Rafael Nadal

 • ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ನಡಾಲ್‌, ಕಿರ್ಗಿಯೋಸ್‌, ಥೀಮ್‌; ಗೆಲುವಿನ ಗೇಮ್‌

  ಮೆಲ್ಬರ್ನ್: ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌, ಆತಿಥೇಯ ನಾಡಿನ ನಿಕ್‌ ಕಿರ್ಗಿಯೋಸ್‌, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಮೊದಲಾದವರೆಲ್ಲ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನಲ್ಲಿ ದ್ವಿತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. “ರಾಡ್‌ ಲೆವರ್‌ ಅರೆನಾ’ದಲ್ಲಿ ಸಾಗಿದ ಪಂದ್ಯದಲ್ಲಿ…

 • 5ನೇ “ಮುಬಾದಲ ಟೆನಿಸ್‌’ ಪ್ರಶಸ್ತಿ ಗೆದ್ದ ನಡಾಲ್‌

  ಅಬುಧಾಬಿ: ವಿಶ್ವದ ಅಗ್ರಮಾನ್ಯ ಟೆನಿಸಿಗ ರಫೆಲ್‌ ನಡಾಲ್‌ ಅಬುಧಾಬಿಯಲ್ಲಿ ನಡೆದ “ಮುಬಾದಲ ಎಟಿಪಿ ಟೆನಿಸ್‌’ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಇದರೊಂದಿಗೆ ಅತೀ ಹೆಚ್ಚು 5 ಸಲ ಈ ಪ್ರಶಸ್ತಿ ಜಯಿಸಿದ ದಾಖಲೆ ಸ್ಥಾಪಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ…

 • ಈ ಟೆನಿಸ್‌ ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ ಸ್ಲ್ಯಾಮ್‌ ಒಲಿಯುತ್ತೆ?

  ಒಂದೇ ಕಾಲಘಟ್ಟದಲ್ಲಿ ಆಡುತ್ತಿದ್ದಾರೆ ಟೆನಿಸ್‌ ಮೂವರು ಸಾರ್ವಕಾಲಿಕ ಶ್ರೇಷ್ಠರು 10 ವರ್ಷದಲ್ಲಿ ನಡೆದ 40 ಗ್ರ್ಯಾನ್‌ ಸ್ಲ್ಯಾಮ್‌ ಗಳಲ್ಲಿ ಫೆಡರರ್‌, ನಡಾಲ್‌, ಜೊಕೊಗೆ 33 ಕಿರೀಟ -ಅಭಿಲಾಷ್‌ ಬಿ.ಸಿ. ಇತ್ತೀಚೆಗಷ್ಟೇ ಮುಗಿದ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು…

 • ಯುಎಸ್‌ ಓಪನ್‌: ಮೆಡ್ವಡೇವ್‌-ನಡಾಲ್‌@ಫೈನಲ್‌

  ನ್ಯೂಯಾರ್ಕ್‌: ಸ್ಪೇನಿನ ಅನುಭವಿ ಟೆನಿಸಿಗ ರಫೆಲ್‌ ನಡಾಲ್‌ ಮತ್ತು ರಶ್ಯದ ಯುವ ಆಟಗಾರ ಡ್ಯಾನಿಲ್‌ ಮೆಡ್ವಡೇವ್‌ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ನಡಾಲ್‌ಗೆ ಇದು 27ನೇ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಫೈನಲ್‌ ಆಗಿದ್ದು, 18 ಪ್ರಶಸ್ತಿಗಳ ದೊರೆ…

 • ರೋಜರ್ ಕಪ್‌ ಟೆನಿಸ್‌: ರಫೆಲ್‌ ನಡಾಲ್‌, ಬಿಯಾಂಕಾ ಚಾಂಪಿಯನ್ಸ್‌

  ಮಾಂಟ್ರಿಯಲ್‌/ಟೊರಂಟೊ: ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ರಫೆಲ್‌ ನಡಾಲ್‌ ಮಾಂಟ್ರಿಯಲ್‌ನಲ್ಲಿ ನಡೆದ “ರೋಜರ್ ಕಪ್‌’ ಟೆನಿಸ್‌ ಕೂಟದ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 6-3, 6-0 ಸೆಟ್‌ಗಳಿಂದ ಜಯಭೇರಿ ಬಾರಿಸಿದ ನಡಾಲ್‌ ತನ್ನ “ಮಾಸ್ಟರ್ 1000′…

