River

 • “ಭಾಗ್ಯಾ’ ಹೊಳೆಗೆ ಕೊನೆಗೂ ಸಿಗಲಿದೆ ಸೇತುವೆ

  ಕಡಬ: ಕೊನೆಗೂ ಬಿಳಿನೆಲೆಯ ಭಾಗ್ಯಾ ಹೊಳೆಗೆ ಸೇತುವೆಯ ಭಾಗ್ಯ ಲಭಿಸಲಿದೆ. ಸ್ಥಳೀಯರ ನಿರಂತರ ಮನವಿಗೆ ಸ್ಪಂದಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಸ್ತುತ ಜನರೇ ನಿರ್ಮಿಸಿದ ಅಡಿಕೆ ಮರದ ತೂಗು ಸೇತುವೆ ಇರುವ ಉದ್ಮಯ ಎಂಬಲ್ಲಿ ಶಾಲಾ ಸಂಪರ್ಕ ಸೇತು…

 • ಮೊವಾಡಿ – ನಾಡ ಸೇತುವೆ: 2020ರ ಮೇ ಒಳಗೆ ಪೂರ್ಣ

  ಕುಂದಾಪುರ: ನಾಡದಿಂದ ತ್ರಾಸಿಗೆ ಸಂಪರ್ಕಿಸುವ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದ ಮೇಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ದಿಂದ ಮಂಜೂರಾದ 9.28 ಕೋ.ರೂ. ಅನುದಾನದಲ್ಲಿ ಕಾಮಗಾರಿ…

 • ನದಿಯ ತಟದಲ್ಲಿತ್ತು 12 ಕೆ.ಜಿ ಚಿನ್ನಾಭರಣ!

  ಬೆಂಗಳೂರು: ಅಂತರ್‌ರಾಜ್ಯ ನಟೋರಿಯಸ್‌ ಕಳ್ಳ ಮುರುಗನ್‌ ಅಲಿಯಾಸ್‌ ಬಾಲಮುರುಗನ್‌ ನಗರದಲ್ಲಿ ಎಸಗಿರುವ ಮನೆಕಳವು ಕೃತ್ಯಗಳನ್ನು ಜಾಲಾಡುತ್ತಿರುವ ಮೈಕೋಲೇಔಟ್‌ ಉಪ ವಿಭಾಗದ ಪೊಲೀಸರು,ಆತ ನಗರದಲ್ಲಿ ಕದ್ದು ತಿರುಚ್ಚಿಯ ನದಿ ತಟದ ಪೊದೆಯಲ್ಲಿ ಬಚ್ಚಿಟ್ಟಿದ್ದ 12 ಕೆ.ಜಿ ಚಿನ್ನ, ವಜ್ರ, ಪ್ಲಾಟಿನಂ …

 • ರಾಜಧಾನಿಗಳಲ್ಲಿ ಕೆರೆ ವೈಭವ

  ಒಂದು ರಾಜ್ಯದ ಆಡಳಿತದ ಕೇಂದ್ರವಾದ ರಾಜಧಾನಿ ಕಟ್ಟುವಾಗ ನೀರಿಗೆ ಮೊದಲ ಗಮನ. ರಾಜಪರಿವಾರ, ಅಧಿಕಾರಿಗಳು, ಸೈನಿಕರು, ಕುದುರೆ ಕಾಲಾಳುಗಳಿಗೆ ನೀರಿನ ಸೌಲಭ್ಯ ಬೇಕು. ನಗರ ಸೌಂದರ್ಯದ ಭಾಗವಾಗಿಯೂ ಕೆರೆಕಟ್ಟೆಗಳ ಜಲ ವಿನ್ಯಾಸ ಮೈದಳೆಯಬೇಕು. ಲಕ್ಷಾಂತರ ಜನ ಬಾಳಿ ಬದುಕಿದ…

 • ನದಿಗೆ ಹಾರಿದ್ದ ವೃದ್ಧೆಯ ರಕ್ಷಿಸಿದ ಅಂಬಿಗ

  ಸವಣೂರು: ಆತ್ಮಹತ್ಯೆ ಮಾಡಲೆಂದು ನದಿ ನೀರಿಗೆ ಹಾರಿದ ಮಹಿಳೆಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ ಘಟನೆ ಗುರುವಾರ ಬೆಳಿಗ್ಗೆ ಕಡೇಶಿವಾಲಯದಲ್ಲಿ ನಡೆದಿದೆ. ಕಡಬ ತಾಲೂಕಿನ ರಾಮಕುಂಜ ನಿವಾಸಿ ಮಂಜಕ್ಕ ಎಂಬ ವೃದ್ದೆ ಆತ್ಮಹತ್ಯೆ ಮಾಡಲೆಂದು ಉಪ್ಪಿನಂಗಡಿ ಸಮೀಪ ನದಿಗೆ ಹಾರಿದವರು….

