Sachin Tendulkar

 • ವಿಶ್ವಕಪ್ ಗೆದ್ದಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ: ಸಚಿನ್ ತೆಂಡುಲ್ಕರ್

  ಬರ್ಲಿನ್: 2011ರಲ್ಲಿ ವಿಶ್ವಕಪ್ ಗೆದ್ದ ಮಹೋನ್ನತ ಕ್ಷಣಕ್ಕಾಗಿ ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ ಗೌರವಕ್ಕೆ ಪಾತ್ರರಾಗಿರುವ ವಿಶ್ವಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರು ಬರ್ಲಿನ್ ನ ವೆರ್ಟಿ ಮ್ಯೂಸಿಕ್ ಸಭಾಂಗಣದಲ್ಲಿ ಸ್ಪೂರ್ತಿಯ ಮಾತುಗಳನ್ನಾಡಿದರು. 26 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್…

 • ‘ಕೆಲವರ ಅದೃಷ್ಟ ಹೇಗಿರುತ್ತದೆ ನೋಡಿ…!’: ಕ್ರಿಕೆಟ್ ದೇವರ ಕಾಲೆಳೆದ ದಾದಾ!

  ಮುಂಬಯಿ: ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿಶ್ವ ಕ್ರಿಕೆಟಿಗರು ಗೌರವದಿಂದಲೇ ಕಾಣುತ್ತಾರೆ. ಸ್ವಭಾವತಃ ಸಚಿನ್ ತುಂಬಾ ಹಾಸ್ಯಪ್ರವೃತ್ತಿಯ ವ್ಯಕ್ತಿಯೂ ಅಲ್ಲದಿರುವುದರಿಂದ ಅವರ ಕಾಲೆಳೆಯುವುದು ಅಷ್ಟು ಸುಲಭದ ಮಾತೂ ಅಲ್ಲ. ಆದರೆ ಸಚಿನ್ ಅವರ…

 • “ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡಿ’

  ಟೆಸ್ಟ್‌, ಏಕದಿನ ಅಥವಾ ಟಿ20 ಈ ಯಾವುದೇ ಮಾದರಿಯ ಪಂದ್ಯಗಳನ್ನು ಆಡುವ ಮೊದಲು ಎಲ್ಲ ಆಟಗಾರರೂ ಒಂದು ಅಥವಾ ಎರಡು ದಿನ ಅಭ್ಯಾಸ ಮಾಡುತ್ತಾರೆ. ಈ ಸಂದರ್ಭದಲ್ಲಿ , ಹೆಸರಾಂತ ಆಟಗಾರರಿಗೆ ಬೌಲಿಂಗ್‌ ಮಾಡಲು, ಮೈದಾನದ ಅಂಚಿಗೆ ಬಿದ್ದ…

 • ಐದು ವರ್ಷದ ನಂತರ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್: ಮೊದಲ ಎಸೆತದಲ್ಲೇ ಬೌಂಡರಿ

  ಮೆಲ್ಬೋರ್ನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸುಮಾರು ಐದು ವರ್ಷಗಳ ಬಳಿಕ ಮೈದಾನದಲ್ಲಿ ಬ್ಯಾಟ್ ಬೀಸಿದ್ದಾರೆ. ಇಲ್ಲಿ ನಡೆದ ಬುಷ್ ಫೈರ್ ಸಹಾಯಾರ್ಥ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್ ನಡೆಸಿದರು. ಇಂದು ಪಾಂಟಿಂಗ್ ಇಲೆವೆನ್ ಮತ್ತು ಗಿಲ್ ಕ್ರಿಸ್ಟ್ ಇಲೆವೆನ್…

 • ಬುಶ್‌ಫೈರ್‌: ಜೆರ್ಸಿ ಬಿಡುಗಡೆ ಮಾಡಿದ ತೆಂಡುಲ್ಕರ್‌, ಯುವಿ

  ಮೆಲ್ಬರ್ನ್: ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ ಬದುಕಿನಲ್ಲಿ ಆಸ್ಟ್ರೇಲಿಯದೊಂದಿಗಿನ ಸಂಬಂಧ ಭಾವನಾತ್ಮಕವಾದದ್ದು. ಇದೀಗ ಆಸ್ಟ್ರೇಲಿಯದ ಕಾಡ್ಗಿಚ್ಚಿನಿಂದ ನಲುಗಿದವರಿಗಾಗಿ ನಡೆಯುವ ಸಹಾಯಾರ್ಥ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ತೆಂಡುಲ್ಕರ್‌ ಈ ದೇಶದ ಋಣ ತೀರಿಸಲು ಮುಂದಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಕ್ಕೆ ಆಗಮಿಸಿರುವ ಸಚಿನ್‌ ತೆಂಡುಲ್ಕರ್‌,…

