Religious Meeting

 • ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಮುಂಬಯಿ ಸಮಿತಿಯ ಧಾರ್ಮಿಕ ಸಭೆ

  ಮುಂಬಯಿ: ಜೀವನದಲ್ಲಿ ಧರ್ಮದ ನಡೆ ನಮ್ಮದಾಗಬೇಕು. ಧರ್ಮವನ್ನು ನಾವು ಅನುಸರಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಧರ್ಮವನ್ನು ನಾವು ಆಚರಿಸದಿದ್ದರೆ ಧರ್ಮಕ್ಕೆ ಏನೂ ಆಗುವುದಿಲ್ಲ. ಆದರೆ ಧರ್ಮವನ್ನು, ಸಂಸ್ಕೃತಿಯನ್ನು, ಸಂಸ್ಕಾರವನ್ನು ಬಿಟ್ಟು ಬಾಳುವವರಿಗೆ ಹಾನಿಯಾಗುತ್ತದೆ. ಹಾಗಾಗಿ ಧರ್ಮದ ನಡೆಯಲ್ಲಿ, ಧಾರ್ಮಿಕ…

 • ಶ್ರೀ ಕ್ಷೇತ್ರ ಘನ್ಸೋಲಿ ಮೂಕಾಂಬಿಕಾ ಮಂದಿರ:ಧಾರ್ಮಿಕ ಸಭೆ, ಆಶೀರ್ವಚನ

  ನವಿಮುಂಬಯಿ: ಮಠ, ಮಂದಿರಗಳು, ಶ್ರದ್ಧಾಕೇಂದ್ರಗಳು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಪ್ರಚಾರಪಡಿಸುವ ಕೇಂದ್ರಗಳಾಗಿವೆ. ಶ್ರದ್ಧಾ ಭಕ್ತಿಯಿಂದ ನಾವು ದೇವರನ್ನು ಆರಾಧಿಸಿದಾಗ ದೇವರು ಸಂತೃಪ್ತರಾಗುತ್ತಾರೆ. ದೇವರ ಆರಾಧನೆಯೊಂದಿಗೆ ಮಾಡುವ ಸಮಾಜ ಸೇವೆಯು ದೇವರಿಗೆ ಪ್ರಿಯವಾಗಿರುತ್ತದೆ. ಅದಕ್ಕಾಗಿ ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಭವನವನ್ನು ನಿರ್ಮಿಸುವ…

 • ಸಾಕಿನಾಕಾ :ದೇವಸ್ಥಾನದ ವಾರ್ಷಿಕ ಮಹೋತ್ಸವ ಧಾರ್ಮಿಕ ಸಭೆ

  ಮುಂಬಯಿ: ಜನರ ಆಸಕ್ತಿ ಎಲ್ಲಿಯವರೆಗೆ ಬೆಳೆಯುತ್ತದೋ ಅಲ್ಲಿ ಕಲೆ, ಸಂಸ್ಕೃತಿ, ಭದ್ರ ನೆಲೆಯನ್ನು ಕಾಣುತ್ತದೆ. ತುಳುನಾಡಿನ ಯಕ್ಷಗಾನ ಗಂಡುಕಲೆಯನ್ನು ಇಲ್ಲಿನ ಪರಿಸರದ ಅಭಿಮಾನಿಗಳು ಒಗ್ಗಟ್ಟಾಗಿ ಪ್ರೋತ್ಸಾಹಿಸುತ್ತಿರುವುದರಿಂದ ಮಹಾನಗರದಲ್ಲಿ ಯಕ್ಷಗಾನ ಕಲೆಯ ಉಳಿವಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಪೌರಾಣಿಕ ಕಥೆಗಳನ್ನು…

 • ಅಂಧೇರಿ ಶ್ರೀ ಮದ್ಭಾರತ ಮಂಡಳಿಯ ವಾರ್ಷಿಕ ಮಂಗಳ್ಳೋತ್ಸವ ಧಾರ್ಮಿಕ ಸಭೆ

  ಮುಂಬಯಿ: ಮೊಗವೀರ ಸಮಾಜದ ಹಿರಿಯರು ಮುಂಬಯಿಯಲ್ಲಿ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಸಂಘಟನೆ ಗಳನ್ನು ಸ್ಥಾಪಿಸಿ ತುಳು-ಕನ್ನಡಿಗರ ಹಿರಿಯ ಸಂಸ್ಥೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಅಭಿಮಾನದ ಸಂಗತಿಯಾಗಿದೆ. ಮೊಗವೀರ ಸಮಾಜ ದವರು ಒಗ್ಗಟ್ಟಾಗಿ ಸ್ವಾಭಿಮಾನದ ಬದುಕನ್ನು ಹೊಂದಿದವರು. ಸಮಾಜಪರ ಕಾರ್ಯಗಳಲ್ಲಿ ಸದಾ…

