Robert Vadra

 • ಐಎಎಸ್ ಅಧಿಕಾರಿ ಖೇಮ್ಕಾ ಮತ್ತೊಮ್ಮೆ ಟ್ರಾನ್ಸ್ ಫರ್; 28 ವರ್ಷಗಳಲ್ಲಿ 53 ಬಾರಿ ವರ್ಗಾವಣೆ!

  ಹರ್ಯಾಣ: ಹರ್ಯಾಣದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಮತ್ತೊಮ್ಮೆ ವರ್ಗಾವಣೆ ಮಾಡಿದ್ದು, ಇದು ಅವರ 28 ವರ್ಷಗಳ ವೃತ್ತಿ ಜೀವನದಲ್ಲಿನ 53ನೇ ವರ್ಗಾವಣೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಖೇಮ್ಕಾ ಅವರನ್ನು ಬುಧವಾರ…

 • ಸೋನಿಯಾ ಅಳಿಯ ವಾದ್ರಾ ಬಂಧನ ಸನ್ನಿಹಿತ? ಬೇಲ್ ಕೊಡಬೇಡಿ, ಕಸ್ಡಡಿಗೆ ಒಪ್ಪಿಸಿ; ಇ.ಡಿ ವಾದ

  ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಕಸ್ಟಡಿಯಲ್ಲಿಟ್ಟು ತನಿಖೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾದ್ರಾ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಗುರುವಾರ ಆಕ್ಷೇಪ ಸಲ್ಲಿಸಿದೆ. ಲಂಡನ್ ನಲ್ಲಿ…

 • ರಾಬರ್ಟ್‌ ವಾದ್ರಾಗೆ ಪಿಲಾಟಸ್‌ ಉರುಳು?

  ನವದೆಹಲಿ: ಯುಪಿಎ ಅವಧಿಯಲ್ಲಿ ನಡೆದಿದ್ದ ಮತ್ತೂಂದು ರಕ್ಷಣಾ ಖರೀದಿ ಹಗರಣದಲ್ಲಿ ಸಿಬಿಐ ಕೇಸು ದಾಖಲಿಸಿದೆ. ಐಎಫ್ ಗೆ ತರಬೇತಿಗಾಗಿ ನೀಡಲಾಗುವ ಪಿಲಾಟಸ್‌ ಪಿಸಿ 7 ವಿಮಾನ ಖರೀದಿಯ 2,895 ಕೋಟಿ ರೂ. ಮೊತ್ತದ ಡೀಲ್‌ ನಲ್ಲಿ ಅವ್ಯವಹಾರ ಆಗಿದೆ…

 • ವಿದೇಶಕ್ಕೆ ತೆರಳಲು ವಾದ್ರಾಗೆ ಕೋರ್ಟ್ ಗ್ರೀನ್ ಸಿಗ್ನಲ್; ಲಂಡನ್ ಗೆ ಹೋಗುವಂತಿಲ್ಲ!

  ನವದೆಹಲಿ: ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಉದ್ಯಮಿ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ವಿದೇಶಕ್ಕೆ ತೆರಳಲು ದೆಹಲಿ ಕೋರ್ಟ್ ಸೋಮವಾರ ಅನುಮತಿ ನೀಡಿದೆ. ಸಂಚಾರದ ದಿನಾಂಕ, ಸಮಯದ…

 • ED ಎದುರು ಇಂದು ಹಾಜರಾಗುವ ವಾದ್ರಾ; ನ್ಯಾಯಾಂಗದಲ್ಲಿ ಪೂರ್ಣ ವಿಶ್ವಾಸ

  ಹೊಸದಿಲ್ಲಿ : ಹಣಕಾಸು ಅಕ್ರಮ ಮತ್ತು ಲಂಡನ್‌ ಆಸ್ತಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ  ಸಮನ್ಸ್‌ ಪಡೆದಿರುವ ಉದ್ಯಮಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ರಾಬರ್ಟ್‌ ವಾದ್ರಾ ಅವರು ಇಂದು ಗುರುವಾರ ಜಾರಿ ನಿರ್ದೇಶನಾಲಯದ (ಇಡಿ)…

