Rishabh Shetty

 • “ಕೌವ್‌ಬಾಯ್‌ ಕೃಷ್ಣ’ ಮೇಲೆ ಪ್ರೀತಿ

  ಕೆಲವು ಸಿನಿಮಾಗಳಲ್ಲಿನ ಪಾತ್ರಗಳ ಹೆಸರುಗಳೇ ಹಾಗೆ, ಬೇಗನೇ ಕ್ಲಿಕ್‌ ಆಗುತ್ತವೆ. ಪಾತ್ರ ಚಿಕ್ಕದಿದ್ದರೂ ಆ ಪಾತ್ರದ ಹೆಸರು ಕೂಡಲೇ ಗಮನ ಸೆಳೆಯುತ್ತದೆ. ಜನ ಇಡೀ ಸಿನಿಮಾವನ್ನು ಮರೆತರೂ ಕೆಲವು ಪಾತ್ರಗಳನ್ನು ಮಾತ್ರ ಮರೆಯಲ್ಲ. ಈಗ ರಿಷಭ್‌ ಶೆಟ್ಟಿ ಮಾಡಿರುವ…

 • ಉಪರಾಷ್ಟ್ರಪತಿಯವರಿಂದ ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಭ್ ಶೆಟ್ಟಿ

  ನವದೆಹಲಿ: ಗಡಿನಾಡಿನಲ್ಲಿ ಕನ್ನಡ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣಗೊಂಡಿದ್ದ ಕನ್ನಡ ಚಿತ್ರ ಸ.ಹಿ.ಪ್ರಾ.ಶಾಲೆ ಕಾಸರಗೋಡು, ಪ್ರೇಕ್ಷಕರು ಹಾಗೂ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು . ಕರಾವಳಿ ಮೂಲದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರು ಈ…

 • ಪುಟ್ಟಣ್ಣ ಕಣಗಾಲ್‌ ಕುಟುಂಬಕ್ಕೆ ಕಥಾ ಸಂಗಮ ಶೋ

  ರಿಷಭ್‌ ಶೆಟ್ಟಿ ಅವರ ಹೊಸ ಕನಸು “ಕಥಾ ಸಂಗಮ‘ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿಸೆಂಬರ್‌ 06 ರಂದು ತೆರೆಕಾಣುತ್ತಿದೆ. ಬಿಡುಗಡೆಗೂ ಮುನ್ನ ರಿಷಭ್‌ ಈ ಚಿತ್ರವನ್ನು ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ‘ ಖ್ಯಾತಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌…

 • ಕಥಾ ಸಂಗಮ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

  ಸದ್ಯ ತನ್ನ ಹಾಡುಗಳು ಮತ್ತು ಟ್ರೇಲರ್‌ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಸದ್ದು ಮಾಡುತ್ತಿರುವ “ಕಥಾ ಸಂಗಮ’ ಚಿತ್ರ ತೆರೆಗೆಬರೋದಕ್ಕೆ ಮುಹೂರ್ತ ನಿಗಧಿಯಾಗಿದೆ. ಇದೇ ಡಿಸೆಂಬರ್‌ 6ರಂದು “ಕಥಾ ಸಂಗಮ’ ತೆರೆಗೆ ಬರುತ್ತಿದ್ದು, ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಚಿತ್ರವನ್ನು…

 • ಸಪ್ತ ವಿಶೇಷಗಳ‌ “ಕಥಾಸಂಗಮ’

  “ಕಥಾ ಸಂಗಮ’ ಚಿತ್ರದ ಬಗ್ಗೆ ನಿಮಗೆ ಗೊತ್ತಿರಬಹುದು. 1976ರಲ್ಲಿ ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ’ ಖ್ಯಾತಿಯ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿ ತೆರೆಗೆ ತಂದಿದ್ದ “ಕಥಾ ಸಂಗಮ’ ಆಗಿನ ಕಾಲದಲ್ಲಿ ವಿಭಿನ್ನ ಪ್ರಯೋಗದ ಚಿತ್ರ ಎಂದೇ ಹೆಸರುವಾಸಿಯಾಗಿ, ಜನಪ್ರಿಯವಾಗಿತ್ತು. ಇಂದಿಗೂ ಅನೇಕ…

 • ರಿಷಭ್‌ ಕೈಯಲ್ಲಿ 4 ಸಿನಿಮಾ

  ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಈಗ ಬಿಝಿ ಹೀರೋ! ಹೀಗೆಂದರೆ ನೀವು ಆಶ್ಚರ್ಯಪಡುವ ಅಗತ್ಯವಿಲ್ಲ. ಅವರ ನಟನೆಯ “ಬೆಲ್‌ ಬಾಟಮ್‌’ ಚಿತ್ರ ಹಿಟ್‌ ಆದ ಬಳಿಕ ಅವರನ್ನು ಹುಡುಕಿಕೊಂಡು ಬರುವ ಕಥೆಗಳ ಸಂಖ್ಯೆ ಹೆಚ್ಚಾಗಿದೆ. ರಿಷಭ್‌ರನ್ನು ಹೀರೋ ಮಾಡಿ…

