Rafael Nadal

 • ಆಸ್ಟ್ರೇಲಿಯನ್‌ ಓಪನ್‌ : 4ನೇ ಸುತ್ತಿಗೆ ನಡಾಲ್‌ ನಾಗಾಲೋಟ

  ಮೆಲ್ಬರ್ನ್ : ಪುರುಷರ ಸಿಂಗಲ್ಸ್‌ ಹಣಾಹಣಿಯಲ್ಲಿ ಸ್ಪೇನಿನ 17 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ರಫೆಲ್‌ ನಡಾಲ್‌ 4ನೇ ಸುತ್ತಿಗೆ ಪ್ರಯಾಣ ಬೆಳೆಸಿದ್ದಾರೆ. ಶುಕ್ರವಾರದ ಸ್ಪರ್ಧೆಯಲ್ಲಿ ಅವರು ಆಸ್ಟ್ರೇಲಿಯದ ಯುವ ಟೆನಿಸಿಗ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ 6-1, 6-2, 6-4…

 • ಬ್ರಿಸ್ಬೇನ್‌ ಇಂಟರ್‌ ನ್ಯಾಶನಲ್‌: ಮರ್ರೆಗೆ ಅಘಾತ, ನಡಾಲ್‌ ಗಾಯಾಳು

  ಬ್ರಿಸ್ಬೇನ್‌: ರಶ್ಯದ ಟೆನಿಸಿಗ ಡ್ಯಾನಿಲ್‌ ಮೆಡ್ವೆಡೇವ್‌ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಕೂಟದಲ್ಲಿ ಮಾಜಿ ವಿಶ್ವದ ನಂಬರ್‌ ವನ್‌ ಆಟಗಾರ ಆ್ಯಂಡಿ ಮರ್ರೆ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಮೆಡ್ವೆಡೇವ್‌ 7-5, 6-2 ಸೆಟ್‌ಗಳಿಂದ ಮರ್ರೆ ವಿರುದ್ಧ…

 • ಆಸ್ಟ್ರೇಲಿಯ ಓಪನ್‌ಗೆ ಸೆರೆನಾ, ನಡಾಲ್‌

  ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ ಸ್ಲಾಮ್‌ ಕೂಟವಾದ “ಆಸ್ಟ್ರೇಲಿಯನ್‌ ಓಪನ್‌’ ಟೆನಿಸ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಸೇರಿದಂತೆ ಅಗ್ರ 100ರಲ್ಲಿ ಸ್ಥಾನ ಪಡೆದಿರುವ ಎಲ್ಲ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಸ್ಪಷ್ಪಪಡಿಸಿದ್ದಾರೆ. 2017ರಲ್ಲಿ 8 ವಾರದ ಗರ್ಭಿಣಿಯಾಗಿ “ಆಸ್ಟ್ರೇಲಿಯ ಓಪನ್‌’…

 • ಎಟಿಪಿ ಫೈನಲ್ಸ್‌: ಹಿಂದೆ ಸರಿದ ನಡಾಲ್‌

  ಮ್ಯಾಡ್ರಿಡ್‌: ಸ್ಪೇನ್‌ನ ಟೆನಿಸ್‌ ತಾರೆ ರಫೆಲ್‌ ನಡಾಲ್‌ ಗಾಯದ ಸಮಸ್ಯೆಯಿಂದಾಗಿ ಲಂಡನ್‌ನಲ್ಲಿ ನಡೆಯಲಿರುವ ವರ್ಷಾಂತ್ಯದ ಪ್ರತಿಷ್ಠಿತ ಎಟಿಪಿ ಫೈನಲ್ಸ್‌ನಿಂದ ಹಿಂದೆ ಸರಿದಿದ್ದಾರೆ. ನಡಾಲ್‌ ಅವರು ಬಾರ್ಸಲೋನದಲ್ಲಿ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕಾರಣದಿಂದಾಗಿ ಅವರು ಎಟಿಪಿ ಫೈನಲ್ಸ್‌ನಲ್ಲಿ…

