Remembrance

 • ಸಿನಿಮಾದ ಹಲವು ಮಜಲು ಮತ್ತು ಕಾರ್ನಾಡ್ ಹೆಜ್ಜೆಗುರುತು

  ಕೆಲವು ನಿರ್ದೇಶಕರು ಹೆಚ್ಚು ಸಿನಿಮಾ ಮಾಡಿರುವುದಿಲ್ಲ. ಆದರೆ, ಅವರು ಮಾಡಿದ ಅಷ್ಟೂ ಸಿನಿಮಾಗಳು ಚಿತ್ರರಂಗ ಇರುವಷ್ಟು ದಿನ ನೆನೆಯುವಂತಿರುತ್ತದೆ ಮತ್ತು ಚಿತ್ರರಂಗಕ್ಕೊಂದು ಹೆಮ್ಮೆಯ ಗರಿಯಾಗಿರುತ್ತವೆ. ಆ ಸಾಲಿಗೆ ಸೇರುವ ನಿರ್ದೇಶಕ ಎಂದರೆ ಅದು ಗಿರೀಶ್‌ ಕಾರ್ನಾಡ್‌. ಗಿರೀಶ್‌ ಕಾರ್ನಾಡ್‌…

 • ಅಗ್ನಿ ಮತ್ತು ಮಳೆಗೆ ಜಗ್ಗದ ಜೀವ

  ಕನ್ನಡದ ಏಳನೇ ಜ್ಞಾನಪೀಠ ಪುರಸ್ಕೃತರ ಅಗಲಿಕೆ, ಕೇವಲ ಕನ್ನಡ ಸಾರಸ್ವತ ಲೋಕದ ಶೋಕ ಕಂಪನವಲ್ಲ. ದೇಶದ ಸಾಹಿತ್ಯ ವಲಯವನ್ನು, ವೈಚಾರಿಕ ಪ್ರಜ್ಞಾ ಬಳಗವ‌ನ್ನೂ, ರಂಗ ಪ್ರಪಂಚವನ್ನೂ, ಸಿನಿಮಾ ಸಮೂಹವನ್ನೂ ಒಮ್ಮೆಲೆ ಹೊಯ್ದಾಡಿಸಿದಂಥ ಸುದ್ದಿ.ಪುರಾಣವನ್ನೂ, ಚರಿತ್ರೆಯನ್ನೂ ಕಲ್ಪನೆಯೆಂಬ ಹೆಗಲಿಂದ ಎತ್ತಿ,…

 • ಸೆಟ್ಟಿನ ಸಿಪಾಯಿ

  ಯಾವ ಹುಡುಗನಲ್ಲಿ ಅಥವಾ ಯಾವ ವ್ಯಕ್ತಿಯಲ್ಲಿ ತನಗೆ ಬೇಕಾದ ಗುಣಗಳಿವೆ ಅಂತ ಗೊತ್ತಾದರೆ, ಅವರನ್ನು ಪ್ರೀತಿಯಿಂದ ಕರೆದು, ಕೆಲಸ ಕೊಟ್ಟು, ಕಲಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಯಾವುದೇ ಕೆಲಸವಿದ್ದರೂ ನಾನು ಅವರ ಪಕ್ಕದಲ್ಲಿ ಕೂರುತ್ತಿದ್ದೆ. ಯಾಕೆಂದರೆ, ಅವರು ಏನು ಹೇಳುತ್ತಿದ್ದರೋ,…

 • ಕಾರ್ನಾಡರ ನಾಟಕಗಳು, ರಂಗಭೂಮಿಯ ಪುಣ್ಯ

  ಕಾರ್ನಾಡರ ನಾಟಕರಚನೆಯ ಮೂಲ- ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಪುರಾಣದ, ಜಾನಪದದ, ಐತಿಹಾಸಿಕದ ಐತಿಹ್ಯಗಳಲ್ಲಿ ಯಾರಗಮನಕ್ಕೂ ಬಾರದ ಅಥವಾ ಹಿನ್ನೆಲೆಗೆ ತಳ್ಳಲ್ಪಟ್ಟ ಕಥಾನಕಗಳು! ಗಿರೀಶ ಕಾರ್ನಾಡರು ನಿಸ್ಸಂಶಯವಾಗಿ ಕನ್ನಡದ ಶ್ರೇಷ್ಠ ನಾಟಕಕಾರ. ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಮನೆಮಾತು ಕೊಂಕಣಿ, ಇಂಗ್ಲಿಷ್‌…

