Reliance Jio

 • ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಭಾರಿ ಏರಿಕೆ: ಜಿಯೋ ಲಾಭ 1,350 ಕೋಟಿ ರೂ.

  ಮುಂಬೈ: 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್‌ 10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು….

 • ರಿಲಯನ್ಸ್ Jio ನೂತನ ಪ್ಯಾಕೇಜ್ ಘೋಷಣೆ; ಹೊಸ ಮತ್ತು ಹಳೇ ಪ್ಲ್ಯಾನ್ ವಿವರ ಚೆಕ್ ಮಾಡಿ…

  ನವದೆಹಲಿ:ಏರ್ ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್ ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ ರಿಯಲನ್ಸ್ ಜಿಯೋ ಕೂಡಾ ಹೊಸ ದರದ ಪ್ಯಾಕೇಜ್ ಅನ್ನು ಘೋಷಿಸಿದೆ. ಡಿಸೆಂಬರ್ 6ರಿಂದ ಅನ್ವಯವಾಗುವಂತೆ ರಿಲಯನ್ಸ್ ಜಿಯೋದ ನೂತನ…

 • ಸರಕಾರ ಬಯಸಿದರೆ ಮಾತ್ರ ದರ ಹೆಚ್ಚಳ: ಜಿಯೋ

  ಹೊಸದಿಲ್ಲಿ : ಟೆಲಿಕಾಂ ಕಂಪನಿಗಳಾದ ಏರ್‌ಟೆಲ್‌, ಐಡಿಯಾ ವೊಡಾಫೋನ್‌ ಅನಂತರ ರಿಲಯನ್ಸ್‌ ಜಿಯೋ ಕರೆ ದರವನ್ನು ಹೆಚ್ಚಿಸುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಜಿಯೋ, ಸರಕಾರ ಅನುಮತಿ ಸೂಚಿಸಿದರೆ ಮಾತ್ರ ದರ ಹೆಚ್ಚಿಸುವುದಾಗಿ ಹೇಳಿದೆ….

 • ಇನ್ನು ಜಿಯೋ ಕರೆ ಉಚಿತವಲ್ಲ!

  ನವದೆಹಲಿ: ಇಷ್ಟು ದಿನ ಉಚಿತವಾಗಿ ಕರೆ ಸೌಲಭ್ಯವನ್ನು ಒದಗಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋ ಈಗ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗೆ ಮಾತ್ರ ಅನ್ವಯಿಸಲಿದೆ. ಜಿಯೋದಿಂದ…

 • ಜಿಯೋ ಫೈಬರ್ ಸೇವೆ ಆರಂಭ; ಗ್ರಾಹಕರಿಗೆ ಮೆಗಾ ಆಫರ್ ಘೋಷಣೆ

  ಮುಂಬೈ:ಟೆಲಿಕಾಂ ಕ್ಷೇತ್ರದಲ್ಲಿ ಕಡಿಮೆ ದರದಲ್ಲಿ 4ಜಿ ಸೇವೆಯನ್ನು ನೀಡುವ ಮೂಲಕ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಗುರುವಾರ ಅಧಿಕೃತವಾಗಿ ಜಿಯೋ ಫೈಬರ್ ಸೇವೆಗೆ ಚಾಲನೆ ನೀಡಿದೆ. ಜಿಯೋ ಫೈಬರ್ ನ ಮೆಗಾ ಆಫರ್ ಅನ್ನು ಇಂದು ರಿಯಲನ್ಸ್ ಘೋಷಿಸಿದೆ….

 • ಏರ್‌ಟೆಲ್‌ ಹಿಂದಿಕ್ಕಿದ ರಿಲಯನ್ಸ್‌ “ಜಿಯೋ’

  ನವದೆಹಲಿ: ರಿಲಯನ್ಸ್‌ ಜಿಯೋ ಮೊಬೈಲ್‌ ಸಂಸ್ಥೆ, ಮೇ ತಿಂಗಳಲ್ಲಿ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯವ ಮೂಲಕ ಗ್ರಾಹಕರ ಲೆಕ್ಕಾಚಾರದಲ್ಲಿ 2ನೇ ಸ್ಥಾನಕ್ಕೇರಿದ್ದು, ತನ್ನ ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್‌ ಕಂಪನಿಯನ್ನು 3ನೇ ಸ್ಥಾನಕ್ಕೆ ದೂಡಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ…

 • ಜಿಯೋ ಗ್ರಾಹಕರಿಗೆ ಮತ್ತೊಂದು ಸಂತಸದ ಸುದ್ದಿ; ವಿಶ್ವಕಪ್ ಪಂದ್ಯ Live ವೀಕ್ಷಿಸಿ

  ಮುಂಬೈ: ವಿಶ್ವ ಕಪ್ ಸಂದರ್ಭದಲ್ಲಿ ಮತ್ತೊಂದು ಸಿಕ್ಸರ್ ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ, ಇದೀಗ ಜಿಯೋ ಬಳಕೆದಾರರಿಗೆ ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸೌಲಭ್ಯದ ಮೂಲಕ ಜಿಯೋ ಬಳಕೆದಾರರು 365 ರೂ….

