Rafael Nadal

 • ಅಗ್ರಸ್ಥಾನ ಕಾಯ್ದುಕೊಂಡ ನಡಾಲ್‌, ವೋಜ್ನಿಯಾಕಿ

  ನವದೆಹಲಿ: ಸ್ಪೇನ್‌ನ ರಫಾಯೆಲ್‌ ನಡಾಲ್‌ ಮತ್ತು ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಮ್‌ ವಿಜೇತೆ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ ವಿಶ್ವ ಟೆನಿಸ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ನಡಾಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರೂ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ…

 • ನಡಾಲ್‌ ಕ್ವಾರ್ಟರ್‌ಗೆ ನಾಗಾಲೋಟ

  ಮರಿನ್‌: ಸ್ಪೇನ್‌ನ ರಫೆಲ್‌ ನಡಾಲ್‌ ಅವರು ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ ಆರ್ಜೆಂಟೀನಾದ ಡೀಗೊ ಸ್ವಾರ್ಶ್‌ಮನ್‌ ಅವರನ್ನು ಕೆಡಹಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಕ್ವಾರ್ಟರ್‌ಫೈನಲಿಗೇರಿದ್ದಾರೆ. ಈ ಮೂಲಕ ಕೂಟ ಮುಗಿದ ಬಳಿಕ ವಿಶ್ವದ ನಂಬರ್‌ ವನ್‌ ಸ್ಥಾನದಲ್ಲಿ…

 • ಮಹಾರಾಷ್ಟ್ರ ಓಪನ್‌ಗೆ ಫೆಡರರ್‌, ನಡಾಲ್‌ ಕರೆತರುವ ಯತ್ನ

  ನವದೆಹಲಿ: 19 ಗ್ರ್ಯಾನ್‌ಸ್ಲಾಮ್‌ ವಿಜೇತ ರೋಜರ್‌ ಫೆಡರರ್‌ ಮತ್ತು 16 ಗ್ರ್ಯಾನ್‌ಸ್ಲಾಮ್‌ಗಳ ವಿಜೇತ ರಾಫಾಯೆಲ್‌ ನಡಾಲ್‌ ಅವರನ್ನು ಮಹಾರಾಷ್ಟ್ರ ಓಪನ್‌ಗೆ ಕರೆತರಲು ಸಂಘಟಕರು ಯತ್ನಿಸುತ್ತಿದ್ದಾರೆ. ಆದರೆ ಮುಂದೆ ಆಸ್ಟ್ರೇಲಿಯಾ ಓಪನ್‌ ಇರುವುದರಿಂದ ಈ ದಿಗ್ಗಜರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ…

 • ಫ್ರಾನ್ಸ್‌ ಮಾಜಿ ಸಚಿವೆ ವಿರುದ್ಧ ನಡಾಲ್‌ರಿಂದ ಮಾನನಷ್ಟ ಮೊಕದ್ದಮೆ

  ಪ್ಯಾರಿಸ್‌: ಸ್ಪೇನಿನ ಟೆನಿಸ್‌ ದಂತಕಥೆ ರಫಾಯೆಲ್‌ ನಡಾಲ್‌ ಅವರು ಫ್ರಾನ್ಸ್‌ನ ಮಾಜಿ ಕ್ರೀಡಾ ಸಚಿವೆ ರೋಸೆಲಿನ್‌ ಬ್ಯಾಶೆಲೆಟ್‌ ವಿರುದ್ಧ 76 ಲಕ್ಷ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.  2016ರಲ್ಲಿ ಟೀವಿ ಸಂದರ್ಶನ ನೀಡಿದ್ದ ಬ್ಯಾಶೆಲೆಟ್‌, 2012ರಲ್ಲಿ ನಡಾಲ್‌ ಗಾಯದ…

 • ನಡಾಲ್‌ -ಫೆಡರರ್‌ ತಂಡಕ್ಕೆ ಲೇವರ್‌ ಕಪ್‌

  ಪ್ರಾಗ್‌ (ಜೆಕ್‌ ಗಣರಾಜ್ಯ): ವಿಶ್ವ ಶ್ರೇಷ್ಠ  ಟೆನಿಸ್‌ ಆಟಗಾರರಾದ ರೋಜರ್‌ ಫೆಡರರ್‌ ಮತ್ತು ರಫೆಲ್‌ ನಡಾಲ್‌ ಅವರನ್ನು ಹೊಂದಿರುವ ಯೂರೋಪ್‌ ತಂಡ ಲೇವರ್‌ ಕಪ್‌ನಲ್ಲಿ ಜಯ ಸಾಧಿಸಿದೆ.  ಮೂರು ದಿನಗಳ ಕಾಲ ನಡೆದ ಈ ಕೂಟದಲ್ಲಿ ದಿಗ್ಗಜ ಆಟಗಾರರನ್ನು…

 • ನಡಾಲ್‌ -ಫೆಡರರ್‌ ಡಬಲ್ಸ್‌  ಗೆಲುವು!