 • ವಾದ್ರಾ ನಿರೀಕ್ಷಣಾ ಜಾಮೀನು ರದ್ದು ಕೋರಿ ದಿಲ್ಲಿ ಹೈಕೋರ್ಟಿಗೆ ಜಾರಿ ನಿರ್ದೇಶನಾಲಯ

  ಹೊಸದಿಲ್ಲಿ : ಹಣಕಾಸು ಅಕ್ರಮ ಕೇಸಿಗೆ ಸಂಬಂಧಿಸಿ ರಾಬರ್ಟ್‌ ವಾದ್ರಾಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಕೋರಿ ಜಾರಿ ನಿರ್ದೇಶನಲಾಯ ದಿಲ್ಲಿ ಹೈಕೋರ್ಟ್‌ ಮೆಟ್ಟಲೇರಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ, ರಾಬರ್ಟ್‌ ವಾದ್ರಾ…

 • ರಾಬರ್ಟ್‌ ವಾದ್ರಾ ಪೆರುಗ್ವೆ ಎಡವಟ್ಟು!

  ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನದ ವೇಳೆ ಮತ ಹಾಕಿದ ಬೆರಳು ತೋರಿಸಿ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ, ಭಾರತದ ರಾಷ್ಟ್ರಧ್ವಜ ಇರುವ ಎಮೋಜಿಯ ಬದಲಿಗೆ ಪೆರುಗ್ವೆ ದೇಶದ ರಾಷ್ಟ್ರಧ್ವಜದ…

 • ದೇಗುಲದಲ್ಲಿ ವಾದ್ರಾಗೆ ಕೇಳಿಸಿದ್ದು ‘ಮೋದಿ ಮೋದಿ’ ನಾದ

  ದೇಗುಲ ಪ್ರವೇಶಿಸಿದಾಗ ಎಲ್ಲರಿಗೂ ಗಂಟೆಯ ನಾದ, ಓಂಕಾರಗಳು ಕೇಳಿಸಿದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೆ ಮಾತ್ರ ‘ಮೋದಿ, ಮೋದಿ’ ಎಂಬ ಘೋಷಣೆ ಕೇಳಿಸಿದೆ! ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಶುಕ್ರವಾರ ವಾದ್ರಾ ಅವರು ಮುಂಬಾ…

 • ರಾಬರ್ಟ್‌ ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ದಿಲ್ಲಿ ನ್ಯಾಯಾಲಯ

  ಹೊಸದಿಲ್ಲಿ : ಹಣ ಅಕ್ರಮ ಕೇಸಿನಲ್ಲಿ ದಿಲ್ಲಿ ನ್ಯಾಯಾಲಯ ಇಂದು ಸೋಮವಾರ ಪ್ರಿಯಾಂಕಾ ಗಾಂಧಿ ಪತಿ, ರಾಬರ್ಟ್‌ ವಾದ್ರಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಐದು ಲಕ್ಷ ರೂ. ವೈಯಕ್ತಿಕ ಬಾಂಡ್‌ ಮತ್ತು ಅದೇ ಮೊತ್ತದ ಭದ್ರತೆಯ…

 • ದಿಲ್ಲಿ ಹೈಕೋರ್ಟ್‌ಗೆ ವಾದ್ರಾ ಮೇಲ್ಮನವಿ

  ಹೊಸದಿಲ್ಲಿ: ಲಂಡನ್‌ನಲ್ಲಿ ಅಕ್ರಮ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕಾಂಗ್ರೆಸ್‌ ಕಾರ್ಯ ದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.  2002ರ ಹಣ ದುರ್ಬಳಕೆ ಕಾಯ್ದೆಯ…

 • ರಾಜಕೀಯ ಪ್ರವೇಶಿಸುವ ತರಾತುರಿಯಲ್ಲಿ ನಾನಿಲ್ಲ: ರಾಬರ್ಟ್‌ ವಾದ್ರಾ

  ಹೊಸದಿಲ್ಲಿ : ‘ರಾಜಕೀಯ ರಂಗಕ್ಕೆ ಧುಮುಕುವ ತರಾತುರಿಯಲ್ಲಿ ನಾನಿಲ್ಲ’  ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ಮತ್ತು ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಇಂದು ಸೋಮವಾರ ಹೇಳಿದ್ದಾರೆ. ನಿನ್ನೆಯಷ್ಟೇ ವಾದ್ರಾ…

