Rainy season

 • ಬಯೋ ಮೈನಿಂಗ್‌, ತಡೆಗೋಡೆ ನಿರ್ಮಾಣಕ್ಕೆ 8 ಕೋಟಿ ರೂ. ಬಿಡುಗಡೆ

  ಸುರತ್ಕಲ್‌: ರಾಜ್ಯದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಶನಿವಾರ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ಭೇಟಿ ನೀಡಿದರು. ಕಳೆದ ಮಳೆಗಾಲದಲ್ಲಿ ಭೂ ಕುಸಿತವಾದ ಮಂದಾರ ಪ್ರದೇಶ, ಸ್ಥಳೀಯರ ಅಹವಾಲುಗಳನ್ನು ಆಲಿಸಿ ದರು. ಒಂದು ವರ್ಷದಿಂದ ಸಚಿವರು ಅಧಿ ಕಾರಿಗಳು ಸ್ಥಳಕ್ಕೆ ಭೇಟಿ…

 • ಹೌಸ್‌ ಟ್ರಬಲ್‌

  ಮಳೆ ಬರುವ ಸಂದರ್ಭದಲ್ಲಿ ಮನೆ ಕಟ್ಟುವಾಗ ಹಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದಾಗಿ ಕಟ್ಟುವ ಕೆಲಸವೂ ಸುಲಭವಾಗುವುದಲ್ಲದೆ, ಬಾಳಿಕೆಯೂ ದೀರ್ಘ‌ಕಾಲ ಬರುವುದು. ಮನೆಯನ್ನು ಯಾವುದೇ ಕಾಲದಲ್ಲಿ ಕಟ್ಟಬೇಕೆಂದರೂ ಒಂದಷ್ಟು ತಲೆನೋವು ಇದ್ದದ್ದೇ. ಅದರಲ್ಲೂ ಮಳೆಗಾಲ ಒಂದಷ್ಟು ಹೆಚ್ಚಿನ ತಲೆನೋವನ್ನು…

 • ಮಳೆಗಾಲದಲ್ಲೂ ಟ್ಯಾಂಕರ್‌ ಮೂಲಕ ನೀರು

  ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ದೇವನಾಯಕನಹಳ್ಳಿ ಗ್ರಾಮಸ್ಥರು ಮಳೆಗಾಲದಲ್ಲೂ ನೀರಿ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗಾಗಿ ಟ್ಯಾಂಕರ್‌ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಸತತ ಬರಗಾಲದಿಂದ ಗ್ರಾಮದಲ್ಲಿ 1500ಅಡಿಗಳಿಗೂ ಹೆಚ್ಚು ಬೋರ್‌ವೆಲ್‌ ಕೊರೆಸಿದರೂ ನೀರು ಸಿಗದ ಸ್ಥಿತಿ ಎದುರಾಗಿದೆ….

 • ಉಲ್ಟಾ ಹೊಡೆವ ನೀರು!

  ಮಳೆಗಾಲದಲ್ಲಿ ರಸ್ತೆಯಲ್ಲಿ ಮುಖ್ಯ ಕೊಳವೆ ಕಟ್ಟಿಕೊಂಡು, ಕೊಳಚೆ ನೀರು ಹಿಮ್ಮುಖವಾಗಿ ನುಗ್ಗಲು ತೊಡಗಿದರೆ, ಗಲೀಜು ನೀರಿನಿಂದ ಮನೆಯೆಲ್ಲ ಗಬ್ಬೆದ್ದು ಹೋಗುತ್ತದೆ. ಹಾಗಾಗಿ ನಾವು ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದು ಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ನೀರು- ಅದು ಕುಡಿಯುವ ನೀರಿರಲಿ…