 • ಟೆನಿಸ್‌ ರ್‍ಯಾಂಕಿಂಗ್‌ ನಡಾಲ್‌ಗೆ ಹತ್ತಿರವಾದ ಜೊಕೋವಿಕ್‌

  ಪ್ಯಾರಿಸ್‌: ಸೋಮವಾರ ಬಿಡುಗಡೆಗೊಂಡ ನೂತನ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಅಗ್ರಸ್ಥಾನಿ ರಫೆಲ್‌ ನಡಾಲ್‌ ಅವರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಮೊದಲೆರಡು ಸ್ಥಾನದಲ್ಲಿ ರುವ ಇವರಿಬ್ಬರ ನಡುವಿನ ಅಂಕಗಳ ಅಂತರವೀಗ 215ಕ್ಕೆ ಇಳಿದಿದೆ. ಜೊಕೋ ತಮ್ಮ ಪ್ರಚಂಡ ಫಾರ್ಮ್…

 • ಬರ್ತ್‌ಡೇ ಬಾಲಕನ ಜತೆ ನಡಾಲ್‌ ಹೋರಾಟ

  ಟೊರೊಂಟೊ: ವಿಶ್ವ ಖ್ಯಾತಿಯ ಆಟಗಾರ ರಫೆಲ್‌ ನಡಾಲ್‌ ಅವರು ಟೊರೊಂಟೊ ಮಾಸ್ಟರ್ ಟೆನಿಸ್‌ ಕೂಟದ ಪ್ರಶಸ್ತಿಗಾಗಿ ಬರ್ತ್‌ಡೆ ಬಾಲಕ ಸ್ಟೆಫಾನೊ ಸಿಸಿಪಾಸ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಸ್ಪೇನ್‌ನ ನಡಾಲ್‌ ಅವರು ಗ್ರೀಕ್‌ನ ಯುವ ಆಟಗಾರ ಸಿಸಿಪಾಸ್‌ ಅವರ 20ನೇ…

 • ರೋಜರ್ ಕಪ್‌ ಟೆನಿಸ್‌ 16ರ ಸುತ್ತಿನಲ್ಲಿ ಜೊಕೋ, ನಡಾಲ್‌

  ಟೊರಂಟೊ: ರೋಜರ್ ಕಪ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌, ವಿಂಬಲ್ಡನ್‌ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮತ್ತು ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವೆರೇವ್‌ ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ರಾತ್ರಿಯ ಪಂದ್ಯದಲ್ಲಿ ರಫೆಲ್‌ ನಡಾಲ್‌ ಫ್ರಾನ್ಸ್‌ನ ಬೆನೋಯಿಟ್‌…

 • ನಡಾಲ್‌ ಮದುವೆಯಾಗದಿರಲು ಕಾರಣವೇನು?

  ಮ್ಯಾಡ್ರಿಡ್‌: ಟೆನಿಸ್‌ ಲೋಕದ ದಿಗ್ಗಜರೆಲ್ಲಾ ಸಂಸಾರಸ್ಥರಾಗಿ, ಮಕ್ಕಳ ತಂದೆಯರಾದರೆ ಹಿರಿಯ ಆಟಗಾರ ರಫಾಯೆಲ್‌ ನಡಾಲ್‌ ಮಾತ್ರ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದೇಕೆ? ಅದರಲ್ಲೂ, 12 ವರ್ಷಗಳಿಂದ ಮರಿಯಾ ಫ್ರಾನ್ಸಿಸ್ಕಾ ಎಂಬ ಯುವತಿಯೊಂದಿಗೆ ಪ್ರಣಯ ಪ್ರಸಂಗ ಹೊಂದಿದ್ದರೂ ಯಾಕೆ ಮದುವೆಯಾಗಿಲ್ಲ ಎಂಬ…