 • ರೋಹಿತ್ 46 ರನ್ ಗಳಿಸಿದರೆ ಸಾಕು ಸಚಿನ್, ಗಂಗೂಲಿ, ಲಾರಾ ದಾಖಲೆ ಮುರಿಯಲು

  ರಾಜಕೋಟ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿರುವ ವಿರಾಟ್ ಪಡೆ ಈ ಪಂದ್ಯದಲ್ಲಿ ಬಲಿಷ್ಟ ಆಸೀಸ್ ವಿರುದ್ಧ ತಿರುಗಿ ಬೀಳುವ ತವಕದಲ್ಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು…

 • ನಾಲ್ಕು ದಿನಗಳ ಟೆಸ್ಟ್‌ ಕ್ರಿಕೆಟ್‌: ಸಚಿನ್‌ ವಿರೋಧ

  ಮುಂಬಯಿ: ಟೆಸ್ಟ್‌ ಕ್ರಿಕೆಟನ್ನು 4 ದಿನಕ್ಕೆ ಇಳಿಸುವ ಐಸಿಸಿ ಪ್ರಸ್ತಾವಕ್ಕೆ ಭಾರತೀಯ ಕ್ರಿಕೆಟಿಗರ ವಿರೋಧ ಮುಂದುವರಿದಿದೆ. ಎಲ್ಲರೂ ಇದನ್ನು ತಿರಸ್ಕರಿಸಿದ್ದಾರೆ. ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಕೂಡ ಈ ವಿರೋಧಕ್ಕೆ ತಮ್ಮ ದನಿ ಸೇರಿಸಿದ್ದಾರೆ. “ಕ್ರಿಕೆಟ್‌ನ ಅತೀ ಶುದ್ಧ…

 • ಮಕ್ಕಳಲ್ಲಿ ತಾರತಮ್ಯ ಮಾಡಬೇಡಿ: ಸಚಿನ್‌ ತೆಂಡುಲ್ಕರ್‌ ಕಿವಿಮಾತು

  ಮುಂಬಯಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಹೊಸ ವರ್ಷಕ್ಕೂ ಮುನ್ನ ದಿನ ದೇಶದ ಎಲ್ಲ ಮಕ್ಕಳಿಗೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತ ನಾಡಿದ ಸಚಿನ್‌ ಮಕ್ಕಳ ಬೆಳವಣಿಗೆ ಹಾಗೂ ಉತ್ತಮ ಆರೋಗ್ಯಕ್ಕೆ ಕ್ರೀಡೆ ಮಾತ್ರ ಕಾರಣವಲ್ಲ. ತಂಡವಾಗಿ…

 • ಆದಿತ್ಯ ಠಾಕ್ರೆಗೆ Z ಕೆಟಗರಿ ಭದ್ರತೆ, ಸಚಿನ್ ತೆಂಡೂಲ್ಕರ್ ಭದ್ರತೆ ಕಡಿತ: ವರದಿ

  ಮುಂಬೈ:ಶಿವಸೇನಾ ಶಾಸಕ ಆದಿತ್ಯ ಠಾಕ್ರೆಯ ಭದ್ರತೆಯನ್ನು “ಝ” ಶ್ರೇಣಿಗೆ ಏರಿಸಿದ್ದು, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಭದ್ರತೆಯನ್ನು ಕಡಿತಗೊಳಿಸಿ ಎಕ್ಸ್ ಶ್ರೇಣಿಯನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಸಭಾ ಮಾಜಿ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ನಿವಾಸದಿಂದ…

