Rowdy

 • ಕುಟಿಲ ಪ್ರೇಮಕ್ಕೆ ರೌಡಿ ಬಲಿ

  ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಹತ್ಯೆಗೆ ಪ್ರಿಯಕರನ ಜತೆ ಸೇರಿಕೊಂಡು ಪರಿಚಯಸ್ಥ ಯುವತಿಯೊಬ್ಬಳು ಲಂಡನ್‌ನಲ್ಲೇ ಕುಳಿತು ಸಂಚು ರೂಪಿಸಿದ್ದಳು ಎಂಬುದು ಸಿಸಿಬಿ ಪೊಲೀಸರ ತನಿಖೆಯಿಂದ ಸಾಬೀತಾಗಿದ್ದು, ಕೊಲೆಗೆ ಹಳೇ ದ್ವೇಷ ಹಾಗೂ ಪ್ರೀತಿಗೆ ನಿರಾಕರಣೆಯೇ ಕಾರಣ ಎಂದು ತಿಳಿದು…

 • ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ

  ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಭೀಕರ ಹತ್ಯೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಪೊಲೀಸರು ಭಾನುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ 150ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ. ಇತ್ತೀಚೆಗೆ ಪಶ್ಚಿಮ ವಲಯದಲ್ಲಿ ರೌಡಿಗಳು ಹೆಚ್ಚು ಸಕ್ರಿಯರಾಗಿದ್ದರು. ಅಲ್ಲದೆ,…

 • ಧರ್ಮಗ್ರಂಥ ಕಂಡು ಸತ್ಯ ಹೇಳಿದ ರೌಡಿ

  ಅದು 2010. ಆತ ದುಬೈನಿಂದ ವಾಪಸ್‌ ಬಂದು ಕೆಲವೇ ದಿನಗಳಾಗಿತ್ತು. ಮಗಳೆಂದರೆ ಪ್ರಾಣ. ಧರೆಯ ಸಂತೋಷವನ್ನು ಆಕೆಯ ಬೊಗಸೆಗೆ ತಂದಿಡುವಷ್ಟು ಪ್ರೀತಿ. ದುಬೈನಿಂದ ತಂದಿದ್ದ ಉಡುಗೊರೆಗಳನ್ನು ಮಗಳಿಗೆ ನೀಡಿ ಸಂಭ್ರಮಿಸಿದ್ದ. ಕುಟುಂಬದ ಜತೆ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಿದ್ದ….

 • ಬೆಂಗಳೂರಿನಲ್ಲಿ ರೌಡಿ ಮುಲಾಮ ಬಂಧನ; ನೂರಾರು ಕೋಟಿ ಆಸ್ತಿಯ ಒಡೆಯ!

  ಬೆಂಗಳೂರು: ಸಿಸಿಬಿ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ  ಕಾರ್ಯಾಚರಣೆ ನಡೆಸಿ ರೌಡಿ ಮುಲಾಮನನ್ನು ಬಂಧಿಸಿದ್ದಾರೆ. ಕುಖ್ಯಾತ ರೌಡಿ ಬಲರಾಮನ ಸಹಚರನಾಗಿದ್ದ  ಮುಲಾಮ ಅಲಿಯಾಸ್‌ ಲೋಕೇಶ್‌‌ನನ್ನು ಮುಂಬಯಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ. ಮುಲಾಮನ…

 • ಇಬ್ಬರು ರೌಡಿಗಳ ಮೇಲೆ ಫೈರಿಂಗ್‌

  ಕಲಬುರಗಿ: ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಗಳಿಬ್ಬರ ಮೇಲೆ ಪೊಲೀಸರು ಶುಕ್ರವಾರ ಬೆಳಗ್ಗೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಈ ರೌಡಿಗಳು ಗುರುವಾರ ವ್ಯಕ್ತಿಯೊಬ್ಬನನ್ನು ಅಪಹರಿಸಿ ಲಕ್ಷ ರೂ. ಬೇಡಿಕೆಯಿಟ್ಟಿದ್ದಲ್ಲದೇ ರಸ್ತೆಯಲ್ಲಿ ಕೆಲವರನ್ನು…

 • ಮತ್ತೂಮ್ಮೆ ಬಾಲ ಬಿಚ್ಚಿದ್ರೆ ಹುಷಾರ್‌!