 • ಸಮರಿಲ್ಲದ ತ್ರಿವಳಿಗಳು…ಫೆಡರರ್‌, ನಡಾಲ್‌, ಜೊಕೊ

  ಇದಕ್ಕೇನೆಂದು ಕರೆಯೋಣ? ವಿಸ್ಮಯವೆನ್ನಬಹುದೇ? ಅದ್ಭುತವೆನ್ನಬಹುದೇ? ಅಚ್ಚರಿಯೆನ್ನಬಹುದೇ? ಕೌತುಕವೆನ್ನಬಹುದೇ? ಹೇಗೆ ಬೇಕಾದರೂ ಕರೆಯಿರಿ ಟೆನಿಸ್‌ ಇತಿಹಾಸದ ಯಾವ ಘಟ್ಟದಲ್ಲೂ ಇಂತಹ ಅದ್ಭುತ ಜರುಗಿರಲಿಲ್ಲ. ಬರೀ ಮೂವರು ಆಟಗಾರರು 16 ವರ್ಷಗಳ ಕಾಲ ಪ್ರಶಸ್ತಿಗಳ ಮೇಲೆ ಬಹುತೇಕ ತಮ್ಮ ಹೆಸರನ್ನಷ್ಟೇ ಬರೆಸಿಕೊಂಡಿದ್ದು…

 • ನಡಾಲ್‌, ಸಿಮೋನಾ ಹಾಲೆಪ್‌ ಸ್ಥಾನ ಅಬಾಧಿತ

  ಮ್ಯಾಡ್ರಿಡ್‌: ಫ್ರೆಂಚ್‌ ಓಪನ್‌ ಟೆನಿಸ್‌ ಮುಗಿದ ಬೆನ್ನಲ್ಲೇ ಪ್ರಕಟಿಸಲಾದ ನೂತನ ವಿಶ್ವ ರ್‍ಯಾಂಕಿಂಗ್‌ ಯಾದಿಯಲ್ಲಿ ಚಾಂಪಿಯನ್ಸ್‌ ರಫೆಲ್‌ ನಡಾಲ್‌ ಹಾಗೂ ಸಿಮೋನಾ ಹಾಲೆಪ್‌ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಸಿಂಗಲ್ಸ್‌ ಪ್ರಶಸ್ತಿ ಗೆಲ್ಲುವ ಮೂಲಕ 17ನೇ…

 • ಫ್ರೆಂಚ್‌ ಓಪನ್‌: ನಡಾಲ್‌ ಟ್ರೋಫಿ ನಂ.11

  ಪ್ಯಾರಿಸ್‌: “ಕ್ಲೇ ಕೋರ್ಟ್‌ ಕಿಂಗ್‌’, ವಿಶ್ವದ ನಂಬರ್‌ ವನ್‌ ಟೆನಿಸಿಗ ಸ್ಪೇನಿನ ರಫೆಲ್‌ ನಡಾಲ್‌ ಅವರ ಫ್ರೆಂಚ್‌ ಓಪನ್‌ ಪ್ರಶಸ್ತಿ ಬೇಟೆಯ ದಾಖಲೆ 11ಕ್ಕೆ ವಿಸ್ತರಿಸಲ್ಪಟ್ಟಿದೆ. ರವಿವಾರ ನಡೆದ ಫೈನಲ್‌ ಕಾಳಗದಲ್ಲಿ ಅವರು ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು…

 • ಮಳೆ ಮರುದಿನ ನಡಾಲ್‌ ಸೆಮಿ ಯಾನ

  ಪ್ಯಾರಿಸ್‌: ವಿಶ್ವದ ನಂ.1 ಟೆನಿಸಿಗ, ಹಾಲಿ ಚಾಂಪಿಯನ್‌ ಖ್ಯಾತಿಯ ರಫೆಲ್‌ ನಡಾಲ್‌ ಮಳೆಯಾಟದ ಮರುದಿನ ಅಮೋಘ ಗೆಲುವಿನಾಟ ಪ್ರದರ್ಶಿಸಿ ಫ್ರೆಂಚ್‌ ಓಪನ್‌ ಸೆಮಿಫೈನಲ್‌ಗೆ ನಾಗಾಲೋಟ ಬೆಳೆಸಿದ್ದಾರೆ. ಮಳೆಯಿಂದ ಗುರುವಾರ ಮುಂದುವರಿದ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ವಿರುದ್ಧದ ಪಂದ್ಯವನ್ನು ನಡಾಲ್‌…