 • 19 ವರ್ಷದ ಹಿಂದೆ ಸಿಕ್ಕಿದ್ದ ಅಭಿಮಾನಿಯನ್ನು ನೆನೆದ ಸಚಿನ್‌ ತೆಂಡುಲ್ಕರ್‌

  ಸಚಿನ್‌ ತೆಂಡುಲ್ಕರ್‌ರನ್ನು ಕ್ರಿಕೆಟ್‌ ದೇವರು ಎಂದು ಕರೆಯಲಾಗುತ್ತದೆ. ಇಂದು ಕೊಹ್ಲಿ, ರೋಹಿತ್‌, ಸ್ಟೀವ್‌ ಸ್ಮಿತ್‌ರಂತಹ ಆಟಗಾರರೆಲ್ಲರೂ ಸೇರಿ ಮುರಿಯುತ್ತಿರುವ ದಾಖಲೆಗಳು ಈ ಒಬ್ಬನೇ ಕ್ರಿಕೆಟಿಗನಿಗೆ ಸೇರಿದ್ದು ಎನ್ನುವುದು ಅವರ ಸಾಧನೆಯ ಮೌಲ್ಯವನ್ನು ಹೇಳುತ್ತದೆ. ಅಂತಹ ತೆಂಡುಲ್ಕರ್‌ 19 ವರ್ಷದ…

 • #30yearsofSachinism: ಕ್ರಿಕೆಟ್ ದೇವರ ಮೊದಲ ಪಂದ್ಯಕ್ಕೆ 30ರ ಸಂಭ್ರಮ

  ಮುಂಬೈ: ಕ್ರಿಕಟ್ ದೇವರು, ದಾಖಲೆಗಳ ಸರದಾರ, ಮಾಸ್ಟರ್ ಬ್ಲಾಸ್ಟರ್, ಭಾರತ ರತ್ನ ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿ ಇಂದಿಗೆ ಮೂವತ್ತು ವರ್ಷ. ಹೌದು 30 ವರ್ಷಗಳ ಹಿಂದೆ ಇನ್ನೂ ಮೀಸೆ ಮೂಡದ ಹುಡುಗ ಸಚಿನ್ ರಮೇಶ್ ತೆಂಡೂಲ್ಕರ್…

 • ಸಚಿನ್ ತೆಂಡೂಲ್ಕರ್ ರ 30 ವರ್ಷ ಹಿಂದಿನ ದಾಖಲೆ ಮುರಿದ ಶಿಫಾಲಿ ವರ್ಮಾ

  ಸೈಂಟ್ ಲೂಸಿಯಾ: ಭಾರತದ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ನಲ್ಲಿ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಗೆದ್ದು ಬೀಗಿದೆ. ಈ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಶಿಫಾಲಿ ವರ್ಮಾ ಹೊಸ ದಾಖಲೆಯೊಂದನ್ನು ಬರೆದರು. ಭಾರತದ ಆರಂಭಿಕ ಆಟಗಾರ್ತಿ…

 • ಬಾಂದ್ರಾದಲ್ಲಿ ತೆಂಡುಲ್ಕರ್‌ಮತದಾನ

  ಮುಂಬಯಿ : ಕ್ರಿಕೆಟಿನ ಮೇರು ತಾರೆ ಸಚಿನ್‌ ತೆಂಡುಲ್ಕರ್‌ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ನಾಗರಿಕನಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಈಡೇರಿಸಿದ್ದಾರೆ. ಉಪನಗರ ಬಾಂದ್ರಾ ಮತಗಟ್ಟೆಯಲ್ಲಿ ಪತ್ನಿ ಡಾ| ಅಂಜಲಿ ಮತ್ತು ಪುತ್ರ ಅರ್ಜುನ್‌ ಜತೆಗೆ ಬಂದು…

 • ತೆಂಡುಲ್ಕರ್‌ ಗುರು ನಮನ

  ಮುಂಬಯಿ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ತಮ್ಮ ಕ್ರಿಕೆಟ್‌ ಗುರು ರಮಾಕಾಂತ್‌ ಅಚ್ರೇಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. “ಗುರುವನ್ನು ನಾವು ಶಿಕ್ಷಣ ಕೊಡುವ, ವಿದ್ಯೆಯನ್ನು ಕಲಿಸುವ ಹಂತಕ್ಕಷ್ಟೇ…

