Rainy season

 • ಮಲೆನಾಡ ಊರುಕೇರಿಯ ಬೆರಗು

  ಸೂರ್ಯನ ಕಿರಣಗಳ ಬಿಸಿ ತಾಪಮಾನದಿಂದ ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದ ಆ ಸಮಯದಲ್ಲಿ , ಆಕಾಶವನ್ನು ನೋಡುತ್ತ ಮುಂಗಾರಿನ ಆಗಮನೆಕ್ಕೆ ಕಾಯುತ್ತಿದ್ದೆವು. ಎಲ್ಲಿ ತಂಪಾದ ಗಾಳಿ, ಮೋಡಕವಿದ ವಾತಾವರಣ ಕಂಡಾಗ ಮಳೆಬರುವ ಸಾಧ್ಯತೆ ಇದೆ ಎಂದು ನಮ್ಮಲ್ಲಿ ಉತ್ಸಾಹವನ್ನು…

 • ‘ವಿಕೋಪ ನಿರ್ವಹಣೆಗೆ ನೆರವು’

  ಮಂಗಳೂರು: ಮುಂಗಾರಿನ ಸಂದರ್ಭ ಪ್ರಕೃತಿ ವಿಕೋಪ ಸಂಭವಿಸಿದರೆ ಪರಿಸ್ಥಿತಿ ಯನ್ನು ಎದುರಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣ ವಿಭಾಗದ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ಹೇಳಿದರು. ಅವರು ಶನಿವಾರ…

 • ಕೃತಕ ನೆರೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ

  ವರ್ಷಂಪ್ರತಿ ಮಳೆಗಾಲದಲ್ಲಿ ಜ್ಯೋತಿ ಸರ್ಕಲ್‌,ಬಂಟ್ಸ್‌ ಸರ್ಕಲ್‌,ಕಂಕನಾಡಿ,ಬಲ್ಮಠ,ಕೆ.ಎಸ್‌.ರಾವ್‌ ರಸ್ತೆ, ಕೊಡಿಯಾಲಬೈಲ್‌,ಬಿಜೈ ಹಾಗೂ ಇನ್ನಿತರ ರಸ್ತೆಗಳು, ದೊಡ್ಡ ತೋಡು,ನದಿಗಳಲ್ಲಿ ನೀರು ರಭಸದಲ್ಲಿ ಹರಿದಾಗ ವಾಹಗಳಿಗೆ,ಪಾದಚಾರಿಗಳಿಗೆ ತೀರಾ ಸಂಕಷ್ಟವನ್ನೊಡ್ಡುತ್ತವೆ. ಆದರೆ ಇಷ್ಟು ವರ್ಷ ಜನರು ಮಳೆಗಾಲದಲ್ಲಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ, ಮ.ನಾ.ಪ.ವಾಗಲಿ, ಜಿಲ್ಲಾಡಳಿತವಾಗಲಿ…

 • ಮಳೆಗಾಲಕ್ಕೆ ಮುನ್ನ ಗುಂಡಿ ಮುಚ್ಚಿ

  ಬೆಂಗಳೂರು: ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸೃಷ್ಟಿಯಾಗುವಂತಹ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚುವಂತೆ ಪಾಲಿಕೆಯ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮಳೆಯಿಂದಾಗಿ ನಗರದಲ್ಲಿ ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಶನಿವಾರ…

 • ನಗರದಲ್ಲಿ ಮಳೆಗಾಲ ಸಿದ್ಧತೆ ಕಾಮಗಾರಿ ಆರಂಭ

  ಮಹಾನಗರ: ಕಳೆದ ಮೇ 29ರಂದು ಸುರಿದ ಬಾರಿ ಮಳೆಯಿಂದ ನಗರಾದ್ಯಂತ ಕೃತಕ ನೆರೆಯಿಂದ ಉಂಟಾದ ಅವಾಂತರ ಈ ಬಾರಿ ಮರಕಳಿಸದಂತೆ ತಡೆಯುವ ಉದ್ದೇಶದಿಂದ ಪಾಲಿಕೆ ಕಾಮಗಾರಿಗಳನ್ನು ಆರಂಭಿಸಿದೆ. ಇದಕ್ಕಾಗಿ ಈಗಾಗಲೇ ಟೆಂಡರ್‌ ವಹಿಸಲಾಗಿದ್ದು, ಕಾಮಗಾರಿ ಆರಂಭ ಗೊಂಡಿದೆ. ಕಳೆದ…

 • ಮಳೆಗಾಲದಲ್ಲಿ ಯಾವ ಆಹಾರ ದೇಹಕ್ಕೆ ಉತ್ತಮ ಗೊತ್ತಾ?

  ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಸಂತಸ, ಮನುಷ್ಯನೂ ಸೇರಿದಂತೆ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ವರ್ಷ ಋತು ಪರಿಣಾಮ ಬೀರುತ್ತದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಕೂಡ ಬದಲಾಗಿಸಿಕೊಳ್ಳಬೇಕಾಗುತ್ತದೆ. ಕಾಲ ಬದಲಾದಂತೆ ನಮ್ಮ…

 • ಗಂಗೊಳ್ಳಿ : ಇನ್ನೂ ಆರಂಭವಾಗದ ನಾಡದೋಣಿ ಮೀನುಗಾರಿಕೆ

  ಗಂಗೊಳ್ಳಿ: ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ, ಜೂನ್‌ನಲ್ಲಿ ಶುರುವಾಗಬೇಕಾದ ಸಾಂಪ್ರದಾಯಿಕ ಮೀನುಗಾರಿಕೆ ಕುಂದಾಪುರದ ಕೋಡಿ, ಗಂಗೊಳ್ಳಿ ಭಾಗದಲ್ಲಿ ಇನ್ನೂ ಕೂಡ ಪ್ರಾರಂಭವಾಗದೇ, ನಾಡದೋಣಿಗಳು ದಡದಲ್ಲೇ ಲಂಗರು ಹಾಕಿವೆ.  ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾದ ಅನಂತರ ಅಂದರೆ ಜೂನ್‌ ಮೊದಲ…

 • ಮಳೆಯಬ್ಬರ ಹೆಚ್ಚಿಸಿದ ಅಹಿ ಮಹಿ ರಾವಣ ಕಾಳಗ

  ಇಡೀ ಯಕ್ಷಗಾನದಲ್ಲಿ ಬಹಳ ಕುತೂಹಲ ಮೂಡಿಸಿದ್ದು ಅಹಿ – ಮಹಿ – ರಾವಣ ಕಾಳಗ. ಈಚಿನ ದಿನಗಳಲ್ಲಿ ಅತ್ಯಂತ ವಿರಳವಾಗಿ ಪ್ರದರ್ಶನ ಕಾಣುವ ಪ್ರಸಂಗ ಇದು. ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಪದ ಸಾಮರ್ಥ್ಯ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು….

 • ಇಳೆಯೊಡಲು ಸೇರಲಿ ಮಳೆ

  ಉತ್ತಮ ಮಳೆಯಾಗಿದೆ. ಇಷ್ಟರಲ್ಲೇ ವಾಡಿಕೆಗಿಂತ ಶೇ.73 ಅಧಿಕ ಮಳೆಯಾಗಿದೆ ಎನ್ನಲಾಗಿದೆ. ಹರ್ಷ ತಂದ ವರ್ಷ ಧಾರೆಯೆಂದು ಮಾಧ್ಯಮಗಳು ಬಣ್ಣಿಸಿವೆ. ಆದರೆ ಪುಟ ತಿರುವಿದರೆ ವಸ್ತುಸ್ಥಿತಿಯ ಅರಿವಾಗದಿರದು. ಮುಂದುವರಿದ ವರುಣನ ಆರ್ಭಟ, ತಗ್ಗು ಪ್ರದೇಶ ಜಲಾವೃತ, ಮನೆಗೆ ನುಗ್ಗಿದ ನೀರು ಇತ್ಯಾದಿ ಮಳೆ ವಾರ್ತೆಗಳೂ ಅಲ್ಲಿರುತ್ತವೆ….

 • ಮಳೆಗಾಲದ ತುರ್ತುಸ್ಥಿತಿಗೆ ಗೃಹರಕ್ಷಕ ದಳ ಸನ್ನದ್ಧ

  ಉಡುಪಿ : ಮಳೆಗಾಲದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ಅನಾಹುತಗಳಿಂದ ಸಾರ್ವಜನಿಕರನ್ನು ಪಾರು ಮಾಡಿ ರಕ್ಷಿಸಲು ಗೃಹರಕ್ಷಕ ದಳ ಇದೀಗ ಸರ್ವ ಸನ್ನದ್ಧಗೊಂಡಿದೆ. ಪ್ರವಾಸಿಗರ ರಕ್ಷಣೆಗೆ “ಪ್ರವಾಸಿ ಮಿತ್ರ’ ಜೂನ್‌ನಿಂದ ಆಗಸ್ಟ್‌ ವರೆಗೆ ಪ್ರವಾಸಿಗರು ಸಮುದ್ರದ ನೀರಿಗೆ ಇಳಿದು ಅಪಾಯ…