 • ಕೆರೆಕಟ್ಟೆ, ನದಿ, ಜಲಮೂಲ ಉಳಿವಿಗೆ ಶ್ರಮಿಸಿ

  ಕೆ.ಆರ್‌.ನಗರ: ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗೆ ನದಿಗಳಿಂದಾಗುವ ಪ್ರಯೋಜನ ಮತ್ತು ಅವುಗಳ ಅಗತ್ಯದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿಲ್ಪಾ ಸಲಹೆ ನೀಡಿದರು. ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಕೆ.ಆರ್‌.ನಗರ ಪಟ್ಟಣದ…

 • ನದಿ ಪಾತ್ರದಲ್ಲಿ ಹೆಚ್ಚು ಗಿಡ ಬೆಳೆಸಿ

  ಮೈಸೂರು: ಕಾವೇರಿ ನದಿಪಾತ್ರದಲ್ಲಿ ಪರಿಸರ ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಸದ್ಗುರು ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಚಾರ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಇಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌…

 • ಹೆಣ ಹೊರುವವರಿಗೆ ಹೆಣವಾಗುವ ಭಯ!

  ಸಂತೆಮರಹಳ್ಳಿ: ಹರಿಯುತ್ತಿರುವ ನದಿಯಲ್ಲಿ ಎದೆಮಟ್ಟದ ನೀರಿನಲ್ಲೇ ಜೀವಭಯದಲ್ಲೇ ಹೆಜ್ಜೆಗಳನ್ನಿಟ್ಟು ರುದ್ರಭೂಮಿಗೆ ಸಾಗುವ ಹೆಂಗಸರು, ಹೆಣವನ್ನು ಹೊತ್ತುಕೊಂಡು ನೀರಿನಲ್ಲಿ ಕಾಲಿಟ್ಟರೆ ಎಲ್ಲಿ ಬೀಳುತ್ತೇವೂ, ಕೊಚ್ಚಿ ಹೋಗುತ್ತೇವೋ ಎಂಬ ಆತಂಕದಲ್ಲೇ ಎದೆಮಟ್ಟದ ನೀರಿನಲ್ಲಿ ಹೆಣದ ಭಾರವನ್ನು ಹೊರುವ ಅನಿವಾರ್ಯತೆ. ಇದು ಯಳಂದೂರು…

 • ನೆರೆ ಹಾನಿ; ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

  ಬಾಗಲಕೋಟೆ: ಪ್ರವಾಹಕ್ಕೆ ಮನೆ, ಬೆಳೆ ಸಂಪೂರ್ಣ ಹಾನಿಯಾಗಿದ್ದಕ್ಕೆ ಮನನೊಂದ ಮಹಿಳೆಯೊಬ್ಬರು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುನಗುಂದ ತಾಲೂಕಿನ ರಾಮಥಾಳ ಬಳಿ ನಡೆದಿದೆ. ರೇಣವ್ವ ಮಲ್ಲೇಶಪ್ಪ ಯರನಾಳ (58) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆ.8ರಂದು ಇತಿಹಾಸದಲ್ಲೇ…

 • ವಿಯೆಟ್ನಾಮಿನ ಕತೆ: ಮೀನುಗಾರನ ಹಾಡು

  ಒಂದು ನದಿಯ ದಡದಲ್ಲಿ ಒಬ್ಬ ಧನಿಕ ವಾಸವಾಗಿದ್ದ. ಅವನಿಗೆ ಮಿನುವಾಂಗ್‌ ಎಂಬ ಒಬ್ಬಳೇ ಮಗಳಿದ್ದಳು. ತುಂಬ ಸುಂದರಿಯೂ ವಿದ್ಯಾವಂತೆಯೂ ಆದ ಅವಳು ಹಲವು ಕಲೆಗಳನ್ನು ಕಲಿತಿದ್ದಳು. ಪ್ರಾಯ ಪ್ರಬುದ್ಧಳಾದ ಮಗಳಿಗೆ ಮದುವೆ ಮಾಡಲು ಧನಿಕ ಯೋಚಿಸಿದ. ಕುಲೀನ ಮನೆತನಕ್ಕೆ…

 • ವೈಫ‌ಲ್ಯದ ಯೋಜನೆಗೆ ಮಣೆ ಹಾಕುವುದೇಕೆ?

