Sabarimala temple

 • ಶಬರಿ ಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು; ಭುಗಿಲೆದ್ದ ಆಕ್ರೋಶ 

  ತಿರುವನಂತಪುಂ: ಕೊನೆಗೂ ಶಬರಿ ಮಲೆ ದೇವಾಲಯಕ್ಕೆ 50 ವರ್ಷದೊಳಗಿನ ಇಬ್ಬರು ಮಹಿಳೆಯರು ಬುಧವಾರ ಬೆಳಗ್ಗೆ ಪ್ರವೇಶ ಮಾಡಿರುವ ಕುರಿತು ವಿವರಗಳು ಲಭ್ಯವಾಗಿವೆ. 40 ವರ್ಷ ಪ್ರಾಯದ ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಾಲಾಧಾರಿ ಮಹಿಳೆಯರು ನಸುಕಿನ 3 ಗಂಟೆಯ ಒಳಗೆ…

 • ತಮಿಳುನಾಡು ಮಹಿಳೆಯರ‌ ಮಲೆ ಪ್ರವೇಶ ಯತ್ನ ವಿಫ‌ಲ

  ತಿರುವನಂತಪುರಂ: ಶಬರಿಮಲೆ ದೇಗುಲ ಪ್ರವೇಶಿಸಲು ಪೊಲೀಸ್‌ ಭದ್ರತೆಯಲ್ಲಿ ಆಗಮಿಸಿದ್ದ ತಮಿಳುನಾಡಿನ ಮನಿತಿ ಸಂಘಟನೆಯ 11 ಮಹಿಳೆಯರನ್ನು ಪ್ರತಿಭಟನಾಕಾರರು ತಡೆದಿದ್ದು, ಪ್ರವೇಶ ಸಾಧ್ಯವಾಗದೇ ಮಹಿಳೆಯರು ವಾಪಸಾಗಿದ್ದಾರೆ. ಆದರೆ ಅವರು ತಮಿಳುನಾಡಿಗೆ ಇನ್ನೂ ಹಿಂದಿರುಗದೆ, ದರ್ಶನ ಮಾಡಿಯೇ ವಾಪಸಾಗುತ್ತೇವೆ ಎಂದು ಪಟ್ಟು…

 • ಇಂದು ಮಲೆಗೆ 50 ಮಹಿಳೆಯರ ತಂಡ​​​​​​​

  ತಿರುವನಂತಪುರಂ: ಸತತ ಪ್ರತಿಭಟನೆ, ಹಿಂಸಾಚಾರಗಳನ್ನು ಕಂಡ ಶಬರಿಮಲೆಯಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಶಾಂತವಾಗಿದೆ ಎನ್ನುವಷ್ಟರಲ್ಲಿ ಮತ್ತೆ ಪ್ರಕ್ಷುಬ್ಧತೆ ಉಂಟಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ. ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಮತ್ತು ಒಡಿಶಾದ 50 ಮಹಿಳಾ ಯಾತ್ರಿಗಳ ಗುಂಪು ಶಬರಿಮಲೆಯತ್ತ ಹೊರಟಿದ್ದು, ಭಾನುವಾರ…

 • ಶಬರಿಮಲೆಯಲ್ಲಿ ನಾಲ್ವರು ಮಂಗಳಮುಖಿಯರನ್ನು ತಡೆದ ಪೊಲೀಸರು 

  ಕೊಟ್ಟಾಯಂ: ಶಬರಿ ಮಲೆ ದೇಗುಲ ಪ್ರವೇಶಿಸದಂತೆ ನಾಲ್ವರು ಮಂಗಳಮುಖಿಯರಿಗೆ ಪೊಲೀಸರು ತಡೆ ಹಾಕಿದ ಘಟನೆ ಭಾನುವಾರ ನಡೆದಿದೆ. ನಾಲ್ವರು ಮಂಗಳಮುಖಿಯರ ಪೈಕಿ ಅನನ್ಯ ಎಂಬ ಒಬ್ಟಾಕೆ ಮಾತನಾಡಿ ನಮಗೆ ಪೊಲೀಸರು ಅವಮಾನ ಮಾಡಿ, ಹೆದರಿಸಿದರು. ದೇವಾಲಯದ ಮೂಲ ಶಿಬಿರವಾದ…

