್ಗೆಯೇ. ಆದ್ರೆ, ಅದು ಅವರ ನೂರನೇ ಸಿನಿಮಾ ಅಲ್ಲ….

 • ಮತ್ತೆ ಖಾಕಿ ತೊಟ್ಟ ರಮೇಶ್‌ ಅರವಿಂದ್‌

  ರಮೇಶ್‌ ಅರವಿಂದ್‌ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ 100 ಚಿತ್ರದ ಮುಹೂರ್ತ ಬುಧವಾರ ಅದ್ಧೂರಿಯಾಗಿ ನೆರವೇರಿತು. ದಶಕದ ಬಳಿಕ ರಮೇಶ್‌ ಅರವಿಂದ್‌ ಈ ಚಿತ್ರದಲ್ಲಿ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರವನ್ನು ಎಂ. ರಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ….

 • ಹೊಸ ಚಿತ್ರಕ್ಕೆ ರಮೇಶ್ ರೆಡಿ

  ರಮೇಶ್‌ ಅರವಿಂದ್‌ ಸದ್ದಿಲ್ಲದೇ ಸಿನಿಮಾ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಸದ್ಯ ಅವರು ನಟಿಸುತ್ತಿರುವ “ಶಿವಾಜಿ ಸುರತ್ಕಲ್‌’ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಈಗ ಅವರ ನಿರ್ದೇಶನದ ಸಿನಿಮಾಕ್ಕೆ ಅಣಿಯಾಗಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದ್ದು, ಚಿತ್ರಕ್ಕೆ “ಹಂಡ್ರೆಡ್‌’…

 • ಹೊಸ ಸಿಲೇಬಸ್‌ನಲ್ಲಿ ಉಪ್ಪಿ ಫಿಲಾಸಫಿ

  ಪ್ರೀತಿ ಅಂದರೆ ಅದೊಂದು ಪವಿತ್ರ ಭಾವನೆ, ಒಲವೇ ಜೀವನ ಸಾಕ್ಷಾತ್ಕಾರ ಅನ್ನುತ್ತಾಳೆ ಆಕೆ. ಆದರೆ, ಆತನ ಪ್ರಕಾರ ಪ್ರೀತಿ ಅಂದರೆ ಸೆಕ್ಸ್‌ನ ಮತ್ತೂಂದು ಮುಖ. ಆತ ಎಲ್ಲರಿಗೂ ಅದನ್ನೇ ಬೋಧಿಸುತ್ತಿರುತ್ತಾನೆ. ಹೀಗೆ ಎರಡು ವಿರುದ್ಧ ದಿಕ್ಕುಗಳ ಪಯಣವೇ “ಐ…

 • ಪ್ರೇಮ್‌ ಚಿತ್ರಕ್ಕೆ ರಚಿತಾರಾಮ್‌ ನಾಯಕಿ

  ನಟಿ ರಚಿತಾರಾಮ್‌ ಈಗ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಸದ್ಯ ಒಂದೆರೆಡು ಚಿತ್ರಗಳಲ್ಲಿ ಬ್ಯುಝಿಯಾಗಿದ್ದಾರೆ. ಈ ನಡುವೆ ಅವರು ಉಪೇಂದ್ರ ಅವರ ಜೊತೆ ಅಭಿನಯಿಸಿರುವ “ಐ ಲವ್‌ ಯು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಅದರ ಬೆನ್ನಲ್ಲೇ ಅವರು…

 • ಭರಾಟೆ ಹಾಡಿನಲ್ಲಿ ರಚಿತಾ ರಾಮ್‌ ಸ್ಟೆಪ್‌

  ನಟಿ  ತಮಗೆ ಬಂದ ಅವಕಾಶವನ್ನು ಸದ್ದಿಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ಅದು ನಾಯಕಿಯಿಂದ ಹಿಡಿದು ಗೆಸ್ಟ್‌ಅಪಿಯರೆನ್ಸ್‌ವರೆಗೂ. ಈಗ ಯಾವ ಸಿನಿಮಾವನ್ನು ರಚಿತಾ ಒಪ್ಪಿಕೊಂಡರು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಭರಾಟೆ’. ಹೌದು, ಮುರಳಿ ನಾಯಕರಾಗಿರುವ “ಭರಾಟೆ’ ಸಿನಿಮಾಕ್ಕೆ ರಚಿತಾ ಸೇರಿಕೊಂಡಿದ್ದಾರೆ….

