Ranaji Trophy

 • ರಣಜಿ ಫೈನಲ್ ಪಂದ್ಯದ ಮಧ್ಯದಲ್ಲೇ ಅಂತಾರಾಷ್ಟ್ರೀಯ ಖ್ಯಾತಿಯ ಅಂಪಾಯರ್ ಔಟ್

  ರಾಜಕೋಟ್: ರಣಜಿ ಕೂಟದ ಫೈನಲ್ ಹಣಾಹಣಿ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ನ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಪಾಯರ್ ಹೊರಬಿದ್ದಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅನುಭವಿ ಅಂಪಾಯರ್ ಸಿ ಶಂಶುದ್ದೀನ್ ಫೈನಲ್ ಪಂದ್ಯದ ಮುಂದಿನ ದಿನದ…

 • ರಣಜಿ: ಕೊನೆಯ ಅವಧಿಯಲ್ಲಿ ಕುಸಿದ ಸೌರಾಷ್ಟ್ರ

  ರಾಜ್‌ಕೋಟ್‌: ಇದೇ ಮೊದಲ ಸಲ ತವರಿನ ಅಂಗಳದಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ ಆಡಲಿಳಿದಿರುವ ಸೌರಾಷ್ಟ್ರಕ್ಕೆ ಬಂಗಾಲ ಕಡಿವಾಣ ಹಾಕಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಉನಾದ್ಕತ್‌ ಬಳಗ 80.5 ಓವರ್‌ಗಳಲ್ಲಿ 5 ವಿಕೆಟಿಗೆ 206 ರನ್‌ ಗಳಿಸಿ…

 • ರಣಜಿ ಪ್ರಶಸ್ತಿಗೆ ಸೌರಾಷ್ಟ್ರ, ಬಂಗಾಲ ಪೈಪೋಟಿ

  ರಾಜ್‌ಕೋಟ್‌: ಪ್ರತಿಷ್ಠಿತ ದೇಶಿ ಕ್ರಿಕೆಟ್‌ ಕೂಟವಾದ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್‌ ಮುಖಾಮುಖೀ ಸೌರಾಷ್ಟ್ರ ಮತ್ತು ಬಂಗಾಲ ನಡುವೆ ಸೋಮವಾರದಿಂದ ರಾಜ್‌ಕೋಟ್‌ನಲ್ಲಿ ಮೊದಲ್ಗೊಳ್ಳಲಿದೆ. ಸತತ 2ನೇ ಫೈನಲ್‌ ಕಾಣುತ್ತಿರುವ ಸೌರಾಷ್ಟ್ರ ತವರಿನಂಗಳದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಇನ್ನೊಂದೆಡೆ ಬಂಗಾಲ…

 • ಕರ್ನಾಟಕ ರಣಜಿ ತಂಡದಲ್ಲಿ ಇಂದು ಉತ್ತಮ ಆಟಗಾರರು ಮೂಡಿಬರುತ್ತಿಲ್ಲವೇ?

  ಮಣಿಪಾಲ; ಒಂದು ಕಾಲದಲ್ಲಿ ರಾಷ್ಟ್ರೀಯ ತಂಡಕ್ಕೆ ಪ್ರತಿಭಾವಂತ ಆಟಗಾರರನ್ನು ನೀಡುತ್ತಿದ್ದ ಕರ್ನಾಟಕ ರಣಜಿ ತಂಡದಲ್ಲಿ ಇಂದು ಉತ್ತಮ ಆಟಗಾರರು ಮೂಡಿಬರುತ್ತಿಲ್ಲ ಎಂಬ ವಾದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ. ಭಾಸ್ಕರ…

 • ಕರ್ನಾಟಕದ ರಣಜಿ ಅಭಿಯಾನ ಅಂತ್ಯ: ಭರ್ಜರಿ ಜಯ ಸಾಧಿಸಿದ ಬಂಗಾಲ ಫೈನಲ್ ಪ್ರವೇಶ

  ಕೋಲ್ಕತ್ತಾ: ಈ ಋತುವಿನ ರಣಜಿ ಕೂಟದಲ್ಲಿ ಕರ್ನಾಟಕ ತಂಡದ ಅಭಿಯಾನ ಅಂತ್ಯವಾಗಿದೆ. ಸೆಮಿ ಫೈನಲ್ ನಲ್ಲಿ ಭರ್ಜರಿ ಜಯ ಸಾಧಿಸಿದ ಬಂಗಾಲ ತಂಡ ರಣಜಿ ಫೈನಲ್ ಪ್ರವೇಶಿಸಿದೆ. ಮೂರನೇ ದಿನದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 98 ರನ್…

