Rainy season

 • ರಸ್ತೆಯಲ್ಲಿ ಹರಡಿಕೊಂಡಿದೆ ತೈಲಾಂಶ; ಮಳೆಗಾಲದ ಅಪಘಾತಕ್ಕೆ ಕಾರಣ

  ಸುಬ್ರಹ್ಮಣ್ಯ: ಮಳೆಗಾಲವೆಂದರೆ ವಾಹನ ಸವಾರರಿಗೆ ಸವಾಲಿನ ದಿನಗಳು. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತು ಎಷ್ಟು ಎಚ್ಚರ ವಹಿಸಿದರು ಸಾಲದು. ಮಳೆಗಾಲದಲ್ಲಿ ರಸ್ತೆ ಮೇಲೆ ಚೆಲ್ಲುವ ತೈಲಾಂಶಗಳಿಂದ ಈ ಅವಧಿಯಲ್ಲಿ ದ್ವಿಚಕ್ರ ಸಹಿತ ಇತರ ವಾಹನ ಸವಾರರ ಪಾಲಿಗೆ ಸವಾಲಿನ…

 • ಮಳೆಗಾಲದ ಗರಿಗರಿ ತಿಂಡಿಗಳು

  ಮಳೆಗಾಲ ಆರಂಭವಾಗಿದೆ. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬೇಕೆಂದು ಮನಸ್ಸು ಬಯಸುತ್ತಿದೆ. ಹೊರಗೆ ಹೋಗಿ ತಿನ್ನುವುದರ ಬದಲು ಮನೆಯಲ್ಲಿಯೇ ಮಾಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಉಳಿತಾಯವೂ ಕೂಡ. ಕಾಯಿ ಪಪ್ಪಾಯಿಯ ಗರಿ ಗರಿ ಪಕೋಡ ಬೇಕಾಗುವ ಸಾಮಗ್ರಿ: 1 ಕಪ್‌…

 • ಬಾಲ್ಯದ ಮಳೆಗಾಲ

  ಆಹಾ! ಎಷ್ಟು ಚೆಂದ ನಮ್ಮ ಬಾಲ್ಯತನ. ಆ ಆಟಗಳು, ಕುಣಿದಾಟ, ಮಕ್ಕಳಾಟ, ಹೊಡೆದಾಟ ಎಲ್ಲವೂ ಮತ್ತೂಮ್ಮೆ ಬಂದರೆ . ಮಳೆಗಾಲದಲ್ಲಂತೂ ಕೇಳುವುದೇ ಬೇಡ ಸಡಗರ. ಶಾಲಾ ಆರಂಭದ ದಿನಗಳಲ್ಲೇ ಮಳೆಗಾಲದ ಪ್ರಾರಂಭ. ಆಗಂತೂ ಖುಷಿಯೇ ಖುಷಿ. ಅಮ್ಮನ ಜೊತೆ…

 • ಜಿಲ್ಲೆಯ ಕಡಲ ಕಿನಾರೆಗಳಲ್ಲಿ ಹೆಚ್ಚುವರಿ ಪ್ರವಾಸಿ ಮಿತ್ರರ ನೇಮಕ

  ಮಲ್ಪೆ: ಮಳೆಗಾಲ ಆರಂಭಗೊಂಡಿದೆ. ಇದೇ ವೇಳೆ ಕಡಲಲ್ಲಿ ಅಲೆಗಳ ಆರ್ಭಟವೂ ಶುರುವಾಗಿದ್ದು, ಪ್ರವಾಸಿಗರು ಅಪಾಯ ಲೆಕ್ಕಿಸದೆ ಕಡಲಿಗಿಳಿಯುತ್ತಿದ್ದಾರೆ. ಹೋಂಗಾರ್ಡ್‌ಗಳ ಸೂಚನೆಯನ್ನೂ ತಿರಸ್ಕರಿಸಿ ಕಡಲಿಗಿಳಿಯುವವರ ವಿರುದ್ಧ ಕಟ್ಟೆಚ್ಚರ ವಹಿಸಲು ಜಿಲ್ಲೆಯ ಕಡಲ ಕಿನಾರೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿರ್ಬಂಧ ಸಾಂಪ್ರದಾಯಿಕ ಮೀನುಗಾರರನ್ನು…