 • ನಡಾಲ್-ಮೆಡ್ವಡೇವ್‌ ಪ್ರಶಸ್ತಿ ಮುಖಾಮುಖೀ

  ಮಾಂಟ್ರಿಯಲ್: ರಫೆಲ್ ನಡಾಲ್ ಮತ್ತು ರಶ್ಯದ ಡ್ಯಾನಿಲ್ ಮೆಡ್ವಡೇವ್‌ ‘ರೋಜರ್ ಕಪ್‌’ ಟೆನಿಸ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ. ಶನಿವಾರ ರಾತ್ರಿಯ ಆಲ್ ರಶ್ಯನ್‌ ಸೆಮಿಫೈನಲ್ನಲ್ಲಿ ಡ್ಯಾನಿಲ್ ಮೆಡ್ವಡೇವ್‌ 6-1, 7-6 (6) ಅಂತರದಿಂದ ಕರೆನ್‌ ಕಶನೋವ್‌ ಅವರನ್ನು…

 • ಪ್ಯಾರಿಸ್‌ನಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ನಡಾಲ್‌

  ಈ ಋತುವಿನ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನಿನ ರಫೆಲ್‌ ನಡಾಲ್‌ 12ನೇ ಫ್ರೆಂಚ್‌ ಪ್ರಶಸ್ತಿ ಜಯಿಸಿ ಸಂಭ್ರಮಿಸಿದ್ದಾರೆ. ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ 2018ರ ಪ್ರಶಸ್ತಿ ಸಮರದ ಪುನರಾವರ್ತನೆ. ಆ ಫೈನಲ್ಸ್‌ನಲ್ಲಿ ರಫೆಲ್‌…

 • ರಫೆಲ್‌ ನಡಾಲ್‌ ಫೈನಲ್‌ ಪ್ರವೇಶ

  ಪ್ಯಾರಿಸ್‌: “ಕ್ಲೇ ಕೋರ್ಟ್‌ ಕಿಂಗ್‌’ ರಫೆಲ್‌ ನಡಾಲ್‌ ದಾಖಲೆಯ 12ನೇ ಬಾರಿಗೆ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಶುಕ್ರವಾರದ ಸೆಮಿಫೈನಲ್‌ನಲ್ಲಿ ಅವರು ರೋಜರ್‌ ಫೆಡರರ್‌ ವಿರುದ್ಧ 6-3, 6-4, 6-2 ನೇರ ಸೆಟ್‌ಗಳ ಜಯ ದಾಖಲಿಸಿದರು. ಇನ್ನೊಂದು…

 • ಫ್ರೆಂಚ್ ಟೆನಿಸ್‌: ಮೂರನೇ ಸುತ್ತಿಗೆ ಫೆಡರರ್‌, ನಡಾಲ್

  ಪ್ಯಾರಿಸ್‌: ಮಾಜಿ ಚಾಂಪಿಯನ್‌ ರೋಜರ್‌ ಫೆಡರರ್‌ ಹಾಗೂ 11 ಬಾರಿಯ ಚಾಂಪಿಯನ್‌ ರಫೆಲ್ ನಡಾಲ್ ಫ್ರೆಂಚ್ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ನೆಗೆದಿದ್ದಾರೆ. ಸ್ವಿಜರ್ಲೆಂಡ್‌ನ‌ ಫೆಡರರ್‌ ಜರ್ಮನಿಯ ಆಸ್ಕರ್‌…

 • ರಫೆಲ್ ನಡಾಲ್ ಮುನ್ನಡೆ

  ಪ್ಯಾರಿಸ್‌: 12ನೇ ಫ್ರೆಂಚ್ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್ 3ನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು ಜರ್ಮನಿಯ ಅರ್ಹತಾ ಆಟಗಾರ, ವಿಶ್ವ ರ್‍ಯಾಂಕಿಂಗ್‌ನಲ್ಲಿ 114ನೇ ಸ್ಥಾನದಲ್ಲಿರುವ ಯಾನಿಕ್‌ ಮಡೆನ್‌ ವಿರುದ್ಧ 6-1,…