 • ಅವರ ವಿಚಾರ ಅಮರ

  ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲೇ ಗಿರೀಶ್‌ ಕಾರ್ನಾಡ್‌ ಅವರ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಆಗಿನ ಪತ್ರಿಕೆಗಳಲ್ಲಿ ಅವರ ಕುರಿತಾದ ಬರಹಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು. ಕಾರ್ನಾಡ್‌ ಅವರು “ಸಂಸ್ಕಾರ’ ಚಿತ್ರ ಮಾಡುವ ವೇಳೆ ಅವರ ಪರಿಚಯವಾಯಿತು. ಸಿನಿಮಾ ಮತ್ತು ಸಾಹಿತ್ಯದ ಕಡೆಗೆ…

 • ವಿವಾದಗಳ ಕಣ್ಣಿಂದ ಕಾರ್ನಾಡರನ್ನು ನೋಡಬಾರದು…

  ಸಾಹಿತ್ಯ ಸೃಷ್ಟಿ ವಲಯದಲ್ಲಿ ಕಾರ್ನಾಡರು ಅನುಸಂಧಾನದ ಗುಣವಾದರೆ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿಯ ಗುಣ. ಸಮಾಜದ ಆಗುಹೋಗುಗಳಿಗೆ ಅವರು ಮುಖಾಮುಖಿಯಾಗುತ್ತ ನೇರ, ನಿಷ್ಠುರ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದರು… ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ಗಿರೀಶ್‌ ಕಾರ್ನಾಡರನ್ನು…

 • ಆಡಾಡತ ಆಯುಷ್ಯ

  ಮದುವೆ ಸಂಧಾನ: ಆಕ್ಸ್‌ಫ‌ರ್ಡ್‌ನಿಂದ ಬಂದ ಮೇಲೆ, ಕಾರ್ನಾಡರು ಮದುವೆಯಾಗೋಣ ಎಂದು ಮನಸ್ಸು ಮಾಡಿದ್ದರಂತೆ. ಮತ್ತು ಅವರ ಆ ನಿರ್ಧಾರಕ್ಕೆ ಅವರಿಗೇ ಆಶ್ಚರ್ಯವಾಗಿತ್ತಂತೆ. ಆದರೂ, ಒಬ್ಬ ಸುಸ್ವರೂಪಿ, ಬಿ.ಎ.ಆಗಿರುವ ಹುಡುಗಿಯೊಡನೆ ಡಿನ್ನರ್‌, ಸಿನಿಮಾ ಎಂದೆಲ್ಲಾ ಸುತ್ತಾಡಿದ್ದರು. ಇನ್ನೇನು ಆ ಹುಡುಗಿಗೆ…

 • ವಿವಾದಗಳ ಕಾರ್ಮೋಡ

  ಅದೇನೋ ಗೊತ್ತಿಲ್ಲ, ಕಾರ್ನಾಡರ ಬದುಕಿನ ಕೊನೆಯ ದಶಕ ಅದೊಂದು ವಿವಾದ ಪರ್ವ. ಸಾಹಿತ್ಯ ಮತ್ತು ಸಾಹಿತ್ಯೇತರ ವಿಚಾರವಾಗಿ, ಅವರು ನೀಡುತ್ತಿದ್ದ ಹೇಳಿಕೆಗಳು ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿದ್ದವು. ಆದರೆ, ಎಷ್ಟೇ ಆಕ್ರೋಶ ಎದುರಾದರೂ, ಕಾರ್ನಾಡರು ತಮ್ಮ ಸಿದ್ಧಾಂತಗಳ ಜತೆ ಅಚಲರಾಗಿಯೇ…

 • ಅಂಬಿ ಇದ್ದದ್ದು  ಹೀಗೆ…

  ರಂಗಯ್ಯನ ಬಾಗಿಲು ಮತ್ತು ಜಲೀಲ: ಅದು ಚಿತ್ರದುರ್ಗದ ರಂಗಯ್ಯನ ಬಾಗಿಲು. ಅಲ್ಲಿ ನಡೆದಾಡುವ ಪ್ರತಿಯೊಬ್ಬರಿಗೂ “ನಾಗರಹಾವು’ ಚಿತ್ರದ ಮರೆಯಲಾಗದ ದೃಶ್ಯವೊಂದು ಹಾಗೊಮ್ಮೆ ಕಣ್ಣಿಗೆ ಕಟ್ಟುತ್ತೆ. ಹೌದು, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ನಾಗರಹಾವು’ ಚಿತ್ರದಲ್ಲಿ ಅಂಬರೀಷ್‌ ಖಳನಟರಾಗಿ ನಟಿಸುವ ಮೂಲಕ ಕನ್ನಡ…

 • ಚಿತ್ರರಂಗದಲ್ಲಿ ಒಗ್ಗಟ್ಟಿರಲಿ

  ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದೆ. ನಮ್ಮಲ್ಲಿ ಒಗ್ಗಟ್ಟು ಇರದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಒಂದಾಗುವ ಮೂಲಕ ನಮ್ಮ ಚಿತ್ರರಂಗವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಅಭಿಪ್ರಾಯಪಟ್ಟಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 25…