 • ಕತ್ತಲೆಯಲ್ಲಿದೆ ಬೆಳಕು ನೀಡುವವರ ಬದುಕು

  ವಿಶೇಷ ವರದಿ- ಉಡುಪಿ: ಮಳೆಗಾಲದಲ್ಲಿ ವಿದ್ಯುತ್‌ ಕೈ ಕೊಟ್ಟರೆ ಮೆಸ್ಕಾಂಗೆ ಕರೆ ಮಾಡುವ ಪ್ರಮೇಯ. ಸ್ವಲ್ಪ ಹೊತ್ತಿನಲ್ಲಿ ಬರುತ್ತದೆ ಎಂಬ ಅವರ ಸಮಜಾಯಿಷಿ. ಬಾರದಿದ್ದರೆ ಮತ್ತೆ ಕರೆ ಮಾಡಿ ಬೈಗುಳ… ಆದರೆ ವಿದ್ಯುತ್‌ ತಂತಿ ದುರಸ್ತಿ ಮಾಡಿ ಬೆಳಕು ನೀಡುವ…

 • ಅನಾಹುತಗಳಿಗೆ ಮಳೆಯನ್ನು ಹಳಿಯುವ ಮುನ್ನ…

  ನಮ್ಮೂರಿನಲ್ಲಿ ಮಳೆಗಾಲದಲ್ಲಿ ಮಳೆ ಎಡೆಬಿಡದೆ ಸುರಿಯುವುದು ಕಳೆದ ವರ್ಷವೋ ಈ ವರ್ಷವೋ ಪ್ರಾರಂಭಗೊಂಡ ಪ್ರಕ್ರಿಯೆಯಲ್ಲ. ದಶಕಗಳಿಗಿಂತ ಹಿಂದಿನ ಮಳೆಗಾಲವನ್ನು ನೆನಪಿಸಿಕೊಳ್ಳುವ ಹಿರಿಯರು ಆಗೆಲ್ಲ ಮೂರು ನಾಲ್ಕು ದಿನ ಹನಿ ನಿಲ್ಲದೆ ನಿರಂತರ ಮಳೆ ಸುರಿಯುತ್ತಿತ್ತು ಎನ್ನುತ್ತಾರೆ. ಶುಕ್ರವಾರವೇನಾದರೂ ಮಳೆ…

 • ಮಳೆಗಾಲ: ಪಾದಗಳ ಕೇರ್‌ ಹೀಗಿರಲಿ…

  ಮಳೆಗಾಲದ ಮಳೆಯಲ್ಲಿ ನಮ್ಮ ಪಾದಗಳು ನೆನೆಯುತ್ತಿರುತ್ತವೆ. ಒದ್ದೆಯಾದ ಕಾಲುಗಳನ್ನು ಶುಚಿಯಾದ ನೀರಿನಲ್ಲಿ ಸ್ವತ್ಛಗೊಳಿಸಿ ಬೆಚ್ಚಗಿನ ಬಟ್ಟೆಯಲ್ಲಿ ಒರೆಸಿಬಿಟ್ಟರೇ ನಮ್ಮ ಪಾದಗಳ ಕಾಳಜಿ ಮುಗಿಯುತ್ತದೆ. ಆದರೆ ಮಳೆಗಾಲದಲ್ಲಿ ಪಾದಗಳಿಗೆ ಫ‌ಂಗಲ್‌ ಸೋಂಕುಗಳು ಆಗುವುದು ಹೆಚ್ಚು. ಮಳೆಗಾಲದಲ್ಲಿ ಪಾದಗಳಿಗೆ ಸುಲಭವಾದ ಪ್ಯಾಕ್‌ಗಳನ್ನು…

 • ಮಳೆಗಾಲದಲ್ಲೂ ಮನೆ ಸುಂದರವಾಗಿಡಿ

  ಮನೆ ಅಲಂಕಾರಕ್ಕಾಗಿ ಎಷ್ಟೇಲ್ಲಾ ಯೋಚನೆ ಮಾಡುತ್ತೇವೆ ಆದರೆ ಅದಕ್ಕಾಗಿಯೇ ಹಲವು ಸರಳ ಬದಲಾವಣೆಗಳನ್ನು ಮನೆ ಯಲ್ಲಿ ಮಾಡಿಕೊಂಡಲ್ಲಿ ಮನೆಯನ್ನು ಇರುವುದಕ್ಕಿಂತ ಚೆನ್ನಾಗಿ ಮಾಡಬಹುದು.ಮನೆ ಅಲಂಕಾರ, 1.ಮನೆಗಳಲ್ಲಿ ಕಿಟಕಿಗಳಲ್ಲಿ ಪರದೆಗಳನ್ನು ಹಾಕುವುದು ಸಾಮಾನ್ಯ. ಅದರಲ್ಲೂ ಬಣ್ಣದ ಬಟ್ಟೆಗಳನ್ನು ಹಾಕುತ್ತಾರೆ ಅದರ ಬದಲು…