 • ವೃದ್ಧಾಶ್ರಮದಲ್ಲಿ ರಾಷ್ಟ್ರೀಯ ಕ್ರೀಡಾದಿನ ಆಚರಿಸಿದ ಸಚಿನ್‌

  ಮುಂಬಯಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನು ಮುಂಬಯಿಯ ಬಾಂದ್ರಾದ ವೃದ್ಧಾಶ್ರಮ ವೊಂದರಲ್ಲಿ ಅರ್ಥಪೂರ್ಣ ಹಾಗೂ ವಿಶಿಷ್ಟವಾಗಿ ಆಚರಿಸಿಕೊಂಡರು. ಈ ವೇಳೆ ಮನೆಯವರಿಂದ ನಿರ್ಲಕ್ಷಿಸಲ್ಪಟ್ಟು ವೃದ್ದಾಶ್ರಮ ಸೇರಿಕೊಂಡವರ ಹಿರಿಯರೊಂದಿಗೆ ಸಚಿನ್‌ ಆತ್ಮೀಯವಾಗಿ ಬೆರೆತು ಮಾತನಾಡಿದರು. ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ…

 • ಸಚಿನ್‌ ತೆಂಡುಲ್ಕರ್‌ ಅಲ್ಲ, ಸ್ಟೋಕ್ಸ್‌ ಸಾರ್ವಕಾಲಿಕ ಶ್ರೇಷ್ಠ!

  ಲಂಡನ್‌: ಕ್ರಿಕೆಟ್‌ ದೇವರು ಎಂದೇ ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಹೊಗಳುವುದು ಹಳೆಯ ಸಂಗತಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಟ್ವಿಟರ್‌ ಖಾತೆಯ ಪ್ರಕಾರ, ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರೇ ಸಾರ್ವಕಾಲಿಕ…

 • ಕೊಹ್ಲಿ: ಸಚಿನ್‌ಗೆ ಅರ್ಹ ಉತ್ತರಾಧಿಕಾರಿ

  ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮ ಸೇರಿಕೊಂಡು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತ, ಊಹೆಗೂ…

 • ಮಿಲಿಂದ್‌ ರೇಗೆ: ಹೀಗೊಂದು ಆಯ್ಕೆ ಸಂಯೋಗ

  ಮುಂಬಯಿ: ಮುಂಬಯಿ ರಣಜಿ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಿಲಿಂದ್‌ ರೇಗೆ ವಿಚಿತ್ರ ಸಂಯೋಗದಿಂದ ಸುದ್ದಿಯಾಗಿದ್ದಾರೆ. ತಂದೆ ಹಾಗೂ ಮಗನನ್ನು ಮುಂಬಯಿ ತಂಡಕ್ಕೆ ಆಯ್ಕೆ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಈ ತಂದೆ ಮತ್ತು ಮಗ ಬೇರೆ ಯಾರೂ ಅಲ್ಲ,…

 • ಸಚಿನ್‌ಗೆ ಐಸಿಸಿ ಹಾಲ್‌ ಆಫ್ ಫೇಮ್‌ ಗೌರವ

  ಲಂಡನ್‌: ಭಾರತದ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಪ್ರತಿಷ್ಠಿತ “ಐಸಿಸಿ ಹಾಲ್‌ ಆಫ್ ಫೇಮ್‌’ ಗೌರವಕ್ಕೆ ಪಾತ್ರರಾಗಿದ್ದಾರೆ. ಗುರುವಾರ ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಸಚಿನ್‌ ತೆಂಡುಲ್ಕರ್‌ ಜತೆಗೆ ದಕ್ಷಿಣ ಆಫ್ರಿಕಾ ದ ಖ್ಯಾತ…

 • ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ

  ಮುಂಬೈ: ವಿಶ್ವ ಕ್ರಿಕೆಟ್‌ ನ ದಂತಕಥೆ, ಭಾರತದ ಮಾಜಿ ಆಟಗಾರ ಸಚಿನ್‌ ತೆಂಡುಲ್ಕರ್‌ ಗೆ ಐಸಿಸಿ ಹೊಸತೊಂದು ಗೌರವ ನೀಡಿ ಪುರಸ್ಕರಿಸಿದೆ. ಲಿಟಲ್‌ ಮಾಸ್ಟರ್‌ ಗೆ ಐಸಿಸಿ ತನ್ನ ಅತ್ಯುನ್ನತ ʼ ಹಾಲ್‌ ಆಫ್‌ ಫೇಮ್‌ʼ ಗೌರವ ನೀಡಿದೆ….

ಹೊಸ ಸೇರ್ಪಡೆ

 • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

 • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

 • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

 • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

 • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...