  ಶರಾವತಿ ನದಿ, ಲಿಂಗನಮಕ್ಕಿ ಜಲಾಶಯದಲ್ಲಿ ಅಳಿವಿನಂಚಲ್ಲಿರುವ 25 ಬಗೆಯ ಸಿಹಿನೀರಿನ ಮೀನು ಜಾತಿಗಳಿವೆ. ಇದರಲ್ಲಿ 5 ಜಾತಿ ಮೀನುಗಳು ಪ್ರಪಂಚದ ಬೇರಾವ ಭಾಗದಲ್ಲೂ ಇಲ್ಲ. ಜೊತೆಗೆ ಅಳಿವಿನಂಚಲ್ಲಿರುವ ಮಾರ್ಶ್‌ ಮೊಸಳೆ, ಎರಡು ಜಾತಿಯ ನೀರುನಾಯಿಗಳು ಶರಾವತಿ ಕೊಳ್ಳದಲ್ಲಿವೆ. ಅತ್ಯಂತ…

 • ಕೋಳಿ ಮರಿಯ ಹುಡುಕಾಟ

  ಒಂದಾನೊಂದು ಕಾಲದಲ್ಲಿ ಒಂದು ಸುಂದರ ಊರಿತ್ತು. ಆ ಊರಿನ ನದಿಯ ದಡದ ಮೇಲೆ ಚಿಕ್ಕ ಗುಡಿಸಲಿತ್ತು. ಅದರ ಒಳಗೆ ಒಂದು ಕೋಳಿ ವಾಸ ಮಾಡುತ್ತಿತ್ತು. ಒಂದು ಸಲ ಅದು 12 ಮೊಟ್ಟೆ ಇಟ್ಟಿತು. ಅದರಲ್ಲಿ 10 ಮೊಟ್ಟೆ ಮಾತ್ರ…

 • ಕೊಳಚೆ ನೀರು ನದಿ ಸೇರದಂತೆ ಕ್ರಿಯಾ ಯೋಜನೆ ರೂಪಿಸಿ

  ಹಾಸನ: ನದಿಗಳಿಗೆ ಕಲುಷಿತ ನೀರು ಸೇರ್ಪಡೆಯಿಂದ ಯಗಚಿ ಜಲಾಶಯ ಮಲಿನಗೊಂಡಿದ್ದು ಅದನ್ನು ಸರಿಪಡಿಸಲು ಶೀಘ್ರವಾಗಿ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ನಗರ ನೀರು ಸರಬರಾಜು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಗೆ ಜಿಲ್ಲಾಧಿಕಾರಿ…

 • ಬೇಸಿಗೆಯಲ್ಲಿ ಬರಡಾಗುವ ಕೊಳ್ಳವನ್ನೂ ನೋಡಿ!

  ಹೊನ್ನಾವರ: ಜಿಲ್ಲೆಯ ಪಂಚ ನದಿಗಳಿಂದ ರಾಜ್ಯಕ್ಕೆ ಪ್ರಯೋಜನ ಪಡೆಯಲು ಬೆಂಗಳೂರಿಗರು ಕಣ್ಣು ಹಾಕಿದ್ದು ಇದೇ ಮೊದಲಲ್ಲ. ಶರಾವತಿ, ಕಾಳಿಗೆ ಅಣೆಕಟ್ಟುಗಳಾದವು, ಅಣು ವಿದ್ಯುತ್‌ ಸ್ಥಾವರಗಳಾದವು, ಬೇಡ್ತಿ ಅಘನಾಶಿನಿಗೆ ಆಗಬೇಕಾದ ಅಣೆಕಟ್ಟು ಹೋರಾಟದಿಂದ ನಿಂತು ಹೋಯಿತು. ವೆಂಕಟಾಪುರ ಒಂದು ಉಳಿದುಕೊಂಡಿದೆ….

 • ಮಲೆನಾಡಲ್ಲೂ ಬಸವಳಿದ ನದಿಗಳು!

  ಶಿರಸಿ: ಮಳೆಯ ನಾಡು ಮಲೆನಾಡು. ಆದರೆ, ಈಚೆಗಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಗಣನೀಯ ಏರಿಳಿತ ಆಗುತ್ತಿರುವ ಕಾರಣದಿಂದ ಇಲ್ಲಿನ ನದಿಗಳು ಜೀವಂತಿಕೆ ಕಳೆದುಕೊಳ್ಳುವಂತಾಗಿದೆ. ವರವಾಗಿದ್ದ ನದಿಗಳು ಹರಿವು ನಿಲ್ಲಿಸಿ ನಿಧಾನವಾಗಿ ಬರದ ಛಾಯೆ ಮೂಡಿಸುತ್ತಿವೆ. ದಿನದಿಂದ ದಿನಕ್ಕೆ ನೀರಿನ…