 • ಶಬರಿಮಲೆಯಲ್ಲಿ ಬಿಜೆಪಿ ಸತ್ಯಶೋಧನೆ

  ತಿರುವನಂತಪುರ/ಪಂಪಾ: ಶಬರಿಮಲೆಯಲ್ಲಿನ ಪರಿಸ್ಥಿತಿ, ಪೊಲೀಸ್‌ ದೌರ್ಜನ್ಯ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಪಡೆದುಕೊಳ್ಳುವ ಉದ್ದೇಶದಿಂದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಳುಹಿಸಿರುವ ನಾಲ್ವರು ನಾಯಕರ ತಂಡ ಭಾನುವಾರ ಶಬರಿಮಲೆ ಪ್ರವೇಶಿಸಿದೆ. ಬಿಜೆಪಿ ನಾಯಕರಾದ ನಳಿನ್‌ಕುಮಾರ್‌ ಕಟೀಲ್‌, ಪ್ರಹ್ಲಾದ್‌ ಜೋಷಿ,…

 • ಭಕ್ತರ ಹಿಂದೇಟು;ಶಬರಿಮಲೆ ದೇಗುಲ ಬಳಿ ಉದ್ವಿಗ್ನ ಪರಿಸ್ಥಿತಿ

  ಬೆಂಗಳೂರು: ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ರಾಜ್ಯದ ಅಯ್ಯಪ್ಪ ಭಕ್ತರಲ್ಲಿ ಆತಂಕ ಮೂಡಿಸಿದೆ. ರಾತ್ರಿ ದೇವಸ್ಥಾನ ಆವರಣದಲ್ಲಿ ಭಕ್ತರು ಇರಲು ಅವಕಾಶ ಕೊಡುತ್ತಿಲ್ಲ. ದರ್ಶನ ಮುಗಿಸಿದ ತಕ್ಷಣ ಅಲ್ಲಿಂದ ಕಳುಹಿಸಲಾಗುತ್ತಿದೆ. ವಿರೋಧ ವ್ಯಕ್ತಪಡಿಸಿದರೆ ಬಂಧಿಸಲಾಗುತ್ತಿದೆ ಎಂಬುದೇ…

 • ಶಬರಿಮಲೆಯಲ್ಲಿ ನಿಷೇಧಾಜ್ಞೆ ಏಕೆ ?

  ತಿರುವನಂತಪುರಂ: ಶಬರಿಮಲೆ ದೇಗುಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಯಾಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸರ್ಕಾರವನ್ನು ಕೇರಳ ಹೈಕೋರ್ಟ್‌ ಪ್ರಶ್ನಿಸಿದೆ. ಯಾಕೆ ಈ ಪ್ರದೇಶಗಳಲ್ಲಿ ನಾಲ್ಕಕ್ಕೂ ಹೆಚ್ಚು ಜನರು ಗುಂಪುಗೂಡ ದಂತೆ ಸೆಕ್ಷನ್‌ 144 ವಿಧಿಸಲಾಗಿದೆ ಎಂದು ವಿವರಿಸು ವಂತೆ ಪಟ್ಟಣಂತಿಟ್ಟ ಜಿಲ್ಲಾ…

 • ಏರ್‌ಪೋರ್ಟ್‌ನಲ್ಲಿ ತಡೆ;ಶಬರಿಮಲೆ ಪ್ರವೇಶಿಸಿಯೇ ವಾಪಸ್‌ ಎಂದ ತೃಪ್ತಿ !

  ಕೊಚ್ಚಿ: ಶಬರಿ ಮಲೆ ದೇಗುಲ ಪ್ರವೇಶಕ್ಕೆಂದು ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಇತರ ಹೋರಾಟಗಾರ್ತಿಯರೊಂದಿಗೆ ಕೇರಳಕ್ಕೆ ಆಗಮಿಸಿದ್ದು, ಶುಕ್ರವಾರ ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದ ಹೊರಗೆ ಅವರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ.  ಸಾವಿರಾರು ಮಂದಿ ವಿಮಾನ…

 • ಶಬರಿಮಲೆ ತೀರ್ಪು: ಮರುಪರಿಶೀಲನೆಗೆ ಸು.ಕೋರ್ಟ್‌ ಒಪ್ಪಿಗೆ

  ಹೊಸದಿಲ್ಲಿ/ತಿರುವನಂತಪುರ: ಹಿಂದೂಗಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅನುಮತಿ ಸಂಬಂಧ ಸೆ.28ರಂದು ತಾನೇ ನೀಡಿದ್ದ ತೀರ್ಪಿನ ಮರುಪರಿಶೀಲನೆ ಮಾಡಲು ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ. ಜ.22ರಂದು ‘ಮುಕ್ತ ನ್ಯಾಯಾಲಯ’ದಲ್ಲೇ ವಿಚಾರಣೆ…

 • ಶಬರಿಮಲೆ: ಮಹಿಳಾ ಭಕ್ತರಿಗೆ ಹೆಲಿಕಾಪ್ಟರ್‌ ಸೇವೆ!