 • ಜಾಕ್ಸನ್‌ 103; ಹಿಡಿತ‌ ಸಾಧಿಸಿದ ಸೌರಾಷ್ಟ್ರ

  ರಾಜ್‌ಕೋಟ್‌: ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಮತ್ತೂಂದು ಸೆಮಿಫೈನಲ್‌ನಲ್ಲಿ ಗುಜರಾತ್‌ ವಿರುದ್ಧ ಆತಿಥೇಯ ಸೌರಾಷ್ಟ್ರ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸೌರಾಷ್ಟ್ರದ 304 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಗುಜರಾತ್‌ 6 ವಿಕೆಟಿಗೆ 119 ರನ್‌ ಗಳಿಸಿ ದ್ವಿತೀಯ ದಿನದಾಟ…

 • ಈಡನ್ ಅಂಗಳದಲ್ಲಿ ಮಕಾಡೆ ಮಲಗಿದ ಕರುಣ್ ಪಡೆ: ಭಾರಿ ಮುನ್ನಡೆ ಪಡೆದ ಬೆಂಗಾಲ್

  ಕೋಲ್ಕತ್ತಾ:ಕೆ ಎಲ್ ರಾಹುಲ್, ಕರುಣ್ ನಾಯರ್, ಮನೀಷ್ ಪಾಂಡೆ ಸೇರಿದಂತೆ ಘಟಾನುಘಟಿ ಆಟಗಾರರಿದ್ದರೂ ಕರ್ನಾಟಕ ತಂಡ ರಣಜಿ ಸೆಮಿ ಫೈನಲ್ ನಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಇಶಾನ್ ಪೊರೆಲ್ ದಾಳಿಗೆ ಸಿಲುಕಿದ ಕರ್ನಾಟಕ ಕೇವಲ 122 ರನ್ ಗೆ…

 • ಕೃಪೆ ತೋರಿದ ಸೂರ್ಯ; ಕರ್ನಾಟಕ- ಜಮ್ಮು ಕ್ವಾರ್ಟರ್ ಫೈನಲ್ ಕದನ ಆರಂಭ

  ಜಮ್ಮು: ಎರಡು ದಿನಗಳು ಸುದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಮತ್ತು ಜಮ್ಮು ಕಾಶ್ಮಿರ ನಡುವಿನ ಕ್ವಾರ್ಟರ್ ಫೈನಲ್ ಕದನ ಮತ್ತೆ ಆರಂಭವಾಗಿದೆ. ಇದರೊಂದಿಗೆ ಪಂದ್ಯ ರದ್ದಾಗುವ ಭೀತಿ ಬಹುತೇಕ ದೂರವಾಗಿದೆ. ಇಲ್ಲಿನ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜಿನ ಮೈದಾನದಲ್ಲಿ…

 • ರಣಜಿ ಟ್ರೋಫಿ: ಕರ್ನಾಟಕ- ಜಮ್ಮು ಕ್ವಾ. ಫೈನಲ್ ಪಂದ್ಯಕ್ಕೆ ಮಂದಬೆಳಕು ಅಡ್ಡಿ

  ಜಮ್ಮು: ರಣಜಿ ಟ್ರೋಫಿ ಪಂದ್ಯಾವಳಿಯ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಮಂದ ಬೆಳಕಿನ ಕಾರಣ ಆರಂಭವಾಗಿಲ್ಲ. ಹೀಗಾಗಿ ಮೊದಲ ದಿನದ ಅರ್ಧ ದಿನ ಯಾವುದೇ ಪಂದ್ಯವಿಲ್ಲದೆ ನಷ್ಟವಾಗಿದೆ. ಮಂದ ಬೆಳಕಿನ ಕಾರಣ ಟಾಸ್…

 • ರಣಜಿ: ಗೆಲುವಿನತ್ತ ಮುಂಬಯಿ

  ಮುಂಬಯಿ: ಈಗಾಗಲೇ ರಣಜಿ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಮುಂಬಯಿ ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ಜಯಕ್ಕಾಗಿ 408 ರನ್‌ ಗುರಿ ಪಡೆದ ಮಧ್ಯಪ್ರದೇಶ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌…