 • ಮನೆಯೊಳಗೆ ಹೆಚ್ಚು ಬೆಳಕಿದ್ದರೆ ಮನಸ್ಸಿಗೂ ಮುದ

  ಮಳೆಗಾಲದಲ್ಲಿ ಮನೆ ಅಂದವಾಗಿ ಕಾಣಬೇಕಾದರೆ ಮನೆಯೊಳಗಡೆ ಬೆಳಕು ಬರಬೇಕು. ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಇದು ಮನೆಯೊಳಗಡೆ ಬೆಳಕು ಕಡಿಮೆ ಮಾಡುತ್ತದೆ. ಮನೆಯಲ್ಲಿ ಪ್ರಾಕೃತಿಕ ಬೆಳಕು ಹೆಚ್ಚು ಬರುವಂತೆ…

 • ಭತ್ತಕ್ಕೆ ಕುತ್ತು!

  ಕುಂದಾಪುರ: ಮಳೆಗಾಲದಲ್ಲಿ ಪಚ್ಚೆ ಪೈರಿನಿಂದ ಕಂಗೊಳಿಸಿ ರೈತನ ಮುಖದಲ್ಲಿ ಮುಗುಳ್ನಗು ತರಿಸಬೇಕಿದ್ದ ಭತ್ತದ ಕೃಷಿ ಅಕಾಲದ ಬಿಸಿಲು, ಸಕಾಲದಲ್ಲಿ ಬರದ ಮಳೆಯಿಂದ ನಲುಗುತ್ತಿದೆ. ಜತೆಗೆ ಕಳೆ ಬಾಧೆ, ರೋಗ ಬಾಧೆ. ಇದೆಲ್ಲದರೊಂದಿಗೆ ಕರಾವಳಿಯಲ್ಲಿ ಅಕ್ಟೋಬರ್‌ ಹಾಗೂ ರಾಜ್ಯದಲ್ಲಿ ಡಿಸೆಂಬರ್‌…

 • ಮಳೆಗಾಲದ ತಿನಿಸುಗಳು

  ಈಗ ಮಳೆಗಾಲ. ಆಷಾಢ ಮಾಸ ಬೇರೆ. ಮಳೆಗಾಲದಲ್ಲಿ ಜಾಸ್ತಿ ಬೆಳೆಯುವ ಕೆಸುವಿನೆಲೆ, ಚಗತೆ ಸೊಪ್ಪು ಒಂದೆಲಗ, ನುಗ್ಗೆಸೊಪ್ಪು, ಅರಸಿನ ಎಲೆ, ಅಲ್ಲದೆ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ, ಮಾವಿನಕಾಯಿ ಮೊದಲಾದವನ್ನು ಬಳಸಿ ಮನೆಯಲ್ಲೇ ಸ್ವಾದಿಷ್ಟ ಹಾಗೂ ಆರೋಗ್ಯಯುತ ತಿನಿಸುಗಳನ್ನು…

 • ಮೀನು ಬೇಟೆಗೆ ಕನಿಷ್ಠ ಗಾತ್ರದ ನಿರ್ಬಂಧ

  ಮಂಗಳೂರು: ಮಳೆಗಾಲದ 60 ದಿನಗಳ ಸುದೀರ್ಘ‌ ರಜೆ ಮುಗಿದು ಆ. 1ರಿಂದ ಕಡಲಿಗಿಳಿಯಲು ಮೀನುಗಾರಿಕೆ ದೋಣಿಗಳು ಸಿದ್ಧತೆ ನಡೆಸಿವೆ. ಆದರೆ ಮೀನುಗಳ ಸಂರಕ್ಷಣೆ ಮತ್ತು ಭವಿಷ್ಯದ ದೃಷ್ಟಿಯಿಂದ ಈ ಬಾರಿ 19 ಜಾತಿಯ ಮೀನುಗಳಿಗೆ ಮೀನುಗಾರಿಕೆ ನಡೆಸಬಹುದಾದ ಕನಿಷ್ಠ…

