Sabarimala

 • ಶಬರಿಮಲೆ ವಿವಾದ: ಪ್ರವೇಶಕ್ಕೆ ಅನುಮತಿ ಇಲ್ಲ

  ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ಮತ್ತು ರಕ್ಷಣೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತಕ್ಷಣವೇ ಆದೇಶ ನೀಡಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ. ಹೋರಾಟಗಾರ್ತಿಯರಾಗಿರುವ ಬಿಂದು ಅಮ್ಮಿಣಿ ಮತ್ತು ಎಸ್‌.ಫಾತಿಮಾ ಎಂಬುವರು ಈ ಅರ್ಜಿ ಸಲ್ಲಿಕೆ…

 • ಶಬರಿಮಲೆ: 20 ದಿನಗಳಲ್ಲಿ 69.39 ಕೋಟಿ ರೂ. ಆದಾಯ

  ಶಬರಿಮಲೆ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯವು ಯಾತ್ರೆ ಆರಂಭವಾದ ಕೇವಲ 20 ದಿನಗಳಲ್ಲಿ ಬರೋಬ್ಬರಿ 69.39 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ಸಾಲಿನ ಈ ಅವಧಿಯಲ್ಲಿ 41.84 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಈ ಬಾರಿ ಆದಾಯದಲ್ಲಿ…

 • ಅಯ್ಯಪ್ಪ ಸನ್ನಿಧಾನ ಪ್ರವೇಶಿಸುವ ಮಹಿಳೆಗೆ ರಕ್ಷಣೆ ಬೇಕು

  ಹೊಸದಿಲ್ಲಿ: ಶಬರಿಮಲೆಗೆ ಆಗಮಿಸುವ ಎಲ್ಲ ವಯೋಮಾನದ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಬಿಂದೂ ಅಮ್ಮಿನಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಎಲ್ಲ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂಬ 2018ರ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿಲ್ಲ. ಆದ್ದರಿಂದ…

 • ಶಬರಿಮಲೆ ಸನ್ನಿಧಿಯ ಹೋಟೆಲ್‌ಗ‌ಳ ಮೇಲೆ ನಿಗಾ

  ಶಬರಿಮಲ: ಶಬರಿಮಲೆ ಸನ್ನಿಧಿಯ ಹೋಟೆಲ್‌ಗ‌ಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಹಳಸಲು ಆಹಾರ ನೀಡಿದರೆ, ದುಬಾರಿ ದರ ವಿಧಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಎಚ್ಚರಿಕೆ ನೀಡಿದೆ. ಇಲ್ಲಿನ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳ ಪ್ರತಿ ಸಿಬ್ಬಂದಿ…

 • ಪಂಪೆಯಲ್ಲಿ ಕನ್ನಡಿಗರಿಗೆ ಬೃಹತ್‌ ಭೋಜನಾಲಯ

  ಕುಂದಾಪುರ: ಎರಡು ತಿಂಗಳ ಶಬರಿಮಲೆ ಯಾತ್ರಾ ಋತು ನ. 15ರಂದು ಆರಂಭ ಗೊಂಡಿದ್ದು, ಕರುನಾಡಿನ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಭೋಜನಾಲಯ ಸಹಿತ ಕೆಲವೊಂದು ಸೌಲಭ್ಯಗಳನ್ನು ಕೇರಳ ಸರಕಾರ ಒದಗಿಸಿದೆ. ಕಳೆದ ವರ್ಷ ಇದ್ದ ಗೊಂದಲ ಸ್ವಲ್ಪ ಮಟ್ಟಿಗೆ…

 • ಶಬರಿಮಲೆಗೆ 3 ಕೋಟಿ ರೂ. ಆದಾಯ

  ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮೊದಲ ದಿನ ಅಂದರೆ ನ.16ರಂದು 3.30 ಕೋಟಿ ರೂ. ಆದಾಯ ಬಂದಿದೆ. ಈವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಕ್ಷೇತ್ರ ದರ್ಶನ ಮಾಡಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ 1.28 ಕೋಟಿ…

 • ಅಯ್ಯಪ್ಪ ಮಾಲಾಧಾರಿಗಳ ಕಠಿಣ ವ್ರತ ಹೇಗಿರುತ್ತೆ ಗೊತ್ತಾ?