  ಪ್ರಾಗ್‌ (ಜೆಕ್‌ ರಿಪಬ್ಲಿಕ್‌): ಟೆನಿಸ್‌ ಅಂಕಣದಲ್ಲಿ ಎದುರಾಳಿಗಳಾಗಿ ಕಾದಾಡುತ್ತಿದ್ದ ವಿಶ್ವ ಟೆನಿಸ್‌ ದಿಗ್ಗಜರಾದ ರೋಜರ್‌ ಫೆಡರರ್‌ ಮತ್ತು ರಫೆಲ್‌ ನಡಾಲ್‌ ಪ್ರೇಕ್ಷಕರಿಗೆ ಅನಿರೀಕ್ಷಿತ ಅಚ್ಚರಿಯೊಂದನ್ನು ನೀಡಿದ್ದಾರೆ. ಸಿಂಗಲ್ಸ್‌ನಲ್ಲಿ ನಿಷ್ಣಾತರಾದ ಇವರಿಬ್ಬರೂ “ಲೇವರ್‌ ಕಪ್‌ ಟೆನಿಸ್‌’ನಲ್ಲಿ ಜತೆಯಾಗಿ ಡಬಲ್ಸ್‌ ಆಡಿದ್ದಾರೆ….

 • ನಡಾಲ್‌ ಫ್ರೆಂಚ್‌ ಓಪನ್‌ ಆಚೆಗೂ ಮಿಂಚುವ ಅಗ್ರ ಕ್ರಮಾಂಕಿತ!

  ಟೆನಿಸ್‌ನಲ್ಲಿ ಸಾಮಾನ್ಯವಾಗಿ ಒಂದು ಮಾತು ಆಡುವುದನ್ನು ಗಮನಿಸಿದ್ದೇವೆ. ಪುರುಷರ ಟೆನಿಸ್‌ನಲ್ಲಿ ಹೆಚ್ಚು ವೈವಿಧ್ಯವಿದೆ. ಇಲ್ಲಿ 100ನೇ ರ್‍ಯಾಂಕಿಂಗ್‌ನ ಆಟಗಾರ ಕೂಡ ಆತನ ದಿನದಂದು ಅಗ್ರಶ್ರೇಯಾಂಕಿತ ಆಟಗಾರನನ್ನು ಸೋಲಿಸಬಲ್ಲ. ಇಲ್ಲಿ ಸ್ಪರ್ಧಾ ತುರುಸು ಕೂಡ ಅಧಿಕ. ಮಹಿಳಾ ಟೆನಿಸ್‌ ಆಧಿಪತ್ಯದಲ್ಲಿಯೇ…

 • ಯುಎಸ್‌ ಸಾಮ್ರಾಜ್ಯಕ್ಕೆ ನಡಾಲ್‌ ಸಾಮ್ರಾಟ್‌

  ನ್ಯೂಯಾರ್ಕ್‌: ವಿಶ್ವದ ನಂಬರ್‌ ವನ್‌ ಟೆನಿಸಿಗ, ಸ್ಪೇನಿನ ರಫೆಲ್‌ ನಡಾಲ್‌ ನ್ಯೂಯಾರ್ಕ್‌ನಲ್ಲಿ “ಯುಎಸ್‌ ಓಪನ್‌ ಚಾಂಪಿಯನ್‌’ ನಗುವನ್ನು ಹೊಮ್ಮಿಸಿದ್ದಾರೆ. ರವಿವಾರ ಪ್ರಶಸ್ತಿ ಕಾಳಗದಲ್ಲಿ, ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲಿಗೆ ಬಂದ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಅವರನ್ನು…

 • ರಫೆಲ್‌ ನಡಾಲ್‌-ಕೆವಿನ್‌ ಆ್ಯಂಡರ್ಸನ್‌ ಯುಎಸ್‌ ಓಪನ್‌ ಫೈನಲ್‌ ಶೋ

  ನ್ಯೂಯಾರ್ಕ್‌: ವಿಶ್ವದ ನಂಬರ್‌ ವನ್‌ ಟೆನಿಸಿಗ ರಫೆಲ್‌ ನಡಾಲ್‌ ಯುಎಸ್‌ ಓಪನ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ. ಇವರ ಫೈನಲ್‌ ಎದುರಾಳಿ ದಕ್ಷಿಣ ಆಫ್ರಿಕಾ ಕೆವಿನ್‌ ಆ್ಯಂಡರ್ಸನ್‌. ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಆಟಗಾರರೆಂದರೆ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಮತ್ತು…