 • ಮಳೆಗಾಲ ಶುರುವಾದಂತೆ ಮರಳು ದಂಧೆ ಕರಿನೆರಳು

  ಚಿಕ್ಕಬಳ್ಳಾಪುರ: ಬರದ ಜಿಲ್ಲೆಯಲ್ಲಿ ಮಳೆಗಾಲ ಶುರುವಾದಂತೆ ಅಕ್ರಮ ಮರಳು ದಂಧೆ ಮತ್ತೆ ಎಗ್ಗಿಲ್ಲದೇ ತಲೆ ಎತ್ತಿದ್ದು, ಮಳೆ ನೀರು ಹರಿದು ಕೆರೆ, ಕುಂಟೆಗಳಲ್ಲಿ ಹಾಗೂ ರಾಜಕಾಲುವೆಗಳಲ್ಲಿ ಸಂಗ್ರಹವಾಗಿರುವ ಮರಳು ಸಾಗಾಟಕ್ಕೆ ದಂಧೆಕೋರರ ನಡುವೆ ಪೈಪೋಟಿ ನಡೆಯುತ್ತಿದ್ದು, ನಿತ್ಯ ನಗರ,…

 • ಖಾಕಿ ಧರಿಸಿ ಸಮುದ್ರ ತೀರದಲ್ಲಿ ಕರ್ತವ್ಯ

  ಮಹಾನಗರ: ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡುವುದರೊಂದಿಗೆ ಜೀವರಕ್ಷಣೆಗಾಗಿ ಜಿಲ್ಲೆಯ 60 ಮಂದಿ ಗೃಹ ರಕ್ಷಕರು ಕಾರ್ಯೋನ್ಮುಖರಾಗಿದ್ದಾರೆ. ಸಮುದ್ರ ತೀರ ಪ್ರದೇಶಗಳಲ್ಲಿ “ಲಾಠಿಯೊಂದಿಗೆ ಖಾಕಿ’ ಹೆಸರಿನಲ್ಲಿ 24 ಮಂದಿ ಗೃಹ ರಕ್ಷ ಕರು ಜೀವರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ದೂರದೂರುಗಳಿಂದ…

 • ಮಳೆಗಾಲಕ್ಕೂ ಮುನ್ನ ಸಾಂಕ್ರಾಮಿಕ ರೋಗ ಭೀತಿ

  ಧಾರವಾಡ: ಮಳೆಗಾಲದ ಹೊಸ್ತಿಲಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಳವಾಗಿದೆ. ಬಿಸಿಲಿನ ಹೊಡೆತಕ್ಕೆ ಕಾವೇರಿರುವ ಭೂಮಿ ಆಗಾಗ ಸುರಿಯುತ್ತಿರುವ ಮಳೆಗೆ ತಣ್ಣಗಾಗುತ್ತಿದ್ದರೂ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಇದೇ ಪ್ರಶಸ್ತ ಸಮಯವಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌…

 • ಮುಂಡ್ಕೂರು ಗ್ರಾ.ಪಂ.ನಿಂದ ಮಳೆಗಾಲದ ಮುನ್ನೆಚ್ಚರಿಕೆ

  ಬೆಳ್ಮಣ್‌: ಮುಂಡ್ಕೂರು ಗ್ರಾ.ಪಂ. ಇದೀಗ ಮಳೆಗಾಲದ ಸಿದ್ಧತೆಯಲ್ಲಿದ್ದು, ಹೂಳು ತುಂಬಿರುವ ಚರಂಡಿಗಳ ಸ್ವಚ್ಛತೆಗೆ ಮುಂದಾಗಿದೆ. ಇಲ್ಲಿನ ಪೇಟೆಯ ಡಾ. ಬಾಲಕೃಷ್ಣ ಆಳ್ವರ ಶಾಪ್‌ನಿಂದ ನವಭಾರತ್‌ ಹೊಟೇಲ್‌ ವರೆಗಿನ ರಸ್ತೆಯ ಇಕ್ಕೆಲಗಳ ಚರಂಡಿ ಮಣ್ಣಿನಿಂದ ತುಂಬಿಹೋಗಿದ್ದು, ಮಳೆಗಾಲದಲ್ಲಿ ನೀರು ರಸ್ತೆ…