 • ರಿಷಭ್‌ ಪ್ರಯಾಗ ಪ್ರಯೋಗ

  ರಿಷಭ್‌ ಶೆಟ್ಟಿ ನಿರ್ದೇಶಕರಾಗಿ ಗೆಲುವು ಕಂಡಿದ್ದು ಗೊತ್ತು. ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಸಕ್ಸಸ್‌ ಕಂಡಿದ್ದಾರೆ. ಅಷ್ಟೇ ಆಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ. ಅವರು ನಟರಾಗಿಯೂ ಯಶಸ್ಸು ಪಡೆದಿರುವುದು ವಿಶೇಷತೆಗಳಲ್ಲೊಂದು. ಅವರ ಅಭಿನಯದ “ಬೆಲ್‌ ಬಾಟಂ’ ಶತದಿನೋತ್ಸವ ಆಚರಿಸಿಕೊಂಡಿದೆ. ಆ ಖುಷಿಯಲ್ಲಿರುವ…

 • ಪತ್ತೆದಾರಿ ಗುಂಗಲ್ಲಿ ರೆಟ್ರೋ ರಂಗು

  ಕೊನೆಗೂ ದಿವಾಕರನಿಗೆ ಒಂದೊಳ್ಳೆಯ ಕಾಲ ಬರುತ್ತದೆ. ಇಷ್ಟವಿಲ್ಲದೇ, ಅಪ್ಪನ ಬಲವಂತಕ್ಕೆ ಪೊಲೀಸ್‌ ಇಲಾಖೆ ಸೇರಿದ್ದ ದಿವಾಕರನಿಗೆ ಇಲಾಖೆ ಒಂದು ಕೇಸ್‌ ಒಪ್ಪಿಸುತ್ತದೆ. ಕೇಸ್‌ ಒಪ್ಪಿಕೊಳ್ಳುವ ಮುನ್ನ ಮೂರು ಷರತ್ತುಗಳನ್ನು ವಿಧಿಸುತ್ತಾನೆ ದಿವಾಕರ. ಮೊದಲನೇಯದಾಗಿ, ನನ್ನ ಟೈಮ್‌ಗೆ ನಾನು ಸ್ಟೇಷನ್‌ಗೆ…

 • ಗಾಂಧಿ ಅಭಿಮಾನಿ ನಾಥೂರಾಮ್‌

  ಇತ್ತೀಚೆಗೆ ನಿರ್ದೇಶಕ ರಿಷಭ್‌ ಶೆಟ್ಟಿ ಹೆಸರು ನಿರ್ದೇಶನಕ್ಕಿಂತ ಹೆಚ್ಚಾಗಿ ಅಭಿನಯದಲ್ಲೆ ಕೇಳಿ ಬರುತ್ತಿದೆ. ಸದ್ಯ ರಿಷಭ್‌ ಶೆಟ್ಟಿ ಅಭಿನಯಿಸಿರುವ “ಬೆಲ್‌ ಬಾಟಂ’ ಚಿತ್ರದ ಚಿತ್ರೀಕರಣ ಮುಗಿದು, ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದೆ. ಇದರ ನಡುವೆಯೇ ರಿಷಭ್‌ ಶೆಟ್ಟಿ…

 • ನೂರರ ಸಂಭ್ರಮದಲ್ಲಿ ಸರ್ಕಾರಿ ಶಾಲೆ

  ರಿಷಭ್‌ ಶೆಟ್ಟಿ ನಿರ್ಮಿಸಿ, ನಿರ್ದೇಶಿಸಿರುವ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಚಿತ್ರಕ್ಕೆ ಈಗ ಶತಕ ಸಂಭ್ರಮ. ಚಿತ್ರ ಈ ವಾರ ನೂರು ದಿನ ಪೂರೈಸುವ ಮೂಲಕ ಚಿತ್ರತಂಡ ಖುಷಿಗೆ ಕಾರಣವಾಗಿದೆ. ಸುಮಾರು 40 ರಿಂದ…