 • ಮೀರಾರೋಡ್‌ ಲಕ್ಷ್ಮೀನಾರಾಯಣ ಭಜನಾ ಸಮಿತಿ: ಮಂಗಳ್ಳೋತ್ಸವ, ಧಾರ್ಮಿಕ ಸಭೆ

  ಮೀರಾರೋಡ್‌: ಕೃತ, ತ್ರೇತಾ, ದ್ವಾಪರ ಯುಗದಲ್ಲಿ ಹಲವಾರು ವಿಧಾನಗಳ ಮೂಲಕ ಭಗವಂತನನ್ನು ಪೂಜಿಸುತ್ತಿದ್ದರೆ, ಕಲಿಯುಗದಲ್ಲಿ ಪ್ರೀತಿಯ ಹೃದಯದಿಂದ ಭಗವಂತನನ್ನು ಒಲಿಸಲು ಅತ್ಯಂತ ಸುಲಭವಾದ ಮಾರ್ಗ ಭಜನೆ. ನಿಜ್ಯ ಭಜನೆ ಮಾಡುತ್ತಾ ಅದರ ಆನಂದ ಸುಃಖ ಪಡೆಯುತ್ತಿರುವ ನಿಜವಾದ ಸಾತ್ವಿಕ…

 • ವರ್ಲಿ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್‌ ಬೆಳ್ಳಿಹಬ್ಬ: ಧಾರ್ಮಿಕ ಸಭೆ

  ಮುಂಬಯಿ: ಎಲ್ಲರನ್ನೂ ಒಂದುಗೂಡಿಸಿ ಮಾಡುತ್ತಿರುವಂತಹ ಈ ಧಾರ್ಮಿಕ ಕಾರ್ಯ ಶ್ಲಾಘನೀಯ. ಕಳೆದ 25 ವರ್ಷಗಳಿಂದ ಎÇÉಾ ಸಮಾಜದವರನ್ನು ಒಂದುಗೂಡಿಸಿ ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ ಕಾರ್ಯನಿರತವಾಗಿದ್ದು ಅಭಿನಂದನೀಯ. ನಮ್ಮ ಧರ್ಮದಲ್ಲಿ ನಮಗೆ ಎಷ್ಟು ವಿಶ್ವಾಸವಿದೆ…

 • ಡೊಂಬಿವಲಿ ಶ್ರೀ ರಾಧಾಕೃಷ್ಣ  ಶ್ರೀ ಶನೀಶ್ವರ ಮಂದಿರ: ಧಾರ್ಮಿಕ ಸಭೆ

  ಡೊಂಬಿವಲಿ: ನಾನು ಕಷ್ಟದಲ್ಲಿರುವಾಗ ಈ ಸ್ಥಳದಲ್ಲಿ ಬಂದು ಪ್ರಾರ್ಥಿಸಿ ನನ್ನ ಕಷ್ಟ ಗಳನ್ನು ಪರಿಹರಿಸಿಕೊಂಡಿದ್ದೇನೆ. ಉದ್ಯಮವನ್ನು ಪ್ರಾರಂಭಿಸುವಾಗ ತಾಯಿಯ ಪ್ರೇರಣೆಯಂತೆ ಇಲ್ಲಿ ಪ್ರಾರ್ಥಿಸಿದ ಅನಂತರ ಉದ್ಯಮದಲ್ಲಿ ಯಶಸ್ಸನ್ನು ಕಂಡಿದ್ದೇನೆ. ನಾವೆಲ್ಲರೂ ಒಂದಾಗಿ ಈ ಮಂದಿರವನ್ನು ಭವ್ಯ ದೇವಸ್ಥಾನವನ್ನಾಗಿಸೋಣ ಎಂದು…