 • ಬಂಟ್ವಾಳ-ಸಿದ್ದಕಟ್ಟೆ ರಸ್ತೆಯ ಹಲವು ವ್ಯಥೆ

  ಪುಂಜಾಲಕಟ್ಟೆ: ಮಳೆಗಾಲ ಪೂರ್ವಭಾವಿಯಾಗಿ ಸಂಬಂಧಪಟ್ಟ ಇಲಾಖೆಗಳು ಇನ್ನೂ ಸಿದ್ಧತೆಗಳನ್ನು ನಡೆಸದ ಪರಿಣಾಮ ಬಂಟ್ವಾಳ-ಮೂಡುಬಿದಿರೆ ರಸ್ತೆ ಸಮಸ್ಯೆಗಳ ತಾಣವಾಗಿದೆ. ಈ ರಸ್ತೆಯ ಬಂಟ್ವಾಳದಿಂದ ಪುಚ್ಚೆಮೊಗರುವರೆಗೆ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಚರಂಡಿಗಳ ನಿರ್ವಹಣೆಯಾಗಿಲ್ಲ. ಕಳೆದ ವರ್ಷ ಈ ಹೊತ್ತಿಗೆ ಮಳೆಗಾಲದಲ್ಲಿ ರಸ್ತೆಯ…

 • ರೈನ್‌ಕೋಟ್‌ ಹೆಚ್ಚಿದ ಬೇಡಿಕೆ

  ಮಳೆಗಾಲ ಬಂತು. ಇನ್ನೇನಿದ್ದರೂ ರಸ್ತೆಗಳಲ್ಲಿ ಕಲರ್‌ಫ‌ುಲ್‌ ಕೊಡೆ, ರೈನ್‌ಕೋಟ್‌ಗಳದ್ದೇ ಹವಾ. ಎಲ್ಲಿ ನೋಡಿದರೂ ಕಣ್ಣಿಗೆ ಕಾಣುವುದು ಮಳೆಯಿಂದ ರಕ್ಷಿಸುವ ರಕ್ಷಾಕವಚಗಳೇ. ಪ್ರತಿವರ್ಷ ಮಳೆಗಾಲ ಬಂತೆಂದರೆ ಕೊಡೆ, ರೈನ್‌ಕೋಟ್‌ ಖರೀದಿದಾರರ ಸಂಖ್ಯೆ ಏರುತ್ತಲೇ ಹೋಗುತ್ತದೆ. ಇದಕ್ಕೆ ತಕ್ಕಂತೆಹೊಸಹೊಸ ವಿನ್ಯಾಸ, ಜನರನ್ನು…

 • ಪ್ರತಿ ಮಳೆಗಾಲದಲ್ಲೂ ಸಂಕ ಕಟ್ಟಬೇಕು ಇಲ್ಲಿ !

  ಕಡಬ: ಮಳೆಗಾಲ ಆರಂಭವಾಗುತ್ತದೆ ಎನ್ನುವಾಗಲೇ ಬಿಳಿನೆಲೆ ಗ್ರಾಮದ ಕಾಡಂಚಿನ ಪುತ್ತಿಲ ಬೈಲಡ್ಕ ಭಾಗದ ಜನರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಏಕೆಂದರೆ, ಸೇತುವೆ ಇಲ್ಲದ ಇಲ್ಲಿನ ಭಾಗ್ಯ ಹೊಳೆಯನ್ನು ಮಳೆಗಾಲದಲ್ಲಿ ದಾಟುವುದೇ ಸಾಹಸದ ಕೆಲಸ. ಮಳೆಗಾಲದಲ್ಲಿ ಉಕ್ಕಿ ಹರಿಯುವ ಈ…

