SIT

 • 1 ಕೋಟಿ ನಗದು ಮಿತಿಗೆ ಎಸ್‌ಐಟಿ ಸಲಹೆ

  ಅಹಮದಾಬಾದ್‌: ಕಪ್ಪು ಹಣದ ಮೇಲಿನ ವಿಶೇಷ ತನಿಖಾ ತಂಡ (ಎಸ್‌ಐಟಿ) ನಗದು ಹೊಂದುವ ಮಿತಿಯನ್ನು 1 ಕೋಟಿ ರೂ.ಗೆ ನಿಗದಿಸುವಂತೆ ಸಲಹೆ ಮಾಡಿದೆ. ಈ ಹಿಂದೆ ಎಸ್‌ಐಟಿ 20 ಲಕ್ಷ ರೂ.ಗೆ ಮಿತಿಗೊಳಿಸುವಂತೆ ಹೇಳಿತ್ತು. ಈ ಮಿತಿಗಿಂತ ಹೆಚ್ಚಿರುವ…

 • ಸಿಎಂ ಔತಣಕೂಟ: ಒಟ್ಟಿಗೆ ಊಟ ಮಾಡಿದ ಎಚ್‌ಡಿಕೆ, ಸಿದ್ದು, ಬಿಎಸ್‌ವೈ!

  ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಪ್ರತೀ ಹಂತದಲ್ಲಿ ವಿರೋಧಿಸಿ ಸಮರವನ್ನೇ ಸಾರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ರಾಜಕೀಯ ವೈರಿಗಳಾದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭೋಜನ ಸವಿದಿದ್ದಾರೆ.  ಮುಖ್ಯಮಂತ್ರಿ ಎಚ್‌ಡಿಕೆ ಅವರು ಎಲ್ಲಾ ಶಾಸಕರಿಗಾಗಿ…

 • ನಾಲ್ವರು ವಿಚಾರವಾದಿಗಳ ಭದ್ರತೆಗೆ ಎಸ್‌ಐಟಿ ಸಲಹೆ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ರಾಜ್ಯದ 4 ಮಂದಿ ವಿಚಾರವಾದಿಗಳ ಹತ್ಯೆಗೆ ಸಂಚು ರೂಪಿಸಿದ ವಿಚಾರ ಬಹಿರಂಗಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಚಾರವಾದಿಗಳಿಗೆ ಶಸ್ತ್ರ ಸಜ್ಜಿತ ಸಿಬ್ಬಂದಿಯನ್ನೊಳಗೊಂಡ ಭದ್ರತೆ ನೀಡುವ ಸಲಹೆಯೊಂದಿಗೆ ಎಸ್‌ಐಟಿ ಸರ್ಕಾರಕ್ಕೆ ಪತ್ರ ಬರೆದಿದೆ….

 • ಗೌರಿ ಹತ್ಯೆ ತನಿಖೆ: SITಯಿಂದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ವಿಚಾರಣೆ 

  ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪರಶುರಾಮ ವಾಗ್ಮೋರೆ ಕುಟುಂಬದ ಸದಸ್ಯರಿಗೆ ಹಣಕಾಸು ನೆರವು ಕೋರಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ವಿಜಯಪುರ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್‌ ಮಠ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. …

 • ಗೌರಿ ಹತ್ಯೆ ರೂವಾರಿ ವಾಗ್ಮೋರೆ ಬಂಧನ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಮತ್ತೂಂದು ಸ್ವರೂಪ ಪಡೆದಿದ್ದು, ಎಸ್‌ಐಟಿ ಅಧಿಕಾರಿಗಳು ವಿಜಯಪುರ ಜಿಲ್ಲೆ ಸಿಂಧಗಿಯಲ್ಲಿ ಬಂಧಿಸಿರುವ ಪರಶುರಾಮ್‌ ವಾಗ್ಮೋರೆ ಸಂಚಿನ ರೂವಾರಿ ಎಂಬುದು ಬಹಿರಂಗ ಗೊಂಡಿದೆ. ಜತೆಗೆ ಆತನೇ ಗೌರಿ ಲಂಕೇಶ್‌ಗೆ ಗುಂಡಿಕ್ಕಿದ ಶೂಟರ್‌…