  ತಿರುವನಂತಪುರ: ಶಬರಿ ಮಲೆ ದೇಗುಲಕ್ಕೆ ಎಲ್ಲ ವಯೋ ಮಿತಿಯ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಕೇರಳ ಪೊಲೀಸ್‌ ಇಲಾಖೆ ಮಿಲಿಟರಿ ಹೆಲಿ ಕಾಪ್ಟರ್‌ಗಳ ಬಳಕೆಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ. ತಿರುವನಂತಪುರ ಅಥವಾ ಕೊಚ್ಚಿಯಿಂದ ಹೆಲಿಕಾಪ್ಟರ್‌ ಸೇವೆ ಒದಗಿಸುವ ಉದ್ದೇಶ…

 • ಬೇಕಿದ್ದಾರೆ ಗಾಂಧಿಯಂತೆ ಮಾತನಾಡುವವರು!

  ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ತೀರ್ಪು ಸಮಾಜದ ಮೇಲೆ ಅನೇಕ ಬಗೆಯ ಪರಿಣಾಮಗಳನ್ನು ಬೀರುತ್ತಿದೆ. ಇದರ ಮೂಲದ ಆಳ ಮತ್ತು ಹಿಂದಿರುವ ಅನೇಕ ಶಕ್ತಿಗಳು ಶತಮಾನಗಳಷ್ಟು ಹಿಂದಕ್ಕೆ ಇರುವುದು ಮೇಲ್ನೋಟಕ್ಕೆ ಗೋಚರಿಸಲಾರವು, ಚಿಂತನೆ ಮಾಡಿದರೆ ಮಾತ್ರ ಗೋಚರವಾಗುತ್ತವೆ. ನಮ್ಮ ಸ್ಥಿತಿ…

 • ಶಬರಿಮಲೆಯಲ್ಲಿ ಪ್ರತಿಭಟನೆ, ಘರ್ಷಣೆ;ಮಾಧ್ಯಮ ಪ್ರತಿನಿಧಿಗಳಿಗೆ ಗಾಯ 

  ಶಮರಿಮಲೆ: ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಆದೇಶಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಅನಂತರ ಎರಡನೇ ಬಾರಿಗೆ ಸೋಮವಾರ ಪೊಲೀಸರ ಸರ್ಪಗಾವಲಿ ನಲ್ಲಿ ದೇಗುಲದ ಬಾಗಿಲು ತೆರೆಯಲಾಗಿದ್ದು ಮಂಗಳವಾರ ಪ್ರತಿಭಟನೆಗಳು ನಡೆದಿದ್ದು, ಸಣ್ಣ ಪ್ರಮಾಣದ ಘರ್ಷಣೆಗಳು ನಡೆದು…

 • ದೇಗುಲ ಸಂಪ್ರದಾಯದಲ್ಲಿ ಮಧ್ಯಪ್ರವೇಶ ಮಾಡಬೇಡಿ

  ತಿರುವನಂತಪುರ/ಚೆನ್ನೈ: ಶಬರಿಮಲೆ ದೇಗುಲ ಪ್ರವೇಶ ವಿವಾದ ಸಂಬಂಧ ಇದೇ ಮೊದಲ ಬಾರಿ ದಕ್ಷಿಣ ಭಾರತ ಸೂಪರ್‌ ಸ್ಟಾರ್‌ ರಜನಿಕಾಂತ್‌ ಪ್ರತಿಕ್ರಿಯೆ ನೀಡಿದ್ದಾರೆ.  ದೇಗುಲಗಳ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಯಾರೂ ಮಧ್ಯಪ್ರವೇಶ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  “ಹಿಂದಿನ ಕಾಲದಿಂದಲೂ…

 • ಕೆರಳಿದ ಮಲೆ ಭಕ್ತರು

  ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಮುಂದಾಗಿದ್ದ ಇಬ್ಬರು ಮಹಿಳೆಯರಿಗೆ ಸಾವಿರಾರು ಭಕ್ತರ ಪ್ರತಿಭಟನೆಯ ಬಿಸಿ ಮುಟ್ಟಿದ್ದರಿಂದ ಅವರು ದೇಗುಲ ಪ್ರವೇಶಿಸದೆ ಹಿಂದಿರುಗಿದ್ದಾರೆ. ಈ ನಡುವೆ, ದೇಗುಲದ ಸಂಪ್ರದಾಯ ಮುರಿಯಲು ಯತ್ನಿಸಿದಲ್ಲಿ ತಾವು ಗರ್ಭ ಗುಡಿ…

