Rangoli

 • ಅರಮನೆ ಅಂಗಳದಲ್ಲಿ ಮೈದಳೆದ ರಂಗೋಲಿ

  ಮೈಸೂರು: ಅರಮನೆ ಅಂಗಳದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಾನಾ ಬಗೆಯ ಬಣ್ಣ ಬಣ್ಣದ ರಂಗೋಲಿಗಳು ಎಲ್ಲರ ಗಮನ ಸೆಳೆದವು. ತಾಯಿ ಚಾಮುಂಡೇಶ್ವರಿ ಮೂರ್ತಿ ಹೊತ್ತ ಅಂಬಾರಿ, ಜಂಬೂ…

 • ರಂಗೋಲಿ ಮೂಲಕ ವಿಜ್ಞಾನ ಬೋಧನೆ

  ಹಳೇಬೀಡು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ದೃಷ್ಟಿಯಿಂದ ವಿಜ್ಞಾನ ವಿಷಯದ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ವಿನೂತನವಾಗಿ ಅಭ್ಯಾಸ ಮಾಡಿಸಲಾಗಿದೆ ಎಂದು ಪ್ರಾಂಶುಪಾಲ ಮೋಹನ್‌ ಕುಮಾರ್‌ ತಿಳಿಸಿದ್ದಾರೆ.  ಪಟ್ಟಣದ ಕಲ್ಪತರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕೌಶಲ್ಯವೃದ್ಧಿ ಕಾರ್ಯಕ್ರಮ…

 • ಉಭಯ ನದಿಗಳಲ್ಲಿ ಪುಣ್ಯಸ್ನಾನಗೈದ ಭಕ್ತರು

  ರಾಯಚೂರು: ಸೂರ್ಯ ಪಥ ಬದಲಿಸುವ ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ಎರಡು ದಿನ ಹಬ್ಬ ಆಚರಿಸಿದ ಪರಿಣಾಮ ಹಾಗೂ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದ ಪರಿಣಾಮ ಪುಣ್ಯಸ್ನಾನಕ್ಕೆ ಬರುವ ಜನರ…

 • ರಂಗೋಲಿ ಹಿಂದಿನ ಅಧ್ಯಾತ್ಮ ದೃಷ್ಟಿಕೋನ

  ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ್ಮ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯುತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯುತವಾಗಿರುತ್ತವೆ. ಈ ಸ್ಪಂದನಗಳು ಶರೀರಕ್ಕೆ, ಕಣ್ಣುಗಳಿಗೆ ಮತ್ತು ಮನಸ್ಸಿಗೆ ಹಾನಿಕಾರಕವಾಗಿರುತ್ತವೆ. ಈ…

 • ನೆಲಹಾಸಿನಂತೆ ಕಾಣುವ ರಂಗೋಲಿ, ನೀರ ಮೇಲೂ -ಒಳಗೂ ರಂಗೋಲಿ

  ಜಿಎಸ್‌ಬಿಯವರ ಆಡಳಿತಕ್ಕೆ ಒಳಪಟ್ಟ ಬಹುತೇಕ ಎಲ್ಲ ವೆಂಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ವಿಶ್ವರೂಪ ದರ್ಶನ ನಡೆಯುತ್ತದೆ. ಬೆಳಗಿನ ಜಾವದ ಜಾಗರದಲ್ಲಿ ಹಣತೆಗಳನ್ನು ಬೆಳಗಿ ಭಗವಂತನ ದಿವ್ಯರೂಪದ ದರ್ಶನ ಪಡೆಯುವ ವಿಶಿಷ್ಟ ಅನುಭೂತಿ. ಕೆಲವು ದೇವಸ್ಥಾನಗಳಲ್ಲಿ ಮುಂಜಾನೆಯ ಚುಮುಚುಮು ಚಳಿಗೆ…

 • ಕೊಂತೆಮ್ಮ ರೊಟ್ಟಿ ಆಚರಣೆ

  ಸಿರುಗುಪ್ಪ: ಗೌರಿ ಹುಣ್ಣಿಮೆ ಅಂಗವಾಗಿ ಕೊಂತೆಮ್ಮರೊಟ್ಟಿ ಆಚರಣೆ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕೊಂತೆಮ್ಮರೊಟ್ಟಿ ಆಚರಣೆ ಅಂಗವಾಗಿ 2 ಮಣ್ಣಿನ ಕೊಂತೆಮ್ಮಗಳನ್ನು ಸಂಜೆ ಮಾಳಿಗೆಯ ಮೇಲೆ ಸಗಣಿ ನೀರಿನಿಂದ ಸಾರಿಸಿ ರಂಗೋಲಿ ಹಾಕಿದ ಜಾಗದಲ್ಲಿಟ್ಟು ಕುಂಕುಮ, ಅರಿಶಿಣವಿಟ್ಟು ಅಮರೆ ಹೂವಿನಿಂದ…