 • ಆಹಾರ ಸೇವನೆ ಎಂಬ ಅನುಸಂಧಾನ

  ಈಗ ಮಳೆಗಾಲ. ಈಗ ಏನು ಸೇವಿಸಬೇಕು, ಏನನ್ನು ಸೇವಿಸಿದರೆ ಆರೋಗ್ಯಕ್ಕೆ ಅನುಕೂಲ ಎಂದು ಪಟ್ಟಣದವರಿಗೆ ಗೊತ್ತಿರಲಾರದು. ಆದರೆ, ಕಾಡಿನಲ್ಲಿ ಪ್ರಕೃತಿಗೆ ಹತ್ತಿರವಾಗಿ ಬದುಕುವ ಜನಗಳಿಗೆ ತಿಳಿದೇ ಇದೆ. ಋತುವಿಗನುಗುಣವಾಗಿ ಅಂದರೆ ಕಾಲಕ್ಕನುಗುಣವಾಗಿ ಸೇವಿಸಿದ್ದು ದೇಹಕ್ಕೆ ಹಿತವಾಗಿರುತ್ತದೆ ಎಂಬುದು ಪ್ರಸಿದ್ಧ…

 • ಮಳೆಗಾಲದ ಕೇಶವಿನ್ಯಾಸ

  ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಸ್ವಲ್ಪ ತ್ರಾಸದಾಯಕ. ಒದ್ದೆ ಕೂದಲು ಬೇಗ ಒಣಗದೆ, ಯಾವ ಹೇರ್‌ಸ್ಟೈಲ್‌ ಮಾಡುವುದಪ್ಪಾ ಅಂತ ಹುಡುಗಿಯರು ತಲೆಕೆಡಿಸಿಕೊಳ್ಳುವ ಕಾಲವಿದು. ಹಾಗಾಗಿಯೇ, ಮಳೆಗಾಲದ ಕೇಶವಿನ್ಯಾಸದ ಮಾಹಿತಿ ನಿಮಗಾಗಿ. ಕ್ರೌನ್‌ ಬ್ರೈಡೆಡ್‌ ಬನ್‌ ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ…

 • ಇನ್ನೂ ಮೈದುಂಬಿಕೊಂಡಿಲ್ಲ ನದಿ, ತೊರೆಗಳು

  ಕಡಬ: ಅರ್ಧ ಮಳೆಗಾಲ ಸಂದು ಹೋದರೂ ಎಲ್ಲೆಡೆಯಂತೆ ಕಡಬ ಭಾಗದ ಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾ ಗದೆ ನದಿ, ತೊರೆಗಳು ಇನ್ನೂ ಮೈದುಂಬಿ ಕೊಂಡಿಲ್ಲ. ಕುಮಾರಧಾರಾ ಹಾಗೂ ಗುಂಡ್ಯ ಹೊಳೆಯಲ್ಲಿ ಮಳೆಗಾಲದ ನೀರಿನ ಹರಿವು ಇನ್ನಷ್ಟೇ ಕಾಣಿಸಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ…

 • ನಗರದಲ್ಲಿ ತೀವ್ರಗೊಳ್ಳುತ್ತಿದೆ ಡೆಂಗ್ಯೂ ಮಹಾಮಾರಿ; ಜನತೆ ತತ್ತರ

  ಮಹಾನಗರ: ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಈಗಾ ಗಲೇ ಇಬ್ಬರು ಡೆಂಗ್ಯೂ ಶಂಕಿತರು ಮೃತ ಪಟ್ಟಿದ್ದಾರೆ. ಅಲ್ಲದೆ ನೂರಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ನಗರದೆಲ್ಲೆಡೆ ವ್ಯಾಪಕವಾಗುತ್ತಿರುವ ಡೆಂಗ್ಯೂ…