 • ರಣಜಿ ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವಿನ ಭರವಸೆ

  ಬೆಂಗಳೂರು: ಮೊದಲ ಇನ್ನಿಂಗ್ಸ್‌ನಲ್ಲಿ ತೀರಾ ಕಳಪೆ ಬ್ಯಾಟಿಂಗ್‌ ನಡೆಸಿದ್ದ ಬರೋಡ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದೆ. 5 ವಿಕೆಟ್‌ಗಳನ್ನಷ್ಟೇ ಕೈಲಿರಿಸಿಕೊಂಡು 60 ರನ್ನುಗಳ ಸಣ್ಣ ಮೊತ್ತದ ಮುನ್ನಡೆಯಷ್ಟೇ ಹೊಂದಿದೆ. ಹೀಗಾಗಿ ರಣಜಿ ಅಂತಿಮ ಲೀಗ್‌ ಪಂದ್ಯದಲ್ಲಿ…

 • ರಣಜಿ: ಕರ್ನಾಟಕಕ್ಕೆ ಕಾದಿದೆ “ಬರೋಡ ಟೆಸ್ಟ್‌’; ಕ್ವಾರ್ಟರ್‌ ಫೈನಲ್‌ ತಲುಪಲು ಗೆಲುವು ಅಗತ್ಯ

  ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್‌ ಕ್ವಾರ್ಟರ್‌ ಫೈನಲ್‌ಗೆ ಏರುವ ಯೋಜನೆಯಲ್ಲಿ ರುವ ಕರ್ನಾಟಕ ಬುಧವಾರದಿಂದ “ಬರೋಡ ಪರೀಕ್ಷೆ’ ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲೈಟ್‌ “ಎ-ಬಿ’ ಗುಂಪಿನ ಈ ಕೊನೆಯ ಲೀಗ್‌ ಮುಖಾಮುಖೀ ರಾಜ್ಯ ತಂಡಕ್ಕೆ ನಿರ್ಣಾಯಕವಾಗಿದೆ. ಗೆದ್ದರಷ್ಟೇ…

 • ರಣಜಿ: ಕರ್ನಾಟಕಕ್ಕೆ ಕಾದಿದೆ “ಬರೋಡ ಟೆಸ್ಟ್‌’

  ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್‌ ಕ್ವಾರ್ಟರ್‌ ಫೈನಲ್‌ಗೆ ಏರುವ ಯೋಜನೆಯಲ್ಲಿರುವ ಕರ್ನಾಟಕ ಬುಧವಾರದಿಂದ “ಬರೋಡ ಪರೀಕ್ಷೆ’ ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲೈಟ್‌ “ಎ-ಬಿ’ ಗುಂಪಿನ ಈ ಕೊನೆಯ ಲೀಗ್‌ ಮುಖಾಮುಖೀ ರಾಜ್ಯ ತಂಡಕ್ಕೆ ನಿರ್ಣಾಯಕವಾಗಿದೆ. ಗೆದ್ದರಷ್ಟೇ ಕರ್ನಾಟಕದ…

 • ಕೊನೆ ಹಂತದಲ್ಲಿ ಮುನ್ನಡೆ ಸಾಧಿಸಿಕೊಂಡ ಮಧ್ಯಪ್ರದೇಶ: ರಾಜ್ಯ ಕಾ.ಫೈನಲ್‌ ಗೆ ಹಿನ್ನಡೆ

  ಶಿವಮೊಗ್ಗ: ಆದಿತ್ಯ ಶ್ರೀವಾಸ್ತವ (192 ರನ್‌) ಪ್ರಚಂಡ ಬ್ಯಾಟಿಂಗ್‌ನಿಂದ ಆತಿಥೇಯ ಕರ್ನಾಟಕ ವಿರುದ್ಧ ರಣಜಿ ಎಲೈಟ್‌ ಎ ಮತ್ತು ಬಿ ಗುಂಪಿನ ಲೀಗ್‌ ಪಂದ್ಯದಲ್ಲಿ ಮಧ್ಯಪ್ರದೇಶ 1ನೇ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಾರೆ 4 ದಿನಗಳ ಪಂದ್ಯ ನೀರಸ…

 • ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌

  ಬೆಂಗಳೂರು: 2019-20ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ನಾಕೌಟ್‌ ಹಂತದ ಚಿತ್ರಣವೀಗ ಸ್ಪಷ್ಟಗೊಂಡಿದೆ. ಲೀಗ್‌ ಹಂತದ ಮುಖಾಮುಖೀಗಳೆಲ್ಲ ಶನಿವಾರಕ್ಕೆ ಕೊನೆಗೊಳ್ಳುವುದರೊಂದಿಗೆ ಕ್ವಾರ್ಟರ್‌ ಫೈನಲ್‌ ಹಣಾಹ ಣಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ಫೆ. 20ರಿಂದ 24ರ ತನಕ ದೇಶದ 4…