  ಮಣಿಪಾಲ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಂದಿರದ ಬಾಗಿಲು ಮತ್ತೆ ತೆರೆಯಲಾಗಿದೆ. ಮಂಡಲ ಪೂಜೆಗಾಗಿ ಬೆಟ್ಟ ಹತ್ತಿ ಬಂದ ಭಕ್ತರಿಗೆ ಇನ್ನೆರಡು ತಿಂಗಳ ಕಾಲ ಶಬರಿ ಗಿರಿ ವಾಸ ದರ್ಶನ ನೀಡುತ್ತಾರೆ. ಕೇರಳ, ಕರ್ನಾಟಕ,ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ…

 • ಶಬರಿಮಲೆಗೆ ಯುವತಿಯರ ಪ್ರವೇಶ; ತೃಪ್ತಿ ದೇಸಾಯಿಗೆ ಕೇರಳ ಸರ್ಕಾರ, ಸಿಪಿಎಂ ಹೇಳಿದ್ದೇನು?

  ತಿರುವನಂತಪುರಂ:ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ 2018ರ ಸೆಪ್ಟಂಬರ್ 28ರಂದು ತೀರ್ಪು ನೀಡಿದ್ದು, ಈ ಬಗ್ಗೆ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತಪೀಠಕ್ಕೆ ವರ್ಗಾಯಿಸಿದೆ. ಆದರೆ ಇದೀಗ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬೇಕೆಂಬ ವಿಚಾರದಲ್ಲಿ…

 • ಶಬರಿಮಲೆ ಪ್ರವೇಶ ನಿರಾಕರಣೆ ವಿಷಾದನೀಯ: ಸಾಂವಿಧಾನಿಕ ಪೀಠದ ಇಬ್ಬರು ಸದಸ್ಯರ ಪ್ರತ್ಯೇಕ ತೀರ್ಪು

  ನವದೆಹಲಿ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡದೇ ಇರುವ ವಿಚಾರ ನಿಜಕ್ಕೂ ವಿಷಾದನೀಯ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮತ್ತಿಬ್ಬರು ಸದಸ್ಯರಾಗಿರುವ ನ್ಯಾ.ಆರ್‌.ಎಫ್.ನಾರಿಮನ್‌ ಮತ್ತು ಡಿ.ವೈ.ಚಂದ್ರಚೂಡ್‌ ಪ್ರತಿಪಾದಿಸಿದ್ದಾರೆ. ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ಯಾಕೆ…

 • ಇಂದು ಶಬರಿ ತೀರ್ಪು : ಕೇರಳದಲ್ಲಿ ಕುತೂಹಲ, ಭಾರೀ ಭದ್ರತೆ

  ಹೊಸದಿಲ್ಲಿ/ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಬೇಕು ಎಂದು ನೀಡಿರುವ ತೀರ್ಪಿಗೆ ಮೇಲ್ಮನವಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ತೀರ್ಮಾನವನ್ನು ಗುರುವಾರ ಸುಪ್ರೀಂ ಕೋರ್ಟ್‌ ಪ್ರಕಟಿಸಲಿದೆ. ಇದರ ಜತೆಗೆ ಕೇರಳದಲ್ಲಿ ಆತಂಕದ ವಾತಾವರಣವೂ ನಿರ್ಮಾಣವಾಗಿದೆ. ಶಬರಿಮಲೆಗೆ ಎಲ್ಲಾ ವಯೋಮಾನದವರು…

 • ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಶಬರಿಮಲೆ ಪಾವಿತ್ರ್ಯ ರಕ್ಷ ಣೆಗೆ ಪಾದಯಾತ್ರೆ

