Remake

 • ತಮಿಳಿನತ್ತ “ಅಂದವಾದ’

  “ಅಂದವಾದ’ ಚಿತ್ರ ಅಕ್ಟೋಬರ್‌ ಕೊನೆಯ ವಾರದಲ್ಲಿ ಬಿಡುಗಡೆಯಾಗಿದ್ದು, ನಿಮಗೆ ಗೊತ್ತಿರಬಹುದು. ಹೊಸಬರ ಚಿತ್ರವಾಗಿದ್ದರೂ ತನ್ನ ಕಥೆ ಹಾಗೂ ನಿರೂಪಣೆಯಿಂದ ಗಮನ ಸೆಳೆದಿತ್ತು. ಈಗ ಚಿತ್ರತಂಡ ಖುಷಿಯಾಗಿದೆ. ಅದಕ್ಕೆ ಎರಡು ಕಾರಣ, ಮೊದಲನೇಯದಾಗಿ ಚಿತ್ರ 25 ದಿನ ಪೂರೈಸಿದರೆ, ಎರಡನೇಯದಾಗಿ…

 • ತೆಲುಗು-ಮಲಯಾಳಂಗೆ ಗುಬ್ಬಿ ರೀಮೇಕ್‌

  “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿರೋದು ನಿಮಗೆ ಗೊತ್ತೇ ಇದೆ. ಆಗಸ್ಟ್‌ 15 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಮತ್ತೂಂದು ಸಂತಸದ ಸುದ್ದಿ ಸಿಕ್ಕಿದೆ….

 • ತಮಿಳಿಗೆ “ವೀಕ್‌ ಎಂಡ್‌’

  “ವೀಕ್‌ ಎಂಡ್‌’ ಚಿತ್ರ ಇತ್ತೀಚೆಗಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ವೀಕ್ಷಿಸಿದ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಈ ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್‌ ಮಾಡಲು ಮುಂದಾಗಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನು ನಿರ್ದೇಶಿಸಿರುವ ಶೃಂಗೇರಿ ಸುರೇಶ್‌ ಅವರೆ ತಮಿಳಿನಲ್ಲೂ ನಿರ್ದೇಶನ ಮಾಡಲಿದ್ದಾರಂತೆ….

 • ಪಿಚ್ಚೈಕಾರನ್‌ ಬಿಟ್ಟು ಮೀಸೆ ತಿರುಗಿಸಿದ ಶ್ರೇಯಸ್‌

  ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ “ಪಡ್ಡೆಹುಲಿ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಪ್ರೋಮೋ ಶೂಟ್‌ ಕೂಡಾ ಆಗಿದೆ. ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದೆ. ನಿರ್ಮಾಪಕ ಮಂಜು ಅವರು ತಮಿಳಿನ “ಪಿಚ್ಚೈಕಾರನ್‌’ ಸಿನಿಮಾದ…

 • ಇತರೆ ಭಾಷೆಗಳಿಗೆ ರಾಜು?

  ಸುರೇಶ್‌ ನಿರ್ಮಾಣದ “ರಾಜು ಕನ್ನಡ ಮೀಡಿಯಂ’ಗೆ ಮೆಚ್ಚುಗೆ ಸಿಕ್ಕಿದೆ. ಈ ಖುಷಿ ಒಂದು ಕಡೆಯಾದರೆ, ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಚಿತ್ರ ರಿಮೇಕ್‌ ಆಗುವ ಸುದ್ದಿಯೂ ಬಂದಿದೆ ಇದು ಇನ್ನೊಂದು ಖುಷಿ. ಈ ಮಾತನ್ನು ಸ್ವತಃ ನಿರ್ಮಾಪಕ ಸುರೇಶ್‌…

 • “ಹಾಥಿ’ಗೆ ರಾಣಾ “ಸಾಥಿ’

  ಎಪ್ಪತ್ತರ ದಶಕದಲ್ಲಿ ತೆರೆ ಕಂಡಿದ್ದ “ಹಾಥಿ ಮೇರೆ ಸಾಥಿ’ ಚಿತ್ರವು ತನ್ನದೇಯಾದ ಅಲೆ ಸೃಷ್ಟಿಸಿತ್ತು. ಚಿತ್ರದ ನಾಯಕ ರಾಜೇಶ್ ಖನ್ನಾ ನಟನೆ ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈಗ ಈ ಚಿತ್ರ ತೆರೆ ಮೇಲೆ ಬರಲಿದೆ. ಆದರೆ ಈ ಬಾರಿ “ಹಾಥಿ’ಗೆ…