 • ಗೌರಿ ಹತ್ಯೆ: ನಾಲ್ವರು ಮತ್ತೆ ಎಸ್‌ಐಟಿ ವಶಕ್ಕೆ  

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ಎಸ್‌ಐಟಿ ಕಸ್ಟಡಿ ಅವಧಿಯನ್ನು ಜೂ. 14ರವರೆಗೆ ವಿಸ್ತರಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿಗಳಾದ ಪ್ರವೀಣ್‌, ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಮತ್ತು ಮನೋಹರ್‌ ಅವರ 10 ದಿನಗಳ ಪೊಲೀಸ್‌…

 • ಹೊಟ್ಟೆ ಮಂಜ ಎಸ್‌ಐಟಿ ವಶಕ್ಕೆ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜನನ್ನು ವಿಶೇಷ ತನಿಖಾ ತಂಡ ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ. ಆದರೆ, ಮೊದಲ ಆರೋಪಿ ಈತನಲ್ಲ ಎಂದಿದೆ. ಎಸ್‌ಐಟಿ ತಂಡದ ವಶದಲ್ಲಿರುವ ಮದ್ದೂರಿನ ಹೊಟ್ಟೆ ಮಂಜ ಹತ್ಯೆ…

 • ಎಸ್‌ಐಟಿ ಲೋಯಾ ಸಾವಿನ ತನಿಖೆ ನಡೆಸಲಿ: ಪ್ರತಿಪಕ್ಷಗಳು

  ನವದೆಹಲಿ: ಸಿಬಿಐ ನ್ಯಾಯಾಧೀಶ ಬಿ.ಎಚ್‌.ಲೋಯಾ ಸಾವು ಪ್ರಕರಣವನ್ನು ಕೋರ್ಟ್‌ ನಿರ್ದೇಶಿತ ಎಸ್‌ಐಟಿ ತನಿಖೆಗೆ ನೀಡಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಂಸದರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಮನವಿ ಮಾಡಿದ್ದಾರೆ. ಸಿಬಿಐ ಅಥವಾ ಎನ್‌ಐಎ ಮೇಲೆ ಯಾವುದೇ ವಿಶ್ವಾಸವಿಲ್ಲ. ಸುಪ್ರೀಂಕೋರ್ಟ್‌ ನೇತೃತ್ವದಲ್ಲಿ ಆಯ್ದ…

 • ವಿಪಕ್ಷಗಳ ವಿರುದ್ಧ ಎಸ್‌ಐಟಿ ಅಸ್ತ್ರ: ಎಚ್‌ಡಿಕೆ ಆಕ್ರೋಶ

  ಕೊಪ್ಪಳ: ಕಾಂಗ್ರೆಸ್‌ ಸರ್ಕಾರವು ಮುಗಿದ ಕೇಸ್‌ಗಳನ್ನು ಪುನಃ ಓಪನ್‌ ಮಾಡಿಸಿ ವಿಪಕ್ಷಗಳ ವಿರುದ್ಧ ಎಸ್‌ಐಟಿ ಅಸ್ತ್ರ ಬಳಕೆ ಮಾಡಲು ಮುಂದಾಗಿದೆ. ಈ ದ್ವೇಷದ ರಾಜಕಾರಣ ನಮ್ಮ ಮುಂದೆ ನಡೆಯಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿಬಿಐ ಮುಕ್ತಾಯ ಮಾಡಿದ್ದ…