 • ಇನ್ಮುಂದೆ ಸಾಲಿನಲ್ಲಿ ಕಾಯೋ ಕಷ್ಟ ಬೇಡ..ಜಿಯೋ ರೈಲ್ ಆ್ಯಪ್ ಲಾಂಚ್!

  ಮುಂಬೈ: ಭಾರತವನ್ನು ಡಿಜಿಟಲ್ ಎಂಪವರ್ ಮೆಂಟ್ ಮಾಡುವ ಸಲುವಾಗಿ ಜಿಯೋ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಇದರಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದ…

 • Jio ಪೋನ್ ಬಳಕೆದಾರರಿಗೆ ನೂತನ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಲಾಂಚ್!

  ಮುಂಬೈ: ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. 594 ರೂ. ಮತ್ತು 297 ರೂ.ಗೆ  ದೊರೆಯುವ ಪ್ಲಾನ್ ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. 594…

 • ಡಿಜಿಟಲ್ ಕ್ರಾಂತಿ… ಡಿಜಿಟಲ್ ಇಂಡಿಯಾಗೆ ಹೆದ್ದಾರಿ ರೂಪಿಸುತ್ತಿರುವ JIO

  ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ, ಜಿಯೋ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳ ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು ಪ್ರತಿಯೊಬ್ಬ ಭಾರತೀಯನ ಕೈಗೂ ಎಟುಕುವ ಮಟ್ಟಕ್ಕೆ ತಂದಿದೆ. ಒಂದು ಕಾಲಮಾನಕ್ಕೆ ವ್ಯಾಖ್ಯಾನ ಬರೆಯುವ…

 • ಜಿಯೋ ಹೊಸ ಕೊಡುಗೆ; ಪ್ರೀಪೇಯ್ಡ್ ಬಳಕೆದಾರರಿಗೆ “ಹಾಲಿಡೇ ಹಂಗಾಮ”!

  ಬೆಂಗಳೂರು: ಜಿಯೋ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಮತ್ತೊಂದು ಆಕರ್ಷಕ ಕೊಡುಗೆ ಪರಿಚಯಿಸಿದೆ. ರೂ. 100 ತತ್‌ಕ್ಷಣದ ರಿಯಾಯಿತಿಯಿಂದಾಗಿ ಅತ್ಯಂತ ಜನಪ್ರಿಯ ರೂ. 399ರ ಜಿಯೋ ಪ್ಲಾನ್ ಇದೀಗ ರೂ. 299ರ ವಾಸ್ತವಿಕ ಬೆಲೆಯಲ್ಲಿ ದೊರಕಲಿದೆ. ರೂ. 100ರ ಈ…

 •  ಜಿಯೋ ಇಂಟರಾಕ್ಟ್; ಲೈವ್ ವಿಡಿಯೋ ಕಾಲ್ ಮಾಡಿ ಬಚ್ಚನ್ ಜತೆ ಮಾತಾಡಿ!

  ಮುಂಬಯಿ: ಕೃತಕ ಬುದ್ಧಿಮತ್ತೆ (ಎಐ) ಆಧರಿತ ಪ್ರಪಂಚದ ಪ್ರಥಮ ಬ್ರಾಂಡ್ ಎಂಗೇಜ್‌ಮೆಂಟ್ ವೀಡಿಯೋ ವೇದಿಕೆಯಾದ ‘ಜಿಯೋ ಇಂಟರಾಕ್ಟ್’ ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (‘ಜಿಯೋ’) ಘೋಷಿಸಿದೆ. ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ಹಲವು ವಿಶಿಷ್ಟ…

 • ಉತ್ತರ ಪ್ರದೇಶದಲ್ಲಿ ಇನ್ನೂ 10,000 ಕೋಟಿ ಹೂಡಿಕೆ: ಅಂಬಾನಿ

  ಲಕ್ನೋ : ಉತ್ತರ ಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಯೋ ಮೂಲಕ ಇನ್ನೂ 10,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಇಂದು ಬುಧವಾರ ಹೇಳಿದ್ದಾರೆ.  ಉತ್ತರ ಪ್ರದೇಶ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡುತ್ತಿದ್ದ…

 • ಜಿಯೋ ಮಾಹಿತಿ ಸೋರಿಕೆ: ಕೇಸು ದಾಖಲು

  ಮುಂಬಯಿ/ಜೈಪುರ: ರಿಲಯನ್ಸ್‌ ಜಿಯೋ ಗ್ರಾಹಕರ ಆಧಾರ್‌ ಮಾಹಿತಿಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ನವಿ ಮುಂಬೈ ಪೊಲೀಸರು ಸೈಬರ್‌ ಕಾನೂನು ಅಡಿ ಕೇಸು ದಾಖಲಿಸಿದ್ದಾರೆ. ಇತ್ತ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಚುರು ಜಿಲ್ಲೆಯ ಇಮ್ರಾನ್‌ ಚಿಹಿಂಪಾ ಎಂಬಾತನ್ನು…

 • ಲಕ್ಷಾಂತರ ಜಿಯೋ ಗ್ರಾಹಕರ ಮಾಹಿತಿ ಸೋರಿಕೆ?