 • “ಯಕ್ಷ ಸಂಭ್ರಮ’ದಲ್ಲಿ ರಿಷಭ್‌ ಶೆಟ್ಟಿ 

  “ಯಕ್ಷ ಸಂಭ್ರಮ’ ಸಂಸ್ಥೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹತ್ತಾರು ಹಿಮ್ಮೇಳ ವಾದಕರ ಚಂಡೆ ವಾದನದ ಸದ್ದಿನಿಂದ ಕಾರ್ಯಕ್ರಮ ಆರಂಭವಾಗಲಿದೆ. ಉದಯೋನ್ಮುಖ ಭಾಗವತರಿಂದ ಗಾನ ವೈಭವ, ತೆಂಕು ತಿಟ್ಟಿನ “ಮಹಿಷಿ ಮರ್ಧಿನಿ’ ಯಕ್ಷಗಾನ…

 • ಶೂಟಿಂಗ್‌ ಬಳಿಕ ಲೊಕೇಶನ್‌ ಮರೆಯದ ರಿಷಭ್‌

  ಮಂಗಳೂರು: ಗಡಿನಾಡಿನ ಕನ್ನಡ ಶಾಲೆಗಳ ಸ್ಥಿತಿಗತಿ ಮತ್ತು ರಕ್ಷಿಸಬೇಕಾದ ಆಗತ್ಯವನ್ನು ಭಿನ್ನವಾಗಿ ಮನದಟ್ಟು ಮಾಡಿಸಿದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನೆಮಾ ಚಿತ್ರೀಕರಣದ ಲೊಕೇಶನ್‌ ಕೈರಂಗಳ ಶಾಲೆಯನ್ನು ನಿರ್ದೇಶಕ ರಿಷಭ್‌ ಶೆಟ್ಟಿ ಮರೆತುಬಿಟ್ಟಿಲ್ಲ. ಮುಚ್ಚುವ ಭೀತಿಯಲ್ಲಿರುವ ಈ…

 • “ಎಲ್ಲ ಪ್ರದೇಶಗಳಿಗೂ ಅನ್ವಯವಾಗುವ ಚಿತ್ರ’

  ಕಾಸರಗೋಡಿನಲ್ಲಿ ಕನ್ನಡ ಸಿನೆಮಾ ಚಿತ್ರೀಕರಣ ಆಗುವುದು ಇದು ಮೊದಲಲ್ಲ. ಕಾಸರಗೋಡಿನವರು ಕನ್ನಡ ಸಿನೆಮಾ ಪ್ರವೇಶಿಸಿದ್ದೂ ಇತ್ತೀಚೆಗಲ್ಲ. ಆದರೆ ಕಾಸರಗೋಡಿನ ಸಮಸ್ಯೆಯನ್ನೇ ವಸ್ತುವಾಗಿಟ್ಟುಕೊಂಡು, ಕಾಸರಗೋಡಿನ ಯುವ ತಲೆಮಾರಿನವರಿಗೆ ಪ್ರಾಧಾನ್ಯ ನೀಡಿ, ಕಾಸರಗೋಡಿನ ಮಣ್ಣಿನಲ್ಲೇ ಸಿನೆಮಾವೊಂದು ಮೂಡಿಬರುತ್ತಿರುವುದು ಇದು ಮೊದಲ ಬಾರಿ….

 • ಶಾಲೆಗೆ ಹೋಗಲು ಕಾರಣಗಳು ಒಂದಲ್ಲಾ ಎರಡಲ್ಲಾ…

  ಐಸಿಯುನಲ್ಲಿ ಜನ ಇಲ್ಲ ಅಂದ್ರೆ ಆಸ್ಪತ್ರೆ ಮುಚ್ಚೋದಿಲ್ಲ. ಮಂತ್ರಿಗಳು ಸದನಕ್ಕೆ ಬರಲಿಲ್ಲ ಅಂದ್ರೆ ವಿಧಾನ ಸೌಧ ಮುಚ್ಚೋದಿಲ್ಲ. ಕನ್ನಡದಲ್ಲಿ ಕಲಿಯಬೇಕು ಎಂದು ಒಬ್ಬ ವಿದ್ಯಾರ್ಥಿ ಆಸೆಪಟ್ಟರೂ, ಅವನಿಗೆ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿ … ಹೀಗೆ ತಮ್ಮ ವಾದ…

 • ಸರ್ಕಾರಿ ಶಾಲೆ ಮತ್ತು ರಿಷಭ್‌ ಕನಸು

  2016ರ ಕೊನೆಯಲ್ಲಿ ಬಿಡುಗಡೆಯಾಗಿ 2017ರಲ್ಲಿ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಿ, ಹಲವು ದಾಖಲೆಗಳನ್ನು ಬರೆದ, ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟ ಸಿನಿಮಾ “ಕಿರಿಕ್‌ ಪಾರ್ಟಿ’. ರಕ್ಷಿತ್‌ ಶೆಟ್ಟಿ ನಾಯಕರಾಗಿದ್ದ ಈ ಸಿನಿಮಾವನ್ನು ನಿರ್ದೇಶಿಸಿದವರು ರಿಷಭ್‌ ಶೆಟ್ಟಿ. ಆ ಸಿನಿಮಾ…