 • ಕಸ ಚೆಲ್ಲುವ ಜಾಗದಲ್ಲಿ ರಂಗೋಲಿ

  ವಾಡಿ: ಸಾರ್ವಜನಿಕರು ಬಡಾವಣೆಯ ವಿವಿಧ ಸ್ಥಳಗಳಲ್ಲಿ ನಿತ್ಯ ಕಸ ಚೆಲ್ಲುವ ಗಲ್ಲಿ ಜಾಗದಲ್ಲಿ ಪೌರಕಾರ್ಮಿಕರು ರಂಗೋಲಿ ಬಿಡಿಸುವ ಮೂಲಕ ಸ್ವತ್ಛತೆ ಕುರಿತು ವಿನೂತನವಾಗಿ ಜಾಗೃತಿ ಮೂಡಿಸಿದರು. ಹದಗೆಟ್ಟ ಚರಂಡಿಗಳು ಮತ್ತು ಎಲ್ಲೆಡೆ ಬೇಕಾಬಿಟ್ಟಿ ಹರಡಲಾಗುತ್ತಿದ್ದ ಕಸದಿಂದ ನೈರ್ಮಲ್ಯ ವ್ಯವಸ್ಥೆ…

 • ಸ್ಮರಣ ಶಕ್ತಿ ಹೆಚ್ಚಳಕ್ಕೆರಂಗೋಲಿ ಸೂತ್ರ!

  ಕಲಬುರಗಿ: “ಗಣಿತ ಎಂದರೆ ಕಬ್ಬಿಣದ ಕಡಲೆ’ ಎನ್ನುವವರೇ ಹೆಚ್ಚು. ಇಂತಹ ವಿಷಯವನ್ನು ಎಲ್ಲ ಮಕ್ಕಳಿಗೆ ಸರಳವಾಗಿ, ಅರ್ಥವಾಗುವಂತೆ ತಿಳಿಸಿಕೊಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಕಲಬುರಗಿ ತಾಲೂಕು ತಾಜಸುಲ್ತಾನಪುರ ಕೆಎಸ್‌ ಆರ್‌ಪಿ ಸರಕಾರಿ ಪ್ರೌಢಶಾಲೆಯಲ್ಲಿ…

 • ಭೀಮಾಶಂಕರ ಸ್ವಾಮಿಗಳ ಆರಾಧನೆ

  ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ಸದ್ಗುರು ಭೀಮಾಶಂಕರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ರವಿವಾರ ನಸುಕಿನ ಜಾವ 1:30ರ ವೇಳೆ ಜರುಗಿದ ವೈದಿಕ ಬ್ರಾಹ್ಮಣರ ಪಾದಪೂಜೆ ಸಂದರ್ಭದಲ್ಲಿ ಜರುಗಿದ ಬಿಂದಗಿ ಮಹಾತ್ಮೆ ಇಂದಿನ ಯುಗದಲ್ಲಿ ವಿಜ್ಞಾನಕ್ಕೆ ಸವಾಲು ನೀಡುವಂತಿತ್ತು….

 • ರಂಗೋಲಿ ಕಾರುಬಾರು

  ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಚಿತ್ರಸಂತೆಯನ್ನು ನೀವು ನೋಡಿರ ಬಹುದು. ವಿವಿಧ ಹೆಸರಾಂತ ಕಲಾವಿದರು ತಮ್ಮ ಕಲಾಕೃತಿಗಳನ್ನು ರಸ್ತೆಯಲ್ಲೇ ಇಟ್ಟು ಪ್ರದರ್ಶಿಸಿ, ಮಾರುವುದನ್ನು ಗಮನಿಸಿರುತ್ತೀರಿ. ಇಂತಹುದೇ ಕಲಾ ಪ್ರದರ್ಶನವೊಂದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲೂ ನಡೆಯುತ್ತದೆ. ಆದರೆ ಕಾರಣ ಮತ್ತು ಹಿನ್ನೆಲೆ…

ಹೊಸ ಸೇರ್ಪಡೆ