 • ರಣಜಿ: ರೈಲ್ವೇಸ್‌ ತಂಡದ ಹಳಿ ತಪ್ಪಿಸಿದ ಜೈನ್‌, ಮಿಥುನ್‌

  ಹೊಸದಿಲ್ಲಿ: ಪ್ರತೀಕ್‌ ಜೈನ್‌ ಮತ್ತು ಅಭಿಮನ್ಯು ಮಿಥುನ್‌ ಅವರ ಘಾತಕ ಬೌಲಿಂಗ್‌ ದಾಳಿಗೆ ಸಿಲುಕಿದ ರೈಲ್ವೇಸ್‌ ಮೊದಲ ದಿನವೇ ಹಳಿ ತಪ್ಪಿದೆ. ರಣಜಿ ಲೀಗ್‌ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ 98 ರನ್ನಿಗೆ 6 ವಿಕೆಟ್‌ ಕಳೆದುಕೊಂಡು…

 • ರಣಜಿ: ಸರ್ಫರಾಜ್ ಖಾನ್‌ ತ್ರಿಶತಕದ ಗರ್ಜನೆ

  ಮುಂಬೈ: ಉತ್ತರ ಪ್ರದೇಶ ವಿರುದ್ಧದ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್‌ಮನ್‌ ಸರ್ಫರಾಜ್ ಖಾನ್‌ತ್ರಿಶತಕ ಸಿಡಿಸಿದ್ದಾರೆ. ಸರ್ಫರಾಜ್ ಖಾನ್ ಅಜೇಯ 301 ರನ್ ಬಾರಿಸಿ ಮಿಂಚಿದರು. ಸರ್ಫರಾಜ್ 391 ಎಸೆತಗಳಲ್ಲಿ 30 ಬೌಂಡರಿ, 8 ಸಿಕ್ಸರ್‌ ನಿಂದ…

 • ರಣಜಿಯಲ್ಲಿ ಶುಬ್ಮನ್‌ ಗಿಲ್‌ ವಿವಾದ

  ಪ್ರತಿಭಾವಂತ ಕ್ರಿಕೆಟಿಗ ಶುಬ್ಮನ್‌ ಗಿಲ್‌ ರಣಜಿ ಕ್ರಿಕೆಟ್‌ ಕೂಟದ ವೇಳೆ ವಿವಾದಕ್ಕೊಳಗಾಗಿ ಸುದ್ದಿಯಾಗಿದ್ದಾರೆ. ಉದಯೋನ್ಮುಖ ಕ್ರಿಕೆಟಿಗ ಗಿಲ್‌ ಔಟ್‌ ನೀಡಿದ್ದಕ್ಕೆ 10 ನಿಮಿಷ ಅಂಪೈರ್‌ ಜತೆ ಚರ್ಚೆ ನಡೆಸಿದ್ದಾರೆ. ಪಂಜಾಬ್‌ ಹಾಗೂ ದಿಲ್ಲಿ ನಡುವಿನ ಪಂದ್ಯದ ವೇಳೆ ಘಟನೆ…

 • ರಣಜಿ: ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರುಣ್ ಪಡೆ

  ಮುಂಬೈ: ರಣಜಿ ದಿಗ್ಗಜ ತಂಡ ಮುಂಬೈ ವಿರುದ್ದ ಕರ್ನಾಟಕ ತಂಡ ರಣಜಿ ಪಂದ್ಯದಲ್ಲಿ ಐದು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದ ರಣಜಿ ಪಂದ್ಯ ಲೋ ಸ್ಕೋರಿಂಗ್ ಮುಖಾಮುಖಿಗೆ ಸಾಕ್ಷಿಯಾಯಿತು….

 • ಪಡಿಕ್ಕಲ್‌-ನಾಯರ್‌ ಬ್ಯಾಟಿಂಗ್‌ ಹೋರಾಟ ಜಾರಿ

  ಮೈಸೂರು: ಹಿಮಾಚಲ ಪ್ರದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 114 ರನ್‌ ಹಿನ್ನಡೆಗೆ ತುತ್ತಾದ ಆತಿಥೇಯ ಕರ್ನಾಟಕ, ದ್ವಿತೀಯ ಸರದಿಯಲ್ಲಿ ಭರವಸೆಯ ಬ್ಯಾಟಿಂಗ್‌ ಪ್ರದರ್ಶಿಸಿದೆ. ಮೈಸೂರು ರಣಜಿ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 191 ರನ್‌ ಗಳಿಸಿದ್ದು,…

ಹೊಸ ಸೇರ್ಪಡೆ