 • ವಯಸ್ಸಾಗಿದೆ ಅಂತ ಅನಿಸುತ್ತಿಲ್ಲ: ನಡಾಲ್‌

  ಪ್ಯಾರಿಸ್‌: ಅವೆಯಂಗಳದ ರಾಜ ಸ್ಪೇನ್‌ನ ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಬೆನ್ನಲ್ಲೇ ನಿವೃತ್ತಿ ಸೂಚನೆಯಿಂದ ಹಿಂದಕ್ಕೆ ಸರಿದಿದ್ದಾರೆ. ಹಠಾತ್‌ ಪ್ರತಿಕ್ರಿಯೆಯಿಂದ ನಡಾಲ್‌ ಅಭಿಮಾನಿಗಳು ಸಂತಸಗೊಂಡಿದ್ದಾರೆ. 32 ವರ್ಷದ ನಡಾಲ್‌…

 • ಇಂದಿನಿಂದ ರೊಲ್ಯಾಂಡ್‌ ಗ್ಯಾರೋಸ್‌ ಸಮರ ವಿಶ್ವಾಸದಲ್ಲಿ ರಫೆಲ್‌ ನಡಾಲ್‌

  ಪ್ಯಾರಿಸ್‌: ರವಿವಾರ ಇತ್ತ ಭಾರತದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ತೆರೆ ಸರಿಯುತ್ತಿದ್ದಂತೆಯೇ ಅತ್ತ ದೂರದ ಪ್ಯಾರಿಸ್‌ನಲ್ಲಿ ಫ್ರೆಂಚ್‌ ಓಪನ್‌ ರ್ಯಾಕೆಟ್‌ ಸಮರಕ್ಕೆ ಚಾಲನೆ ಲಭಿಸಿರುತ್ತದೆ. ಕ್ರೀಡಾಭಿಮಾನಿಗಳು ನಿಧಾನವಾಗಿ ಕ್ರಿಕೆಟ್‌ನಿಂದ ಟೆನಿಸ್‌ನತ್ತ ತಮ್ಮ ಕುತೂಹಲವನ್ನು ವರ್ಗಾಯಿಸಿಕೊಳ್ಳುವುದು ಅನಿವಾರ್ಯ! ಆವೆಯಂಗಳದ ಈ…

 • ನಡಾಲ್‌ಗೆ 8ನೇ ರೋಮ್‌ ಪ್ರಶಸ್ತಿ

  ರೋಮ್‌: ಹಾಲಿ ಚಾಂಪಿಯನ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು 6-1, 1-6, 6-3 ಅಂತರದಿಂದ ಮಣಿಸಿದ ರಫೆಲ್‌ ನಡಾಲ್‌ 8ನೇ ಬಾರಿಗೆ “ರೋಮ್‌ ಮಾಸ್ಟರ್’ ಟೆನಿಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿವಾರ ನಡೆದ ಈ ಮುಖಾಮುಖೀಯ ನಿರ್ಣಾಯಕ ಸೆಟ್‌ ವೇಳೆ…

 • ಇಟಾಲಿಯನ್‌ ಟೆನಿಸ್‌: ಜೊಕೋಗೆ ಸೋಲುಣಿಸಿ ನಡಾಲ್‌ ಫೈನಲ್‌ಗೆ

  ರೋಮ್‌: ಟೆನಿಸ್‌ನ ಇಬ್ಬರು ದಿಗ್ಗಜ ಆಟಗಾರರ ನಡುವಿನ ಕದನಕ್ಕೆ ಶನಿವಾರ ರೋಮ್‌ ಸಾಕ್ಷಿಯಾಯಿತು. ಸ್ಪೇನ್‌ನ ರಫೆಲ್‌ ನಡಾಲ್‌ ಹಾಗೂ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರ ನಡುವಿನ ಮ್ಯಾರಥಾನ್‌ ಹೋರಾಟದಲ್ಲಿ ಅಂತಿಮವಾಗಿ ಮಾಜಿ ವಿಶ್ವ ನಂಬರ್‌ 1 ಜೊಕೋಗೆ 7-6…

 • ಫ್ರೆಂಚ್‌ ಓಪನ್‌ 2018 : ಮತ್ತದೇ ನಡಾಲ್‌, ಫೆಡರರ್‌…ಸುತ್ತ!