 • ನಡಾಲ್‌-ಡೆಲ್‌ ಪೊಟ್ರೊ ಸೆಮಿ ಸಮರ

  ನ್ಯೂಯಾರ್ಕ್‌: ವಿಶ್ವದ ನಂಬರ್‌ ವನ್‌ ಖ್ಯಾತಿಯ, ಈ ವರ್ಷದ ಫ್ರೆಂಚ್‌ ಓಪನ್‌ ಚಾಂಪಿಯನ್‌ ರಫೆಲ್‌ ನಡಾಲ್‌ ಮತ್ತು ಆರ್ಜೆಂಟೀನಾದ 24ನೇ ಶ್ರೇಯಾಂಕಿತ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಯುಎಸ್‌ ಓಪನ್‌ ಸೆಮಿಫೈನಲ್‌ ಸಮರಕ್ಕೆ ಅಣಿಯಾಗಿದ್ದಾರೆ. ಇವರಿಬ್ಬರ ಹೊಡೆತಕ್ಕೆ ಸಿಲುಕಿ…

 • 8 ವರ್ಷಗಳ ಬಳಿಕ ಫೆಡರರ್‌- ಪೊಟ್ರೊ ಫೈಟ್‌

  ನ್ಯೂಯಾರ್ಕ್‌: ಎಂಟು ವರ್ಷ ಗಳ ಬಳಿಕ ಯುಎಸ್‌ ಓಪನ್‌ನಲ್ಲಿ ಸ್ವಿಟ್ಸರ್‌ಲ್ಯಾಂಡಿನ ರಫೆಲ್‌ ನಡಾಲ್‌ ಮತ್ತು ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಪರಸ್ಪರ ಎದುರಾಗಲಿದ್ದಾರೆ. ಇವರಿಬ್ಬರ ಕ್ವಾರ್ಟರ್‌ ಫೈನಲ್‌ ಕಾದಾಟ ಕಾಣಲು ಟೆನಿಸ್‌ ಅಭಿಮಾನಿಗಳು ಬುಧವಾರ ರಾತ್ರಿಯ ನಿರೀಕ್ಷೆಯಲ್ಲಿದ್ದಾರೆ….

 • ಕಠಿನ ಹೋರಾಟದಲ್ಲಿ ಗೆದ್ದ ಫೆಡರರ್‌, ನಡಾಲ್‌

  ನ್ಯೂಯಾರ್ಕ್‌: ಅನುಭವಿ ರೋಜರ್‌ ಫೆಡರರ್‌ ಯುಎಸ್‌ ಓಪನ್‌ನಲ್ಲಿ 5 ಸೆಟ್‌ಗಳ ನಂಟನ್ನು ಮುಂದು ವರಿಸಿದ್ದಾರೆ. ವಿಶ್ವದ ನಂ.1 ಆಟಗಾರ ರಫೆಲ್‌ ನಡಾಲ್‌ ಕೂಡ ಮೊದಲ ಸೆಟ್‌ ಕಳೆದುಕೊಂಡ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದಾರೆ. ಇಬ್ಬರೂ ಈಗ 3ನೇ ಸುತ್ತು…

 • ರಾಫೆಲ್‌ ನಡಾಲ್‌ ಕೆಂಪು ಮಣ್ಣಿನ ಅಂಕಣಕ್ಕೀಗ ಅಧಿಕೃತ ದೊರೆ!

  ಸ್ಪೇನ್‌ ದೇಶದ ಮೊಲ್ಲಾರ್ಕೋ ದ್ವೀಪದ ನಿವಾಸಿ ರಾಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಗೆಲ್ಲುವುದರ ಬಗ್ಗೆ ತೀವ್ರ ನಿರೀಕ್ಷೆ ಇತ್ತು. ಇಷ್ಟು ಸುಲಭವಾಗಿ ಗೆಲ್ಲುತ್ತಾರೆ ಎಂಬುದು ಮಾತ್ರ ಕಲ್ಪನೆಯಲ್ಲಿರಲಿಲ್ಲ. ರೋಜರ್‌ ಫೆಡರರ್‌ ಟೂರ್ನಿಯಿಂದಲೇ ಹಿಂದೆ ಸರಿದಿದ್ದು, ಜೊಕೊವಿಕ್‌ ಬೇಗ ಸೋಲು…

 • ವಿಶ್ವದಾಖಲೆ ಸರಮಾಲೆ: ನಡಾಲ್‌ ಮತ್ತೆ ಫ್ರೆಂಚ್‌ ದೊರೆ

  ಪ್ಯಾರಿಸ್‌: ಮಣ್ಣಿನಂಕಣದ ಟೆನಿಸ್‌ ದೊರೆ ಖ್ಯಾತಿಯ ಸ್ಪೇನ್‌ನ ರಫೆಲ್‌ ನಡಾಲ್‌ ತಮ್ಮ ಬಿರುದನ್ನು ಉಳಿಸಿಕೊಂಡಿದ್ದಾರೆ. ವಿಶ್ವದಾಖಲೆಯ ಹತ್ತನೇ ಬಾರಿಗೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಟೆನಿಸ್‌ ಆಟಗಾರ ಎನಿಸಿಕೊಂಡಿದ್ದಾರೆ….