 • ಆತ್ಮದ “ಆಟ’ ಪರಮಾತ್ಮನ ಹುಡುಕಾಟ!

  ಒಂದಷ್ಟು ಮಂದಿ ಆತನ ಮೈಯೊಳಗೆ ಆತ್ಮ ಹೊಕ್ಕಿದೆ ಎನ್ನುತ್ತಾರೆ. ಇನ್ನೊಂದಷ್ಟು ಮಂದಿ ಆತ ಮಾನಸಿಕ ರೋಗಿ ಎಂಬ ಪಟ್ಟ ಕಟ್ಟುತ್ತಾರೆ. ಅದಕ್ಕೆ ಕಾರಣ ಪತ್ರಕರ್ತನಾಗಿದ್ದವ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ಇಬ್ಬರು ದೊಡ್ಡ ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ….

 • ಕಲರ್‌ಫ‌ುಲ್‌ “ಐ ಲವ್‌ ಯು’ ಆಡಿಯೋ

  ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರದ ಹಾಡುಗಳು ಬಿಡುಗಡೆ ಭಾನುವಾರ ಸಂಜೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಕಲರ್‌ಫ‌ುಲ್‌ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಚಿತ್ರದ ನಾಯಕ ಉಪೇಂದ್ರ, ನಾಯಕಿಯರಾದ…

 • ಟ್ರೇಲರ್‌ನಲ್ಲಿ ಸೀತಾರಾಮ ಕಲ್ಯಾಣ ದರ್ಶನ

  ಸದ್ಯ ಸ್ಯಾಂಡಲ್‌ವುಡ್‌ನ‌ಲ್ಲಿ ತನ್ನ ಪೋಸ್ಟರ್‌, ಟೀಸರ್‌ ಹಾಗು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ “ಸೀತಾರಾಮ ಕಲ್ಯಾಣ’ ಚಿತ್ರ ಅಧಿಕೃತ ಟ್ರೇಲರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಶನಿವಾರ (ಫೆ. 19) ಸಂಜೆ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ…

 • ಟ್ರೆಂಡಿಂಗ್‍ನಲ್ಲಿ “ಸೀತಾರಾಮ ಕಲ್ಯಾಣ’ ಟ್ರೈಲರ್: Watch

  ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮತ್ತೊಂದು ಟ್ರೈಲರನ್ನು ಬಿಡುಗಡೆ ಮಾಡಿದೆ. ಹೌದು, ಶನಿವಾರ…

 • ಮದುವೆ ಸಂಭ್ರಮದಲ್ಲಿ “ಸೀತಾರಾಮ ಕಲ್ಯಾಣ’: Watch

  ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್‍ವೊಂದನ್ನು ಬಿಡುಗಡೆ…

 • ಇದೇ ಲಾಸ್ಟ್‌ ಮುಂದೆ ಇಷ್ಟೊಂದು ಬೋಲ್ಡ್‌ ಆಗಲ್ಲ 

  “ಏನ್‌ ಮೇಡಂ ಇಷ್ಟೊಂದ್‌ ಬೋಲ್ಡ್‌ ಆಗ್ಬಿಟ್ಟಿದ್ದೀರಿ …’ – ಸದ್ಯ ರಚಿತಾ ರಾಮ್‌ ಎದುರು ಸಿಕ್ಕರೆ ಹೀಗೆ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕಾರಣ, “ಐ ಲವ್‌ ಯೂ’ ಸಿನಿಮಾ. ಉಪೇಂದ್ರ ನಾಯಕರಾಗಿರುವ “ಐ ಲವ್‌ ಯೂ’ ಚಿತ್ರದ…

 • ಐ ಲವ್‌ ಯೂ ಹೇಳಲು ಉಪ್ಪಿ ರೆಡಿ

  ನಿರ್ದೇಶಕ ಆರ್‌.ಚಂದ್ರು ತಮ್ಮ “ಐ ಲವ್‌ ಯೂ’ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಬಿರುಸಿನಿಂದ ಚಿತ್ರೀಕರಣ ಮಾಡಿ ಮುಗಿಸಿರುವ ಆರ್‌.ಚಂದ್ರು ಈಗ ಚಿತ್ರದ ಬಿಡುಗಡೆಯ ಹಂತಕ್ಕೆ ಬಂದಿದ್ದಾರೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ…