  ಹೊಸದಿಲ್ಲಿ: ಆಧಾರ್‌ ಸಂಖ್ಯೆ ಸೇರಿದಂತೆ ಲಕ್ಷಾಂತರ ರಿಲಯನ್ಸ್‌ ಜಿಯೋ ಗ್ರಾಹಕರ ವೈಯಕ್ತಿಕ ಮಾಹಿತಿಯಿದ್ದ ವೆಬ್‌ಸೈಟ್‌ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.  “magicapk.com’ ಎಂಬ ವೆಬ್‌ಸೈಟ್‌ ಟ್ವಿಟರ್‌, ಫೇಸ್‌ಬುಕ್‌ ಸೇರಿ ಹಲವಾರು ಜಾಲತಾಣಗಳಲ್ಲಿ “ನಿಮ್ಮ, ಜಿಯೋ ಸಿಮ್‌ ಮಾಹಿತಿ ತಿಳಿಯಲು ನಿಮ್ಮ…

 • “ಗೇಮ್‌ ಚೇಂಜರ್’ ಪಟ್ಟಿ: ಮುಕೇಶ್‌ಗೆ ಅಗ್ರ ಸ್ಥಾನ

  ನ್ಯೂಯಾರ್ಕ್‌: ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಇದೀಗ ಫೋಬ್ಸ್ì ನಿಯತಧಿಕಾಧಿಲಿಕೆ ಬಿಡುಗಡೆ ಮಾಡಿರುವ “ಗ್ಲೋಬಲ್‌ ಗೇಮ್‌ ಚೇಂಜರ್’ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.  ತಮ್ಮ ಉದ್ಯಮದ ಮೂಲಕ…

 • ವೊಡಾಫೋನ್‌-ಐಡಿಯಾ ವಿಲೀನ; 2  ವರ್ಷಗಳಲ್ಲೇ “ದಿಗ್ಗಜ’ನ ಜನನ

  ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ “ಜಿಯೋ’ ಇಡೀ ಮೊಬೈಲ್‌ ಜಗತ್ತನ್ನೇ ತಲ್ಲಣಗೊಳಿಸಿದ ಬೆನ್ನಲ್ಲೇ ದೂರಸಂಪರ್ಕ ವಲಯದಲ್ಲಿ ಅತಿದೊಡ್ಡ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬ್ರಿಟನ್‌ನ ದೂರಸಂಪರ್ಕ ಕಂಪೆನಿ ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ ಮಾಲೀಕತ್ವದ ಐಡಿಯಾ…

 • ಕ್ಷಮೆ ಕೋರಿದ ರಿಲಯನ್ಸ್‌ ಜಿಯೊ, ಪೇಟಿಎಂ

  ನವದೆಹಲಿ: ಅನುಮತಿ ಇಲ್ಲದೆ ತಮ್ಮ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರ ಬಳಸಿದ್ದಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಜಿಯೊ ಹಾಗೂ ಪೇಟಿಎಂ ಕಂಪನಿಗಳು ಕ್ಷಮೆ ಕೋರಿವೆ.  ಕಂಪನಿಗಳು ಪ್ರಚಾರದ ಉದ್ದೇಶ ಕ್ಕಾಗಿ ಪ್ರಧಾನಿಯವರ ಹಸರು ಬಳಸಿಕೊಂಡ…

 • 999 ರೂ.ಗೆ ಸಿಗಲಿದೆ ಜಿಯೋ 4ಜಿ ಫೋನು

  ಹೊಸದಿಲ್ಲಿ: ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಮಾದರಿಯ ಸಂಚಲನ ಉಂಟು ಮಾಡಿದ ರಿಲಯೆನ್ಸ್‌ ಜಿಯೋ ಈಗ ಮತ್ತೂಂದು ಸಾಹಸ ಕೈಗೊಂಡಿದೆ. ಇದೀಗ ಕೇವಲ 999 ರೂ.ಗೆ 4ಜಿ ಮೊಬೈಲ್‌ ಫೋನ್‌ ಬಿಡುಗಡೆ ಮಾಡಿದೆ. ಕಡಿಮೆ ದರದಲ್ಲಿ 4ಜಿ  ಮೊಬೈಲ್‌…

 • ಜಿಯೋ ಗ್ರಾಹಕರಿಗೆ ಮತ್ತಷ್ಟು ಸಿಹಿ ಸುದ್ದಿ; ಗ್ರಾಹಕರ ಸಂಖ್ಯೆ 10ಕೋಟಿ

  ನವದೆಹಲಿ:ಕಳೆದ ವರ್ಷ ಸೆ. 5ರಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ರಿಲಯನ್ಸ್‌ ಜಿಯೋ ಗ್ರಾಹಕರ ಸಂಖ್ಯೆ 170 ದಿನಗಳಲ್ಲೇ 10 ಕೋಟಿಗೆ ತಲುಪಿದೆ, ಹೌದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಂಗಳವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ರಿಲಯನ್ಸ್‌ ಜಿಯೋ ಹ್ಯಾಪಿ…

ಹೊಸ ಸೇರ್ಪಡೆ