 • ಮಳೆಗಾಲ; ಹಳೆ ಮನೆಗೂ ಬೇಕು ಆರೈಕೆ

  ಮಳೆಗಾಲವೆಂದರೆ ಮನೆಗಳಿಗೂ ಆರೈಕೆಯ ಕಾಲ. ಸಿಡಿಲು, ಮಿಂಚು ಸಹಿತ ಗಾಳಿ, ಮಳೆಗೆ ಮನೆಯ ಛಾವಣಿ, ಗೋಡೆ , ವಿದ್ಯುತ್‌ ವ್ಯವಸ್ಥೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದನ್ನು ಎದುರಿಸಲು ಮನೆಯನ್ನು ಸಾಕಷ್ಟು ಮೊದಲೇ ಸಿದ್ಧಪಡಿಸಿರಬೇಕು. ಆಧುನಿಕ ಮನೆಗಳಿಗೆ ಇದು ಎಷ್ಟು ಮುಖ್ಯವೋ ಹಳೆ ಮನೆಗಳಿಗೂ ಅಷ್ಟೇ…

 • ನಗರಗಳಲ್ಲಿ ಮಳೆಗಾಲ ಗಡಗಡ ನಡುಗುವ ಕಾಲ! 

  ಮಳೆಯ ಮಾತು ಆರಂಭವಾಗಿದೆ. ನಗರಗಳಲ್ಲಿ ಸಣ್ಣದೊಂದು ಭಯ ಶುರುವಾಗಿದೆ. ಎಲ್ಲಿ ಮಳೆಯಲ್ಲಿ ಮುಳುಗಿಬಿಡುತ್ತೇವೆಯೋ ಎಂಬ ಆತಂಕ. ಇದರ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಸದ್ಯದ್ದು. ಮತ್ತೆ ಮಳೆಯ ಮಾತು ಆರಂಭವಾಗಿದೆ. ಎಲ್ಲೆಲ್ಲೂ ಮಳೆ. ಮಳೆ ಎಂದ ಕೂಡಲೇ ರಮ್ಯ…

 • ಮೃತ್ಯುಕೂಪ ನೀರಿನ ಹೊಂಡಗಳ ಬಗ್ಗೆ ಎಚ್ಚರ 

  ಕೋಟ: ಪ್ರತಿ ವರ್ಷ ಮಳೆಗಾಲದಲ್ಲಿ ಕಲ್ಲುಕೋರೆ, ಆವಿಮಣ್ಣಿನ ಹೊಂಡ, ಕೆರೆ, ಮದಗಳಲ್ಲಿ ಸಂಭವಿಸುವ ದುರಂತಗಳಲ್ಲಿ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ.  ತಡೆಬೇಲಿ, ಎಚ್ಚರಿಕೆ ಫಲಕ ಮುಂತಾದ ಮುಂಜಾಗೃತೆ ಕ್ರಮಗಳಿದ್ದರೂ ಜೀವ ಹಾನಿ ನಿಲ್ಲುತ್ತಿಲ್ಲ. ಹೀಗಾಗಿ ಈ ಬಾರಿಯಾದರೂ ದುರಂತ ನಡೆಯದಂತೆ…

 • ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ ಮಾಡಿಕೊಳ್ಳೋದು ಹೇಗೆ?

  ಬೇಸಿಗೆಯ ಬಿಸಿಯಿಂದ ಬಸವಳಿದಿದ್ದ ಇಳೆಯನ್ನು ತಂಪುಗೊಳಿಸಲು ಮಳೆಗಾಲ ಮೇ ಕೊನೆಯ ವಾರದಲ್ಲಿ ಆರಂಭಗೊಳ್ಳಲಿದೆ. ಆಗಾಗ ಬರುವ ಮಳೆ, ಮೋಡ ಮುಸುಕಿದ ವಾತಾವರಣ, ತಣ್ಣನೆಯ ಗಾಳಿ ಇರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ…

 • ಬೇಸಗೆ ಬದಿಗಿರಲಿ, ಮಳೆಗಾಲ ಎದುರಿಸಲು ಸಿದ್ಧವಾಗೋಣ

  ನಗರವಾಸಿಗಳು ಬೇಸಗೆಗೆ ಹೆದರುವುದಿಲ್ಲ. ಆದರೆ ಮಳೆಗಾಲಕ್ಕೆ ಕಂಗಾಲಾಗಿ ಹೋಗುತ್ತಾರೆ. ಒಂದು ಮಳೆ ಸುರಿದರೆ ಸಾಕು, ದಿಕ್ಕೇ ತೋಚದೆ ನಿಂತುಬಿಡುತ್ತಾರೆ. ಎಷ್ಟು ವಿಚಿತ್ರವಾದ ಸ್ಥಿತಿ. ಮತ್ತೆ ಮಳೆಗಾಲ ಬರುತ್ತಲಿದೆ. ಇಡೀ ನಗರವೇ ಸಿದ್ಧವಾಗಬೇಕಿದೆ ! ಈ ಮಾತೇ ವಿಚಿತ್ರವೆನಿಸಬಹುದು. ಇನ್ನೂ…

 • ಅಂದಿನ ಮಲೆನಾಡು, ಇಂದಿನ ಮಳೆ ಇಲ್ಲದ ಕಾಡು!