 • ಮಳೆಗಾಲ ಆರೋಗ್ಯದ ಮೇಲಿರಲಿ ಎಚ್ಚರ

  ಋತು ಬದಲಾದಂತೆ ಆ ಋತುವಿಗೆ ತಕ್ಕಂತೆ ಜೀವನಶೈಲಿ ಬದಲಾಯಿಸಿ ಕೊಳ್ಳಬೇಕು. ಜೀವನಶೈಲಿಯಲ್ಲಿ ಬದಲಾ ವಣೆ ಮಾಡಿಕೊಳ್ಳದೇ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಮಳೆಗಾಲ ಆರಂಭವಾಗಿದೆ. ಚಳಿಗಾಲ, ಬೇಸಗೆಕಾಲಕ್ಕಿಂತಲೂ ಹೆಚ್ಚಿನ ಕಾಳಜಿ ಮಳೆಗಾಲದಲ್ಲಿ ಅಗತ್ಯವಿದೆ. ಮಳೆಯನ್ನು ಸಂಭ್ರಮಿಸುವುದರೊಂದಿಗೆ ಆರೋಗ್ಯದ…

 • ತೊಕ್ಕೊಟ್ಟು ಜಂಕ್ಷನ್‌: ಈ ಬಾರಿಯೂ ಕೃತಕ ನೆರೆ ಭೀತಿ

  ಉಳ್ಳಾಲ: ಪ್ರತಿ ಬಾರಿಯೂ ಮಳೆಗಾಲದಲ್ಲಿ ಅತೀ ಹೆಚ್ಚು ಸಮಸ್ಯೆ ಎದುರಿಸುವ ಪ್ರದೇಶ ತೊಕ್ಕೊಟ್ಟು ಜಂಕ್ಷನ್‌. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಈ ಬಾರಿಯೂ ಅವ್ಯವಸ್ಥೆ ಮುಂದುವರಿಯಲಿದೆ….

 • ಮಳೆಗಾಲ ಆರಂಭ ಬಿರುಸುಗೊಂಡಿದೆ ಕೃಷಿ ಚಟುವಟಿಕೆ

  ಇನ್ನೇನು ಮಳೆಗಾಲ ಆರಂಭವಾಗುತ್ತದೆ ಎನ್ನು ವಾಗ ಗ್ರಾಮೀಣ ಭಾಗದ ಕೃಷಿಕರು ಚುರುಕಾಗುತ್ತಾರೆ. ಮನೆಯ ಉಪಯೋಗಕ್ಕೆ ಬೇಕಾದ ಪರಿಕರಗಳ ಜೋಡಣೆಯ ಕೆಲಸ ಒಂದೆಡೆಯಾದರೆ ಮಳೆ ಸುರಿದ ಕೂಡಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇನ್ನೊಂದೆಡೆ. ಇತರ ಎಲ್ಲಾ ಕೆಲಸಗಳು ಇದ್ದರೂ ಮಳೆಗಾಲದ…

 • ಬರದಲ್ಲಿ ಮರೆಯಾದ ಮಳೆಗಾಲ ಸಿದ್ಧತೆ

  ಹಾವೇರಿ: ಬರದ ಬವಣೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಳೆಗಾಲದ ಸಿದ್ಧತೆ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಯೋಚನೆ, ಸಿದ್ಧತೆಯ ಯೋಜನೆ ಹಾಕಿಕೊಂಡಿಲ್ಲ. ಹೀಗಾಗಿ ಈ ಬಾರಿ ಅಧಿಕಾರಿಗಳು ಮೇ ತಿಂಗಳನ್ನು ಸಂಪೂರ್ಣವಾಗಿ ಬರ ನಿರ್ವಹಣೆಗಾಗಿಯೇ ಮೀಸಲಿಟ್ಟಂತಾಗಿದೆ. ಸಾಮಾನ್ಯವಾಗಿ ಮೇ…

 • ಮಳೆಗಾಲ ಬಳಿಕ ಜೇನು ಮೇಳ

  ಧಾರವಾಡ: ಬೇಸಿಗೆಯಲ್ಲಿ ಮಾವು ಮೇಳದ ಮೂಲಕ ಮಾವಿನ ಹಣ್ಣಿನ ರುಚಿ ಸವಿದಿರುವ ಧಾರವಾಡಿಗರಿಗೆ ಮಳೆಗಾಲ ಅಂತ್ಯದ ಬಳಿಕ ಜೇನು ಮೇಳವೂ ಲಭ್ಯವಾಗಲಿದೆ. ಹೌದು. ಇಂತಹ ಮೇಳ ಆಯೋಜನೆಗೆ ಧಾರವಾಡದ ತೋಟಗಾರಿಕೆ ಇಲಾಖೆ ಮುಂದಾಗಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ…