 • ಮಲೆ ತಪ್ಪಲಲ್ಲಿ ತಲ್ಲಣ: ತೆರೆದ ಅಯ್ಯಪ್ಪ ದೇಗುಲ; ಪೊಲೀಸರ ಜತೆ ಸಂಘರ್ಷ

  ತಿರುವನಂತಪುರಂ/ನಿಳಕ್ಕಲ್‌: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಮುಕ್ತ ಪ್ರವೇಶ ವಿಚಾರ ಕೇರಳದಲ್ಲಿ ಭಾರೀ ಬಿಗುವಿನ ವಾತಾವರಣ ಸೃಷ್ಟಿಸಿದ್ದು, ಕೇರಳ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷವೇಪಟ್ಟಿದೆ. ನಿಳಕ್ಕಲ್‌, ಪಂಪಾ ನದಿ ತೀರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, 144 ಸೆಕ್ಷನ್‌ ಜಾರಿ ಮಾಡಲಾಗಿದೆ. ತಿಂಗಳ…

 • ಶಬರಿಮಲೆ ಸಮೀಪ ಉದ್ವಿಗ್ನ ವಾತಾವರಣ; ಕಲ್ಲುತೂರಾಟ, ಲಾಠಿಚಾರ್ಜ್

  ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದ ನೀಲಕ್ಕಲ್ ಬಳಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಪೊಲೀಸರು ಮತ್ತು ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ್ದು…

 • ಶಬರಿಮಲೆಯಲ್ಲಿ ಭಾರೀ ಪ್ರತಿಭಟನೆ, ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ

  ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ(10ರಿಂದ 50ವರ್ಷದವರು ಸೇರಿದಂತೆ) ಮಹಿಳೆಯರು ದೇವರ ದರ್ಶನ ಪಡೆಯಬಹುದು ಎಂಬ ಸುಪ್ರೀಂಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ದೇಗುಲದ ಬಾಗಿಲು ಬುಧವಾರ ಸಂಜೆ ತೆರೆಯಲಿದ್ದು, ಈ…

 • ಶಬರಿಮಲೆಗೆ ಬರುವ ಮಹಿಳೆಯರನ್ನು ಸೀಳಿ ಹಾಕಬೇಕು!; ಕೊಲ್ಲಂ ತುಳಸಿ 

  ಕೊಲ್ಲಂ: ಶಬರಿಮಲೆ ಅಯ್ಯಪ್ಪ ದೇಗುಲವನ್ನು ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ತೀರ್ಪಿಗೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಿಭಟನೆಗಳೂ ಹೆಚ್ಚುತ್ತಿವೆ. ಪ್ರತಿಭಟನಾ ಸಭೆಯೊಂದರಲ್ಲಿ  ಹಿರಿಯ ಮಲಯಾಳಂ ನಟ ಕೊಲ್ಲಂ ತುಳಸಿ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ…

 • ಶಬರಿಮಲೆ: ಅಲ್ಲಲ್ಲಿ ರಾ. ಹೆದ್ದಾರಿ ತಡೆ ಚಳವಳಿ

  ಕಾಸರಗೋಡು: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಿತಿಯ ಮಹಿಳೆಯರಿಗೆ ಪ್ರವೇಶ ನೀಡಲು ಸರಕಾರ ನಡೆಸುತ್ತಿರುವ ಪ್ರಯತ್ನವನ್ನು ಪ್ರತಿಭಟಿಸಿ ವಿವಿಧ ಹಿಂದೂ ಸಂಘಟನೆಗಳು ಹಾಗೂ ಅಯ್ಯಪ್ಪ ಸೇವಾ ಸಮಾಜ ಹೋರಾಟ ವನ್ನು ತೀವ್ರಗೊಳಿಸಿದೆ.  ಇದರಂಗವಾಗಿ ಬುಧವಾರ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ತಡೆ…

 • ಶಬರಿಮಲೆ: ಕೇರಳಕ್ಕೆ ಹಿನ್ನಡೆ

  ತಿರುವನಂತಪುರ: ಶಬರಿ ಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ದೇಗುಲದ ಪ್ರಮುಖ ಅರ್ಚಕರು (ತಂತ್ರಿ ಕುಟುಂಬ) ಹಾಗೂ ಪಂಡಾಲಂ ರಾಜಮನೆತನದ ಸದಸ್ಯರ ಜತೆ ಮಾತುಕತೆ ನಡೆಸುವ ಕೇರಳ ಸರಕಾರದ ಯತ್ನ ವಿಫ‌ಲವಾಗಿದೆ….

ಹೊಸ ಸೇರ್ಪಡೆ