  ಕಲಬುರಗಿ: ಏನೋ ನೀನು ರೌಡಿನಾ? ಕೈಯಲ್ಲಿ ಖಡ್ಗ ಯಾಕೋ ಬೇಕು ನಿನಗೆ? ಇದೇನು ಇಷ್ಟುದ್ದ ಕೂದಲು? ಬಾರೋ ಇಲ್ಲಿ, ಮತ್ತೂಮ್ಮೆ ಬಾಲ ಬಿಚ್ಚಿದ್ರೆ ಹುಷಾರ್‌ಎಂದು ನಗರದ ರೌಡಿಗಳಿಗೆ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ್‌ ನೇತೃತ್ವದಲ್ಲಿ ಪೊಲೀಸರು…

 • ರೌಡಿಗಳಿಗೆ ಪೊಲೀಸರ ಗುಂಡಿನುತ್ತರ

  ಕಲಬುರಗಿ: ರೌಡಿಗಳನ್ನು ಸಂಪೂರ್ಣ ಹೆಡೆಮುರಿಯಲು ಸನ್ನದ್ಧರಾಗಿರುವ ಪೊಲೀಸರು ಬಂದೂಕಿನಿಂದ ಸದ್ದು ಮಾಡುವುದನ್ನು ನಿರಂತರವಾಗಿ ಮುಂದುವರಿಸಿದ್ದು, ಪ್ರಸಕ್ತ ವರ್ಷದಲ್ಲಿಯೇ ಒಟ್ಟು ಎಂಟು ಸಲ ರೌಡಿಗಳ ಹಾಗೂ ಪೊಲೀಸ್‌ರ ನಡುವೆ ಗುಂಡಿನ ಕಾಳಗ ನಡೆದಿದೆ. ವರ್ಷದ ಹಿಂದೆ ರಾಮ ಮಂದಿರ ವೃತ್ತ, ಆಳಂದ…

 • ನನ್ನತ್ರ ಯಾವ ಲಾಬಿಯೂ ನಡೆಯಲ್ಲ: ರೆಡ್ಡಿ ಖಡಕ್‌ ವಾರ್ನಿಂಗ್‌ 

  ಬೆಂಗಳೂರು : ಚುನಾವಣಾ ಹೊಸ್ತಿಲಲ್ಲಿ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಆರ್‌.ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ವಿಕಾಸಸೌಧದಲ್ಲಿ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು. ವಿಶೇಷವೆಂದರೆ ಪಾರದರ್ಶಕತೆಯನ್ನು ತೋರುವುದಕ್ಕಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಧ್ಯಮ ಪ್ರತಿನಿಧಿಗಳಿಗೂ…

 • SI ಮೇಲೆ ಮಚ್ಚು:ಕತ್ತು ಕೊಯ್ದುಕೊಂಡು ರೌಡಿ ನದೀಮ್‌ ಹೈಡ್ರಾಮಾ

  ಬೆಂಗಳೂರು: ಮಫ್ತಿಯಲ್ಲಿ ಕಾರ್ಯಾಚರಣೆಯಲ್ಲಿದ್ದ ಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಪುಡಿ ರೌಡಿ ನದೀಮ್‌ ಟಿವಿ 9 ಕಚೇರಿಗೆ ಬಂದು ಹೈಡ್ರಾಮಾ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.  ಟಿವಿ 9 ಕಚೇರಿಯ ಎದುರು ಕತ್ತನ್ನು ಬ್ಲೇಡ್‌ನಿಂದ…

 • ಬೆಂಗಳೂರು:ರೌಡಿಗಳ ಅಟ್ಟಹಾಸ;ಎಸ್‌ಐ ಮೇಲೆ ಮಚ್ಚಿನ ದಾಳಿ 

  ಬೆಂಗಳೂರು: ನಗರದಲ್ಲಿ  ಪುಡಿ ರೌಡಿಗಳು ಮತ್ತೆ ಅಟ್ಟಹಾಸಗೈದಿದ್ದು, ಎಸ್‌ಐ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.  ಗುರುವಾರ ಉಮರ್‌ ಎಂಬ ರೌಡಿ ಶೀಟರ್‌ನ ಹತ್ಯೆಗೆ ಸ್ಕೆಚ್‌ ಹಾಕಿದ್ದ ರೌಡಿ  ನದೀಂ ಗ್ಯಾಂಗನ್ನು  ಡಿಜೆ ಹಳ್ಳಿ ಠಾಣೆಯ ಎಸ್‌ಐ ನಯಾಝ್ ಅಹಮದ್‌ ತಡೆಯಲು…

ಹೊಸ ಸೇರ್ಪಡೆ