 • ಮಳೆಗಾಲದ ಸೇವೆಗೆ ಕೊಂಕಣ ರೈಲ್ವೇ ಕ್ರಮ

  ಮುಂಬಯಿ: ಮುಂಬರುವ ಮಳೆಗಾಲದ ಅವಧಿಯಲ್ಲಿ ತನ್ನ ವಿಭಾಗದಲ್ಲಿ ಸುಗಮ ಹಾಗೂ ತಡೆರಹಿತ ರೈಲು ಸೇವೆಗಳನ್ನು ಖಚಿತಪಡಿಸಲು ವಿವಿಧ ಕ್ರಮಗಳನ್ನು ಕೊಂಕಣ ರೈಲ್ವೇ ಕೈಗೊಳ್ಳುತ್ತಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೊಂಕಣ ರೈಲ್ವೇಯು ಭಾರೀ ಮಳೆಯ ಸಂದರ್ಭ ತನ್ನ ಮಾರ್ಗದಲ್ಲಿ ಓಡುವ…

 • ಕಾಡು ಕಣಿವೆಗೆ ಬೇಕಿದೆ ಕಡ್ಡಾಯ ಕೃಷಿ ನೀತಿ

  ಮಲೆನಾಡಿನ ಅಜ್ಜಂದಿರು ಸಿಕ್ಕಾಗೆಲ್ಲ ಕೃಷಿ ಬದುಕಿನ ಹಳೆಯ ಕಥೆ ಕೇಳುತ್ತಿರುತ್ತೇನೆ. ಈಗ 170 ವರ್ಷಗಳ ಹಿಂದೆ ಕರಾವಳಿಗೂ ಕಣಿವೆ, ಬೆಟ್ಟಗಳಲ್ಲಿ ಅತ್ತ ಮಲೆನಾಡಿಗೂ ಯಾವ ರಸ್ತೆ ಇರಲಿಲ್ಲ. ಕಾಲುದಾರಿಯಲ್ಲಿ ತಲೆಹೊರೆ, ಹೇರೆತ್ತುಗಳ ಮೂಲಕ ಸಂಪರ್ಕ ನಡೆದಿತ್ತು. ಪಶ್ಚಿಮದ ಬಿಸಿಲುತಾಗದ…

 • ಮುಂಗಾರಿಗೂ ಮುನ್ನ ಇರಲಿ ಮುಂಜಾಗ್ರತೆ

  ಮಂಗಳೂರು: ಜಿಲ್ಲೆಯ ಅನೇಕ ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಸುರಿಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಆಗ ಆಪತ್ತುಗಳು ಸಂಭವಿಸುವುದು ಸಾಮಾನ್ಯ. ಆದರೆ ಮಳೆಗಾಲಕ್ಕೂ ಮೊದಲು ಕೆಲವೊಂದು ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು ಉತ್ತಮ. ಮಳೆಗಾಲ ಬಂದರೆ…

 • ಮಳೆಗಾಲಕ್ಕೆ ಇನ್ನೂ ಸಿದ್ಧಗೊಂಡಿಲ್ಲ ಉಡುಪಿ ನಗರ

  ಉಡುಪಿ: ಮುಂಗಾರು ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಳೆಗಾಲ ಎದುರಿಸಲು ನಗರ ಸಕಲ ರೀತಿಯಲ್ಲಿ ಸಜ್ಜಾಗಬೇಕಿದೆ. ಪ್ರಸ್ತುತ ಚರಂಡಿ, ನೀರಿನ ಪೈಪ್‌ಲೈನ್‌, ರಸ್ತೆ ರಿಪೇರಿ ಸಹಿತ ಪ್ರಮುಖ ಕಾಮಗಾರಿಗಳು ಅರ್ಧಾವಸ್ಥೆಯಲ್ಲಿದ್ದು, ನಿಧಾನಗತಿ ಯಲ್ಲಿ ಸಾಗುತ್ತಿದೆ. ಉಡುಪಿ-ಮಣಿಪಾಲ…

ಹೊಸ ಸೇರ್ಪಡೆ