Ravi Basruru

  • ಪಿಆರ್‌ಕೆ ಬ್ಯಾನರ್‌ನಲ್ಲಿ ವಿನಯ್‌ರಾಜಕುಮಾರ್‌ ಸಿನಿಮಾ

    ನಟ ವಿನಯ್‌ ರಾಜಕುಮಾರ್‌ ಅವರು ಸದ್ಯಕ್ಕೆ “ಗ್ರಾಮಾಯಣ’ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರ ಮುಗಿದ ಬಳಿಕ ಹೊಸದೊಂದು ಚಿತ್ರಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಆ ಚಿತ್ರವನ್ನು ರವಿಬಸ್ರೂರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ….

  • ಕಟಕ ಸಿನಿಮಾದಲ್ಲಿ ಬಾಲ ನಟಿ ಶ್ಲಾಘಾ ಸಾಲಿಗ್ರಾಮ

    ತೆಕ್ಕಟ್ಟೆ: ಮೂಲತಃ ಕುಂದಾಪುರ ತಾಲೂಕಿನ ರವಿ ಬಸ್ರೂರು ನಿರ್ದೇಶನದ ಬಹು ನಿರೀಕ್ಷೆಯ 14 ಹಾಲಿವುಡ್‌ ಕಂಪೆನಿಗಳ ತಂತ್ರಜ್ಞಾನವನ್ನು ಬಳಸಿರುವ ಕನ್ನಡ ಸಿನಿಮಾ ಕಟಕ . ಈ ಸಿನಿಮಾವು ಪವರ್‌ಸ್ಟಾರ್‌ ಪುನೀತ್‌ರಾಜ್‌ ಕುಮಾರ್‌ ಅವರ ಪ್ರೋತ್ಸಾಹದೊಂದಿಗೆ ಓಂಕಾರ್‌ ಮೂವೀಸ್‌ ಬ್ಯಾನರ್‌ನಲ್ಲಿ…

ಹೊಸ ಸೇರ್ಪಡೆ