 • ಅಘನಾಶಿನಿಯಲ್ಲಿ ಈಜಲು ತೆರಳಿದ್ದ ಹುಡುಗರಿಬ್ಬರು ನೀರುಪಾಲು

  ಸಿದ್ದಾಪುರ(ಉ.ಕ): ತಾಲೂಕಿನ ಹಂಚಳ್ಳಿ ಬಳಿ ಅಘನಾಶಿನಿಯಲ್ಲಿ ಈಜಲು ತೆರಳಿದ್ದ ಹುಡುಗರಿಬ್ಬರು ನೀರುಪಾಲಾದ ದುರ್ಘ‌ಟನೆ ಶನಿವಾರ ನಡೆದಿದೆ. ನೀರುಪಾಲಾದವರು ಚಂದನ್‌ ಹೆಗಡೆ(14) ಮತ್ತು ವೆಂಕಟೇಶ್‌ ಹೆಗಡೆ(19) ಎಂದು ತಿಳಿದು ಬಂದಿದೆ. ನಾಲ್ವರು ಸ್ನೇಹಿತರು ಈಜಲು ತೆರಳಿದ್ದರು ಎಂದು ತಿಳಿದು ಬಂದಿದೆ….

 • ವರ್ಷವಾದರೂ ದುರಸ್ತಿಯಾಗದ ನೀರಿನ ಘಟಕ

  ರೋಣ: ಪಟ್ಟಣದ ಹೃದಯ ಭಾಗವೆಂದು ಕರೆಯಿಸಿಕೊಳ್ಳುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕ ಬಂದಾಗಿ ವರ್ಷ ಕಳೆದರೂ ಇಲ್ಲಿನ ಪುರಸಭೆ ಅದರ ರಿಪೇರಿಗೆ ಮುಂದಾಗಿಲ್ಲ. ಇದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಪಟ್ಟಣಕ್ಕೆ ಎಂಟು ದಿನಗಳಿಗೊಮ್ಮೆ ನೀರು…

 • ಬರದ ಬರೆಗೆ ಉದ್ಯೋಗ ಖಾತ್ರಿ ಮುಲಾಮು

  ನರೇಗಲ್ಲ: ನಾಲ್ಕೈದು ವರ್ಷಗಳಿಂದ ಸತತ ಬರಗಾಲದಿಂದ ಕಂಗೆಟ್ಟಿರುವ ಈ ಭಾಗದ ದುಡಿಯುವ ಕೈಗಳನ್ನು ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಆಧರಿಸಿದೆ. ಯೋಜನೆಯಡಿ ಉದ್ಯೋಗ ಕಲ್ಪಿಸಿ ಕೂಲಿ ಕಾರ್ಮಿಕರ ಬದುಕು ಹಸನು ಮಾಡುವತ್ತ ಸ್ಥಳೀಯ ಹೋಬಳಿ ವ್ಯಾಪ್ತಿಯ ಗ್ರಾಪಂಗಳು…

 • ಈಜಲು ಹೋದ ಬಾಲಕ ಸಾವು

  ಘಟಪ್ರಭಾ: ಕೊಣ್ಣೂರ ಪಟ್ಟಣದ ಸಮೀಪ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಸೋಮವಾರ ಬೆಳಗ್ಗೆ ಈಜಲು ಹೋದ ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಸಂಜೆಯವರೆಗೆ ಶೋಧ ಕಾರ್ಯ ನಡೆಸಿದ ನಂತರ ಮೃತದೇಹ ಪತ್ತೆಯಾಗಿದೆ. ಪ್ರಶಾಂತ ಕೌಜಲಗಿ (11) ಮೃತ ಬಾಲಕ. ಈತ…

 • ಈಜಲು ಹೋದ ಬಾಲಕ ನದಿಯಲ್ಲಿ ಮುಳುಗಿ ಸಾವು

  ಘಟಪ್ರಭಾ: ಕೊಣ್ಣೂರ ಪಟ್ಟಣದ ಸಮೀಪ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಸೋಮವಾರ ಬೆಳಗ್ಗೆ ಈಜಲು ಹೋದ ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪ್ರಶಾಂತ ಕೌಜಲಗಿ (11) ಮೃತ ಬಾಲಕ. ಈತ ಸ್ಥಳೀಯ ನಿವಾಸಿ ಜಯಪಾಲ ಕೌಜಲಗಿ ಅವರ ಪುತ್ರ, ಸ್ಥಳೀಯ…

ಹೊಸ ಸೇರ್ಪಡೆ