 • ಕನ್ನಡದ ಕಿರಿಕ್‌, ತೆಲುಗಿನಲ್ಲಿ ಕಿರ್ರಕ್‌

   ರಕ್ಷಿತ್‌ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ “ಕಿರಿಕ್‌ ಪಾರ್ಟಿ’ ಚಿತ್ರವು ಬೇರೆ ಭಾಷೆಗಳೆಗೆ ರೀಮೇಕ್‌ ಆಗುತ್ತದೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಯಾವೊಂದು ಭಾಷೆಯಲ್ಲೂ ಇದುವರೆಗೂ ರೀಮೇಕ್‌ ಆಗಿರಲಿಲ್ಲ. ಈಗ ಕೊನೆಗೆ “ಕಿರಿಕ್‌ ಪಾರ್ಟಿ’,…

 • ಕಮರ್ಷಿಯಲ್‌ ಸಿನ್ಮಾಗಳನ್ನು ರೀಮೇಕ್‌ ಮಾಡಲ್ಲ: ಶಿವಣ್ಣ

  ಸುಮಾರು 15 ವರ್ಷಗಳ ಬಳಿಕ ಶಿವರಾಜಕುಮಾರ್‌ ಅವರು ರೀಮೇಕ್‌ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರೋದು ನಿಮಗೆ ಗೊತ್ತೇ ಇದೆ. ಮಲಯಾಳಂ ಚಿತ್ರ “ಒಪ್ಪಂ’ ರೀಮೇಕ್‌ನಲ್ಲಿ ಶಿವಣ್ಣ ನಟಿಸುತ್ತಿದ್ದು, ಆ ಚಿತ್ರಕ್ಕೆ “ಕವಚ’ ಎಂದು ಹೆಸರಿಡಲಾಗಿದೆ. ಗುರುವಾರ ಚಿತ್ರದ ಮುಹೂರ್ತ ಬಸವನಗುಡಿಯ…

 • ರಾಕ್‌ಲೈನ್‌ ಇನ್‌ ಬಾಲಿವುಡ್‌!

  ಬಹುಶಃ ಮುಂಬೈನ ಟ್ರೈಡೆಂಟ್‌ ಹೋಟೆಲ್‌ನ ಲಾಬಿಯಲ್ಲಿ ಕುಳಿತು ರಾಕ್‌ಲೈನ್‌ ವೆಂಕಟೇಶ್‌ ಅವರ ಜೊತೆಗೆ ಮಾತಾಡಬಹುದು ಅಂತ ಯಾರು ಊಹೆ ಮಾಡಿರುತ್ತಾರೆ ಹೇಳಿ? ಅಂಥದ್ದೊಂದು ಸಂದರ್ಭ ಕಳೆದ ತಿಂಗಳು ಒದಗಿ ಬಂತು. “ಸೈರಾತ್‌’ ಎಂಬ ಬ್ಲಾಕ್‌ಬಸ್ಟರ್‌ ಮರಾಠಿ ಚಿತ್ರದ ಬಗ್ಗೆ…

 • ಕೋಪಂ ತಾಪಂ ಭುವನಂ!

  “ಇದು ರಿಮೇಕ್‌ ಆಗಿದ್ದರೂ, ನಮ್ಮ ನೇಟಿವಿಟಿಗೆ ಹೆಚ್ಚು ಒತ್ತು ಕೊಟ್ಟು ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಬೇಕು…’ – ಹೀಗೆ ಹೇಳುತ್ತಾ ಹೋದರು ನಿರ್ದೇಶಕ ರಘು. ಅವರು ಹೇಳಿದ್ದು, “ಕಿಡಿ’ ಸಿನಿಮಾ ಬಗ್ಗೆ. ಇದು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. “ಕಿಡಿ’ ಚಿತ್ರ ಕುರಿತು ಹೇಳಲೆಂದೇ, ಪತ್ರಕರ್ತರ…

ಹೊಸ ಸೇರ್ಪಡೆ