 • ಅಮರನಾಥನಿಂದ …ವಯಸ್ಸಾಯ್ತೋವರೆಗೆ

  1952ರ ಮೇ 29ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಹುಚ್ಚೇಗೌಡ ಹಾಗೂ ಪದ್ಮಮ್ಮ ದಂಪತಿಯ ಆರನೇ ಮಗನಾಗಿ ಜನಿಸಿದ್ದರು. ಇವರ ಹುಟ್ಟು ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್‌. ಚಿತ್ರರಂಗದಲ್ಲಿ ಪಡೆದ ಹೆಸರು ಅಂಬರೀಶ್‌. ಇಷ್ಟೇ ಅಲ್ಲ ಪಿಟೀಲು…

 • ವಿಕ್ರಂ ಆಸ್ಪತ್ರೆ ಬಳಿ ನೀರವ

  ಬೆಂಗಳೂರು: ಅನಾರೋಗ್ಯದಿಂದ ನಿಧನರಾದ ನಟ ಅಂಬರೀಶ್‌ ಅವರ ಪಾರ್ಥಿವ ಶರೀರ ಇಡಲಾಗಿದ್ದ ವಿಕ್ರಂ ಆಸ್ಪತ್ರೆಯೊಳಗೆ ನಿರವ ಮೌನ ಆವರಿಸಿತ್ತು. ಹಿರಿಯ ನಟ, ನಟಿಯರು, ರಾಜಕೀಯ ಮುಖಂಡರು ಸೇರಿದಂತೆ ನೂರಾರು ಮಂದಿ ಆಗಮಿಸಿ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು….

 • ರಾಜಕಾರಣದಲ್ಲಿ ಪಕ್ಷಾತೀತ, ಜಾತ್ಯತೀತ ಕುಚುಕು ಗೆಳೆಯ

  ಬೆಂಗಳೂರು: ಚಲನಚಿತ್ರರಂಗವಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ರೆಬಲ್‌ ಸ್ಟಾರ್‌ ಅಂಬರೀಷ್‌  ರಾಜ್ಯ ಕಂಡ ವಿಶಿಷ್ಟ ರಾಜಕಾರಣಿಯೂ ಹೌದು. ಅದು ಮುಖ್ಯಮಂತ್ರಿಯೇ ಆಗಿರಲಿ, ಕೇಂದ್ರ ಸಚಿವರೇ  ಆಗಿರಲಿ ಅತಿ ಸಲುಗೆಯಿಂದ ಮಾತನಾಡುವ “ಹಕ್ಕು’ ಹಾಗೂ…

 • ಬುಲ್ ಬುಲ್ ಮಾತಾಡಕಿಲ್ವ

  ದಕ್ಷಿಣ ಭಾರತದಲ್ಲಿ ಚಿತ್ರರಂಗ ಮತ್ತು ರಾಜಕೀಯದಲ್ಲಿ ಏಕಕಾಲಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಬಂದ ನಟರು ಅನೇಕರಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಅಂಬರೀಶ್‌ ಅವರು ಮಾತ್ರ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ನಟರೆಂದು ಹೇಳಬಹುದು. ಸಾಮಾನ್ಯವಾಗಿ ಯಾರೇ ಆಗಲಿ ತಮ್ಮನ್ನು…

 • ವಿಲನ್‌ ಟು ರೆಬೆಲ್‌ ಹೀರೋ

  ಅಂಬರೀಶ್‌ ಅವರು ಯಾವತ್ತೂ ರಾಜಕುಮಾರ್‌ ಅವರಂತೆ ಬಹುಮುಖವಿರುವ ಪಾತ್ರಗಳನ್ನು ಮಾಡಿ ಜನರನ್ನು ಮೆಚ್ಚಿಸಿದವರಲ್ಲ. ಡಾ. ವಿಷ್ಣುವರ್ಧನ್‌ ಅವರಂತೆ ಹೆಚ್ಚು ಫ್ಯಾಮಿಲಿ ಚಿತ್ರಗಳನ್ನು ಮಾಡಲಿಲ್ಲ. ಅಂಬರೀಶ್‌ ಅವರ ಸಿನಿಮಾಗಳ ಪಟ್ಟಿಯಲ್ಲೂ ಇನ್ನೂರಕ್ಕೂ ಹೆಚ್ಚಿಗೆ ಚಿತ್ರಗಳಿವೆ, ಆದರೆ ಅವೆಲ್ಲವೂ ಇವತ್ತಿಗೆ ನಮಗೆ…