 • ವಶೀಕೃತ ದಾಖಲೆಗಳ ಪ್ರತಿ ವಾದ್ರಾಗೆ ನೀಡಲು ಕೋರ್ಟ್‌ ನಿರ್ದೇಶ

  ಹೊಸದಿಲ್ಲಿ : ಹಣ ಅಕ್ರಮ ಕೇಸುಗಳಿಗೆ ಸಂಬಂಧಿಸಿ ಕಳೆದ ವರ್ಷ ರಾಬರ್ಟ್‌ ವಾದ್ರಾ ಕಚೇರಿ ಮೇಲೆ ದಾಳಿ ನಡೆಸಲಾದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದ್ದ ದಾಖಲೆ ಪತ್ರಗಳ ಸಾಫ್ಟ್ ಮತ್ತು ಹಾರ್ಡ್‌ ಪ್ರತಿಗಳನ್ನು  ವಾದ್ರಾಗೆ ಒದಗಿಸುವಂತೆ ದಿಲ್ಲಿ ಕೋರ್ಟ್‌ ಇಂದು ಸೋಮವಾರ…

 • ರಾಬರ್ಟ್‌ ವಾದ್ರಾ ರಾಜಕೀಯಕ್ಕೆ?

  ಹೊಸದಿಲ್ಲಿ: “ನನ್ನ ವಿರುದ್ಧದ ಕೇಸುಗಳೆಲ್ಲ ಮುಗಿದ ಮೇಲೆ ನಾನು ದೇಶದ ಜನರ ಸೇವೆಗೈಯ್ಯುವಲ್ಲಿ ದೊಡ್ಡ ಪಾತ್ರ ವಹಿಸ ಲೂಬಹುದು’ ಎಂದು ರಾಬರ್ಟ್‌ ವಾದ್ರಾ ಅವರು ಭಾನುವಾರ ಟ್ವೀಟ್‌ ಮಾಡಿದ್ದಾರೆ.  ಈ ಮೂಲಕ ಪತ್ನಿ ಪ್ರಿಯಾಂಕಾ ವಾದ್ರಾರ ಬಳಿಕ ತಾವು ಕೂಡ…

 • ದಾಖಲೆ ಕೋರಿ ಹೈಕೋರ್ಟ್‌ಗೆ ವಾದ್ರಾ ಅರ್ಜಿ

  ಹೊಸದಿಲ್ಲಿ: ಅಕ್ರಮ ಹಣಕಾಸು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರಾಬರ್ಟ್‌ ವಾದ್ರಾ ಅವರು ಪ್ರಕರಣ ಕುರಿತ ದಾಖಲೆಗಳನ್ನು ನೀಡುವಂತೆ ಇಡಿಗೆ ನಿರ್ದೇಶಿಸುವಂತೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ನ್ಯಾ| ಅರವಿಂದ್‌ ಕುಮಾರ್‌ ವಿಚಾರಣೆಯನ್ನು ಫೆ.25ಕ್ಕೆ ನಿಗದಿ ಮಾಡಿದ್ದಾರೆ.

 • ವಾದ್ರಾ ಕಂಪೆನಿಯ 4.62 ಕೋ. ರೂ. ಸ್ವತ್ತು ಮುಟ್ಟುಗೋಲು

  ಹೊಸದಿಲ್ಲಿ: ಹಲವು ಭೂ ಅಕ್ರಮ ಪ್ರಕರಣಗಳಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾಗೆ ಸಂಬಂಧಿಸಿದ ಬಿಕಾನೇರ್‌ನಲ್ಲಿರುವ ಭೂಮಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಈ ಸ್ವತ್ತಿನ…