 • ಶೀತಕ್ಕೆ ಆರಾಮ ಬಾಣ

  ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ತೊಂದರೆಗಳು ಒಂದೆರಡಲ್ಲ. ಮುದ್ದು ಮಕ್ಕಳನ್ನು ಸುಸ್ತು ಮಾಡುವ ಶೀತ, ಕಫ‌, ಕೆಮ್ಮಿನಂಥ ಸಮಸ್ಯೆಯಿಂದ ಬಚಾವಾಗಲು ಸರಳ ಪರಿಹಾರಗಳು ಇಲ್ಲಿವೆ… ಕಂದಮ್ಮನಿದ್ದರೆ ಆ ಸಂಭ್ರಮ ಹೇಳತೀರದು. ಅದರ ನಗು, ಅಳು, ತುಂಟಾಟ, ತೊದಲು ಮಾತು ಕೇಳುತ್ತಿದ್ದರೆ….

 • ಕಟಪಾಡಿ : “ಚ್ಯಾನಿಸಂ’ ಮೂಲಕ ಮಳೆ ಕೊಯ್ಲು ಅಳವಡಿಕೆ

  ಕಟಪಾಡಿ: ಮನೆಯ ಮೇಲ್ಛಾವಣಿಗೆ ಬಿದ್ದ ಮಳೆಯ ನೀರನ್ನು ಪೋಲು ಮಾಡದೆ ಪೈಪು ಅಳವಡಿಸಿ ಶುದ್ಧೀಕರಣದ ಮೂಲಕ ಬಾವಿಗೆ ಜಲ ಮರುಪೂರಣ ಮಾಡುವ ಚ್ಯಾನಿಸಂ ಮೂಲಕ ಮಳೆ ಕೊಯ್ಲು ಅಳವಡಿಸಿಕೊಳ್ಳಬಹುದು ಎಂದು ನಿವೃತ್ತ ಪ್ರಾಂಶುಪಾಲ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ…

 • ಮೆದುಳು ಜ್ವರ; ನಿರ್ಲಕ್ಷ್ಯ ಮಾಡಿದರೆ ಪ್ರಾಣಾಪಾಯ

  ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗ ಜ್ವರ. ಈ ಜ್ವರದಲ್ಲಿ ಬಹಳಷ್ಟು ವಿಧಗಳಿವೆ. ಡೆಂಗ್ಯೂ, ಮಲೇರಿಯಾ ಹೀಗೆ ಅನೇಕ ಜ್ವರಗಳು ಈಗಾಗಲೇ ದೇಶದೆಲ್ಲೆಡೆ ಮನುಷ್ಯನನ್ನು ಬಿಡದೇ ಕಾಡುತ್ತಿವೆ. ಇದೀಗ ಈ ಜ್ವರಗಳ ಪಟ್ಟಿಗೆ ಹೊಸ ಸೇರ್ಪಡೆ ಮೆದುಳು ಜ್ವರ. ದಕ್ಷಿಣ…

 • ಮಳೆಗಾಲದ ಆಹಾರದಲ್ಲಿ ಈ ಹಣ್ಣುಗಳಿರಲಿ

  ಮಳೆಗಾಲದಲ್ಲಿ ಆಹಾರ ಸೇವನೆಯ ಕುರಿತು ಜಾಗೃತಿ ಅತ್ಯಗತ್ಯ. ಹೊರಗಿನ ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿನ ತಿಂಡಿ ಬೇಕೆನಿಸಿದರೂ ಅವು ಆರೋಗ್ಯಕಾರಿಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ಬಾರದಂತೆ ಆರೋಗ್ಯಕರ ಆಹಾರ ಸೇವನೆಯನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಹಣ್ಣುಗಳ ಸೇವೆನೆಗೂ ಪ್ರಾಮುಖ್ಯತೆ ನೀಡಬೇಕು. ಮಳೆಗಾಲದಲ್ಲಿ…

ಹೊಸ ಸೇರ್ಪಡೆ