  ಐಪಿಎಲ್‌ನ ಹೊಡಿಬಡಿಯ ಸಿಕ್ಸರ್‌ ಸುನಾಮಿಯಿಂದ ಕೆಲ ಕ್ಷಣ ಹೊರಗೆ ಬಂದು ಟೆನಿಸ್‌ ಅಂಕಣದಲ್ಲಿ ಇಣುಕಿದರೆ, ಸದ್ಯದಲ್ಲಿಯೇ ಫ್ರೆಂಚ್‌ ಓಪನ್‌ ಆರಂಭಗೊಳ್ಳಲಿದೆ. ಸ್ಪಷ್ಟವಾಗಿ ಹೇಳುವುದಾದರೆ, ಮೇ 27ರಿಂದ ರೋಲ್ಯಾಂಡ್‌ ಗ್ಯಾರಸ್‌ನ ಕೆಂಪು ಜೇಡಿ ಮಣ್ಣಿನಂಕಣದಲ್ಲಿ ವರ್ಷದ ಎರಡನೇ ಗ್ರ್ಯಾನ್‌ಸ್ಲಾಮ್‌ಗೆ ಚಾಲನೆ…

 • ಮೆಕೆನ್ರೊ ದಾಖಲೆ ಮುರಿದ ನಡಾಲ್‌

  ಮ್ಯಾಡ್ರಿಡ್‌: ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಸತತ 50 ಸೆಟ್‌ಗಳನ್ನು ಗೆಲ್ಲುವ ಮೂಲಕ ವಿಶ್ವದ ನಂ.1 ಆಟಗಾರ ರಫೆಲ್‌ ನಡಾಲ್‌ ನೂತನ ಮೈಲುಗಲ್ಲು ನೆಟ್ಟಿದ್ದಾರೆ; ಜಾನ್‌ ಮೆಕೆನ್ರೊ 34 ವರ್ಷಗಳ ಹಿಂದೆ ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಗುರುವಾರ ರಾತ್ರಿ…

 • ರಫೆಲ್‌ ನಡಾಲ್‌ಗೆ 11ನೇ ಬಾರ್ಸಿಲೋನಾ ಪ್ರಶಸ್ತಿ

  ಬಾರ್ಸಿಲೋನಾ: ಗ್ರೀಕ್‌ನ ಯುವ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಅವರನ್ನು 6-2, 6-1 ನೇರ ಸೆಟ್‌ಗಳಲ್ಲಿ ಮಣಿಸಿದ ಟೆನಿಸ್‌ ದೈತ್ಯ ರಫೆಲ್‌ ನಡಾಲ್‌ 11ನೇ ಸಲ “ಬಾರ್ಸಿಲೋನಾ ಎಟಿಪಿ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು ವಿಶ್ವದ ನಂ.1 ಟೆನಿಸಿಗ ರಫೆಲ್‌ ನಡಾಲ್‌…

 • ಆವೆ ಅಂಗಣದಲ್ಲಿ ನಡಾಲ್‌ಗೆ 400ನೇ ಗೆಲುವು

  ಬಾರ್ಸಲೋನ: ಸ್ಪೇನ್‌ನ ರಫೆಲ್‌ ನಡಾಲ್‌ ಅವೆ ಅಂಗಣದಲ್ಲಿ ತನ್ನ ಬಾಳ್ವೆಯ 400ನೇ ಗೆಲುವು ದಾಖಲಿಸಿದ್ದಾರೆ. ಬೆಲ್ಜಿಯಂನ ಡೇವಿಡ್‌ ಗೋಫಿನ್‌ ಅವರನ್ನು 6-4, 6-0 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ನಡಾಲ್‌ ಈ ಸಾಧನೆ ಮಾಡಿದ್ದಾರಲ್ಲದೇ ಬಾರ್ಸಲೋನ ಓಪನ್‌ ಟೆನಿಸ್‌…

ಹೊಸ ಸೇರ್ಪಡೆ