  ಕುಂಬಳೆ: ಎಲ್ಲರ ಸಮ್ಮತಿಯೊಂದಿಗೆ ಲೋಕಕಲ್ಯಾಣಾರ್ಥ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣವಾಗಲಿ ಮತ್ತು ಶ್ರೀ ಶಬರಿಮಲೆಯ ಪಾವಿತ್ರ್ಯಕ್ಕೆ ಚ್ಯುತಿ ಬರಬಾರದೆಂಬ ಸಂಕಲ್ಪದೊಂದಿಗೆ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿ ಯಿಂದ ಶ್ರೀ ಶಬರಿಮಲೆಗೆ ಸೆ.18ರಂದು ಹಿರಿಯ ಗುರುಸ್ವಾಮಿ ರಾಜಪ್ಪ…

 • ಶಬರಿಮಲೆ ವಿಚಾರ ಪ್ರಸ್ತಾವಿಸಿಯೇ ಸಿದ್ಧ

  ತಿರುವನಂತಪುರಂ: ಚುನಾವಣಾ ಪ್ರಚಾರದ ವೇಳೆ ಶಬರಿ ಮಲೆ ವಿವಾದವನ್ನು ಪ್ರಸ್ತಾವಿಸುವಂತಿಲ್ಲ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಕ್ಯಾರೇ ಎನ್ನುತ್ತಿಲ್ಲ. ಪ್ರಚಾರದಲ್ಲಿ ಈ ವಿಚಾರ ಪ್ರಸ್ತಾವಿಸಿಯೇ ಸಿದ್ಧ ಎಂದು ಎರಡೂ ಪಕ್ಷಗಳು ಪಟ್ಟು…

 • ದೇಗುಲ ದರ್ಶನ: ಇಂದಿನಿಂದ 5 ದಿನ ಅಯ್ಯಪ್ಪ ದರ್ಶನ

  ತಿರುವನಂತಪುರ: ತಿಂಗಳ ಪೂಜಾ ಕೈಂಕರ್ಯಗಳಿಗಾಗಿ ಶಬರಿಮಲೆ ಅಯ್ಯಪ್ಪ ದೇಗುಲ ಫೆ. 12ರಿಂದ 16ರ ವರೆಗೆ ಐದು ದಿನ ತೆರೆಯಲಿದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ. 10ರಿಂದ 50 ವರ್ಷ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡ ಬಹುದು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ…

 • ಪ್ರಿಯನಂದನ್‌ ಮೇಲೆ ಸೆಗಣಿ ಎರಚಿ, ಹಲ್ಲೆ

  ತ್ರಿಶೂರ್‌: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ಸ್ವಾಮಿ ಅಯ್ಯಪ್ಪ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಿನಿಮಾ ನಿರ್ದೇಶಕ ಪ್ರಿಯನಂದನ್‌ ಅವರ ಮೇಲೆ ಶುಕ್ರವಾರ ದಾಳಿ ನಡೆದಿದೆ. ತಮ್ಮ ನಿವಾಸದ ಹೊರಗೆ ಬರುತ್ತಿದ್ದಂತೆ,…

 • ದೇಗುಲ ಪ್ರವೇಶಿಸಿದಾಕೆಗೆ ಮನೆಯಿಂದ ಗೇಟ್‌ಪಾಸ್‌!

  ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಿ ಸುದ್ದಿಯಾಗಿದ್ದ ಇಬ್ಬರು ಮಹಿಳೆಯರ ಪೈಕಿ 39 ವರ್ಷದ ಕನಕದುರ್ಗಾ ಅವರಿಗೆ ಈಗ ನೆಲೆಯಿಲ್ಲದಂತಾಗಿದೆ. ದೇಗುಲ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿ ರುವ ಅತ್ತೆ ಮನೆಯವರು ಕನಕದುರ್ಗಾರನ್ನು ಮನೆ ಯೊಳಗೆ ಬರದಂತೆ ಸೂಚಿಸಿದ್ದಾರೆ. ಹೀಗಾಗಿ,…

 • ಶಬರಿ ಮಲೆ ಹೋರಾಟ ಭಾಗಶಃ ಯಶಸ್ವೀ : ಬಿ.ಜೆ.ಪಿ.