 • ತಂದೆ ಹುಟ್ಟುಹಬ್ಬಕ್ಕೆ “ಓ ಜಾನು…’: Watch

  ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರದ ಸೆಕೆಂಡ್ ಸಾಂಗ್ ರಿಲೀಸ್ ಆಗಿದೆ. ತಂದೆ ಕುಮಾರಸ್ವಾಮಿಯವರ ಹುಟ್ಟುಹಬ್ಬಕ್ಕಾಗಿ ನಿಖಿಲ್ “ಓ…

 • ವಿರಚಿತ ಪ್ರಸಂಗವು

  ಸದ್ಯ ಕನ್ನಡ ಚಿತ್ರರಂಗದಲ್ಲಿ ಬಿಝಿಯಾಗಿರುವ ನಟಿ ಎಂದರೆ ಅದು ರಚಿತಾ ರಾಮ್‌. ಕೈ ತುಂಬಾ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿರುವ ರಚಿತಾ ರಾಮ್‌ ಈಗ ಸಿಕ್ಕಾಪಟ್ಟೆ ಖುಷಿ ಮತ್ತು ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ, ಅವರು ನಟಿಸಿರುವ…

 • ಸೀತಾ ಸಂಭ್ರಮ

  ನಿಖಿಲ್‌ ಕುಮಾರಸ್ವಾಮಿ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣ ಆರಂಭವಾಗಿ ಸುಮಾರು ಒಂದು ವರ್ಷ ದಾಟುತ್ತಾ ಬಂದಿದೆ. ಸತತವಾಗಿ ಚಿತ್ರೀಕರಣ ನಡೆಯುತ್ತಿರುವುದನ್ನು ಕಂಡ ಅನೇಕರು “ಯಾವಾಗ ಸಿನಿಮಾ ಮುಗಿಯುತ್ತದೆ’ ಎಂದು ಕೇಳುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಚಿತ್ರೀಕರಣ…

 • “ಸೀತಾರಾಮ ಕಲ್ಯಾಣ’ದಲ್ಲಿ ರಾಜ ರಾಣಿ ಸಾಂಗ್: Watch

  ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್‍ವೊಂದನ್ನು ಬಿಡುಗಡೆ ಮಾಡಿದೆ.  “ನಿನ್ನ ರಾಜ…

 • ರಚಿತಾ ಏಪ್ರಿಲ್‌ ಕನಸು; ಹುಟ್ಟುಹಬ್ಬದಂದೂ ಬುಲ್‌ ಬುಲ್‌ ಬಿಝಿ

  ನಟಿ ರಚಿತಾ ರಾಮ್‌ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗಂತ ಅವರು ಶೂಟಿಂಗ್‌ಗೆ ಚಕ್ಕರ್‌ ಹಾಕಿ, ಹುಟ್ಟುಹಾಕಿ ಆಚರಿಸಿಕೊಂಡಿಲ್ಲ. “ಐ ಲವ್‌ ಯೂ’ ಸೆಟ್‌ನಲ್ಲೇ ಅವರ ಹುಟ್ಟುಹಬ್ಬ ನಡೆದು ಹೋಗಿದೆ. ಹಾಸನ ಬಳಿಯ ಕಾಲೇಜೊಂದರಲ್ಲಿ “ಐ ಲವ್‌ ಯೂ’ ಚಿತ್ರದ…

 • ಐ ಲವ್‌ ಯೂ ಕನ್ನಡದ ಗೀತಾಂಜಲಿಯಾಗುತ್ತದೆ

  ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯೂ’ ಚಿತ್ರದ ಮೋಶನ್‌ ಪೋಸ್ಟರ್‌ ಉಪೇಂದ್ರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅಂದು ಬಿಡುಗಡೆಯಾಗಿರಲಿಲ್ಲ. ಈಗ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಉಪೇಂದ್ರ ಅವರ “ಎ’ ಹಾಗೂ…

ಹೊಸ ಸೇರ್ಪಡೆ