 • ಅವರು ಸಿಕ್ಕರದೇ ಪೂರ್ವಜನ್ಮದ ಪುಣ್ಯ

  ಸರ್‌, ಒಂದು ಸಂದರ್ಶನ ಬೇಕು!’ “ಏನೂ ಬೇಕಾಗಿಲ್ಲ, ಹೋಗಯ್ಯ’ ನಿಮ್ಮದೊಂದು ಇಂಟರ್‌ವ್ಯೂ ಬೇಕು. “ಆಗಲ್ಲ ಹೋಗ್ರೀ, ನಾನೇನೋ ಹೇಳ್ಳೋದು. ನೀವೇನೋ ಬರ್ಕೊಳ್ಳೋದು, ಈ ಸೌಭಾಗ್ಯಕ್ಕೆ ಯಾಕ್ರೀ ಇಂಟರ್‌ವ್ಯೂ ಕೊಡಬೇಕು!’ ಅಂಬರೀಶ್‌ ಹೀಗೆ ಮಾತಾಡಲು ಶುರುಮಾಡಿದ್ದಕ್ಕೂ ಅವರಿಗೆ ಅರವತ್ತಮೂರು ವರ್ಷ ಆಗಿರೋದಕ್ಕೂ…

 • ಸಿನಿಮಾ, ರಾಜಕೀಯ ಮತ್ತು ಅಂಬಿ

  ಅಂಬರೀಶ್‌ ಎಂದರೆ ಪತ್ರಕರ್ತರಿಗೆ ಅಚ್ಚುಮೆಚ್ಚು. ಅಂಬರೀಶ್‌ ಕೂಡಾ ಪತ್ರಕರ್ತರ ಜೊತೆ ಪ್ರೀತಿಯಿಂದ ಹರಟುತ್ತಿದ್ದರು. “ಅಂಬಿ ನಿಂಗೆ ವಯಸ್ಸಾಯೊ¤à’ ಸಿನಿಮಾ ಬಿಡುಗಡೆ ಪೂರ್ವದಲ್ಲಿ ಅಂಬರೀಶ್‌ ತಮ್ಮ ಸಿನಿಮಾ, ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಅಂದು ಅವರು ಮಾತನಾಡಿದ…

 • ನಾವು ನಮ್ಮ ಭಾಷೆ ಬಿಡಬಾರದು..

  “ನನಗೆ ಸಾಥ್‌ ಕೊಡಿ ಮುಂದಾಳತ್ವವನ್ನು ನಾನು ವಹಿಸಿಕೊಳ್ಳುತ್ತೇನೆ’ ಎಂದು ಗಟ್ಟಿ ದನಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು ರೆಬೆಲ್‌ ಸ್ಟಾರ್‌ ಅಂಬರೀಷ್‌. ಅವರು ಹೀಗೆ ಹೇಳಲು ಕಾರಣ, ಪರಭಾಷೆ ಚಿತ್ರಗಳು ಕನ್ನಡ ಚಿತ್ರರಂಗವನ್ನು ಗದರಿಸುತ್ತಿವೆ ಎಂಬ ಮಾತಿಗೆ. ನಿರ್ದೇಶಕರ ಆದಿಯಾಗಿ ಪ್ರತಿಯೊಬ್ಬ…

 • ರಜನಿಕಾಂತ್‌ ಖುಷಿಪಟ್ಟ ಸಿನಿಮಾ

  ಅಂಬರೀಶ್‌ ಅವರು “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಸುದೀಪ್‌ ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಇದು ತಮಿಳಿನ “ಪವರ್‌ ಪಾಂಡಿ’ ಚಿತ್ರದ ರೀಮೇಕ್‌. ಈ ಚಿತ್ರದಲ್ಲಿ ಅಂಬರೀಶ್‌ ನಟಿಸಲು ಕಾರಣ ರಜನಿಕಾಂತ್‌. ಸ್ವತಃ ಈ…

 • ಕನ್ನಡದ ಆ್ಯಂಗ್ರಿ ಯಂಗ್‌ ಮ್ಯಾನ್‌

  ಬಹುಶಃ ಅಂಬರೀಶ್‌ ಮೊದಲ ಬಾರಿಗೆ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದು “ಅಂತ’ ಚಿತ್ರದಲ್ಲಿ. ಆ ಚಿತ್ರದಲ್ಲಿ ಅವರು ಸ್ಮಗ್ಲರ್‌ಗಳ ವಿರುದ್ಧ ಹೋರಾಡುವ ಶಿಷ್ಟ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದರು. ಅವರಿಗೆ ಇನ್ನೂ ದೊಡ್ಡ ಹೆಸರು ತಂದುಕೊಟ್ಟಿದ್ದು “ಚಕ್ರವ್ಯೂಹ’….

ಹೊಸ ಸೇರ್ಪಡೆ