  ತಿರುವನಂತಪುರಂ: ದಕ್ಷಿಣ ಭಾರತದ ಪ್ರಸಿದ್ಧ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೊರ್ಟ್ ಆದೇಶ ನೀಡಿದ ಬಳಿಕ ಅಯ್ಯಪ್ಪ ಭಕ್ತವರ್ಗದಲ್ಲಿ ಆಕ್ರೋಶ ಮತ್ತು ಗೊಂದಲ ವ್ಯಕ್ತವಾಗಿತ್ತು. ಸುಪ್ರೀಂ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ…

 • ಇಬ್ಬರು ಮಹಿಳೆಯರ ಪ್ರವೇಶಕ್ಕೆ ಭಕ್ತರ ತಡೆ

  ತಿರುವನಂತಪುರ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಮುಕ್ತಾಯವಾದರೂ, ಬುಧವಾರ ಇಬ್ಬರು ಮಹಿಳೆಯರು ದೇಗುಲ ಪ್ರವೇಶ ಯತ್ನ ಮಾಡಿದ್ದಾರೆ. ಅವರನ್ನು ಭಕ್ತರು ತಡೆದಿದ್ದಾರೆ. ಕಣ್ಣೂರು ಮೂಲದ ರೇಷ್ಮಾ ನಿಶಾಂತ್‌ ಮತ್ತು ಶನಿಲಾ ಬುಧವಾರ ಬೆಳಗ್ಗೆ ಪೊಲೀಸರ ಭದ್ರತೆಯಲ್ಲಿ ನೀಲಿಮಲಕ್ಕೆ ತಲುಪಿದ್ದರು….

 • “ಕೇರಳ ಸರಕಾರದಿಂದ ಪ್ರಜಾತಂತ್ರ ವ್ಯವಸ್ಥೆ  ಧ್ವಂಸ’ 

  ಶಬರಿಮಲೆಯಲ್ಲಿ ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಆಚಾರಗಳನ್ನು ಉಲ್ಲಂಘಿಸಿ ಶಬರಿಮಲೆಯ ಪಾವಿತ್ರÂಕ್ಕೆ ಧಕ್ಕೆ ತರಬೇಕೆಂಬ ಉದ್ದೇಶದಿಂದ ಸರಕಾರ ಅತ್ಯಂತ ನೀಚ ರೀತಿಯಲ್ಲಿ ನಡೆದು ಕೊಂಡಿದೆ. ಸಂಸ್ಕೃತಿ, ಧಾರ್ಮಿಕ ವ್ಯವಸ್ಥೆ ಮತ್ತು ನಂಬುಗೆಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಶ್ರೀಶನ್‌…

 • ದೇಗುಲ ಪ್ರವೇಶಿಸಿದ್ದಕ್ಕೆ ಅತ್ತೆಯಿಂದಲೇ ಥಳಿತ

  ತಿರುವನಂತಪುರ/ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದ ಕನಕದುರ್ಗಾ (44) ಅವರ ಮೇಲೆ ಅತ್ತೆಯಿಂದಲೇ ಹಲ್ಲೆ ನಡೆದಿದೆ. 2 ವಾರಗಳ ಅಜ್ಞಾತವಾಸದ ಬಳಿಕ ಮಂಗಳವಾರ ಬೆಳಗ್ಗೆ ಕನಕದುರ್ಗಾ ಮಲಪ್ಪುರಂ ಜಿಲ್ಲೆಯಲ್ಲಿರುವ ಪೆರಿಂತಾಲ್‌ವುನ್ನಾ ಎಂಬಲ್ಲಿರುವ ತಮ್ಮ ಮನೆಗೆ ತೆರಳಿದ್ದು, ಆ…

 • ಎಡಪಂಥೀಯರ ಧಾರ್ಮಿಕ ದ್ವೇಷ ಅನಾವರಣ: ಮೋದಿ

  ಕೊಲ್ಲಂ/ಬಲಾಂಗಿರ್‌: ಶಬರಿಮಲೆ ವಿಚಾರವನ್ನು ನಿಭಾಯಿಸಿದ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರದ ಕ್ರಮ ಅತ್ಯಂತ ನಿಂದನಾರ್ಹ. ಯಾವುದೇ ಪಕ್ಷದ ಸರ್ಕಾರ ಕೈಗೊಳ್ಳಬಾರದ್ದನ್ನು ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ. ಎಡಪಂಥೀಯರು…

ಹೊಸ ಸೇರ್ಪಡೆ