 • ರಫೆಲ್‌ ನಡಾಲ್‌, ಜೊಕೋ ಗೆಲುವಿನ ಆರಂಭ

  ಪ್ಯಾರಿಸ್‌: “ಕ್ಲೇ ಕೋರ್ಟ್‌ ಕಿಂಗ್‌’ ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ. ಸೋಮವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಜರ್ಮನಿಯ ಅರ್ಹತಾ ಆಟಗಾರ ಯಾನಿಕ್‌ ಹಾಫ್ಮ್ಯಾನ್‌ ವಿರುದ್ಧ 6-2, 6-1, 6-3 ಅಂತರದ ಸುಲಭ…

 • ಜೊಕೋಗೆ ಆಘಾತವಿಕ್ಕಿದ ನಡಾಲ್

  ರೋಮ್‌: ರಫೆಲ್ ನಡಾಲ್ 9ನೇ ಸಲ ರೋಮ್‌ ಕಿರೀಟವನ್ನು ಏರಿಸಿಕೊಂಡಿದ್ದಾರೆ. ರವಿವಾರ ರಾತ್ರಿ ನಡೆದ ‘ಇಟಾಲಿಯನ್‌ ಓಪನ್‌’ ಫೈನಲ್‌ನಲ್ಲಿ ಅವರು ವಿಶ್ವದ ನಂಬರ್‌ ವನ್‌ ಆಟಗಾರ ನೊವಾಕ್‌ ಜೊಕೋವಿಕ್‌ಗೆ 6-0, 4-6, 6-1 ಅಂತರದ ಸೋಲುಣಿಸಿದರು. ಇದು ನಡಾಲ್-ಜೊಕೋವಿಕ್‌…

 • ನಡಾಲ್‌, ಕೊಂಟಾ ಫೈನಲ್‌ ಪ್ರವೇಶ

  ರೋಮ್‌: ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಇಟಾಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಶನಿವಾರದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಗ್ರೀಕ್‌ನ ಅಪಾಯಕಾರಿ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. ವಿಶ್ವದ…

 • ಇಟಲಿ ಟೆನಿಸ್‌: ಫೆಡರರ್‌, ನಡಾಲ್, ಜೊಕೊಗೆ ಜಯ

  ರೋಮ್‌: ಮಳೆಯಿಂದ ಅಡಚಣೆಗೊಳಗಾದ ಇಟಾಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಸ್ಟಾರ್‌ ಆಟಗಾರರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್ ಮತ್ತು ನೊವಾಕ್‌ ಜೊಕೋವಿಕ್‌ಮುನ್ನಡೆ ಸಾಧಿಸಿದ್ದಾರೆ. 2016ರ ಬಳಿಕ ಇದೇ ಮೊದಲ ಬಾರಿಗೆ ರೋಮ್‌ ಕೂಟದಲ್ಲಿ ಸ್ಪರ್ಧೆಗಿಳಿದಿರುವ ರೋಜರ್‌ ಫೆಡರರ್‌ ಪೋರ್ಚುಗಲ್ನ…

 • ಮ್ಯಾಡ್ರಿಡ್‌ ಓಪನ್‌: ಸೆಮಿಫೈನಲ್‌ ಗೆ ನಡಾಲ್

  ಮ್ಯಾಡ್ರಿಡ್‌:  5 ಬಾರಿಯ ಚಾಂಪಿಯನ್‌ ರಫೆಲ್ ನಡಾಲ್ ‘ಮ್ಯಾಡ್ರಿಡ್‌ ಓಪನ್‌’ ಟೆನಿಸ್‌ ಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಡಾಲ್ ಸ್ಟಾನ್‌ ವಾಂವ್ರಿಕ ವಿರುದ್ಧ ಕೇವಲ ಒಂದು ಗಂಟೆ ಕಾದಾಟದಲ್ಲಿ 6-1, 6-2 ನೇರ ಸೆಟ್‌ಗಳ…