  ಆಗ ಮುಂಜಾನೆಯ ಮುಂಜಾವು. ಏಳು ಬೆಳಗಾಯಿತು, ನಿನ್ನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡು, ನಿನ್ನನ್ನು ನೀನು ತೊಡಗಿಸಿಕೋ’ ಎಂದು ಎಬ್ಬಿಸಿ ಹುರಿದುಂಬಿಸಲು ಅಲರಾಮ್‌ಗಳು ಬೇಕಾಗಿರಲಿಲ್ಲ. ಮಲೆನಾಡಿನ ತೊಟ್ಟಿಲಲ್ಲಿ ಆಡಿ ಬೆಳೆದ ನನಗೆ ಇದೇನು ಹೊಸತಲ್ಲ. ಹಕ್ಕಿಗಳ ಇಂಚರ “ಚಿಂವ್‌…

 • ವಿದ್ಯಾಭಿಮಾನಿಗಳ  ಸ್ನೇಹ ಸಮ್ಮಿಲನ, ಆಟಿಡೊಂಜಿ ದಿನ

  ಸವಣೂರು : ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಾವು ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು ಎಂದು ಸವಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಬಿ.ವಿ. ಸೂರ್ಯನಾರಾಯಣ ಅವರು ಹೇಳಿದರು. ಗ್ರಾಮೀಣ ಭಾಗದ ಆಟಿಕಳೆಂಜ, ಕರಂಗೋಲು ಮೊದಲಾದ ಜನಪದ ಸಂಸ್ಕೃತಿಗಳು ದೂರವಾಗುತ್ತಿದ್ದು ಕೇವಲ…

 • ಬೈಕಂಪಾಡಿ : ಹೆದ್ದಾರಿ ಹೊಂಡಗಳೇ ಇಲ್ಲಿ ಸ್ಪೀಡ್‌ ಬ್ರೇಕರ್‌!

  ಬೈಕಂಪಾಡಿ: ಹೆದ್ದಾರಿ 66ರ ಕುಳಾಯಿ, ಬೈಕಂಪಾಡಿ ಮತ್ತಿತರೆಡೆ ರಸ್ತೆ ನಡುವೆಯೇ ಬೃಹತ್‌ ಹೊಂಡಗಳಾಗಿ ಸಂಪ್ರದಾ ಯದಂತೆ ವಾಹನಗಳು ಮತ್ತೆ ಸರತಿ ಸಾಲಿನಲ್ಲಿ ಚಲಿಸಬೇಕಾದ ಸಂದರ್ಭ ಬಂದೊದಗಿದೆ. ಮಳೆಗಾಲದಲ್ಲಿ ಹೊಂಡ ಬೀಳುವುದು ಸಾಮಾನ್ಯ. ಆದರೆ ತಾತ್ಕಾಲಿಕ ಹೊಂಡ ಮುಚ್ಚಲೂ ಹೆದ್ದಾರಿ…

 • ಪ್ರಬಂಧ; ಕೊಡೆಗಳ್ಳರು 

  ಅರವತ್ತನಾಲ್ಕು ವಿದ್ಯೆಗಳಲ್ಲಿ ಒಂದಾದ ಕಳ್ಳತನ ವಿದ್ಯೆಗೆ ಇರುವ ಶಾಖೆಗಳ ಸಂಖ್ಯೆ ನೂರಾರು. ಮನೆಗಳ್ಳತನ, ಸರಗಳ್ಳತನ, ಬ್ಯಾಂಕ್‌ ಕಳ್ಳತನ, ಎಟಿಎಂ ಕಳ್ಳತನ, ವಾಹನ ಕಳ್ಳತನ, ಜಾನುವಾರು ಕಳ್ಳತನ… ಹೀಗೆ ಶಾಖೆಗಳ ಪಟ್ಟಿಯನ್ನು ಮುಂದುವರಿಸಬಹುದು. ಇದಕ್ಕೆ ಇತ್ತೀಚೆಗಿನ ಸೇರ್ಪಡೆ-ಕೊಡೆಗಳ್ಳತನ! ಸಾಮಾನ್ಯವಾಗಿ ಉಳಿದೆಲ್ಲಾ…

ಹೊಸ ಸೇರ್ಪಡೆ