 • ರಿಷಭ್‌ ಈಗ ನಾಥೂರಾಮ್‌ 

  ನಿರ್ದೇಶಕ ಕಮ್‌ ನಟ ರಿಷಭ್‌ ಶೆಟ್ಟಿ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಹಾಗಂತ, ಅವರು ಆ ಚಿತ್ರವನ್ನು ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ನಟಿಸುತ್ತಿದ್ದಾರೆ. ಹೌದು, ಆ ಚಿತ್ರಕ್ಕೆ “ನಾಥೂರಾಮ್‌’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು…

 • ಬೆಲ್‌ಬಾಟಮ್‌ನ ದಿವಾಕರನ ನೋಡಿ …

  ಕಳೆದ ತಿಂಗಳು ಜಯತೀರ್ಥ “ಬೆಲ್‌ ಬಾಟಮ್‌’ ಎಂಬ ಸಿನಿಮಾಕ್ಕೆ ಮುಹೂರ್ತ ಮಾಡಿದ್ದರು. ರಿಷಭ್‌ ಶೆಟ್ಟಿ ನಾಯಕರಾಗಿರುವ ಮೊದಲ ಸಿನಿಮಾವಿದು. ಈಗ “ಬೆಲ್‌ ಬಾಟಮ್‌’ ತಂಡ ಚಿತ್ರೀಕರಣದಲ್ಲಿ ಬಿಝಿ. ಮೊದಲ ಹಂತದ ಚಿತ್ರೀಕರಣವನ್ನು ಜೋಗ ಸುತ್ತಮುತ್ತ ಮುಗಿಸಿರುವ ಚಿತ್ರತಂಡ ಈಗ…

 • ದಿವಾಕರನ ಸಾಹಸಗಳು

  “ಬೆಲ್‌ ಬಾಟಮ್‌’ ಎನ್ನುವ ಚಿತ್ರವನ್ನು ಜಯತೀರ್ಥ ನಿರ್ದೇಶಿಸುತ್ತಿರುವುದು ಗೊತ್ತಿದ್ದೇ. ಪ್ರತಿ ಚಿತ್ರದಲ್ಲೂ ಒಂದೊಂದು ಹೊಸ ಜಾನರ್‌ ಪ್ರಯತ್ನಿಸುವ ಜಯತೀರ್ಥ ಈ ಬಾರಿ ಏನು ಮಾಡುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ….

 • ರಿಷಭ್‌ ಹಾಕಲಿದ್ದಾರೆ ಬೆಲ್‌ ಬಾಟಮ್‌

  ನಿರ್ದೇಶಕ ಜಯತೀರ್ಥ “ಬ್ಯೂಟಿಫ‌ುಲ್‌ ಮನಸುಗಳು’ ಚಿತ್ರದ ನಂತರ “ವೆನಿಲ್ಲಾ’ ಎಂಬ ಸಿನಿಮಾ ಶುರುಮಾಡಿದ್ದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ “ವೆನಿಲ್ಲಾ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ನಡುವೆಯೇ ಜಯತೀರ್ಥ ನಿರ್ದೇಶನದ ಮತ್ತೂಂದು ಸಿನಿಮಾ ಅನೌನ್ಸ್‌ ಆಗಿದೆ. ಈ ಚಿತ್ರದ ಟೈಟಲ್‌…

 • ಕಥಾಸಂಗಮದಲ್ಲಿ ರಿಷಭ್‌ ಭಿಕ್ಷುಕ!

  ಈ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ತಟ್ಟನೆ ನಿಮಗೆ ಗೊತ್ತಾಗಲಿಕ್ಕಿಲ್ಲ. ಸ್ವಲ್ಪ ಆಲೋಚಿಸಿ, ಮುಖಚಹರೆಯನ್ನು ರಿವೈಂಡ್‌ ಮಾಡಿಕೊಂಡರೆ ಖಂಡಿತಾ ಗೊತ್ತಾಗುತ್ತದೆ, ಅದು ರಿಷಭ್‌ ಶೆಟ್ಟಿ ಎಂದು. ಹೌದು, ಇದು ರಿಷಭ್‌ ಶೆಟ್ಟಿಯವರ ಪಾತ್ರವೊಂದರ ಲುಕ್‌. ರಿಷಭ್‌ “ಕಥಾಸಂಗಮ’ ಸಿನಿಮಾ ಮಾಡುತ್ತಿರುವ…

ಹೊಸ ಸೇರ್ಪಡೆ