 • ಕ್ವಾರ್ಟರ್‌ ಫೈನಲ್‌ಗೆ ಜೊಕೋ, ನಡಾಲ್‌

  ಮಾಂಟೆ ಕಾರ್ಲೊ: “ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್‌’ ಕೂಟದಲ್ಲಿ ಗೆಲುವಿನ ಓಟ ಮುಂದುವರಿಸಿರುವ ಅಗ್ರ ಶ್ರೇಯಾಂಕಿತ ನೋವಾಕ್‌ ಜೊಕೋವಿಕ್‌ ಮತ್ತು ರಫೆಲ್‌ ನಡಾಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಜೊಕೋವಿಕ್‌ ಅಮೆರಿಕದ ಟೇಲರ್‌ ಫ್ರಿಟ್ಸ್‌ ವಿರುದ್ಧ…

 • ನಡಾಲ್‌-ಫೆಡರರ್‌ ಸೆಮಿಫೈನಲ್‌ ಸೆಣಸಾಟ

  ಇಂಡಿಯನ್‌ ವೆಲ್ಸ್‌: ಇಂಡಿಯನ್‌ ವೆಲ್ಸ್‌ ಕೂಟದ ಕ್ವಾರ್ಟರ್‌ ಪೈನಲ್‌ ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೆನಿಸ್‌ ದಿಗ್ಗಜರಾದ ರಫೆಲ್‌ ನಡಾಲ್‌, ರೋಜರ್‌ ಫೆಡರರ್‌ ಈಗ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಇಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ನಡಾಲ್‌ ಭಾರೀ ಹೋರಾಟ ನೀಡಿದ…

 • ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ನಡಾಲ್‌, ಫೆಡರರ್‌

  ಇಂಡಿಯನ್‌ ವೆಲ್ಸ್‌: ಮಾಜಿ ಚಾಂಪಿಯನ್‌ಗಳಾದ ರಫೆಲ್‌ ನಡಾಲ್‌, ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ವನಿತೆಯರ ವಿಭಾಗದಲ್ಲಿ ಬಿಯಾಂಕಾ ಆ್ಯಂಡ್ರಿಸ್ಕೂ, ಎಲಿನಾ ಸ್ವಿಟೋಲಿನಾ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇಲ್ಲಿ ನಡೆದ ಪುರುಷರ ವಿಭಾಗದ…

 • ಇಂಡಿಯನ್‌ ವೆಲ್ಸ್‌ ನಡಾಲ್‌, ಫೆಡರರ್‌ ಮುನ್ನಡೆ

  ಇಂಡಿಯನ್‌ ವೆಲ್ಸ್‌: ವಿಶ್ವದ ನಂ. 2 ಆಟಗಾರ ರಫೆಲ್‌ ನಡಾಲ್‌ ಮತ್ತು ಸ್ವಿಸ್‌ ತಾರೆ ರೋಜರ್‌ ಫೆಡರರ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ತೃತೀಯ ಸುತ್ತು ಪ್ರವೇಶಿಸಿದ್ದಾರೆ. ಮಾಜಿ ವಿಶ್ವ ನಂ. ವನ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅನಾರೋಗ್ಯದಿಂದಾಗಿ…

 • ಮೆಕ್ಸಿಕೊ ಓಪನ್‌ ನಡಾಲ್‌ಗೆ ಅಘಾತವಿಕ್ಕಿದ ಕಿರ್ಗಿಯೋಸ್‌

  ಅಕಾಪುಲ್ಕೊ: ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌ಗೆ ಅಘಾತವಿಕ್ಕುವ ಮೂಲಕ “ಮೆಕ್ಸಿಕೊ ಓಪನ್‌’ ಕೂಟದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಕಿರ್ಗಿಯೋಸ್‌ ಭಾರೀ ಹೋರಾಟದ ಬಳಿಕ  3-6, 7-6 (7-2), 7-6 (8-6) ಸೆಟ್‌ಗಳ ಅಂತರದಿಂದ ನಡಾಲ್‌ಗೆ…

ಹೊಸ ಸೇರ್ಪಡೆ