 • ಅಕ್ರಮ ಅದಿರು ಎಸ್‌ಐಟಿ ತನಿಖೆ:ಸಂಪುಟ ಉಪಸಮಿತಿ ಶಿಫಾರಸು

  ಬೆಂಗಳೂರು: ರಾಜ್ಯದ ಬೇಲೇಕೇರಿ ಮತ್ತು ನವಮಂಗಳೂರು ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣವನ್ನು ಎಸ್‌ ಐಟಿ ತನಿಖೆಗೆ ವಹಿಸುವುದರ ಜತೆಗೆ, ದೇಶದ ವಿವಿಧ ಬಂದರುಗಳಿಂದ ರಾಜ್ಯದ ಅದಿರನ್ನು ವಿದೇಶಗಳಿಗೆ ಅಕ್ರಮವಾಗಿ ರಫ್ತು ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ…

 • ಗೌರಿ ಹಂತಕರು ಯಾರೆಂದು ಗೊತ್ತಾಗಿದೆ, ಶೀಘ್ರ ಬಹಿರಂಗ; ರೆಡ್ಡಿ

  ಚಿಕ್ಕಬಳ್ಳಾಪುರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಮುಕ್ತಾವಾಗಿದ್ದು, ಗೌರಿ ಹಂತಕರು ಯಾರೆಂದು ಗೊತ್ತಾಗಿದೆ. ಶೀಘ್ರದಲ್ಲೇ ಆರೋಪಿಗಳು ಯಾರೆಂಬುದನ್ನು ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,…

 • ಗೌರಿ ಹತ್ಯೆ: 3 ಬಾರಿ ದ.ಕ.ಕ್ಕೆ ಬಂದ ಎಸ್‌ಐಟಿ

  ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣ ಕುರಿ ತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಸನಾತನ ಸಂಸ್ಥೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಇದರ ಜಾಡು ಹಿಡಿದು ಪೊಲೀಸರು ಮೂರು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೂ ಬಂದು…

 • ರಾಜಕೀಯ ಒತ್ತಡ ಹೇರಿ ಸನಾತನ ಸಂಸ್ಥೆ ವಿರುದ್ದ ಷಡ್ಯಂತ್ರ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಯಾವತ್ತೂ ಸನಾತನ ಸಂಸ್ಥೆ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬರೆದಿಲ್ಲ ಹಾಗೂ ಎಲ್ಲಿಯೂ ಮಾತನಾಡಿಲ್ಲ. ಗೌರಿ ನಂಟು ನಕ್ಸಲರೊಂದಿಗೆ ಇತ್ತು. ಆದಾಗ್ಯೂ ಕೆಲ ಪೂರ್ವಗಾಮಿ ಶಕ್ತಿಗಳು, ಈ ಹತ್ಯೆಯನ್ನು ಸನಾತನ ಸಂಸ್ಥೆಯನ್ನು ಗುರಿಯಾಗಿಟ್ಟುಕೊಂಡು ತನಿಖೆ ನಡೆಸುವಂತೆ ರಾಜಕೀಯ ಒತ್ತಡ…

 • ಗೌರಿ ಹತ್ಯೆಗೂ ಮುನ್ನ ಪ.ಘಟ್ಟದಲ್ಲಿ ರಹಸ್ಯ ಸಭೆ

  ಬೆಂಗಳೂರು: ಕೆಲವು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ಗೌರಿ ಲಂಕೇಶ್‌, ತನ್ನ ಹತ್ಯೆಯಾಗುವ ಮೂರು ತಿಂಗಳ ಮೊದಲು ಪಶ್ಚಿಮ ಘಟ್ಟದ ರಹಸ್ಯ ಸ್ಥಳವೊಂದರಲ್ಲಿ ನಕ್ಸಲ್‌ ನಾಯಕರ ಜತೆ ಗೌಪ್ಯ ಸಭೆ ನಡೆಸಿರುವುದು ವಿಶೇಷ ತನಿಖಾ ತಂಡದ (ಎಸ್‌ಐಟಿ)…