 • ಫ್ರೆಂಚ್‌ ಓಪನ್‌: ನಡಾಲ್‌ ಕ್ವಾ.ಫೈನಲ್‌ಗೆ

  ಪ್ಯಾರಿಸ್‌: ಮಾಜಿ ವಿಶ್ವ ನಂ.1ಟೆನಿಸ್‌ ಆಟಗಾರ ರಾಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ 9 ಬಾರಿಯ ಫ್ರೆಂಚ್‌ ಓಪನ್‌ ವಿಜೇತ ನಡಾಲ್‌ 6-1, 6-2, 6-2 ರಿಂದ…

 • ಸಾನಿಯಾ ಜೋಡಿ ಪರಾಭವ: ಜೊಕೊ, ನಡಾಲ್‌ ಮುನ್ನಡೆ

  ಪ್ಯಾರಿಸ್‌: ಹಾಲಿ ಚಾಂಪಿಯನ್‌ಗಳಾದ ನೊವಾಕ್‌ ಜೊಕೋವಿಕ್‌, ಗಾರ್ಬಿನ್‌ ಮುಗುರುಜಾ ಫ್ರೆಂಚ್‌ ಓಪನ್‌ 3ನೇ ಸುತ್ತು ಮುಟ್ಟಿದ್ದಾರೆ. ಮತ್ತೂಬ್ಬ ಪ್ರಬಲ ಆಟಗಾರ ರಫೆಲ್‌ ನಡಾಲ್‌ ಕೂಡ ಮುನ್ನಡೆದಿದ್ದಾರೆ. ಆದರೆ ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌, ಜೆಕ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ…

 • ಸೆಮಿಫೈನಲ್‌ನಲ್ಲಿ ರಫೆಲ್‌ ನಡಾಲ್‌ – ಜೊಕೋವಿಕ್‌ ಮುಖಾಮುಖೀ ಸಾಧ್ಯತೆ

  ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದ ಡ್ರಾ ಪ್ರಕಟವಾಗಿದ್ದು ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮತ್ತು 9 ಬಾರಿಯ ಪ್ರಶಸ್ತಿ ವಿಜೇತ ರಫೆಲ್‌ ನಡಾಲ್‌ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗುವ ಸಾಧ್ಯತೆಯಿದೆ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಡಾಲ್‌ 10ನೇ ಪ್ರಶಸ್ತಿ ಗೆಲ್ಲುವ…

 • ಮಿಯಾಮಿ ಓಪನ್‌ ಟೆನಿಸ್‌ ಫೆಡರರ್‌, ನಡಾಲ್‌ ಫೈನಲಿಗೆ

  ಕೀ ಬಿಸ್ಕೇನ್‌: ಮೂರು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಅವರನ್ನು ಉರುಳಿಸಿದ ಸ್ವಿಟ್ಸರ್‌ಲ್ಯಾಂಡಿನ ರೋಜರ್‌ ಫೆಡರರ್‌ ಅವರು ಮಿಯಾಮಿ ಓಪನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದರು. ರವಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಅವರು ರಫೆಲ್‌ ನಡಾಲ್‌…

 • ವಿಶ್ವ ಟೆನಿಸ್‌ ಚಾಂಪಿಯನ್‌ಶಿಪ್‌: ನಡಾಲ್‌ಗೆ ಪ್ರಶಸ್ತಿ

  ಅಬುಧಾಬಿ: ಗಾಯದಿಂದ ಚೇತರಿಸಿಕೊಂಡ ಮಾಜಿ ವಿಶ್ವ ನಂ.1 ಟೆನಿಸ್‌ ಆಟಗಾರ ರಾಫೆಲ್‌ ನಡಾಲ್‌ ವಿಶ್ವ ಟೆನಿಸ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಪಡೆದಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ನಡಾಲ್‌ 6-4, 7-6 ರಿಂದ ಡೇವಿಡ್‌ ಗೋಫಿ#ನ್‌ ಅವರನ್ನು ಸೋಲಿಸಿ…

ಹೊಸ ಸೇರ್ಪಡೆ