 • ವಾದ್ರಾ- ತಾಯಿ ವಿಚಾರಣೆ

  ಜೈಪುರ: ರಾಜಸ್ಥಾನದ ಬಿಕಾನೇರ್‌ನ ಭೂ ಅಕ್ರಮ ಪ್ರಕರಣ ಸಂಬಂಧ ರಾಬರ್ಟ್‌ ವಾದ್ರಾ ಹಾಗೂ ಅವರ ತಾಯಿ ಮೌರೀನ್‌ ಮಂಗಳವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ತಮ್ಮ ಕಾರಿನಲ್ಲೇ ಪತಿ ವಾದ್ರಾ…

 • ಭೂ ಹಗರಣ: ಪ್ರಿಯಾಂಕಾ ಜತೆ ಜೈಪುರದಲ್ಲಿ ED ತನಿಖೆಗೆ ಹಾಜರಾದ ವಾದ್ರಾ

  ಜೈಪುರ : ರಾಜಸ್ಥಾನದ ಗಡಿ ಜಿಲ್ಲೆಯಾಗಿರುವ ಬಿಕಾನೇರ್‌ ನಲ್ಲಿ ಭೂ ಕಬಳಿಕೆ ಹಗರಣದ ಬಗೆಗಿನ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ರಾಬರ್ಟ್‌ ವಾದ್ರಾ ಅವರಿಂದು ಜೈಪುರದಲ್ಲಿನ ED ವಲಯ ಕಾರ್ಯಾಲಯಕ್ಕೆ…

 • ಭಂಡಾರಿ ನಂಟಿನ ಬಗ್ಗೆ ವಾದ್ರಾಗೆ ಪ್ರಶ್ನೆಗಳ ಮಳೆ

  ಹೊಸದಿಲ್ಲಿ: ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ರಾಬರ್ಟ್‌ ವಾದ್ರಾ ಅವರ ವಿಚಾರಣೆ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಶನಿವಾರವೂ ನಡೆಯಿತು.  ಬುಧವಾರ ಮತ್ತು ಗುರುವಾರ 11 ಗಂಟೆ ವಿಚಾರಣೆ ನಡೆಸಿದ್ದ  ಇ.ಡಿ, ಗುರುವಾರದ ವಿಚಾರಣೆಯನ್ನು ವಾದ್ರಾ…

 • ಹಣಕಾಸು ಅಕ್ರಮ: ಮೂರನೇ ಬಾರಿ ED ತನಿಖೆಗೆ ಹಾಜರಾದ ರಾಬರ್ಟ್‌ ವಾದ್ರಾ

  ಹೊಸದಿಲ್ಲಿ : ರಾಜಕೀಯ ಪ್ರಭಾವದ ಪರಿಣಾಮವಾಗಿ ಕೇವಲ ಹತ್ತೇ ವರ್ಷಗಳಲ್ಲಿ ಒಂದು  ಸಾವಿರ ಕೋಟಿ ರೂ. ಆಸ್ತಿಪಾಸ್ತಿಯ ಒಡೆಯರಾಗಿದ್ದಾರೆ ಎನ್ನಲಾಗಿರುವ ರಾಬರ್ಟ್‌ ವಾದ್ರಾ (ಪ್ರಿಯಾಂಕಾ ಗಾಂಧಿ ಅವರ ಪತಿ) ಮೂರನೇ ಬಾರಿಯಾಗಿ ಇಂದು ಬೆಳಗ್ಗೆ 10.45ರ ಸುಮಾರಿ ಜಾರಿ…

 • ಸತತ 2ನೇ ದಿನವೂ ವಾದ್ರಾ ವಿಚಾರಣೆ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಹೃದಯ ಭಾಗದ ಜಾಮ್‌ ನಗರ್‌ ಕಟ್ಟಡದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಗುರುವಾರ ಇಬ್ಬರು ಗಣ್ಯ ವ್ಯಕ್ತಿಗಳ ವಿಚಾರಣೆ ನಡೆಯಿತು. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್‌ ವಾದ್ರಾ ಹಾಗೂ ಕೇಂದ್ರದ…

ಹೊಸ ಸೇರ್ಪಡೆ