 • ಹತ್ಯೆಗೂ ಮುನ್ನ ಮಧು, ಕಲ್ಪನಾ ಜತೆ ಗೌರಿ ಮಾತುಕತೆ

  ಬೆಂಗಳೂರು: ಹತ್ಯೆಯಾಗುವುದಕ್ಕೂ ಮೊದಲು ಪತ್ರಕರ್ತೆ ಗೌರಿ ಲಂಕೇಶ್‌ ಅವರು ತಮ್ಮ ಕಚೇರಿಯಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ಜತೆ ನಾಲ್ಕೈದು ಗಂಟೆಗಳ ಕಾಲ ಚರ್ಚಿಸಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಬಹಿರಂಗಗೊಂಡಿದೆ. ಗೌರಿ ಲಂಕೇಶ್‌ ಅವರ ಜತೆ ಮಾತನಾಡಿದವರನ್ನು ಲಿಂಗರಾಜ ಪುರಂನ ಮಧು ಮತ್ತು…

 • ಎಸ್‌ಐಟಿಯಿಂದಲೇ ತನಿಖೆ: ಸಿಎಂ 

  ಬಳ್ಳಾರಿ: “ರಾಜ್ಯ ಪೊಲೀಸರ ವಿಶೇಷ ತನಿಖಾ ದಳವೇ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆನ್ನುವ ನಿಯಮವಿಲ್ಲ. ಸಿಬಿಐಗೆ ವಹಿಸುವಂತೆ ಯಾರಿಂದಲೂ ಬೇಡಿಕೆಯೂ ಬಂದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮಂಗಳವಾರ…

 • ಗೌರಿ ಚಿಂತನೆಗಳು ಸಾಯೋದಿಲ್ಲ: ಗೌರಿ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೋಮವಾರ ನಾಡಿನ ವಿವಿಧ ಪ್ರಗತಿಪರ, ವಿದ್ಯಾರ್ಥಿ, ದಲಿತ, ರೈತಪರ ಸಂಘಟನೆಗಳು ಮೆಜೆಸ್ಟಿಕ್ ರೈಲ್ವಿ ನಿಲ್ದಾಣ ಬಳಿ ಬೃಹತ್ ಪ್ರತಿರೋಧ ಸಮಾವೇಶಕ್ಕೆ ಚಾಲನೆ ನೀಡಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನಾ ಸಮಾವೇಶ…

 • ಗೌರಿ ಹತ್ಯೆ ತನಿಖೆ ಚುರುಕು; ಟೋಲ್ ಗೇಟ್ ಸಿಸಿಟಿವಿ ಡಿವಿಆರ್ ವಶಕ್ಕೆ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಸೋಮವಾರ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಟೋಲ್ ಗೇಟ್ ಗಳಲ್ಲಿರುವ ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಅಲ್ಲದೇ ತನಿಖೆಯನ್ನು ಮತ್ತಷ್ಟು…

 • ಗೌರಿ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ ನಾಳೆ

  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದೇ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ವೇ ನಡೆಸಬೇಕು ಎಂದು ಗೌರಿ ಲಂಕೇಶ್‌ ಹತ್ಯೆ ವಿರೋಧಿ ಹೋರಾಟ ವೇದಿಕೆ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ…

 • ಚಿನ್ನ ಜಪ್ತಿ ಮಾಡಿ ಜಾಗ ಕೊಂಡವರಿಗೆ SIT ನೇತೃತ್ವ! ಕುಮಾರಸ್ವಾಮಿ ಕಿಡಿ

  ಬೆಂಗಳೂರು: 1.5 ಕೆಜಿ ಚಿನ್ನ ಜಪ್ತಿ ಮಾಡಿ ಬಾಣಸವಾಡಿಯಲ್ಲಿ ಜಾಗ ಖರೀದಿಸಿದ ವ್ಯಕ್ತಿಗೆ ರಾಜ್ಯ ಸರ್ಕಾರ ಎಸ್ಐಟಿ ನೇತೃತ್ವ ವಹಿಸಿರುವುದಾಗಿ ಗಂಭೀರವಾಗಿ ಆರೋಪಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಇಂಥವರಿಂದ ಹತ್ಯೆ ಕೇಸ್ ನ ತನಿಖೆ ನಡೆಸುವುದು ಸರಿನಾ? ಎಂದು…

ಹೊಸ ಸೇರ್ಪಡೆ