 • ಬಂಟ ಸಮಾಜವು ಅಶಕ್ತರ ಪಾಲಿನ ಆಶಾಕಿರಣವಾಗಲಿ

  ಪುಣೆ: ಪುಣೆ ಬಂಟರ ಸಂಘದ ಮುಖಾಂತರ ಸಮಾಜ ಬಾಂಧವರೆಲ್ಲರನ್ನು ಒಗ್ಗೂಡಿಸಿಕೊಂಡು ಶ್ರದ್ಧಾ ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪುಣ್ಯ ಪರ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸುತ್ತಿರುವುದು ಪುಣ್ಯದ ಕಾರ್ಯವಾಗಿದೆ. ಆತ್ಮಸಾಕ್ಷಿಯಾಗಿ ಗೋವಿಂದನನ್ನು ಭಕ್ತಿಯಿಂದ ನಮಿಸಿದರೆ ನಮ್ಮೊಳಗಿನ ವೈಮನಸ್ಸುಗಳು ದೂರವಾಗಿ, ಜೀವನದ ಕಷ್ಟಕಾರ್ಪಣ್ಯಗಳು…

 • ದೊಡ್ಡಣಗುಡ್ಡೆ ಶ್ರೀ ಆದಿಶಕ್ತಿ ಕ್ಷೇತ್ರ ಧಾರ್ಮಿಕ ಸಭೆ 

  ಉಡುಪಿ: ವಿದೇಶಿ ಸಂಸ್ಕೃತಿಯಲ್ಲಿ ಕೇವಲ ಭೌತಿಕ ಸುಖಕ್ಕೆ ಪ್ರಾಧಾನ್ಯ ನೀಡಲಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿ ಅದಕ್ಕೆ ಭಿನ್ನವಾಗಿದ್ದು, ಭೌತಿಕತೆಯೊಂದಿಗೆ ಆಧ್ಯಾತ್ಮಿಕತೆಯೂ ಒಳಗೊಂಡಿದೆ. ದೇಹದಲ್ಲಿ ಆತ್ಮ, ಪರಮಾತ್ಮನೂ ಇದ್ದಾನೆ. ಈ ನೆಲೆಯಲ್ಲಿ ಆಧ್ಯಾತ್ಮಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಶ್ರೀಸುಬ್ರಹ್ಮಣ್ಯ ಮಠದ ಶ್ರೀ…

 • ‘ಭಗವಂತನ ನಿರಂತರ ಅನುಸಂಧಾನದಿಂದ ಮೋಕ್ಷ’

  ಬಂಟ್ವಾಳ: ಭಾರತದಲ್ಲಿ ಮನೊರೋಗಿಗಳ ಪ್ರಮಾಣ ಕಡಿಮೆ ಇದೆ. ಕಾರಣವೇನೆಂದರೆ ಇಲ್ಲಿನ ದೇವಮಂದಿರಗಳು ಆತ್ಮಸ್ಥೆರ್ಯ ನೀಡುವ ಮಹತ್ತರ ಪಾತ್ರ ವಹಿಸುತ್ತವೆ. ಭಗವಂತನ ನಿರಂತರ ಅನುಸಂಧಾನದಿಂದ ಮಾತ್ರ ಮೋಕ್ಷದತ್ತ ಸಾಗಲು ಸಾಧ್ಯ. ಇದಕ್ಕೆ ಕ್ಷೇತ್ರಗಳು ಪೂರಕವಾಗಿದೆ ಎಂದು ಹೊಸ್ಮಾರು ಕಾರ್ಕಳದ ಶ್ರೀ…

 • ಶ್ರೀ ಸಸಿಹಿತ್ಲು  ಭಗವತಿ ತೀಯಾ ಸಂಘ:ವಾರ್ಷಿಕ ಮಹಾಪೂಜೆ, ಧಾರ್ಮಿಕ ಸಭೆ

  ಮುಂಬಯಿ: ಹಿರಿಯರು ಸಂಘವನ್ನು ಕಟ್ಟಿ ಅದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಹಿರಿಯರು ಒಳ್ಳೆಯ ಧ್ಯೇಯೋದ್ದೇಶದಿಂದ ಕಟ್ಟಿ ಬೆಳೆಸಿ ರುವ ಸಂಘವನ್ನು ಅಭಿವೃದ್ಧಿಯ ಪಥದತ್ತ ಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜದ ಯುವ ಪೀಳಿಗೆ ಸಂಘದ ಮುಖಾಂತರ ಸಮಾಜ ಸೇವೆಯಲ್ಲಿ…

 • ಬೆಳ್ತಂಗಡಿ: ಸಾರ್ವಜನಿಕ ಶನಿಪೂಜೆ, ಧಾರ್ಮಿಕ ಸಭೆ 

  ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಮಹಿಳಾ ವೇದಿಕೆ, ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ 164ನೇ ಗುರುಪೂಜೆ ಪ್ರಯುಕ್ತ ಸಾರ್ವಜನಿಕ ಶನಿಪೂಜೆ, ಧಾರ್ಮಿಕ ಸಭೆ ನಡೆಯಿತು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ…

 • ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಧಾರ್ಮಿಕ ಸಭೆಗೆ ಚಾಲನೆ

  ನವಿಮುಂಬಯಿ: ಘನ್ಸೋಲಿಯ ಕಾರಣಿಕ ಕ್ಷೇತ್ರವಾಗಿರುವ ಶ್ರೀ ಮೂಕಾಂಬಿಕಾ ಮಂದಿರದ 15 ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ. 10 ರಂದು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ…

 • ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಧಾರ್ಮಿಕ ಸಭೆ

  ಮುಂಬಯಿ: ನೈತಿಕ, ಸಿದ್ಧಾಂತ, ಸನ್ನಡೆಯಿಂದ ಬಾಳಲು ದೇವಸ್ಥಾನಗಳ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಜರಗುವ ಪೂಜಾ ಕೈಂಕರ್ಯ, ಪ್ರವಚನ, ಭಜನೆ ಇತ್ಯಾದಿಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತವೆ. ದೇವಸ್ಥಾನಗಳು ಊರಿನ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ ಎಂದು ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ…

 • ಶ್ರೀಕ್ಷೇತ್ರ ನೆರೂಲ್‌ ಶನಿಮಂದಿರ: ರಥೋತ್ಸವ, ಧಾರ್ಮಿಕ ಸಭೆ

  ನವಿಮುಂಬಯಿ: ಜೀವನದಲ್ಲಿ ಧನಾತ್ಮಕ ಚಿಂತನೆಯಿರಬೇಕು. ದೇವರಲ್ಲಿ ಸಂಪೂರ್ಣ ವಿಶ್ವಾಸವನ್ನು ಹೊಂದಿರಬೇಕು. ದೇವರು ನಮ್ಮೊಂದಿಗೆ ಇದ್ದಾನೆ ಎಂಬ ಬಲವಾದ ನಂಬಿಕೆಯು ನಮ್ಮಲ್ಲಿದ್ದರೆ, ನಾವು ಯಾವುದೇ ರೀತಿಯ ಕಾರ್ಯಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಸಾಧನೆಯ ಗುರಿ ಬೇರೆ ಬೇರೆಯಾಗಿರಬಹುದು. ಆದರೆ ಸಾಧಿಸುವ…

 • ಫೋರ್ಟ್‌ ಶ್ರೀ ಅಯ್ಯಪ್ಪ  ಸೇವಾ ಸಮಿತಿ:ಧಾರ್ಮಿಕ ಸಭೆ,ಸಮ್ಮಾನ

  ಮುಂಬಯಿ: ನಶ್ವರವಾದ ಬದುಕಿನಲ್ಲಿ ಅಧಿಕಾರ, ಅಂತಸ್ತುಗಳ ವ್ಯಾಮೋಹ ಬೇಡ. ಸಮಾಜ ಸೇವೆಯಲ್ಲಿ ದೇವರನ್ನು ಕಾಣಬೇಕು. ತ್ಯಾಗಮಯ ಜೀವನ ಪರೋಪಕಾರ ಚಿಂತನೆಗಳಿಂದ ಮನುಕುಲದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸಮಾನತೆಯ ಸಂದೇಶದೊಂದಿಗೆ ದೀಕ್ಷೆ ಸ್ವೀಕರಿಸಿದ ಅಯ್ಯಪ್ಪ ವ್ರತಧಾರಿಗಳು ಸಹಕಾರ ಮನೋಭಾವದ ಸಮಾಜ ಕಟ್ಟಲು…

 • ನೆರೂಲ್‌ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ: ಧಾರ್ಮಿಕ ಸಭೆ

  ನವಿ ಮುಂಬಯಿ: ಅನೇಕ ವರ್ಷಗಳಿಂದ ಶ್ರೀ ಅಯ್ಯಪ್ಪ ಭಕ್ತಾದಿಗಳ ಕನಸಾಗಿದ್ದ ಭವ್ಯ ಮಂದಿರ ನಿರ್ಮಾಣಗೊಂಡು ಇದೀಗ ವರ್ಷ ಒಂದು ಸಂದಿದೆ. ಕಳೆದ 28 ವರ್ಷಗಳಿಂದ ಧರ್ಮಶಾಸ್ತ ಭಕ್ತವೃಂದದ ಶ್ರೀ ಅಯ್ಯಪ್ಪ ವ್ರತಧಾರಿಗಳು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಅವರ ಕನಸಿನಂತೆ…

ಹೊಸ ಸೇರ್ಪಡೆ